ನಮಸ್ಕಾರ ಸ್ನೇಹಿತರೆ ಗ್ರಹಗಳಲ್ಲಿ ಶನಿಯನ್ನು ಅತ್ಯಂತ ಪ್ರಭಾವಶಾಲಿ ಗ್ರಹ ಎಂದು ಕರೆಯಲಾಗುತ್ತದೆ ಯಾಕೆಂದರೆ ಶನಿಯು ಒಬ್ಬ ವ್ಯಕ್ತಿಯ ಜಾತಕದಲ್ಲಿ ಅಥವಾ ರಾಶಿಯಲ್ಲಿ ಪ್ರವೇಶಿಸಿದಾಗ ಹಲವಾರು ವರ್ಷಗಳ ತನಕ ಆ ಒಂದು ರಾಶಿಯ ಮೇಲೆ ಅಥವಾ ಜಾತಕದ ಮೇಲೆ ತನ್ನ ಪ್ರಭಾವವನ್ನು ಹೊಂದಿರುತ್ತಾನೆ. ಈ ಒಂದು ಸಮಯದಲ್ಲಿ ಆ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳನ್ನು ಏರಿಳಿತಗಳನ್ನು ಕಷ್ಟ ನಷ್ಟ ಸುಖ ದುಃಖ ಎಲ್ಲವನ್ನು ಕೂಡ ಅವರ ಕರ್ಮಗಳಿಗೆ ಅನುಗುಣವಾಗಿ ಅನುಭವಿಸಬೇಕಾಗುತ್ತದೆ, ಹಾಗಾಗಿ ನಾವು ಶನಿಯನ್ನು ಕರ್ಮಫಲ ದಾತ ಎಂದು ಕರೆಯುವುದು ಇನ್ನು ಶನಿಯು ಜಾತಕದಲ್ಲಿ ಅಥವಾ ರಾಶಿಯಲ್ಲಿ ಪ್ರಭಾವ ಬೀರಿದ್ದಾನೆ ಎಂದಾಗ ಕೆಲವೊಂದು ವಿಚಾರಗಳಲ್ಲಿ ನಾವು ಎಚ್ಚರಿಕೆಯಿಂದ ಇರಬೇಕು ಯಾಕೆಂದರೆ ಶನಿಯ ಪರಿಣಾಮ ಸಾಕಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಏನೇ ಕಷ್ಟಗಳು ಇದ್ದರು ನಮಗೆ ಒಮ್ಮೆ ಫೋನ್ ಮಾಡಿ ತಿಳಿಸಿ 9620799909 ಇನ್ನು ಅದೇ ರೀತಿಯಾಗಿ ಹಿಮ್ಮುಕಾ ಚಲನೆಯಲ್ಲಿ ಇದ್ದು ಅಕ್ಟೋಬರ್ 23 ರಂದು ತನ್ನ ಚಲನೆಯನ್ನು ಬದಲಾಯಿಸುತ್ತಾರೆ ಶನಿಯ ಈ ಒಂದು ಚಲನೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಕೆಲವೊಂದು ರಾಶಿಗಳಿಗೆ ಶನಿಯ ಧ್ಯೇಯ ಮುಗಿದರೆ ಇನ್ನೂ ಕೆಲವು ರಾಶಿಯವರಿಗೆ ಶನಿಯ ಅರ್ಧ ಧ್ಯೇಯ ಆರಂಭವಾಗುತ್ತದೆ ಇನ್ನು ಕೆಲವರಿಗೆ ಶನಿಯ ಧ್ಯೇಯ ಆರಂಭವಾಗುತ್ತದೆ,
ಇನ್ನು ಕೆಲವರಿಗೆ ಶನಿಯ ಈ ಒಂದು ಚಲನೆಯ ಪ್ರಭಾವ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ, ಹಾಗಾದರೆ ಶನಿಯ ಚಲನೆಯಿಂದ ಯಾವ ರಾಶಿಯವರಿಗೆ ಸಮಸ್ಯೆಗಳು ಉಂಟಾಗುತ್ತವೆ ಯಾವ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ನೋಡೋಣ. ಶನಿಯ ಚಲನೆಯ ಅಕ್ಟೋಬರ್ 23ರಲ್ಲಿ ಆರಂಭವಾಗಿ 2023 ಜನವರಿ ಸಂಕ್ರಾಂತಿ ಕಳೆಯುವವರೆಗೂ ಕೂಡ ಇರುತ್ತದೆ, ಈ ಒಂದು ಸಮಯದವರೆಗೂ ಕೂಡ ಈ ರಾಶಿಯವರಿಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ, ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುತ್ತದೆ ಮಾಡುವ ಕೆಲಸ ಕಾರ್ಯಗಳು ಅರ್ಧಕ್ಕೆ ನಿಂತು ಹೋಗುತ್ತದೆ ನಷ್ಟ ಕಷ್ಟಗಳು ಹೆಚ್ಚಾಗಬಹುದು ಮಾನಸಿಕ ಒತ್ತಡಗಳು ಉಂಟಾಗಬಹುದು ಅನಾವಶ್ಯಕವಾದಂತಹ ಅಪವಾದಗಳು ನಿಂದನೆಗಳಿಗೆ ನೀವು ಒಳಗಾಗಬಹುದು ಹಾಗಾಗಿ ಆದಷ್ಟು ಮಾನಸಿಕ ಸ್ಥೈರ್ಯವನ್ನು ಕಾಪಾಡಿಕೊಳ್ಳಿ ಯಾವುದೇ ಒಂದು ವಿಚಾರಕ್ಕೂ ಕೂಡ ಋಣಾತ್ಮಕ ಆಲೋಚನೆಗಳನ್ನು ಮಾಡಬೇಡಿ. ಇನ್ನು ಅನಾರೋಗ್ಯದ ಸಮಸ್ಯೆಗಳು ಕೂಡ ಎದುರಾಗಬಹುದು ನೀವು ಯೋಗದ ಸಮಸ್ಯೆ ಉಂಟಾಗಬಹುದು ಹಣಕಾಸಿನ ಸಮಸ್ಯೆ ಉಂಟಾಗಬಹುದು ಈ ರೀತಿಯಾಗಿ ಜೀವನದಲ್ಲಿ ಏರಿಳಿತಗಳು ಕಂಡು ಬರಬಹುದು
ಆದರೆ ಇದು ಶನಿಯ ಚಲನೆಯ ಪರಿಣಾಮವಾಗಿದ್ದರಿಂದ ಬೇರೆ ರಾಶಿಯು ಅನುಕೂಲವಾಗಿ ಇದ್ದಾಗ ಇಂತಹ ಸಮಸ್ಯೆಗಳ ಪರಿಣಾಮ ಕಡಿಮೆಯಾಗುತ್ತದೆ, ಈ ಒಂದು ಸಮಯದಲ್ಲಿ ನೀವು ಶನಿ ದೇವನ ಜೊತೆಗೆ ಆಂಜನೇಯ ಸ್ವಾಮಿ ಮತ್ತು ಶಿವನ ಆರಾಧನೆ ಮಾಡಿ, ಇನ್ನು ಶನಿಯ ಈ ದುಷ್ಪರಿಣಾಮಗಳನ್ನು ಎದುರಿಸುವ ರಾಶಿಗಳು, ವೃಷಭ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿ. ಕೆಲವೇ ಗಂಟೆಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯುವುದು, ಒಮ್ಮೆ ಆದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ