ಅಕ್ಕಿ ಅರಿಶಿನ ಕುಂಕುಮದಿಂದ ಈ ಕೆಲಸ ಮಾಡಿರಿ ದಿಢೀರ್ ಕೋಟ್ಯಾಧಿಪತಿ ಅಗುವಿರಿ

55

ಗೆಳೆಯರೇ ನಿಮ್ಮ ಮನೆಯಲ್ಲಿ ಇರುವ ದೇವರ ಕೋಣೆಯಲ್ಲಿ ನಾವು ತಿಳಿಸುವ ಈ ಮೂರು ವಸ್ತುಗಳನ್ನು ಇಟ್ಟು ನೋಡಿ ನಿಮ್ಮ ಮನೆಯಲ್ಲಿ ಸಾಕ್ಷಾತ್ ಮಹಾ ಲಕ್ಷ್ಮಿಯ ಅನುಗ್ರಹ ನಿಮಗೆ ಸಿಗುತ್ತದೆ ಹೌದು ಗೆಳೆಯರೇ ನಾವು ನಮ್ಮ ಮನೆಯನ್ನು ಹೇಗೆ ಇಡುತ್ತೇವೆ ಅಂತಹ ರೀತಿಯಲ್ಲಿ ನಮ್ಮ ಜೀವನ ಇರುತ್ತದೆ ಎನ್ನುವುದು ಸತ್ಯ ಹಾಗಾಗಿ ನಮ್ಮ ಮನೆಯನ್ನು ಅದರಲ್ಲಿಯೂ ದೇವರ ಕೋಣೆಯನ್ನು ನಾವು ಎಷ್ಟು ಶುಭ್ರವಾಗಿ ಇಡುತ್ತೇವೆ ಅಷ್ಟು ನಮ್ಮ ಮನೆಯಲ್ಲಿ ಲಕ್ಷ್ಮಿ ವಾಸ ಇರುತ್ತದೆ ಹಾಗೂ ಮನೆಯಲ್ಲಿ ಇರುವ ಕುಟುಂಬಸ್ಥರ ಆರೋಗ್ಯ ಅಭಿವೃದ್ಧಿ ಆಗುತ್ತದೆ. ಇನ್ನೂ ನಾವು ತಿಳಿಸುವ ಈ ವಸ್ತುಗಳನ್ನು ನಿಮ್ಮ ದೇವರ ಮನೆಯಲ್ಲಿ ಇಡುವುದರಿಂದ ಸಾಕಷ್ಟು ರೀತಿಯಲ್ಲಿ ಒಳಿತು ಕಾಣಬಹುದು. ನಿಮ್ಮ ಕುಟುಂಬದವರಿಗೆ ಒಳ್ಳೆಯದಾಗಲಿ ನಿಮಗೆ ಹಣಕಾಸಿನ ಸಮಸ್ಯೆ ಕಳೆಯಲಿ ಎಂದು ಪ್ರಯತ್ನ ಪಡುತ್ತ ಇದ್ದರೆ ನಿಮ್ಮ ದೇವರ ಕೋಣೆಯಲ್ಲಿ ಈ ವಸ್ತುಗಳನ್ನು ಇಡಿ ನಂತರ ಅದರ ಪ್ರಯೋಜನವನ್ನು ನೋಡಿ ನೀವೇ ಆಶ್ಚರ್ಯ ಪಡುವಿರಿ. ಇನ್ನೂ ಈ ವಸ್ತುಗಳನ್ನು ಯಾವುವು ಎಂದರೆ ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿಗೆ ಇಷ್ಟ ಆಗುವ ಅಕ್ಕಿಯನ್ನು ನಿಮ್ಮ ದೇವರ ಕೋಣೆಯಲ್ಲಿ ಇಡಬೇಕು. ಅಕ್ಕಿಯನ್ನು ಇಟ್ಟರೆ ಮಹಾ ಲಕ್ಷ್ಮಿಗೆ ಇಷ್ಟ ಆಗುವ ವಸ್ತುಗಳಲ್ಲಿ ಅಕ್ಕಿ ಕೂಡ ಒಂದು ನೀವು ಪ್ರತಿ ನಿತ್ಯ ಬಳಸುವ ಅಕ್ಕಿಯನ್ನು ಮೂರು ಲೋಟ ಅಷ್ಟು ಒಂದು ಪಾತ್ರೆಯಲ್ಲಿ ಹಾಕಿ ನಿಮ್ಮ ದೇವರ ಕೋಣೆಯಲ್ಲಿ ಇಡಬೇಕು

ಹಾಗೆಯೇ ಇದರ ಜೊತೆಯಲ್ಲಿ ಈ ಅಕ್ಕಿಯ ಮೇಲೆ ಏನು ಇಡಬೇಕು ಎಂದರೆ ಮಹಾ ಲಕ್ಷ್ಮಿಯ ಇಷ್ಟ ಆಗುವ ಅರಿಶಿಣ ಕೊಂಬು ಈ ಅಕ್ಕಿಯ ಮೇಲೆ ಇಡಬೇಕು ಹಾಗೂ ಸ್ವಲ್ಪ ಅರಿಶಿನ ಕುಂಕುಮ ಹಾಕಿ ನೀವು ಪ್ರತಿ ನಿತ್ಯ ಈ ಪಾತ್ರೆಗೆ ಪೂಜೆ ಮಾಡುತ್ತಾ ಬರಬೇಕು ಈ ರೀತಿ ಮಾಡುವುದರಿಂದ ಅಕ್ಷಯ ಆಗುತ್ತದೆ ಹಾಗೂ ಹಣಕಾಸಿನ ಸಮಸ್ಯೆ ಕಳೆಯುತ್ತದೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಅಕ್ಕಿ ಹಾಗೂ ಅರಿಶಿಣ ಜೊತೆಯಲ್ಲಿ ಇಟ್ಟಿದ್ದರೆ ಅನ್ನಪೂರ್ಣೇಶ್ವರಿ ದೇವಿಯ ಕೃಪೆ ನಿಮಗೆ ಆಗುತ್ತದೆ ಜೊತೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ ನಿಮಗೆ ಸಿಗುತ್ತದೆ. ಸಕಲ ರೀತಿಯಲ್ಲಿ ಸಮಸ್ಯೆ ನಿಮಗೆ ಕಳೆಯುತ್ತದೆ ಹಾಗೂ ಮಹಾಲಕ್ಷ್ಮಿಯ ಪೂಜೆ ಪ್ರತಿ ನಿತ್ಯ ಮಾಡಿದರೆ ಎಲ್ಲಾ ಸಂಕಷ್ಟ ಗಳಿಂದ ನೀವು ಹೊರಗೆ ಬರಬಹದು ಅದು ಹಣಕಾಸಿನ ಸಮಸ್ಯೆ ಆಗಿರಬಹುದು ಸಾಲದ ಸಮಸ್ಯೆ ಆಗಿರಬಹುದು ಅಲ್ಲದೆ ಗಂಡ ಹೆಂಡತಿಯ ಸಮಸ್ಯೆ ಆಗಿರಬಹುದು ಎಂತಹುದೇ ಸಮಸ್ಯೆ ಇರಲಿ ನಿಮ್ಮ ಮನೆಯಲ್ಲಿ ದೇವರ ಕೋಣೆಯಲ್ಲಿ ಹೀಗೆ ಅಕ್ಕಿಯನ್ನು ಇಡಬೇಕು. ಇದನ್ನು ನೀವು ಅಮವಾಸ್ಯೆ ದಿನ ಅಥವಾ ಹುಣ್ಣಿಮೆಯ ದಿನ ಬದಲಾಯಿಸಬೇಕು. ಅದೇ ರೀತಿ ನವಿಲುಗರಿಯನ್ನು ಒಂದು ಗಾಜಿನ ಲೋಟದಲ್ಲಿ ಹಾಕಿ ಇಡುವುದರಿಂದ ಮಹಾಲಕ್ಷ್ಮಿಯ ಅನುಗ್ರಹ ಬಹಳ ಬೇಗ ಸಿಗುತ್ತದೆ.

ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here