ಅಕ್ಕಿಹಿಟ್ಟಿನ ದೀಪವನ್ನು ಬೆಳಗಿಸುವುದರಿಂದ ನಮ್ಮ ಸಮಸ್ಯೆಗಳನ್ನು ಯಾವ ರೀತಿಯಾಗಿ ಬಗೆಹರಿಸಿಕೊಳ್ಳಬಹುದೆಂದು ತಿಳಿಯೋಣ.

44

ನಮಸ್ಕಾರ ಗೆಳೆಯರೇ ಪ್ರತಿಯೊಬ್ಬರಿಗೂ ತಮ್ಮ ಜೀವನ ಸುಖಮಯವಾಗಿರಲಿ ಎಂದು ಆಸೆ ಇರುತ್ತದೆ ಮತ್ತು ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಮಹದಾಸೆ ಇರುತ್ತದೆ ಹೆಚ್ಚು ಹಣ ಸಂಪಾದನೆ ಮಾಡುವ ಬಯಕೆ ಉಳ್ಳವರಾಗಿರುತ್ತಾರೆ ಮನುಷ್ಯ ಅಂದಮೇಲೆ ಹಲವಾರು ತೊಂದರೆಗಳಿಗೆ ಒಳಗಾಗಿರುತ್ತಾನೆ ಸಮಸ್ಯೆಗಳು ಎಂದಿಗೂ ಮನುಷ್ಯರನ್ನ ಬಿಟ್ಟು ಮರಗಳಿಗೆ ಬರುವುದಿಲ್ಲ ನಮ್ಮಜೀವನದಲ್ಲಿ ಬರುವ ಅನೇಕ ಸಮಸ್ಯೆಗಳನ್ನು ಎದುರಿಸಲು ಪರಿಹಾರ ಇದ್ದೆ ಇರುತ್ತದೆ ಅದನ್ನು ನಾವು ಕಂಡುಕೊಳ್ಳಬೇಕು ಅಷ್ಟೇ. ಇಂದು ನಾವು ಒಂದು ವಿಶೇಷ ಮಾಹಿತಿಯ ಬಗ್ಗೆ ನಿಮಗೆ ತಿಳಿಸುತ್ತೇವೆ ಅದು ಏನೆಂದರೆ ಅಕ್ಕಿ ಹಿಟ್ಟಿನಿಂದ ಮಾಡಿದ ದೀಪದಿಂದ ನಾವು ಹೇಗೆ ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ನಕಾರಾತ್ಮಕ ಗುಣಗಳನ್ನು ತೊರೆದು ಹಾಕಬಹುದು ಸಕಾರಾತ್ಮಕ ಗುಣಗಳನ್ನು ಹೆಚ್ಚಿಸಬಹುದು ಎಂದು ತಿಳಿಯೋಣ. ಈ ದೀಪವನ್ನು

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಹಚ್ಚುವುದರಿಂದ ಹಣಕಾಸಿನ ಸಮಸ್ಯೆ ಸಾಲದ ಬಾಧೆ ನಮಗೆ ಮನೆಯಲ್ಲಿ ಕಾಡುತ್ತಿರುವ ಪೀಡೆ ಪಿಶಾಚಿಗಳ ತೊಂದರೆ ಅಶಾಂತಿ ವಾತಾವರಣ ಹೆಚ್ಚಾಗಿದ್ದಲ್ಲಿ ಗಂಡ ಹೆಂಡತಿಯರ ನಡುವೆ ಮನಸ್ತಾಪ ಉಂಟಾದಲ್ಲಿ ಇನ್ನು ಮುಂತಾದ ಸಮಸ್ಯೆಗಳಿಗೆ ದೀಪವನ್ನು ಹಚ್ಚುವುದರ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂತಹ ಕಠಿಣ ಸಮಸ್ಯೆಯಾದರೂ ಪರಿಹಾರ ಸಿಗುತ್ತದೆ ಹೀಗೆಂದರೆ ನಾವು ಇಲ್ಲಿ ಹೇಳುವ ನಿಯಮಗಳಿಗನುಸಾರವಾಗಿ ದೀಪವನ್ನುಸಮಯಕ್ಕೆ ಸರಿಯಾಗಿ ಹಚ್ಚುವುದರಿಂದ ಹಣಕಾಸಿನಲ್ಲಿ ಅಭಿವೃದ್ಧಿಯನ್ನು ಕಾಣುತ್ತೇವೆ ಹಾಗೂ ನೆಮ್ಮದಿ ವಾತಾವರಣ ಮನೆಯಲ್ಲಿ ನೆಲೆಸುತ್ತದೆ.ಈ ದೀಪವನ್ನು ಒಂದು ವಿಶೇಷ ದಿನದಂದು ಹಚ್ಚಬೇಕು ಇದನ್ನು ನಾನೀಗ ನಿಮಗೆ ತಿಳಿಸುತ್ತೇನೆ ದೀಪ ಬಹಳ ಶ್ರೇಷ್ಠವಾದದ್ದು ಹಾಗಾದ್ರೆ ಈ ದೀಪವನ್ನು ಹೇಗೆ ಮಾಡುವುದು ಮತ್ತು ಯಾವ ಸಂದರ್ಭದಲ್ಲಿ ನಾವು ಇದನ್ನು ಹಚ್ಚಬೇಕು ಅನ್ನೋದನ್ನ

ನೋಡೋಣ. ಈ ದೀಪವನ್ನು ಸೋಮವಾರ ದಿನದಂದು ಸಂಜೆ ವೇಳೆ 6 ಗಂಟೆಯ ನಂತರ ಹಚ್ಚಬೇಕು ಗಮನವಿಟ್ಟು ಕೇಳಿ ಈ ದೀಪವನ್ನು ತಯಾರು ಮಾಡುವಾಗ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಬೇಕು ಮತ್ತು ದೀಪವನ್ನು ತಯಾರು ಮಾಡಲು ನೀರನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬಾರದು ಇದರ ತಯಾರಿಕೆಯಲ್ಲಿ ಬಿಳಿ ಬೆಲ್ಲದ ಪಾಕವನ್ನು ಮಾಡಬೇಕು ಹೀಗೆ ಮಾಡಿದ ಪಾಕವನ್ನ ಉಪಯೋಗಿಸಿಕೊಂಡು ದೀಪವನ್ನು ತಯಾರು ಮಾಡಬೇಕು. ಈ ದೀಪವನ್ನು ಒಂದು ತಟ್ಟೆಯಲ್ಲಿಟ್ಟು ಕುಂಕುಮಾರ್ಚನೆ ಮಾಡಬೇಕು ಹಾಗೆ ಪುಷ್ಪವನ್ನು ನಾವು ಪೂಜೆ ಸಂದರ್ಭದಲ್ಲಿ ಬಳಸಿದರೆ ಒಳ್ಳೆಯದು ಈ ದೀಪವನ್ನು ದೇವರ ಮುಂದೆ ಇಟ್ಟು ಎಳ್ಳಿನ ಎಣ್ಣೆಯನ್ನು ಅಥವಾ ತುಪ್ಪವನ್ನು ಹಾಕಿ ಹಚ್ಚಬೇಕು ಸ್ನೇಹಿತರೆ ಹಾಗೆ ಒಂದು ದೀಪವನ್ನು ನೀಡುವುದರ ಬದಲು ಎರಡು ದೀಪವನ್ನು ಬೆಳಗಿಸುವುದುರಿಂದ ಶುಭವಾಗುತ್ತದೆ ಈ ದೀಪವನ್ನು ಬೆಳಗಿಸುವುದುರಿಂದ ಯಾವುದೇ ಕೆಟ್ಟ ದೃಷ್ಟಿ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಮನೆಯ ಮೇಲೆ ಬೀಳುವುದಿಲ್ಲ ಯಾರ ವಕ್ರ ದೃಷ್ಟಿಯು ಬೀಳುವುದಿಲ್ಲ ಪ್ರತಿಯೊಬ್ಬರು ಈ ದೀಪವನ್ನು ಹಚ್ಚುವುದರಿಂದ ತುಂಬಾ ಲಾಭದಾಯಕ ಮತ್ತು ನೆಮ್ಮದಿಯ ಜೀವನ ಪಡೆಯುತ್ತಾರೆ ವಿಶೇಷವಾಗಿ ದೀಪವು ತಾಯಿ ಮಹಾಲಕ್ಷ್ಮಿಯ ಸ್ವರೂಪ ಪ್ರತಿದಿನ ದೀಪವನ್ನು ಬೆಳಗಿಸುವುದರಿಂದ ಲಕ್ಷ್ಮೀದೇವಿ ಒಲಿಯುತ್ತಾಳೆ ದೀಪವನ್ನು ಬೆಳಗಿದ ಏಕಾಂತ ಮನಸ್ಸಿನಿಂದ ಪೂಜೆಯನ್ನು ಮಾಡಬೇಕು ಯಾವುದೇ ಯೋಚನೆಗಳಿಲ್ಲದೆ ಭಕ್ತಿ ಮತ್ತು ಶ್ರದ್ಧೆಯಿಂದ ಹತ್ತು ನಿಮಿಷಗಳ ಕಾಲ ದೇವರ ಮುಂದೆ ಕೂತು ಧ್ಯಾನ ಮಾಡಬೇಕು .ದೇವರ ಮುಂದೆ ಕೂತು ನಿಮ್ಮ ಆಸೆ-ಆಕಾಂಕ್ಷೆ ಮತ್ತು ಕನಸು ಈಡೇರಿಕೆಗೆ ಬೇಡಿಕೊಳ್ಳಬೇಕು ನಿಮ್ಮ ಬೇಡಿಕೆ ಖಂಡಿತವಾಗಲೂ ನೆರವೇರುತ್ತದೆ ಸ್ವಲ್ಪ ತಡವಾದರೂ ನಿಮಗೆ ಒಳ್ಳೆಯದಾಗುತ್ತದೆ ನಿಮಗೆ ಯಶಸ್ಸು ದೊರೆಯುತ್ತದೆ.

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here