ಅಂಗಾರಕ ಸಂಕಷ್ಟಿಯ ಮಹತ್ವ ಏನು ಎಲ್ಲಾ ಸಂಕಷ್ಟಿಗಿಂತ ಈ ಸಂಕಷ್ಟಿ ಗೆ ಏಕೆ ಅಷ್ಟೊಂದು ಪ್ರಾಮುಖ್ಯತೆ ಸಂಕಷ್ಟಿ ಹೇಗೆ ಮಾಡಬೇಕು ಎಂದು ಹೇಳುತ್ತೇವೆ ಈ ಲೇಖನ ಪೂರ್ತಿಯಾಗಿ ಓದಿರಿ. ಅಂಗಾರಕ ಸಂಕಷ್ಟಿ ಅಂದರೆ ಮಂಗಳವಾರ ಬರುವ ಸಂಕಷ್ಟಿ ಈ ಸಂಕಷ್ಟಿ ಗೆ ತುಂಬಾ ವಿಶೇಷ ಇದೆ ಈ ವ್ರತವನ್ನು ಆಚರಿಸುವುದರಿಂದ ಸಕಲ ಕಷ್ಟಗಳು ನಿವಾರಣೆ ಆಗಿ ಬೇಡಿದ ಇಷ್ಟರ್ಥಗಲು ಎಲ್ಲವೂ ನೆರವೇರುತ್ತದೆ ಸಂಕಷ್ಟಿ ಚತುರ್ಥಿ ಶ್ರೀ ಗಣೇಶನಿಗೆ ಸಲ್ಲಿಸಲಾಗುವ ಒಂದು ಪವಿತ್ರ ದಿನ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣ ಪಕ್ಷ ಅಥವಾ ಹುಣ್ಣಿಮೆಯ ನಂತರ ಬರುವ ನಾಲ್ಕನೆಯ ದಿನ ಇದನ್ನು ಆಚರಿಸಲಾಗುತ್ತದೆ ಪ್ರತಿ ತಿಂಗಳು ಸಂಕಷ್ಟಿ ಮಾಡಲು ಆಗದವರು ಮಂಗಳವಾರ ಬರುವ ಸಂಕಷ್ಟಿಯಂದು ಉಪವಾಸ ವ್ರತ ಮಾಡಿ ಗಣೇಶನ ಕೃಪೆಗೆ ಪಾತ್ರ ಆಗುತ್ತಾರೆ. ಅನೇಕ ಮಂದಿ ತಮ್ಮ ಕುಟುಂಬಗಳ ಕಲ್ಯಾಣಕ್ಕಾಗಿ ಸಂಕಷ್ಟಿ ಚತುರ್ಥಿಯ ದಿನದಂದು ಉಪವಾಸ ವ್ರತ ಆಚರಿಸುತ್ತಾರೆ ಸಂಕಷ್ಟಿ ದಿನ ಎಂದರೆ ತೊಂದರೆಗಳಿಂದ ಮುಕ್ತಿ ಪಡೆಯುವುದು ಎಂದು ಅರ್ಥ.
ಶ್ರೀ ಗಣೇಶ ಸಂಕಷ್ಟಿ ದಿನ ಎಲ್ಲಾ ತೊಂದರೆ ಅಡೆ ತಡೆ ಮತ್ತು ಸಮಸ್ಯೆಗಳನ್ನು ನಿವಾರಿಸುವ ಎಂಬ ನಂಬಿಕೆಯಿಂದ ವ್ರತ ಆಚರಿಸಲಾಗುತ್ತದೆ. ಅಂದು ಜನರು ದಿನ ಪೂರ್ತಿ ಉಪವಾಸ ಇದ್ದು ರಾತ್ರಿ ಚಂದ್ರನನ್ನು ನೋಡಿದ ಮೇಲೆಯೇ ಉಪವಾಸ ಕೊನೆ ಗೊಳಿಸುತ್ತಾರೆ ಶ್ರೀ ಗಣೇಶನನ್ನು ಪ್ರತಿ ತಿಂಗಳು ಬೇರೆ ಬೇರೆ ಹೆಸರಿನಿಂದ ಪೂಜಿಸಲಾಗುತ್ತದೆ ಪ್ರತಿ ತಿಂಗಳು ಪೂಜೆ ಮಾಡಿದ ನಂತರ ಆಯಾ ತಿಂಗಳ ಕಥೆಯನ್ನು ವಾಚನ ಮಾಡಲಾಗುತ್ತದೆ. ಸಂಕಷ್ಟಿ ಹಿನ್ನೆಲೆ ನೋಡುವುದಾದರೆ ಒಂದು ದಿನ ಪಾರ್ವತಿ ಸ್ನಾನಕ್ಕೆ ಹೊರಡುವ ಮುನ್ನ ಗಣೇಶನಿಗೆ ಸ್ನಾನದ ಕೊನೆಯ ಹೊರಗೆ ಕಾವಲು ಕಾಯಲು ಹೇಳುತ್ತಾಳೆ ಈ ವೇಳೆ ಶಿವನು ಬಂದಾಗ ಗಣೇಶ ಒಳಗಡೆ ಹೋಗುವುದನ್ನು ತಡೆಯುತ್ತಾರೆ ಗಣೇಶ ತನ್ನ ಮಗ ಎಂದು ಶಿವನಿಗೆ ತಿಳಿದಿರಲಿಲ್ಲ. ಹೀಗಾಗಿ ಶಿವನಿಗೆ ಕೋಪ ಬಂದು ಗಣೇಶನ ತಲೆ ಕತ್ತರಿಸುವಂತೆ ತನ್ನ ಗಣಗಳಿಗೆ ಆಜ್ಞಾಪಿಸುತ್ತಾನೆ ಕೋಪ ಗೊಂಡ ಪಾರ್ವತಿ ಆದಿಶಕ್ತಿಯ ರುದ್ರ ರೂಪ ತಾಳಿ ಈ ವಿಶ್ವವನ್ನೇ ನಾಶ ಪಡಿಸಲು ಸಿದ್ಧ ಆಗುತ್ತಾಳೆ ಆಗ ಶಿವ ಪಾರ್ವತಿಯನ್ನು ಮೆಚ್ಚಿಸಲು ಹುಡುಗನಿಗೆ ಒಂದು ಅನೆಯ ತಲೆ ಇಟ್ಟು ಗಣೇಶ ಎಂದು ಕರೆಯುತ್ತಾನೆ.
ಗಣೇಶ ಇನ್ನೂ ಮುಂದೆ ಬುದ್ಧಿವಂತಿಕೆ ಜ್ಞಾನ ಮತ್ತು ಸಮೃದ್ಧಿಯ ದೇವರು ಎಂದು ಪೂಜಿಸಲ್ಪಡಲಿ ಎಂದು ವರ ನೀಡಿ ಆಶೀರ್ವಾದ ಮಾಡುತ್ತಾನೆ. ಶಿವನು ಈ ವರವನ್ನು ಸಂಕಷ್ಟಿ ದಿನದಂದು ಕೊಟ್ಟು ಆಶೀರ್ವದಿಸಿದ ಎಂದು ಹೇಳಲಾಗುತ್ತದೆ. ಅಂಗಾರಕ ದಿನದಂದು ಸಂಕಷ್ಟಿಯನ್ನು ಕುಟುಂಬದ ಯೋಗಕ್ಷೇಮ ಒಳಿತಿಗೆ ಜನರು ಮಾಡುತ್ತಾರೆ ಈ ಪೂಜೆಯನ್ನು ಸಾಯಂಕಾಲ ಚಂದ್ರ ದರ್ಶನ ಆದ ನಂತರ ನಡೆಸಲಾಗುತ್ತದೆ. ಮಹಾಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.