ನಮಗೆಲ್ಲ ಗೊತ್ತಿರುವ ಹಾಗೆ ಪ್ರತಿಯೊಬ್ಬ ಮನುಷ್ಯನ ಕೈ ರೇಖೆಗಳು ಒಂದೇ ರೀತಿ ಆಗಿರುವುದಿಲ್ಲ ಹಾಗೆಯೇ ಒಬ್ಬೊಬ್ಬರ ಕೈಯಲ್ಲಿ ಒಂದೊಂದು ರೀತಿಯಲ್ಲಿ ರೇಖೆಗಳು ಇರುತ್ತವೆ ನಮ್ಮ ಕೈಯಲ್ಲಿ ಇರುವ ರೇಖೆಗಳನ್ನು ನೋಡಿಕೊಂಡು ಜ್ಯೋತಿಷ್ಯರು ನಮಗೆ ಹಿಂದೆ ಆಗಿರುವ ಮತ್ತು ಮುಂದೆ ಆಗುವ ಮಾಹಿತಿಯನ್ನು ನೀಡುತ್ತಾರೆ. ಯಾವುದೇ ಒಬ್ಬ ವ್ಯಕ್ತಿಯು ಎರಡು ಕೈಗಳನ್ನು ಜೋಡಿಸಿದರೆ ಒಂದು ರೀತಿಯ ರೇಖೆ ಮೂಡುತ್ತದೆ ಅದನ್ನು ಅರ್ಧ ಚಂದ್ರ ರೇಖೆಗಳು ಎನ್ನುತ್ತಾರೆ. ಮತ್ತು ಹೃದಯದ ರೇಖೆಗಳು ಎಂದು ಕೂಡ ಕರೆಯುತ್ತಾರೆ ಗೆಳೆಯರು ನೀವು ನಿಮ್ಮ ಎರಡು ಕೈಗಳನ್ನು ಜೋಡಿಸಿದಾಗ ಒಂದು ರೀತಿಯ ರೇಖೆಗಳು ಕುಡಿದರೆ ನಿಮಗೆ ಏನಾಗುತ್ತದೆ ಮತ್ತು ನೀವು ಯಾವ ರೀತಿಯಾಗಿ ಇರುತ್ತೀರಿ ಎರಡು ಕೈ ಜೋಡಿಸಿದರೆ ನಿಮಗೆ ರೇಖೆಗಳು ಮೂಡದಿದ್ದರೆ ನಿಮಗೆ ಯಾವ ರೀತಿಯಾಗಿ ಇರುವಿರಿ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ನೀಡುತ್ತೇವೆ.
ಯಾವುದೇ ಒಬ್ಬ ವ್ಯಕ್ತಿಯ ಕೈಯಲ್ಲಿ ಚಂದ್ರನ ಅರ್ಧದಷ್ಟು ರೇಖೆಗಳು ಇರುತ್ತವೆ ಆದರೆ ಇದು ಎಲ್ಲರ ಕೈಯಲ್ಲೂ ಕಾಣ ಸಿಗುವುದಿಲ್ಲ ಒಬ್ಬ ವ್ಯಕ್ತಿಯು ತನ್ನ ಎರಡೂ ಕೈಗಳನ್ನು ಒಟ್ಟಾರೆಯಾಗಿ ಸೇರಿಸಿದಾಗ ಹೃದಯದ ರೇಖೆ ಮೂಡುವುದನ್ನು ನೋಡಬಹುದು ಹಾಗೆಯೇ ಈ ಎರಡು ಕೈಗಳನ್ನು ಸ್ಪರ್ಶಿಸಿದಾಗ ಅರ್ಧ ಚಂದ್ರ ಆಗುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರ್ಧ ಚಂದ್ರ ಉತ್ತಮ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ ಹಾಗೂ ಇಂತಹ ಚಿಹ್ನೆ ಎಲ್ಲರ ಕೈಯಲ್ಲಿ ಕಾಣಿಸುವುದಿಲ್ಲ ಎರಡು ಅಂಗೈಯಲ್ಲಿ ಕಾಣುವ ಹೃದಯದ ಚಿಹ್ನೆ ಬಹಳ ಆಕರ್ಷಕವಾಗಿ ಇರುತ್ತದೆ ಇಂತಹ ಜನರು ತಮ್ಮ ಜೀವನದ ಸಂಗಾತಿಗೆ ತುಂಬಾ ಭಾವನಾತ್ಮಕವಾಗಿ ಇರುತ್ತಾರೆ ಮತ್ತು ನಿಷ್ಠಾವಂತ ಆಗಿ ಇರುತ್ತಾರೆ ಮತ್ತು ಇಂತಹ ಕೈ ರೇಖೆ ಜನರು ಬಹಳಷ್ಟು ಜನರ ಮನಸ್ಸಿಗೆ ಹತ್ತಿರ ಆಗಿ ಇರುತ್ತಾರೆ ಹಾಗೂ ಇವರಿಗೆ ಯಾವುದೇ ಕೆಲಸವೂ ಕೂಡ ಕಷ್ಟವಾಗುವುದಿಲ್ಲ ಇನ್ನೂ ಎರಡು ಕೈಯನ್ನು ಜೋಡಿಸಿದಾಗ ಈ ರೇಖೆಗಳು ಕೂಡದೆ ಇದ್ದರೆ ಇಂತಹ ವ್ಯಕ್ತಿಗಳ ವ್ಯಕ್ತಿತ್ವವು ಹೇಗೆ ಇರುತ್ತದೆ ಎಂದರೆ ಇಂತಹ ವ್ಯಕ್ತಿಗಳು ತುಂಬಾ ಪ್ರಬಲವಾಗಿ ಇರುತ್ತಾರೆ.
ಹಾಗೆಯೇ ಬೇರೆಯವರು ಇವರ ಬಗ್ಗೆ ಏನು ತಿಳಿಯುತ್ತಾರೆ ಎಂದು ಯಾವುದೇ ರೀತಿಯಾಗಿ ಚಿಂತೆ ಮಾಡುವುದಿಲ್ಲ ತಾವಾಯಿತು ತಮ್ಮ ಕೆಲಸ ಆಯಿತು ಎಂದು ಇರುತ್ತಾರೆ ಮತ್ತು ಇಂತಹ ಕೈ ರೇಖೆ ಇರುವ ವ್ಯಕ್ತಿಗಳು ಮುಂದೆ ನಡೆಯುವ ಯಾವುದೇ ಕೆಲಸವೂ ಅಥವಾ ಘಟನೆಯೂ ಅದು ಒಳ್ಳೆಯದಾಗುತ್ತದೆ ಅಥವಾ ಕೆಟ್ಟದಾಗುತ್ತದೆ ಎಂದು ಮೊದಲೇ ಲೆಕ್ಕಾಚಾರ ಮಾಡಿರುತ್ತಾರೆ ಮತ್ತು ಇಂತಹ ಕೈ ರೇಖೆ ಉಳ್ಳವರು ತುಂಬಾ ಆತ್ಮ ವಿಶ್ವಾಸವನ್ನು ಹೊಂದಿರುತ್ತಾರೆ ಮತ್ತು ಇಂತಹ ವ್ಯಕ್ತಿಯು ಬಹಳ ಶಾಂತ ಮನಸ್ಸನ್ನು ಹೊಂದಿರುತ್ತಾರೆ ಹಾಗೆ ಇವರು ಆರಾಮಾಗಿ ಕೆಲಸ ಮಾಡಲು ಇಚ್ಛೆ ಪಡುತ್ತಾರೆ. ಇಂತಹ ಜನರು ಇರುವುದು ಬಹಳ ಕಡಿಮೆ ಇಂತಹ ವ್ಯಕ್ತಿಗಳು ತನ್ನ ವಯಸ್ಸಿಗಿಂತ ದೊಡ್ಡವನಾಗಿ ಇರಲಿ ಬಯಸುತ್ತಾನೆ ಈ ರೀತಿ ಇರುವ ಜನರಿಗೆ ಯಾವುದೇ ವಿಷಯವು ದೊಡ್ಡದಲ್ಲ ಎನಿಸುತ್ತದೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.