ಅಕ್ಕಿ ಹಿಟ್ಟಿನಿಂದ ದೀಪ ಮಾಡಿ ಮನೆ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ

73

ನಿಮ್ಮ ಮನೆಯಲ್ಲಿ ಏನಾದರೂ ಹಣದ ಅಡಚಣೆ ಸಾಲದ ಬಾದೆ ಎಸ್ಟೇ ದುಡಿದರು ಕೂಡ ದುಡ್ಡು ಕೈಯಲ್ಲಿ ನಿಲ್ಲುತ್ತಿಲ್ಲ ಮನೆಯಲ್ಲಿ ವಿನಾಕಾರಣ ಜಗಳ ಹೀಗೆ ಹಲವಾರು ಸಮಸ್ಯೆಗಳು ಕಾಡುತ್ತಿದ್ದರೆ ಈಗಲೇ ಈ ಒಂದು ಹಿಟ್ಟನ್ನು ಬಳಸಿಕೊಂಡು ದೀಪವನ್ನು ಹಚ್ಚುವುದರಿಂದ ಎಂತಹ ಸಮಸ್ಯೆಗಳು ಇದ್ದರು ಕೂಡ ಬೇಗನೆ ನಿಮಗೆ ಎಲ್ಲ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಹಾಗಾದರೆ ಯಾವ ಹಿಟ್ಟು ಬಳಸಿ ದೀಪವನ್ನು ತಯಾರಿಸಬೇಕು ಎಂದು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಈ ಒಂದು ದೀಪವನ್ನು ನೀವು ಸೋಮವಾರ ಸಂಜೆ ವೇಳೆ 6 ಗಂಟೆಯ ನಂತರ ಈ ದೀಪವನ್ನು ಬೆಳಗಬೇಕು ಈ ದೀಪವನ್ನು ಹಚ್ಚಲು ಅಕ್ಕಿ ಹಿಟ್ಟನ್ನು ಬಳಸಿ ನಿಮ್ಮ ಮನೆಯಲ್ಲಿ ಇರುವಂತಹ ಅಕ್ಕಿಹಿಟ್ಟನ್ನು ತೆಗೆದುಕೊಂಡು ಇದಕ್ಕೆ ನೀರನ್ನು ಬಳಸಬಾರದು ಬಿಳಿ ಬೆಲ್ಲದ ಪಾಕವನ್ನು ತಯಾರಿಸಿಕೊಂಡು ಅಂದರೆ ನೀರನ್ನು ಬಟ್ಟಲಲ್ಲಿ ತೆಗೆದುಕೊಳ್ಳಿ ನಂತರ ಬಿಳಿ ಬೆಲ್ಲದ ಅಚ್ಚನ್ನು ನೀರಿನಲ್ಲಿ ಕರಗಿಸಿ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940

ಸ್ವಲ್ಪ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಿ ಬೆಲ್ಲ ನೀರಿನಲ್ಲಿ ಕರಗಿದ ನಂತರ ಬೆಲ್ಲದ ನೀರಿಗೆ ಅಕ್ಕಿ ಹಿಟ್ಟನ್ನು ಹಾಕಿಕೊಂಡು ಕಲಸಿಕೊಳ್ಳಿ ಅದರಿಂದ ಒಂದು ದೀಪವನ್ನು ತಯಾರಿಸಿಕೊಳ್ಳಿ ಖಂಡಿತವಾಗಿಯೂ ಬೆಲ್ಲದ ನೀರಿನಿಂದಲೇ ಈ ದೀಪವನ್ನು ತಯಾರಿಸಿಕೊಂಡು ಯಾವುದೇ ಕಾರಣಕ್ಕೂ ನೀರನ್ನು ಹಾಕದೆ ದೀಪ ತಯಾರಿಸಿ ಹಚ್ಚಿದರೆ ಖಂಡಿತವಾಗಿಯೂ ನಿಮಗೆ ಒಳ್ಳೆಯದು ಆಗುತ್ತದೆ ಹೀಗೆ ಬೆಲ್ಲದ ನೀರನ್ನು ಬಳಸಿಕೊಂಡು ದೀಪವನ್ನು ತಯಾರಿಸಿಕೊಳ್ಳಿ. ಆ ದೀಪಕ್ಕೆ ಮೊದಲು ಕುಂಕುಮಾರ್ಚನೆ ಮಾಡಬೇಕು ಒಂದು ತಟ್ಟೆಯಲ್ಲಿ ದೀಪವನ್ನು ಇಟ್ಟು ಕುಂಕುಮವನ್ನು ಹಚ್ಚಿ ಹೂವುಗಳನ್ನು ಏರಿಸಿ ನಂತರ ಆ ದೀಪವನ್ನು ದೇವರ ಮುಂದೆ ಇಟ್ಟು ಆ ದೀಪಕ್ಕೆ ತುಪ್ಪವನ್ನು ಹಾಕಿ ಎರಡು ದೀಪವನ್ನು ಅಂದರೆ ಒಂದೊಂದು ದೀಪಕ್ಕೂ ಎರಡೆರಡು ಬತ್ತಿಯನ್ನು ಹಾಕಿ ದೀಪವನ್ನು ಹಚ್ಚಬೇಕು ಈ ದೀಪವನ್ನು ವಿಶೇಷವಾಗಿ ಸೋಮವಾರ ಸಂಜೆ 6 ಗಂಟೆಯ ನಂತರ ಪೂಜೆ ಮಾಡುವ

ಸಮಯದಲ್ಲಿ ಈ ದೀಪವನ್ನು ಹಚ್ಚಿ ನಿಮ್ಮ ಮನೆಯಲ್ಲಿ ಈ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಕೆಟ್ಟ ದೋಷಗಳು ಸಮಸ್ಯೆಗಳು ಕೈವಾಡಗಳು ಇದ್ದರು ಕೂಡ ಈ ದೀಪವನ್ನು ಹಚ್ಚುವುದರಿಂದ ಅದರಲ್ಲೂ ಅಕ್ಕಿಹಿಟ್ಟನ್ನು ಉಪಯೋಗಿಸಿಕೊಂಡು ವಿಶೇಷವಾದ ಈ ದೀಪವನ್ನು ಹಚ್ಚಿವುದರಿಂದ ಎಲ್ಲದರಿಂದಲೂ ಕೂಡ ತುಂಬಾ ಒಳ್ಳೆಯದು ಆಗುತ್ತದೆ ಮಹಾ ಲಕ್ಷ್ಮೀಯ ಸ್ವರೂಪ ಎಂದು ಈ ದೀಪವನ್ನು ಕರೆಯುತ್ತಾರೆ ಇದನ್ನು ಮಾಡುವುದರಿಂದ ಮನೆಯಲ್ಲಿ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ ದುಪ ದೀಪವನ್ನು ಬೆಳಗಿದ ನಂತರ 10 ನಿಮಿಷಗಳ ಕಾಲ ಆ ದೀಪದ ಮುಂದೆ ನೀವು ಕೂಡ ಕುಳಿತುಕೊಂಡು ಭಕ್ತಿಯಿಂದ ನಿಮ್ಮ ಮನಸ್ಸಿನಲ್ಲಿ ಬೇಡಿಕೊಳ್ಳಿ ನಿಮ್ಮ ಆಸೆ ಆಕಾಂಕ್ಷೆಗಳು ಎನಿವೆ ನಿಮ್ಮ ಕನಸು ಏನಿದೆ ಎಲ್ಲವನ್ನು ಕೂಡ ನೀವು ದೀಪದ ಮುಂದೆ ಕುಳಿತುಕೊಂಡು ಕೇಳಿಕೊಳ್ಳಿ ಭಕ್ತಿಯಿಂದ ಬೇಡಿಕೊಂಡಾಗ ಎಲ್ಲವೂ ಕೂಡ ನಿಮಗೆ ಲಭಿಸುತ್ತವೆ ಹೀಗೆ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940

ಭಕ್ತಿಯಿಂದ ಅಕ್ಕಿ ಹಿಟ್ಟಿನಿಂದ ದೀಪ ಮಾಡಿ ದೇವರಿಗೆ ಬೆಳಗಿ ನಿಮಗೆ ಖಂಡಿತವಾಗಿಯೂ ಒಳ್ಳೆಯದು ಆಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಧಾನೆ ಮಾಡುವ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9945339940 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9945339940. ಶಂಕರ್ ನಾರಾಯಣ ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9945339940

LEAVE A REPLY

Please enter your comment!
Please enter your name here