ಹೊಸ ವಸ್ತ್ರ ಖರೀದಿ ಮಾಡಿದ ಸಮಯದಲ್ಲಿ ಈ ತಪ್ಪು ಮಾಡಬೇಡಿ

ಇತರೆ ಸುದ್ದಿ

ಹೊಸ ಬಟ್ಟೆಗೆ ಅರಿಶಿಣ ಹಚ್ಚುವುದು ಏಕೆ, ಹೊಸ ಬಟ್ಟೆ ಕೊಟ್ಟಿರುವಾಗ ನಾವು ಅರಿಶಿಣ ಏಕೆ ಹಚ್ಚುತ್ತೇವೆ ಎಂಬ ಮಾಹಿತಿಯನ್ನು ಈಗ ನಾವು ತಿಳಿಯೋಣ ಬನ್ನಿ. ಈ ಲೇಖನವನ್ನು ನೀವು ಪೂರ್ತಿಯಾಗಿ ಓದಲು ಮರೆಯಬೇಡಿ. ಹಿಂದೂ ಸಂಪ್ರದಾಯದ ಪ್ರಕಾರ ಸಾಮಾನ್ಯವಾಗಿ ಶುಭ ಕಾರ್ಯಗಳು ಹಬ್ಬ ಹರಿದಿನಗಳಲ್ಲಿ ಹೊಸ ಬಟ್ಟೆ ಧರಿಸುವ ಪದ್ಧತಿ ಇದೆ. ಏಕೆಂದರೆ ಹೊಸ ಬಟ್ಟೆ ಸದಾ ಶುಭವನ್ನು ಉಂಟು ಮಾಡುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಹೊಸ ಬಟ್ಟೆ ಧರಿಸುವ ಮುನ್ನ ಕೆಲವು ಮನೆಗಳಲ್ಲಿ ಅದಕ್ಕೆ ಅರಿಶಿಣ ಹಚ್ಚುವ ಸಂಪ್ರದಾಯ ಇದೆ ಹಾಗೆ ಹೊಸ ಬಟ್ಟೆಯ ಅಂಚುಗಳಿಗೆ ಅರಿಶಿಣ ಹಚ್ಚಿದರೆ ಅದನ್ನು ತೊಡುವವರಿಗೆ ಯಾವುದೇ ದೋಷ ಉಂಟಾಗುವುದಿಲ್ಲ ಹಾಗೂ ದೃಷ್ಟಿ ಆಗುವುದಿಲ್ಲ ಎಂದು ಕೆಲವು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇದಿಷ್ಟೇ ಅಲ್ಲದೆ ನಾವು ಖರೀದಿಸಿದ ಹೊಸ ಬಟ್ಟೆ ಹಾಗೂ ಅದರ ಬಣ್ಣದ ಆಧಾರದ ಮೇಲೆ ಅದನ್ನು ಶುಭ ಮುಹೂರ್ತದಲ್ಲಿ ಧರಿಸಿದರೆ ಶುಭ ಫಲಗಳು ಪ್ರಾಪ್ತಿ ಆಗುತ್ತದೆ ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ ಹೀಗೆ ಹೊಸ ಬಟ್ಟೆ ಧರಿಸುವ ಮುನ್ನ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ಕೆಲವು ಪುರಾಣಗಳಲ್ಲಿ ಹೇಳುತ್ತದೆ. ಅಷ್ಟಕ್ಕೂ ಈ ನಿಯಮಗಳು ಯಾವುವು ಬನ್ನಿ ತಿಳಿಯೋಣ.

ಹೊಸ ಬಟ್ಟೆ ಧರಿಸುವ ಮುನ್ನ ಪಾಲಿಸಬೇಕಾದ ನಿಯಮಗಳು ಇಲ್ಲಿವೆ ಹೊಸ ಬಟ್ಟೆಯನ್ನು ಮನೆಗೆ ತಂದ ಮೇಲೆ ಮೊದಲು ಅದನ್ನು ತೊಳೆಯಬೇಕು ಇದರಿಂದ ಅದರಲ್ಲಿ ಧೂಳು ಸೂಕ್ಷ್ಮ ರೋಗಾಣುಗಳು ಕೊಳಕು ನಾಶವಾಗುತ್ತದೆ ಇನ್ನೂ ಬಟ್ಟೆ ಖರೀದಿ ಮಾಡುವ ಮುನ್ನ ಅಂಗಡಿಯಲ್ಲಿ ಅನೇಕ ಜನರು ಅದನ್ನು ಹಾಕಿ ಟ್ರಯಲ್ ನೋಡಿರುತ್ತಾರೆ. ಇದರಿಂದ ಅವರ ದೇಹದಲ್ಲಿನ ಖಾಯಿಲೆ ರೋಗಾಣುಗಳು ಬಟ್ಟೆಯಿಂದ ಹರಡುವ ಸಾಧ್ಯತೆ ಇರುತ್ತದೆ ಹೀಗಾಗಿ ಮೊದಲು ಬಟ್ಟೆಯನ್ನು ಶುಭ್ರ ಗೊಳಿಸಿ ನಂತರ ಧರಿಸಬೇಕು. ಹೊಸ ಬಟ್ಟೆಯನ್ನು ಧರಿಸುವ ಮುನ್ನ ದೇವರ ಸ್ಮರಣೆ ಮಾಡಿರಿ. ಹೊಸ ಬಟ್ಟೆ ಧರಿಸುವ ಮುನ್ನ ಓಂ ಗಮ್ ಗಣಪತಿಯೇ ನಮಃ ಎಂದು ಗಣಪತಿ ಮಂತ್ರವನ್ನು ಪಠಿಸಿದರೆ ಶುಭ ಆಗುತ್ತದೆ. ಹಾಗೆಯೇ ನಾವು ಬಳಸಿದ ಹಳೆಯ ಬಟ್ಟೆಯನ್ನು ಎಸೆಯಲು ಮುನ್ನ ಅದನ್ನು ಸ್ವಲ್ಪ ಹರಿಯಬೇಕು ಇದರಿಂದ ನಮ್ಮ ಕುಂಡಲಿಯಲ್ಲಿನ ದೋಷಗಳು ನಿವಾರಣೆ ಆಗುತ್ತದೆ ಹೊಸ ಬಟ್ಟೆ ಧರಿಸಿದಾಗ ಅದರ ಮೇಲಿನ ಪದರು ಅರಿಶಿಣ ಗಂಧ ಸಿಂಧೂರ ಜೇನುತುಪ್ಪ ಬಿದ್ದರೆ ಅದು ಶುಭ ಶಕುನ ಎಂದು ಹೇಳಲಾಗುತ್ತದೆ ಇದು ಭವಿಷ್ಯದಲ್ಲಿ

ಒಳ್ಳೆಯ ಸುದ್ದಿ ಕೇಳುವ ಶುಭ ಸೂಚನೆ ಆಗಿರುತ್ತದೆ ಬಟ್ಟೆ ಖರೀದಿಗಾಗಿ ಶುಕ್ರವಾರ ಅತ್ಯಂತ ಪ್ರಶಸ್ತ ಸಮಯ ಎನ್ನಲಾಗಿದೆ ಶನಿವಾರ ಹೊಸ ಬಟ್ಟೆಯನ್ನು ಖರೀದಿ ಮಾಡಬಾರದು. ಭಾನುವಾರ ಹೊಸ ಬಟ್ಟೆಯನ್ನು ಧರಿಸಬಾರದು. ಹೊಸ ಬಟ್ಟೆ ಖರೀದಿ ಮಾಡುವ ಮುನ್ನ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ನಮ್ಮ ಧರ್ಮ ಶಾಸ್ತ್ರ ಹೇಳುತ್ತದೆ ಈ ಎಲ್ಲಾ ನಿಯಮಗಳನ್ನು ಪಾಲಿಸಿದರೆ ಶುಭವಾಗುತ್ತದೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡೀರಿ 9535368888

Leave a Reply

Your email address will not be published. Required fields are marked *