ಅಕಾಲಿಕ ಮೃತ್ಯುವಿನ ನಂತರ ಆತ್ಮ ಏನಾಗುತ್ತೆ ಗೊತ್ತಾ?

93

ನಮಸ್ತೆ ಗೆಳೆಯರೇ ಮನುಷ್ಯ ಅಕಾಲಿಕ ಸಾವಿನ ನಂತರ ಅವನ ದೇಹದಲ್ಲಿ ಇರುವ ಆತ್ಮ ಏನಾಗುತ್ತದೆ ಹಾಗೂ ಅವನಿಗೆ ಅಕಾಲಿಕ ಸಾವು ಹೇಗೆ ಸಂಭವಿಸುತ್ತದೆ ಅಕಾಲಿಕವಾಗಿ ಮೃತಪಟ್ಟ ಆತ್ಮಕ್ಕೆ ಮುಕ್ತಿ ಸಿಗಲು ಏನು ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ನಮ್ಮ ಹಿಂದೂ ಧಾರ್ಮಿಕ ಗ್ರಂಥವಾದ ಗರುಡ ಪುರಾಣದಲ್ಲಿ ಪ್ರತಿಯೊಂದು ಜೀವದ ಹುಟ್ಟು ಮತ್ತು ಸಾವಿನ ಮಧ್ಯೆ ತುಂಬಾ ಸೂಕ್ಷ್ಮವಾಗಿ ಸರಿಯಾದ ರೀತಿಯಲ್ಲಿ ವರ್ಣಿಸಲಾಗಿದೆ ಅದರ ಪ್ರಕಾರ ಮನುಷ್ಯ ಜೀವಿಸುವ ಆಯಸ್ಸು ಮುಗಿದ ನಂತರ ಸಾವಿನ ಸಮಯ ಬಂದಾಗ ದೇಹದಿಂದ ಆತ್ಮ ಬೆರ್ಪಡುತ್ತದೆ ಪ್ರತಿಯೊಂದು ಜೀವದ ಹುಟ್ಟಿನ ಜೊತೆಗೆ ಸಾವು ಕೂಡ ಮೊದಲೇ ನಿರ್ಧಾರವಾಗಿರುತ್ತದೆ ಜೀವನ ಮುಗಿಸಿದ ನಂತರ ಜೀವಾತ್ಮಕ್ಕೆ ಮೋಕ್ಷ ಸಿಗುತ್ತದೆ ನಂತರ ಆತ್ಮ ಇನ್ನೊಂದು ಜೀವದ ದೇಹದಲ್ಲಿ ಸೇರಿ ಹುಟ್ಟಿ ಭೂಮಿಗೆ ಬರುತ್ತದೆ ಹಾಗಾಗಿ ಇನ್ನೂ ಆಯಸ್ಸು ಇರುವ ಮೊದಲೇ ಅಕಾಲಿಕ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ಸಾವನ್ನು ಅಪ್ಪುವ ಜೀವಾತ್ಮಗಳ ಆತ್ಮ ಏನಾಗುತ್ತದೆ ಎಂದು ಗರುಡ ಪುರಾಣದ ಸಿಂಹಾವಲೋಕನ ಅಧ್ಯಾಯದಲ್ಲಿ ವಿಶೇಷವಾದ ಉಲ್ಲೇಖವಿದೆ. ಗರುಡ ಪುರಾಣದ ಪ್ರಕಾರ ಮನುಷ್ಯನ ಜೀವನದಲ್ಲಿ 7 ಚಕ್ರಗಳು ಇರುತ್ತದೆ ಮನುಷ್ಯ ಆ 7 ಚಕ್ರವನ್ನು ಪೂರ್ಣಗೊಳಿಸದೆ ಅವರ ಆಯಸ್ಸು ಇರುವ ಮೊದಲೇ ಅಕಾಲಿಕವಾಗಿ ಸಾವನ್ನಪ್ಪುವುದು ಗೆಳೆಯರೇ ಅಕಾಲಿಕ ಮೃತ್ಯು ಎಂದರೆ ಯಾವುದೇ ವ್ಯಕ್ತಿ ಹಸಿವಿನಿಂದ ಸತ್ತರೆ ಕ್ರೂರ ಪ್ರಾಣಿಗಳ ಬಾಯಿಗೆ ಬಲಿಯಾದರೆ ಅಥವಾ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಕುಡಿದು ಅಥವಾ ನೇಣು ಹಾಕಿಕೊಂಡು ಅಥವಾ ದುರ್ಘಟನೆಯಿಂದ ಹಾವು ಕಚ್ಚಿ ಸತ್ತರೆ ಅದನ್ನು ಅಕಾಲಿಕ ಮೃತ್ಯು ಎಂದು ಪರಿಗಣಿಸಲಾಗುತ್ತದೆ ಆದರೆ ಸ್ವತಃ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಗರುಡ ಪುರಾಣದ ಪ್ರಕಾರ ಬಹಳಷ್ಟು ಕೆಟ್ಟ ಹಾಗೂ ನಿಂದನೆಯ ಕಾಲಿಕ ಸಾವು ಎಂದು ಕರೆಯಲಾಗಿದೆ ಆತ್ಮಹತ್ಯೆ ಮಾಡಿಕೊಂಡರೆ ದೇವರಿಗೆ ಅಪಮಾನ ಮಾಡಿದಂತೆ ಎಂದು ಸಾಕ್ಷಾತ್

ವಿಷ್ಣು ಹೇಳಿದ್ದಾನೆ. ಗೆಳೆಯರೇ ಗರುಡ ಪುರಾಣದ ಪ್ರಕಾರ ಯಾವ ವ್ಯಕ್ತಿ ಜೀವನ ಯಾತ್ರೆ ಮುಗಿಸಿ ಸಹಜವಾಗಿ ಸಾವನ್ನಪ್ಪುತ್ತಾರೆ ಅಂತವರು 3 10 13 ಅಥವಾ 40 ದಿನಗಳಲ್ಲಿ ಬೇರೆ ಶರೀರವನ್ನು ಪ್ರವೇಶಸುತ್ತಾರೆ ಆದರೆ ಯಾವ ವ್ಯಕ್ತಿ ತನ್ನ ಆಯಸ್ಸು ಇರುವ ಮೊದಲು ಕೆಟ್ಟ ಅಪರಾಧ ಮಾಡುತ್ತಾರೆ ಅಂತ ವ್ಯಕ್ತಿಗಳ ಆತ್ಮ ಮೋಕ್ಷ ಸಿಗದೇ ಭೂಮಿಯಲ್ಲಿ ದೀರ್ಘಕಾಲ ಅಲೆದಾಡುತ್ತದೆ ಆ ಜೀವಾತ್ಮಕ್ಕೆ ಭೂಮಿ ಮೇಲೆ ಎಷ್ಟು ದಿನ ಇರಬೇಕು ಎಂದು ದೇವರು ನಿರ್ಧರಿಸಿರುತ್ತಾನೆ ಅಷ್ಟು ದಿನಗಳ ಕಾಲ ಆತ್ಮ ಭೂಮಿಯ ಮೇಲೆ ಇರುತ್ತದೆ ಸ್ವರ್ಗ-ನರಕ ಸಿಗುವುದಿಲ್ಲ ಹಾಗೂ ಅಕಾಲಿಕವಾಗಿ ಮೃತ್ಯು ಸಂಭವಿಸಿದ ಆತ್ಮಗಳು ಕೂಡ ಭೂಮಿ ಮೇಲೆ ಎಷ್ಟು ದಿನ ಎಂದು ನಿಗದಿಯಾಗಿರುತ್ತದೆ ಅಷ್ಟು ದಿನಗಳ ಕಾಲ ಭೂಮಿಯ ಮೇಲೆ ಅಲೆದಾಡುತ್ತದೆ ಹಸಿವು ಕ್ರೋಧ ಲೋಭ ಕಾಮ ಸುಖ ಬಾಯಾರಿಕೆ ಅಗತ್ಯತೆಗಳಿಗಾಗಿ ಅಂಧಕಾರದಲ್ಲಿ ಕೊರಗುತ್ತದೆ. ಇನ್ನು ಗೆಳೆಯರೆ ಅಕಾಲಿಕ ಮೃತ್ಯು ಏಕೆ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ಸಂಭವಿಸುತ್ತದೆ ಎಂದರೆ ಕೆಟ್ಟ ಕೆಲಸ ಮಾಡಿದರೆ ಯಾವ ಧರ್ಮದ ಹಾದಿಯಲ್ಲಿ ನಡೆದರೆ ಹಾಗೂ ಕೆಲಸ ಮಾಡದೆ ಆಲಸ್ಯದಿಂದ ಬದುಕುವವರು ಪರಸ್ತ್ರೀಯರಲ್ಲಿ ಆಸಕ್ತಿ ಹೊಂದುವವರು ಪ್ರಜೆಗಳ ರಕ್ಷಣೆ ಮಾಡದೇ ಇರುವವರು ಅಕಾಲಿಕವಾಗಿ ಸಾವನ್ನಪ್ಪುವವರ ಭೂತಪ್ರೇತ ಪಿಶಾಚಿಯಾಗಿ ಕುಷ್ಮಾಂಡ ಬ್ರಹ್ಮರಾಕ್ಷಸ ಬೇತಾಳ ಕ್ಷೇತ್ರಪಾಲರಾಗಿ ಆತ್ಮಕ್ಕೆ ಮೋಕ್ಷ ಸಿಗದೆ ಅಲೆದಾಡುತ್ತಾರೆ. ಹಾಗಾಗಿ ಗೆಳೆಯರೇ ಇಂಥ ಆತ್ಮಕ್ಕೆ ಮೋಕ್ಷ ಸಿಗಲು ಸತ್ತವರ ಹೆಸರಿನಲ್ಲಿ ನದಿಯಲ್ಲಿ ದರ್ಪಣ ಬಿಡಬೇಕು ಜೊತೆಗೆ ಪಿಂಡ ಧಾನ ಮಾಡಬೇಕು ಈ ರೀತಿಯಾಗಿ ಮೂರು ವರ್ಷಗಳ ಕಾಲ ನಿರಂತರವಾಗಿ ಮಾಡಬೇಕು ಹಾಗೂ ಸಾವಿನ ಒಂದು ವರ್ಷದ ನಂತರ ಹಸಿದವರಿಗೆ ಅನುದಾನವನ್ನು ಮಾಡಬೇಕು ಇದರಿಂದಾಗಿ ಅಕಾಲಿಕ ಮೃತ್ಯು ಸಂಭವಿಸಿದ ಆತ್ಮಕ್ಕೆ ಬೇಗ ಮೋಕ್ಷ ಸಿಗುತ್ತದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಗೆಳೆಯರೇ ಹಾಗಾಗಿ ಸಾವನ್ನಪ್ಪುವ ಮೊದಲು ನಮ್ಮ ಹಿಂದಿನ ಕಷ್ಟಗಳ ಬಗ್ಗೆ ಯೋಚನೆ ಮಾಡಬೇಕು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.

ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here