ಅಕ್ಕಿ ಮತ್ತು ನಾಣ್ಯದಿಂದ ನಿಮ್ಮ ಎಲ್ಲ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ

75

ಅಕ್ಕಿ ಮತ್ತು ನಾಣ್ಯವನ್ನು ಉಪಯೋಗಿಸಿಕೊಂಡು ಈ ತಂತ್ರವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ಸದಾ ನೆಲೆಸುತ್ತಾಳೆ. ನಮಸ್ತೆ ಗೆಳೆಯರೆ ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿ ಇರುವ ಅಕ್ಕಿ ಮತ್ತು ನಾಣ್ಯವನ್ನು ಉಪಯೋಗಿಸಿಕೊಂಡು ಈ ತಂತ್ರವನ್ನು ಮಾಡುವುದರಿಂದ ಲಕ್ಷ್ಮೀದೇವಿಯು ನಿಮ್ಮ ಮನೆಗೆ ಶಾಶ್ವತವಾಗಿ ನೆಲೆಸುವಂತೆ ಹೇಗೆ ಮಾಡುವುದು ತಿಳಿಯೋಣ ಗೆಳೆಯರೇ ಆಕಸ್ಮಿಕವಾಗಿ ಧನಪ್ರಾಪ್ತಿ ಆಗಬೇಕೆಂದರೆ ಈ ತಂತ್ರ ಮಾಡಿ ಈ ತಂತ್ರ ಮಾಡಿದ್ದರಿಂದ ಲಕ್ಷ್ಮಿ ದೇವಿ ಕಟಾಕ್ಷ ಕೂಡ ನಿಮಗೆ ದೊರೆಯುತ್ತದೆ ಹಾಗೂ ಲಕ್ಷ್ಮಿ ದೇವಿ ಕೃಪೆ ಸದಾ ನಿಮ್ಮ ಮೇಲೆ ಇರುತ್ತದೆ. ಈ ತಂತ್ರ ಮಾಡಲು ಅಕ್ಕಿ ನಾಣ್ಯ ಒಂದು ಹೊಸ ಸ್ಟೀಲ್ ಲೋಟ ಹಾಗೂ ಒಂದು ಮಣ್ಣಿನ ದೀಪ ಲಕ್ಷ್ಮಿ ದೇವಿಯ ಫೋಟೋ ಅಥವಾ ವಿಗ್ರಹವನ್ನು ತೆಗೆದುಕೊಳ್ಳಿ ನೀವು ಶುಕ್ರವಾರದಂದು ತುಪ್ಪದಿಂದ ಲಕ್ಷ್ಮೀದೇವಿಗೆ ದೀಪಾರಾಧನೆ ಮಾಡಿ. ಶುಕ್ರವಾರದಂದು ಬೆಳಿಗ್ಗೆ ಸ್ನಾನವನ್ನು ಮುಗಿಸಿ ದೇವರಮನೆಯಲ್ಲಿ ಲಕ್ಷ್ಮಿ ವಿಗ್ರಹವನ್ನು ಇಟ್ಟು ಎರಡು ದೀಪವನ್ನು ತೆಗೆದುಕೊಂಡು ತುಪ್ಪದ ದೀಪವನ್ನು ಹಚ್ಚಿ ದೀಪಾರಾಧನೆ ಮಾಡಿ. ಈ ತಂತ್ರ ತುಪ್ಪದಿಂದಲೇ ಮಾಡಬೇಕು ಮತ್ತು ದೀಪಕ್ಕೆ 2 ಗಂಧದಿಂದ ಬೊಟ್ಟನ್ನು ಇಟ್ಟು ಎರಡು ಬತ್ತಿಯನ್ನು ಇಟ್ಟು

ತುಪ್ಪದಿಂದ ದೀಪಾರಾಧನೆಯ ಮಾಡಿ. ನಿಮ್ಮ ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಂಡು ಇದನ್ನು ಮಾಡಬೇಕು ಧನ ಸ್ಥಿರವಾಗಿರಬೇಕು ಮತ್ತು ಆರ್ಥಿಕವಾಗಿ ಅಭಿವೃದ್ಧಿಯನ್ನು ಕಾಣಬೇಕು ಕುಟುಂಬದಲ್ಲಿ ಸಂತೋಷ ನೆಮ್ಮದಿ ಇರಬೇಕು ಯಾವುದೇ ಕಷ್ಟ ಬರಬಾರದು ಒಳ್ಳೆಯ ಮಾರ್ಗವನ್ನು ತೋರಿಸಿ ಎಂದು ಲಕ್ಷ್ಮೀದೇವಿ ಎದುರು ನಿಮ್ಮ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು 21 ದಿನಗಳ ಕಾಲ ಹೀಗೆ ಮಾಡಬೇಕು. ಶುಕ್ರವಾರ ದಿನದಂದು ಈ ತಂತ್ರವನ್ನು ಮಾಡಲು ಪ್ರಾರಂಭಿಸಬೇಕು ಆದರೆ ಗಾಜಿನ ಲೋಟವನ್ನು ಉಪಯೋಗಿಸಿಕೊಂಡು ಈ ತಂತ್ರವನ್ನು ಮಾಡಬಾರದು ಮೊದಲನೇದಾಗಿ ಕೈ ಮುಷ್ಟಿಯಷ್ಟು ಅಕ್ಕಿಯನ್ನು ಒಂದು ಲೋಟದಲ್ಲಿ ಹಾಕಬೇಕು ಮತ್ತು ಸ್ವಲ್ಪ ನಾಣ್ಯವನ್ನು ಒಂದು ಲೋಟದಲ್ಲಿ ಹಾಕಬೇಕು ಮೂರು ಬಾರಿ ಮುಷ್ಟಿಯಿಂದ ಅಕ್ಕಿಯನ್ನು ಲೋಟದ ತುಂಬಾ ಹಾಕಬೇಕು ಯಾಕೆಂದರೆ ಅಕ್ಕಿ ಸ್ವಚ್ಛತೆ ಮತ್ತು ಅದೃಷ್ಟದ ಸಂಕೇತ ಸಾಕ್ಷಾತ್ ಅನ್ನಪೂರ್ಣೇಶ್ವರಿ ಆದ್ದರಿಂದ ಅದ್ಭುತವಾದ ಶಕ್ತಿ ಇರುತ್ತದೆ. ಅಕ್ಕಿಯಿಂದ ಲಕ್ಷ್ಮೀದೇವಿ ಶಾಶ್ವತವಾಗಿ ಮನೆಯಲ್ಲಿ ನೆಲೆಸುವಂತೆ ಆಗುತ್ತದೆ ಮತ್ತು ಅಕ್ಕಿಯನ್ನು ತುಂಬಿದಂತ ಲೋಟವನ್ನು ತೆಗೆದುಕೊಂಡು ಲಕ್ಷ್ಮಿ ದೇವಿಯ ವಿಗ್ರಹದ ಹತ್ತಿರ ಇಡಬೇಕು ನಿಮ್ಮ ಮನಸ್ಸಿನಲ್ಲಿ

ಲಕ್ಷ್ಮೀದೇವಿ ಎದುರು ಒಳ್ಳೆಯದಾಗಲಿ ಎಂದು ಸಂಕಲ್ಪವನ್ನು ಮಾಡಿಕೊಂಡು ಪೂಜೆಯನ್ನು ಮಾಡಿ. ಹೀಗೆ 21 ದಿನಗಳ ಕಾಲ ಅಕ್ಕಿಯ ಲೋಟವನ್ನು ದೇವರ ಹತ್ತಿರ ಇಟ್ಟು ಪೂಜೆ ಮಾಡಬೇಕು. ಪ್ರತಿ ಶುಕ್ರವಾರ ಬೆಳಗ್ಗೆ ಮತ್ತು ಸಂಜೆ ಎರಡು ತುಪ್ಪದ ದೀಪವನ್ನು ಹಚ್ಚಿ ದೀಪಾರಾಧನೆ ಮಾಡಬೇಕು ಮತ್ತು ನಿಮಗೆ ಇಷ್ಟವಾದ ಸಿಹಿಯನ್ನು ಮಾಡಿ ದೇವಿಗೆ ನೈವೇದ್ಯ ವನ್ನು ಮಾಡಬೇಕು. 21 ದಿನ ಪೂರ್ತಿಯಾದ ನಂತರ ಅಕ್ಕಿಯನ್ನು ಅಡುಗೆಯಲ್ಲಿ ಉಪಯೋಗಿಸಬಹುದು ಇಲ್ಲ ಅಕ್ಷತೆ ಯಾಗಿ ಉಪಯೋಗಿಸಬಹುದು ಮತ್ತೆ ನಾಣ್ಯವನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿ ಖಜಾನೆಯಲ್ಲಿ ಇಡಬೇಕು ಮನಸ್ಸಿನಲ್ಲಿ ಯಾವುದೇ ಭಯವಿಲ್ಲದೆ ಈ ತಂತ್ರವನ್ನು ಮಾಡಿ ಈ ವಿಧಾನವನ್ನು ಮಾಡಿ ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆಯಿರಿ ಶುಭ ವಾಗುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here