ಅಂಗೈ ಮೇಲೆ ಈ ರೇಖೆ ಇದ್ರೆ ಖಂಡಿತ ನಿಮಗೆ ಪ್ರೇಮ ವಿವಾಹ ಆಗುತ್ತೆ

44

ನಿಮ್ಮ ಅಂಗೈ ಮೇಲೆ ಇರುವ ರೇಖೆಗಳನ್ನು ನೋಡಿ ನೀವು ಮಾಡಿಕೊಳ್ಳುವುದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮದುವೆನಾ ಎಂದು ಹೇಳಬಹುದು ಹೌದು ಕೈ ಮೇಲಿನ ರೇಖೆಗಳ ಆಧಾರವಾಗಿ ಆ ವ್ಯಕ್ತಿ ಎಂತವನು ಎಂದು ಮೊದಲೇ ತಿಳಿದುಕೊಳ್ಳಬಹುದು ಅಷ್ಟೆ ಅಲ್ಲ ನಾವು ಮಾಡಿಕೊಳ್ಳುವುದು ಪ್ರೇಮ ವಿವಾಹನಾ ಅಥವಾ ದೊಡ್ಡವರು ನಿಶ್ಚಯ ಮಾಡಿರುವ ಮದುವೆನಾ ಎಂದು ತಿಳಿದು ಕೊಳ್ಳಬಹುದು ಅದು ಹೇಗೆ ಎಂದು ನೋಡೋಣ. ಅದು ಹೇಗೆ ಎಂದರೆ ಬಲಕೈ ಅನ್ನು ಒಂದು ಬಾರಿ ಪರಿಶೀಲನೆ ಮಾಡಿರಿ ಈ ನಾಲ್ಕು ಗುರುತು ಗಳಲ್ಲಿ ಯಾವುದಾದ್ರೂ ಎರಡು ಗುರುತು ಇದ್ದರೆ ಸಾಕು ನಿಮ್ಮದು ಪ್ರೇಮ ವಿವಾಹ ಎಂದು ಅರ್ಥ. ಈ ರೇಖೆಗಳು ಯಾವುವು ಎಂದು ಹೇಳುತ್ತೇವೆ ಈ ಲೇಖನ ಪೂರ್ತಿಯಾಗಿ ಓದಿರಿ. ಮೇಲಿನ ರೇಖೆ ಮೇಲೆ ಒಂದು ಚಿಕ್ಕದಾದ ಅಡ್ಡ ರೇಖೆ ಬಲ ಕೈ ನ ತೋರು ಬೆರಳಿನ ಕೆಳಗೆ X ಗುರುತು ಬಲ ಕೈ ನ ಅರ್ಧ ಭಾಗವನ್ನು ಅಡ್ಡಗಲ ಇಟ್ಟಾಗ ಕಿರು

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಬೆರಳಿನ ಕಡೆಗೆ ಪ್ರಾಂತ್ಯದಲ್ಲಿ ಒಂದು ಬಾಕ್ಸ್ ಕಂಡು ಬಂದಲ್ಲಿ ಅವರದ್ದು ಪ್ರೇಮ ವಿವಾಹ ಎಂದು ಹೇಳಲಾಗುತ್ತದೆ. ಮೂರನೆಯ ಅಡ್ಡ ರೇಖೆ ಹಾಗೂ ಎರಡನೆಯ ಅಡ್ಡ ರೇಖೆಯನ್ನು ಸೇರಿಸಲು ಮತ್ತೊಂದು ಚಿಕ್ಕ ರೇಖೆ ಇದ್ದಲ್ಲಿ ನಿಶ್ಚಯಿಸಿದ ಮದುವೆ ಹಾಗೂ ಬಲ ಕೈಯನ್ನು ಒಂದು ಕಡೆ ನೇರವಾಗಿ ಇಟ್ಟಾಗ ಕಿರು ಬೆರಳಿನ ಕೆಳಗಡೆ ಇರುವ ಭಾಗದಲ್ಲಿ ರೇಖೆಗಳು ಚಿಕ್ಕದಾಗಿ ಇರುವವರಿಗೆ ದೊಡ್ಡವರು ನಿಶ್ಚಿಸಿದ ಮದುವೆ ಆಗುತ್ತದೆ. ಪ್ರೇಮ ವಿವಾಹ ಬಗ್ಗೆ ಇಂತಹ ರೇಖೆಗಳು ಇಲ್ಲದೆ ಇದ್ದರೆ ನಿಶ್ಚಯ ಮಾಡಿದ ಮದುವೆ ಆಗುತ್ತದೆ. ಹೆಣ್ಣು ಗಂಡಿನ ಜೀವನವನ್ನು ಹೇಗೆ ಇರಿಸಿಸುತ್ತದೆ ಎರಡು ಕೈಗಳನ್ನು ಜೋಡಿಸಿ ಅದನ್ನು ಚಾಚಿದಾಗ ಮಧ್ಯ ಕೈ ರೇಖೆಗಳು ಹೇಗೆ ಜೊತೆಯಲ್ಲಿ ಇರುತ್ತದೆ ಎಂಬುದರ ಮೂಲಕ ವಿವಾಹ ಆಗುವ ಹೆಣ್ಣು ಹೇಗೆ ಇರುತ್ತಾರೆ ಎನ್ನುವ ವಿಷಯ ತಿಳಿಯುತ್ತದೆ. ಇನ್ನೂ ಎರಡು ಕೈ ಜೋಡಿಸಿದರೆ ಅರ್ಧ ಚಂದ್ರಾಕಾರ ಗುರುತು ಬಂದರೆ ತುಂಬಾ ಒಳ್ಳೆಯ ಹೆಂಡತಿ

ಸಿಗುತ್ತಾಳೆ ಕುಟುಂಬದಲ್ಲಿ ಹೊಂದಿಕೊಂಡು ಹೋಗುವವಳು ಎರಡು ಕೈ ಜೋಡಿಸಿದಾಗ ಎಡ ಕೈಯಲ್ಲಿನ ಮಧ್ಯ ರೇಖೆ ಮೇಲೆ ಇದ್ದಲ್ಲಿ ತನ್ನ ವಯಸ್ಸಿಗಿಂತ ಹೆಚ್ಚು ವಯಸ್ಸು ಇರುವ ಹೆಂಡತಿ ಸಿಗುತ್ತಾಳೆ. ಹೀಗೆ ಇರುವವರಿಗೆ ಆದರ್ಶ ಭಾವನೆ ಹೆಚ್ಚು ಎರಡು ಕೈ ಜೋಡಿಸಿದಾಗ ಎರಡು ಕೈ ರೇಖೆಗಳ ಮೇಲೆ ಇದ್ದಲ್ಲಿ ಓದಿರುವ ಹುಡುಗಿ ಸಿಗುತ್ತಾರೆ ಇಲ್ಲವಾದರೆ ಅಂದವಾದ ಹೆಂಡತಿ ಸಿಗುತ್ತಾಳೆ ಎಂದು ಅರ್ಥ ಅಂತೆ ಹೀಗೆ ಅಂಗೈ ರೇಖೆಗಳನ್ನು ನೋಡಿದಾಗ ಗೊತ್ತಾಗುತ್ತದೆ ನೀವು ಮಾಡಿಕೊಳ್ಳುವುದು ಹಿರಿಯರು ನಿಶ್ಚಯಿಸಿದ ಮದುವೆನಾ ಅಥವಾ ಪ್ರೇಮ ವಿವಾಹ ಎಂದು.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here