ಸ್ವಲ್ಪ ಅಕ್ಕಿಯಿಂದ ಹೀಗೆ ಮಾಡಿದ್ರೆ ಮಹಾ ಶಿವನ ಆಶೀರ್ವಾದ ನಿಮಗೆ ದೊರೆಯುತ್ತದೆ

53

ನಮಸ್ತೆ ಗೆಳೆಯರೆ ಸಾಮಾನ್ಯವಾಗಿ ಅಕ್ಕಿಯನ್ನು ಆಹಾರದಲ್ಲಿ ಯಥೇಚ್ಛವಾಗಿ ಬಳಸುತ್ತೇವೆ ಆದರೆ ಅಕ್ಕಿಯಿಂದ ಕೆಲವೊಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಮ್ಮ ಸಮಸ್ಯೆಗಳು ದೂರವಾಗುತ್ತದೆ ಎಂದು ಗೊತ್ತಿರುವುದಿಲ್ಲ ಹಾಗಾಗಿ ಗೆಳೆಯರೇ ಅಕ್ಕಿಯಿಂದ ಈ ಸಣ್ಣಪುಟ್ಟ ಪರಿಹಾರವನ್ನು ಮಾಡಿಕೊಂಡರೆ ನಾವು ಮಾಡಬಹುದಾದ ಕೆಲಸಗಳನ್ನು ಸುಲಭವಾಗಿ ಮಾಡಬಹುದು ಅಕ್ಕಿ ಇಂದ ಯಾವ ರೀತಿ ಪರಿಹಾರವನ್ನು ಮಾಡಿಕೊಳ್ಳಬಹುದು ಹಾಗೂ ಇದರಿಂದ ಯಾವ ರೀತಿ ಉಪಯೋಗ ಆಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ದೇವರ ಕೃಪಾಕಟಾಕ್ಷ ನಮಗೆ ಇಲ್ಲದೆ ಇರುವ ಕಾರಣ ಮನೆಯಲ್ಲಿ ಹಣ ಸ್ಥಿರವಾಗಿ ನಿಲ್ಲುವುದಿಲ್ಲ ಹಾಗಾಗಿ ಬಡವರಾಗಿದ್ದರೆ ಶ್ರೀಮಂತರಾಗಬೇಕು ಎಂದು ಬಯರಿಸಿದರೆ ಅಕ್ಕಿಯಿಂದ ಈ ಒಂದು ಕೆಲಸವನ್ನು ಮಾಡಿದರೆ ಮನೆಯಲ್ಲಿರುವ ಬಡತನ ನಿರ್ಮೂಲನೆ ಆಗುತ್ತದೆ ಹಾಗೂ ಉದ್ಯೋಗ ಆಕಾಂಕ್ಷಿಗಳಾಗಿದ್ದಾರೆ ಆದಷ್ಟು ಬೇಗ ಉನ್ನತ ಉದ್ಯೋಗ ದೊರೆಯುತ್ತದೆ ಜೊತೆಗೆ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಹಾಗೂ ಮನೆಯ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ ಹಾಗಾಗಿ ಅಕ್ಕಿಂದ ಮಾಡಬಹುದಾದ ಉಪ ಯಾವುದು ಎಂದರೆ ಪ್ರತಿ ಸೋಮವಾರ ಶಿವನ ದೇವಸ್ಥಾನಕ್ಕೆ ಒಂದು ಕೆಜಿ

ಅಕ್ಕಿಯನ್ನು ತೆಗೆದುಕೊಂಡು ಹೋಗಬೇಕು ಈ ರೀತಿಯಾಗಿ ಅಕ್ಕಿಯನ್ನು ತೆಗೆದುಕೊಂಡು ಹೋಗಿ ಅಲ್ಲಿರುವ ಶಿವಲಿಂಗದ ಮುಂದೆ ಕುಳಿತುಕೊಂಡು ಧ್ಯಾನ ಮಾಡಬೇಕು ಧ್ಯಾನ ಮಾಡುವ ಸಮಯದಲ್ಲಿ ಒಂದು ಮುಷ್ಟಿ ಅಕ್ಕಿಯನ್ನು ತೆಗೆದುಕೊಂಡು ಓಂ ನಮಃ ಶಿವಾಯ ಎಂದು ಹೇಳುತ್ತಾ ಶಿವಲಿಂಗದ ಮೇಲೆ ಹಾಕಬೇಕು ಈ ರೀತಿ ಹೇಳುತ್ತಾ ಅಕ್ಕಿಯನ್ನು ಹಾಕಿದ ನಂತರ ಕೊನೆಗೆ ಉಳಿದಿರುವ ಅಕ್ಕಿಯನ್ನು ಹಾಗೂ ದೇವರಿಗೆ ಅರ್ಪಿಸಿದ ಅಕ್ಕಿಯನ್ನು ಅಲ್ಲಿರುವ ಬಡವರಿಗೆ ಧಾನವನ್ನು ಮಾಡಬೇಕು ಈ ರೀತಿಯಾಗಿ ಶಿವನನ್ನು ಆರಾಧನೆ ಮಾಡಿ ಅಕ್ಕಿಯನ್ನು ಧಾನ ಮಾಡುವುದರಿಂದ ಕಷ್ಟಗಳು ನಿವಾರಣೆ ಆಗುತ್ತವೆ. ಗೆಳೆಯರೇ ಒಂದು ಮುಷ್ಟಿಯಲ್ಲಿ ಶಿವಲಿಂಗಕ್ಕೆ ಅಕ್ಕಿಯನ್ನು ಓಂ ನಮಃ ಶಿವಾಯ ಎಂದು ಹಾಕುತ್ತಾ ಕೊನೆಗೆ ಶಿವಲಿಂಗಕ್ಕೆ ನೀರನ್ನು ಅರ್ಪಣೆ ಮಾಡಬೇಕು ನೀರಿನಿಂದ ಜಲಾಭಿಷೇಕ ಮಾಡಿದ ನಂತರ ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆ ಸಮರ್ಪಿಸಿ ನಿಮ್ಮ ಮನೆಯಲ್ಲಿರುವ ಎಲ್ಲ ಸಂಕಷ್ಟಗಳನ್ನು ಮನಸ್ಸಿನಲ್ಲಿ ಭಕ್ತಿಯಿಂದ ನಿಷ್ಕಲ್ಮಶವಾದ ಭಾವನೆಯಿಂದ ಹೇಳಿಕೊಳ್ಳಬೇಕು ಹಾಗೂ ನಿಮ್ಮ ಮನೆಯಲ್ಲಿರುವ ಮನೋಕಾಮನೆಗಳನ್ನು ಹೇಳಿಕೊಳ್ಳಬೇಕು ಜೊತೆಗೆ ನಿಮ್ಮ ಇಷ್ಟಾರ್ಥಗಳನ್ನು ಶಿವನಿಗೆ ಮುಟ್ಟುವಂತೆ ಹೇಳಬೇಕು. ಗೆಳೆಯರೇ ಈ ರೀತಿಯಾಗಿ ಅಕ್ಕಿಯಿಂದ ಶಿವನ ದೇವಾಲಯಕ್ಕೆ ಹೋಗಿ ಶಿವನನ್ನು ಭಕ್ತಿಯಿಂದ ಆರಾಧನೆ ಮಾಡಿಕೊಳ್ಳುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ನಿರ್ಮೂಲನೆಯಾಗುತ್ತದೆ

ಜೊತೆಗೆ ನಿಮಗೆ ಆದಷ್ಟು ಬೇಗ ಉನ್ನತಮಟ್ಟದ ಹುದ್ದೆ ಸಿಗುತ್ತದೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಬರುತ್ತದೆ ಹಾಗೂ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಸಂಪೂರ್ಣವಾಗಿ ಯಶಸ್ಸನ್ನು ಪಡೆಯುತ್ತೀರಾ ಹಾಗೂ ಉತ್ತಮ ಲಾಭಾಂಶವನ್ನು ಪಡೆಯುತ್ತೀರಾ ಜೊತೆಗೆ ಮನೆಯ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ ಹಾಗೂ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ಇರುತ್ತದೆ. ಗೆಳೆಯರೇ ಪ್ರತಿ ಸೋಮವಾರ ಶಿವನನ್ನು ಈ ರೀತಿಯಾಗಿ ಆರಾಧನೆ ಮಾಡುವುದರಿಂದ ಶಿವನ ಕೃಪಕಟಾಕ್ಷ ಸದಾಕಾಲ ನಿಮ್ಮ ಮೇಲೆ ಇರುತ್ತದೆ ಹಣಕಾಸಿನ ಸಮಸ್ಯೆಯಿಂದ ಕ್ರಮೇಣವಾಗಿ ಮುಕ್ತಿಹೊಂದಿ ಕಷ್ಟಗಳು ಕರಗಿ ಸಂತೋಷದ ಜೀವನ ನಿಮ್ಮದಾಗುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ

LEAVE A REPLY

Please enter your comment!
Please enter your name here