ಅಂದು ನಡೆದಿತ್ತು ಸಾಕ್ಷಾತ್ ಹನುಮಂತ ದೇವರ ಶಕ್ತಿ ಪ್ರದರ್ಶನ

57

ನಮಸ್ತೆ ಗೆಳೆಯರೆ ರಾಮಾಯಣದಲ್ಲಿ ಆಂಜನೇಯ ಮತ್ತು ಹಾಗೂ ವಾಲಿಯ ಶಕ್ತಿ ಪ್ರದರ್ಶನದ ಬಗ್ಗೆ ಒಂದು ರೋಚಕವಾದ ಕತೆ ಇದೆ ಅದು ಶಕ್ತಿ ಪ್ರದರ್ಶನ ಕಾಳಗದ ಕಥೆ ಆ ಯುದ್ಧದ ಪ್ರಸಂಗವನ್ನು ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳಲೇಬೇಕು ಏಕೆಂದರೆ ಮನುಷ್ಯ ಎಷ್ಟೇ ಶ್ರೀಮಂತ ಹಾಗೂ ಶಕ್ತಿಶಾಲಿ ಆದರೂ ಕೂಡ ಅಹಂಕಾರವನ್ನು ಬೆಳೆಸಿಕೊಳ್ಳಬಾರದು ವಾಲಿ ಮತ್ತು ಸುಗ್ರೀವ ಬ್ರಹ್ಮನ ಸಂತಾನ ಎಂದು ಹೇಳಲಾಗಿದೆ ವಾಲಿಗೆ ಬ್ರಹ್ಮನ ವರದಾನವಿರುತ್ತದೆ ಹಾಗಾಗಿ ವಾಲಿ ಜೊತೆಗೆ ಯಾರೇ ಯುದ್ಧವನ್ನು ಮಾಡಿದರು ಅವರ ಅರ್ಧ ಶಕ್ತಿಯನ್ನು ವಾಲಿಯ ಒಳಗೆ ಸಮವಾಗುತ್ತದೆ ಅನೇಕ ಬಲಶಾಲಿ ಯೋಧರನ್ನು ಸೋಲಿಸಿ ಮಣ್ಣುಮುಕ್ಕಿಸಿದ್ದಾನೆ ಜಗತ್ತಿನಲ್ಲಿ ನನಗಿಂತ ಶಕ್ತಿಶಾಲಿ ಯಾರು ಇಲ್ಲವೆಂದು ಎಲ್ಲರಿಗೂ ಸವಾಲನ್ನು ಹಾಕುತ್ತಿದ್ದ ಅಷ್ಟೇ ಅಲ್ಲದೆ ರಾವಣನಿಗೆ ಸುಮಾರು 6 ತಿಂಗಳುಗಳ ಕಾಲ ವಾಲಿ ತನ್ನ ಬಾಲದಲ್ಲಿ ರಾವಣನನ್ನು ಕಟ್ಟಿಕೊಂಡು ಹಾರಾಡುತ್ತ ಇಡೀ ಭೂಮಂಡಲದ ಪರಿಚಯವನ್ನು ಮಾಡಿಕೊಟ್ಟಿದ್ದ ರಾವಣನಿಗೆ ಇದರಿಂದ ಬೇಸರಗೊಂಡು ತರಿಸಿದ್ದ ವಾಲಿ. ಹೀಗೆ ವಾಲಿ ಒಂದು ದಿನ ಅರಣ್ಯದಲ್ಲಿ ಯಾರಾದರೂ ತಾಯಿಯ ಎದೆಹಾಲನ್ನು ಕುಡಿದವರು ಇದ್ದರೆ ಬಂದು ಯುದ್ಧವನ್ನು ಮಾಡಿ ಎಂದು ಕೂಗಾಡುತ್ತಾನೆ ಆಗ ಅರಣ್ಯದಲ್ಲಿ ಹನುಮಂತ ರಾಮನ ಜಪದಲ್ಲಿ ತಲ್ಲೀನರಾಗಿರುತ್ತಾರೆ ವಾಲಿ ಕಿರುಚೋದನ್ನ ಕೇಳಿಕೊಂಡು ಪ್ರಶಾಂತವಾಗಿ ದ್ಯಾನ ಮಾಡಲು ಆಗದೆ ಹನುಮಂತ ವಾಲಿಗೆ ನೀವು ತುಂಬಾ ಬಲಶಾಲಿಯಾಗಿದ್ದರ ನಿಮ್ಮ ಜೊತೆ ಯುದ್ಧ ಮಾಡಲು ಆಗುವುದಿಲ್ಲ ಹೀಗೆ ಯಾಕೆ ಕಿರುಚುತ್ತಿರಷ್ಟೇ ಎಂದು ಹೇಳುತ್ತಾನೆ. ಆಗ ಕೋಪಗೊಂಡ ವಾಲಿ ಹನುಮನಿಗೆ ನಿನ್ನಿಂದ ಅಲ್ಲ ನಿನ್ನ ರಾಮ ನಿಂದಲೂ ಕೂಡ ಸೋಲಿಸಲು ಆಗುವುದಿಲ್ಲ ಎಂದು ಹೇಳುತ್ತಾನೆ ಆಗ ಹನುಮಂತನಿಗೆ ಕೋಪ

ಬಂದು ನಾನು ನಿನ್ನ ಜೊತೆ ಯುದ್ಧ ಮಾಡಲು ಸಿದ್ದನಾಗಿದ್ದೇನೆ ನಾಳೆ ಬೆಳಿಗ್ಗೆ ಸೂರ್ಯೋದಯ ಮುನ್ನ ನಮ್ಮ ಯುದ್ಧ ಶುರುವಾಗಲಿ ಎಂದು ವಾಲಿಗೆ ಸವಾಲು ಹಾಕುತ್ತಾನೆ. ಬೆಳಗಿನ ಜಾವ ಹನುಮಂತ ಯುದ್ಧ ಮಾಡಲು ಹೊರಟಾಗ ಬ್ರಹ್ಮದೇವ ಪ್ರತ್ಯಕ್ಷವಾಗಿ ನೀನೇಕೆ ವಾಲಿ ಜೊತೆ ಯುದ್ಧಮಾಡಲು ಸಿದ್ಧನಿದ್ದಿಯಾ ಎಂದು ಕೇಳಿದಾಗ ಹನುಮಂತ ನನ್ನ ಆರಾಧ್ಯ ದೈವ ರಾಮನ ಬಗ್ಗೆ ಯಾರು ಏನೇ ಮಾತನಾಡಿದರೂ ಕೂಡ ನಾನು ಸುಮ್ಮನಿರುವುದಿಲ್ಲ ಎಂದು ಬ್ರಹ್ಮದೇವನಿಗೆ ಮನವಿ ಮಾಡಿಕೊಳ್ಳುತ್ತಾನೆ ಹನುಮಂತ ವಾಲಿ ವಿಷಯದಲ್ಲಿ ಪಾಠ ಕಲಿಸುತ್ತೇನೆಂದು ಬ್ರಹ್ಮದೇವರಿಗೆ ಹೇಳುತ್ತಾರೆ. ಆಗ ಹನುಮಂತನಿಗೆ ನೀನು ಯುದ್ದಕ್ಕೆ ಹೋಗುವಾಗ ನಿನ್ನ 10ನೇ ಶಕ್ತಿಯನ್ನು ತೆಗೆದುಕೊಂಡು ಹೋಗು ಎಂದು ಬ್ರಹ್ಮದೇವ ಹೇಳುತ್ತಾನೆ ಹಾಗೂ ನಿನ್ನ ಉಳಿದ ಶಕ್ತಿಯನ್ನೆಲ್ಲ ನಿನ್ನ ಆರಾಧ್ಯದೈವ ಚರಣದಲ್ಲಿ ಸಮರ್ಪಣೆ ಮಾಡು ಎಂದು ಹೇಳುತ್ತಾನೆ ಆಂಜನೇಯ ಬ್ರಹ್ಮದೇವನ ಮಾತಿಗೆ ಒಪ್ಪಿಕೊಂಡು ತನ್ನ 10 ನೇ ಕುರುಶಕ್ತಿಯನ್ನು ತೆಗೆದುಕೊಂಡು ವಾಲಿ ಜೊತೆ ಯುದ್ಧಕ್ಕೆ ಹೋಗುತ್ತಾನೆ. ಹನುಮಂತ ಯುದ್ಧದ ಭೂಮಿಗೆ ಹೋಗುತ್ತಿದ್ದಂತೆ ಹನುಮಂತನ ಅರ್ಧ ಶಕ್ತಿ ವಾಲಿಯ ಒಳಗೆ ಸಮರ್ಪಿತವಾಗುತ್ತದೆ ಹನುಮಂತನ ಅರ್ಥ ಶಕ್ತಿ ವಾಲಿಯ ದೇಹದೊಳಗೆ ಹೋಗುತ್ತಿದ್ದಂತೆ ಅವನ ಇಡೀ ದೇಹ ಸಮುದ್ರದಂತೆ ಅಲುಗಾಡಲು ಶುರುವಾಗುತ್ತದೆ ಅತಿಯಾದ ಶಕ್ತಿಯಿಂದ ವಾಲಿಯ ದೇಹದ ನರನಾಡಿಗಳು ಉದಿಕೊಳ್ಳಲು ಪ್ರಾರಂಭಿಸುತ್ತವೆ ಆಗ ವಾಲಿಯ ರಕ್ತನಾಳಗಳು ಒಡೆದು ಹೊರಗೆ ಬರಬೇಕು

ಎನ್ನುವಷ್ಟರಲ್ಲಿ ಬ್ರಹ್ಮದೇವ ಪ್ರಕಟವಾಗಿ ವಾಲಿ ನೀನು ಶಕ್ತಿಶಾಲಿ ಎಂದು ಮೆರೆಯುತ್ತಿದ್ದೆ ಆದರೆ ಹನುಮಂತನ ಒಂದು ಶಕ್ತಿ ಕಣವನ್ನು ನಿನ್ನ ದೇಹದ ಒಳಗೆ ಹೋದರೆ ಒದ್ದಾಡುತ್ತಿದ್ದಿಯ ನಿನಗೆ ಬದುಕುವ ಆಸೆ ಇದ್ದರೆ ದಯವಿಟ್ಟು ಹನುಮಂತನಿಂದ ದೂರ ಹೋಗು ಇಲ್ಲದಿದ್ದರೆ ನಿನಗೆ ಉಳಿಗಾಲವಿಲ್ಲ ಎಂದು ಎಚ್ಚರಿಕೆಯನ್ನು ನೀಡುತ್ತಾರೆ. ಆಗ ವಾಲಿ ಅಲ್ಲಿಂದ ಹೋಗುವಾಗ ಹನುಮಂತನ ಕೂದಲಿಗೆ ಸಮವಿಲ್ಲ ಎಂದು ಅರ್ಥಮಾಡಿಕೊಂಡು ನನ್ನನ್ನು ಕ್ಷಮಿಸು ಎಂದು ಹನುಮಂತನಿಗೆ ಕೇಳಿಕೊಳ್ಳುತ್ತಾನೆ ನನ್ನ ತಪ್ಪಿಗೆ ನಿನ್ನ ಆಶೀರ್ವಾದ ಸದಾಕಾಲ ಇರಲಿ ಎಂದು ಬೇಡಿಕೊಳ್ಳುತ್ತಾನೆ ಜೈ ಹನುಮಾನ್ ಜೈ ಶ್ರೀರಾಮ್ ಎಂದು ಅಲ್ಲಿಂದ ಹೋಗುತ್ತಾನೆ. ಗೆಳೆಯರೇ ಹಾಗಾಗಿ ಮನುಷ್ಯ ಎಷ್ಟೇ ಬಲಶಾಲಿಯಾಗಿದ್ದರು ದುರಹಂಕಾರ ಇರಬಾರದು ಅದು ನಮ್ಮ ಬದುಕನ್ನು ಹಾಳು ಮಾಡುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here