ಅಕ್ಕಿಯಿಂದ ಈ ಸಣ್ಣ ಕೆಲಸ ಮಾಡಿದ್ರೆ ನಿಮಗೆ ಯಾವುದೇ ರೀತಿಯ ಕೊರತೆ ಬರುವುದಿಲ್ಲ

53

ಸ್ನೇಹಿತರೆ ನಮ್ಮ ಮನೆಯಲ್ಲಿ ದವಸ ಧಾನ್ಯ ಯಾವಾಗಲೂ ಇದ್ದರೆ ಅದು ನಮ್ಮ ಮನೆಯಲ್ಲಿ ಸಮೃದ್ಧಿಯ ಸೆಲೆ ಇದ್ದ ಹಾಗೆ ಅಂದರೆ ಮಹಾ ಲಕ್ಷ್ಮಿಯ ವಾಸ ಇದ್ದ ಹಾಗೆ ಯಾರ ಮನೆಯಲ್ಲಿ ದವಸ ಧಾನ್ಯ ಕೊರತೆ ಆಗುತ್ತದೆ ಅಂತವರ ಮನೆಯಲ್ಲಿ ಒಂದು ರೀತಿಯ ನಕಾರಾತ್ಮಕ ಶಕ್ತಿಗಳು ಆವರಿಸುತ್ತದೆ ಅಂದರೆ ಏನೋ ಒಂದು ತೊಂದರೆ ಆದರೆ ಹಣ ಕಾಸಿನ ತೊಂದರೆ ಉಂಟಾಗುತ್ತದೆ ಈ ದವಸ ಧಾನ್ಯ ನಾವು ತಂದಾಗ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಅದರಲ್ಲೂ ಅಕ್ಕಿ ತಂದಾಗ ಏನು ಮಾಡಬೇಕು ಎಂದರೆ ಯಾವ ಪರಿಹಾರ ಮಾಡಿದರೆ ನಮ್ಮ ಮನೆಯಲ್ಲಿ ಸದಾ ಮಹಾ ಲಕ್ಷ್ಮಿ ಹಾಗೂ ಅನ್ನಪೂರ್ಣೆ ನೆಲೆ ನಿಲ್ಲುತ್ತಾಳೆ ಮಹಾ ಲಕ್ಷ್ಮಿಯ ಸ್ಥಿರತೆ ಇರುತ್ತದೆ ಎಂದರೆ ಈ ಒಂದು ಚಿಕ್ಕ ಪರಿಹಾರ ಮಾಡಬೇಕು ಇದರಿಂದ ಮಹಾ ಲಕ್ಷ್ಮಿಯ ಕೃಪೆ ಸದಾಕಾಲ ಇರುತ್ತದೆ. ಏನು ಎಂದರೆ ನಿಮ್ಮ ಮನೆಯಲ್ಲಿ ಅಕ್ಕಿ ತಂದಾಗ ಅದನ್ನು ಒಂದು ಮುಷ್ಟಿ ಅಷ್ಟು ಅಕ್ಕಿಯನ್ನು ತೆಗೆಯಿರಿ ಅದನ್ನು ಚಿಕ್ಕದಾದ ಬಟ್ಟಲಲ್ಲಿ ತೆಗೆದು ನಿಮ್ಮ ಪೂಜಾ ಮಂದಿರದಲ್ಲಿ ಇಡಿ ನಂತರ ಅನ್ನಪೂರ್ಣೇಶ್ವರಿ ಹಾಗೂ ಮಹಾಲಕ್ಷ್ಮಿಗೆ ಕೈ ಮುಗಿದು ಬೇಡಿರಿ ನಮ್ಮ ಮನೆಯಲ್ಲಿ ಸದಾಕಾಲ ಅಕ್ಷಯ ಇದ್ದ ಹಾಗೆ ನೀನು ಇರಬೇಕು

ಸದಾ ನಮ್ಮ ಮನೆಯಲ್ಲಿ ಇದ್ದು ಅನ್ನದ ಕೊರತೆ ಉಂಟಾಗದ ಹಾಗೆ ನೋಡಿಕೊಳ್ಳಿ ಆರೋಗ್ಯ ವೃದ್ಧಿಸಬೇಕು ಯಾವುದೇ ಕಾರಣಕ್ಕೋ ಏನೋ ತೊಂದರೆ ಬರಬಾರದು ನಮ್ಮ ಮನೆಯಲ್ಲಿ ಇರುವ ಜನರಿಗೆ ಎಲ್ಲರಿಗೂ ಕಾಪಾಡು ತಾಯಿ ಎಂದು ಬೇಡಿಕೊಂಡು ಈ ಅಕ್ಕಿಯನ್ನು ನಿಮ್ಮ ಕುಜ ಮಂದಿರದಲ್ಲಿ ಇಟ್ಟು ಕೈ ಮುಗಿಯಿರಿ ನಂತರ ಮಾರನೆಯ ದಿನ ಈ ಬಟ್ಟಲಲ್ಲಿ ಇರುವ ಅಕ್ಕಿ ತೆಗೆದುಕೊಂಡು ಒಂದು ಡಬ್ಬದಲ್ಲಿ ಹಾಕಿ ಆಗ ನಿಮ್ಮ ಮನೆಯಲ್ಲಿ ಅಕ್ಷಯ ಪಾತ್ರೆ ರೀತಿ ಧಾನ್ಯ ಇದ್ದೇ ಇರುತ್ತದೆ ಒಂದು ರೀತಿಯಾಗಿ ಎಂತಹ ಸಂದರ್ಭ ಬಂದರು ಯಾವುದೇ ಕಾರಣಕ್ಕೂ ತೊಂದರೆ ಆಗುವುದಿಲ್ಲ. ಈ ಅಕ್ಕಿಯಲ್ಲಿ ಅಷ್ಟೊಂದು ಶಕ್ತಿ ಇರುತ್ತದೆ ಹಾಗೂ ನಿಮಗೆ ಒಂದು ರೀತಿಯಾಗಿ ಧೈರ್ಯ ಕೂಡ ಬರುತ್ತದೆ ಹಾಗೂ ಈ ದವಸ ಧಾನ್ಯಗಳು ಯಾರ ಮನೆಯಲ್ಲಿ ಇರುತ್ತದೆ ದುಡಿಯುವ ಗಂಡಸರು ಮನೆಯ ಚಿಂತೆ ಬಿಟ್ಟು ಅವರ ವ್ಯಾಪಾರದ ಕಡೆ ಗಮನ ಕೊಡುತ್ತಾರೆ ಮನೆಯಲ್ಲಿ ದುಡ್ಡಿನ ಕೊರತೆ ಇದೆ ಎನ್ನುವ ಚಿಂತೆ ಕೂಡ ಇರುವುದಿಲ್ಲ ಹಾಗೂ ಮನೆಯಲ್ಲಿ ಸದಾಕಾಲ ಸಮೃದ್ಧಿ ( ನಿಮ್ಮ ಜೀವನದಲ್ಲಿ ಇರೋ ಗುಪ್ತ ಸಮಸ್ಯೆಗಳು ಯಾರಿಗೂ ತಿಳಿಯದ ರೀತಿಯಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9538866755

ನೆಲೆ ನಿಂತ ಹಾಗೆ ಆಗುತ್ತದೆ ಅನ್ನಪೂರ್ಣೇಶ್ವರಿ ಆಶೀರ್ವಾದ ಇಂದ ನೀವು ತಿನ್ನುವ ಅನ್ನ ಕೂಡ ಚಿನ್ನವಾಗಿ ಪರಿಣಮಿಸುತ್ತದೆ ನಿಮ್ಮ ಮೈ ಗೆ ಹತ್ತುತ್ತದೆ ಒಂದು ರೀತಿಯ ರೋಗ ನಿರೋಧಕ ಶಕ್ತಿ ಬರುತ್ತದೆ ಯಾವುದೇ ಕಾಯಿಲೆಗೆ ನೀವು ಸ್ಪಂದಿಸಬಹುದು ಯಾವುದೇ ಕಾಯಿಲೆಯಿಂದ ನೀವು ಹೊರಗೆ ಬರಬಹುದು ಎನ್ನುವ ಆತ್ಮ ವಿಶ್ವಾಸ ನಿಮಗೆ ಬರುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ಆಗಿರುವ ಶ್ರೀ ಶ್ರೀ ರಾಘವೇಂದ್ರ ಆಚಾರ್ಯ ಅವರು ಸಾಕಷ್ಟು ಪಾಂಡಿತ್ಯ ಹೊಂದಿದ್ದು ಅಪಾರ ಜ್ಞಾನ ಮತ್ತು ಅನುಭವ ಹೊಂದಿದ್ದಾರೆ ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದರೆ ಅದಕ್ಕೆ ಶಾಶ್ವತ ಪರಿಹಾರ ಬೇಕು ಅಂದ್ರೆ ಈ ಸಂಖ್ಯೆಗೆ ಒಮ್ಮೆ ಕರೆ ಮಾಡಿ ಮಾಹಿತಿ ಪಡೆಯಬಹುದು. ನಿಮ್ಮ ಅರೋಗ್ಯ ಸಮಸ್ಯೆಗಳಿಂದ ಹಿಡಿದು ನಿಮ್ಮ ಉದ್ಯೋಗ ಮತ್ತು ಇನ್ನಿತರೇ ಯಾವುದೇ ಗುಪ್ತ ಸಮಸ್ಯೆಗಳು ಇದ್ದರು ಅದೆಲ್ಲದಕ್ಕೂ ಫೋನ್ ಅಲ್ಲಿಯೇ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ 9538866755

LEAVE A REPLY

Please enter your comment!
Please enter your name here