ಅಕ್ಕಿಯನ್ನು ತೊಳೆಯುವಾಗ ಯಾರಿಗೂ ಗೊತ್ತಿಲ್ಲದೇ ಈ ಸಣ್ಣ ಕೆಲಸವನ್ನು ಮಾಡಿ ನಂತರ ನಿಮ್ಮ ಜೀವನದಲ್ಲಿ ಎಲ್ಲಾ ಸಮಸ್ಯೆಗಳು ಪರಿಹಾರ ನೀಡುತ್ತದೆ

55

ಪ್ರತಿಯೊಬ್ಬರಿಗೂ ಏನೋ ಏನೋ ಸಮಸ್ಯೆಗಳು ಇರುತ್ತದೆ ಸಮಸ್ಯೆಗಳು ಇಲ್ಲದ ಮನುಷ್ಯರು ಇಲ್ಲ ಹಾಗೆಯೇ ಸಮಸ್ಯೆಗಳು ಇಲ್ಲದೆ ಜೀವನ ನೆಡೆಸಲು ಕೂಡ ಆಗುವುದಿಲ್ಲ ಅಲ್ಲವೇ. ಆದರೆ ಕೆಲವರಿಗೆ ಚಿಕ್ಕ ಪುಟ್ಟ ಸಮಸ್ಯೆಗಳು ಇರುತ್ತವೆ ಇನ್ನು ಕೆಲವರಿಗೆ ದೊಡ್ಡ ಪ್ರಮಾಣದ ಸಮಸ್ಯೆಗಳು ಇರುತ್ತದೆ ಆದರೆ ಕೆಲವರು ಸಣ್ಣ ಪುಟ್ಟ ಸಮಸ್ಯೆಗಳನ್ನು ದೊಡ್ಡದಾಗಿ ತೆಗೆದುಕೊಳ್ಳುತ್ತಾರೆ ಇದರಿಂದ ಸಮಸ್ಯೆಗಳು ಇನ್ನೂ ದೊಡ್ಡದು ಆಗುತ್ತದೆ ಇದರಿಂದ ನಮ್ಮ ನೆಮ್ಮದಿ ಕೂಡ ಹೋಗುತ್ತದೆ, ಆದರೆ ಯಾವುದೇ ಸಣ್ಣ ಸಮಸ್ಯೆಗಳು ಆಗಲಿ ದೊಡ್ಡ ಸಮಸ್ಯೆಗಳು ಆಗಲಿ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಎಂಬುದು ಇರುತ್ತದೆ. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗಲು ಕರೆ ಮಾಡಿರಿ 9611533355 ಅದರಲ್ಲೂ ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ಯಾವುದೇ ಸಮಸ್ಯೆಗಳಿಗೆ ತಲೆ ಕೆಡಿಸಿ ಕೊಳ್ಳಬಾರದು ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ಅವರಲ್ಲಿ ಇರುತ್ತದೆ ಸ್ವಲ್ಪ ತಾಳ್ಮೆಯಿಂದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಬೇಕು ಅಷ್ಟೇ. ಅದೇ ರೀತಿಯಾಗಿ ನಮಗೆ ಬರುವ ಎಂತಹ ಸಮಸ್ಯೆಗಳಿಗೆ ಆಗಲಿ ಮನೆಯಲ್ಲಿ ಇದೊಂದು ಕೆಲಸವನ್ನು ಮಾಡಿದರೆ ಖಂಡಿತವಾಗಿಯೂ ಸುಲಭವಾಗಿ ಬಗೆಹರಿಸಿ ಕೊಳ್ಳಬಹುದು ಅದು ಏನಂದರೆ

ಪ್ರತಿದಿನ ಮನೆಯಲ್ಲಿ ಅನ್ನವನ್ನು ಮಾಡುತ್ತೇವೆ ಅಲ್ಲವೇ. ನಾವು ಅನ್ನ ಮಾಡಲು ತೆಗೆದುಕೊಂಡಿರುವ ಅಕ್ಕಿಯಲ್ಲಿ ನಮ್ಮ ಕೈನ ಮುಷ್ಟಿ ಅಷ್ಟು ಅಕ್ಕಿಯನ್ನು ತೆಗೆದುಕೊಳ್ಳಬೇಕು ನ೦ತರ ಆ ಅಕ್ಕಿಯನ್ನು ಒಂದು ಬ್ಯಾಗಿನಲ್ಲಿ ಹಾಕಿಕೊಳ್ಳಬೇಕು ಹೀಗೆ ವಾರದಲ್ಲಿ ಒಂದು ದಿನ ಮಾಡಬೇಕು ಹೀಗೆ ಒಟ್ಟು 21 ವಾರ ಮಾಡಬೇಕು ನ೦ತರ ಈ ಅಕ್ಕಿಯನ್ನು ತುಂಬಾ ಬಡವರಿಗೆ ನೀಡಬೇಕು. ಹೀಗೆ ಮಾಡುವಾಗ ಬೃಹಸ್ಪತಿಯನ್ನು ನೆನೆಯುತ್ತ ಮಾಡಬೇಕು ಹೀಗೆ ಮಾಡಿದರೆ ಖಂಡಿತವಾಗಿಯೂ ನಿಮ್ಮ ಎಲ್ಲ ಸಮಸ್ಯೆಗಳು ದೂರ ಆಗುತ್ತದೆ ಜೊತೆಗೆ ನೀವು ತುಂಬಾ ಕಷ್ಟ ದಲ್ಲಿ ಇರುವವರಿಗೆ ನೀಡಿದರೆ ಅವರ ಆಶೀರ್ವಾದ ಕೂಡ ನಿಮಗೆ ಆಗುತ್ತದೆ. ಹಾಗಾಗಿ ಸಮಸ್ಯೆಗಳು ಎಂದು ಕೈ ಕಟ್ಟಿ ಕುಳಿತು ಕೊಳ್ಳದೆ ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗವನ್ನು ಹುಡುಕುತ್ತಾ ಪರಿಹಾರ ಮಾಡುತ್ತಾ ಬಂದರೆ ಕಷ್ಟ ಗಳು ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ. ಜೀವನದಲ್ಲಿ ನೆಮ್ಮದಿ ಸಂತೋಷ ಎಂಬುದು ಕೂಡ ಕೂಡಿ ಬರುತ್ತದೆ.ಆದರೆ ನೀವು ಹೀಗೆ ಮಾಡುತ್ತಿರುವ ಕೆಲಸಗಳು ಬೇರೆಯವರಿಗೆ ಹೇಳಬಾರದು ಹಾಗೂ ನೀವು ತೆಗೆದು ಹಿಡುತ್ತಿರುವ ಅಕ್ಕಿಯನ್ನು ಬೇರೆಯವರು ನೋಡಾದ ರೀತಿಯಲ್ಲಿ ಮಾಡಿ ಒಳ್ಳೆಯದು ಆಗುತ್ತದೆ. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗಲು ಕರೆ ಮಾಡಿರಿ 9611533355 ಸಂತೋಷ್ ಗುರುಗಳು

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here