ನಮಸ್ಕಾರ ಸ್ನೇಹಿತರೆ ಗ್ರಹಗಳಲ್ಲಿ ಅತ್ಯಂತ ಪ್ರಭಾವಶಾಲಿ ಗ್ರಹ ಎಂದು ನಾವು ಶನಿಯನ್ನು ಕರೆಯುತ್ತೇವೆ ಯಾಕೆಂದರೆ ಶನಿ ಬಹಳ ನಿಧಾನಗತಿಯಲ್ಲಿ ಚಲಿಸುವ ಗ್ರಹನಾಗಿದ್ದು ಯಾವುದೇ ಒಂದು ಜಾತಕದಲ್ಲಿ ಅಥವಾ ರಾಶಿಯಲ್ಲಿ ತನ್ನ ಪ್ರಭಾವವನ್ನು ಹೊಂದಿದೆ ಬರೋಬರಿ ವರ್ಷಾನುಗಟ್ಟಲೆ ಕಾಲ ಶನಿಯ ಪ್ರಭಾವ ರಾಶಿಯ ಮೇಲೆ ಇರುತ್ತದೆ ಹಾಗಾಗಿ ಈ ಶನಿ ಎಂದರೆ ಪ್ರತಿಯೊಬ್ಬರೂ ಕೂಡ ಭಯಪಡುತ್ತಾರೆ ಇನ್ನು ಶನಿಯ ಯಾವುದೇ ಒಂದು ಸಣ್ಣ ಬದಲಾವಣೆಯು ಕೂಡ ದ್ವಾದಶ ರಾಶಿಗಳ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ ಅದೇ ರೀತಿಯಾಗಿ ಇದೇ ಅಕ್ಟೋಬರ್ 23 ರಂದು ಶನಿಯು ಮಕರ ರಾಶಿಯಲ್ಲಿ ಚಲನೆಯನ್ನು ಆರಂಭಿಸಿದ್ದು ಇದರಿಂದ ಕೆಲವು ರಾಶಿಯವರಿಗೆ ಅನುಕೂಲತೆಗಳು ಉಂಟಾದರೆ ಇನ್ನೂ ಕೆಲವು ರಾಶಿಯವರಿಗೆ ಅನಾನುಕೂಲತೆ ಉಂಟಾಗುತ್ತದೆ ಎಂದು ಹೇಳುತ್ತದೆ ಜ್ಯೋತಿಷಿ ಶಾಸ್ತ್ರ, ಹಾಗಾದರೆ ಶನಿಯ ಚಲನೆಯಿಂದಾಗಿ ಯಾವ ರಾಶಿಯವರಿಗೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಯಾವ ರಾಶಿಯವರು ಯಾವ ರೀತಿ ಎಚ್ಚರಿಕೆಯನ್ನು ವಹಿಸಬೇಕು ಎಂದು ನೋಡೋಣ. ಮೊದಲನೆಯದಾಗಿ ವೃಷಭ ರಾಶಿ, ಶನಿಯು ಮಕರ ರಾಶಿಯಲ್ಲಿ ತನ್ನ ಚಲನೆಯನ್ನು ಆರಂಭಿಸಿದಾಗ ವೃಷಭ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಉತ್ತಮವಾದಂತಹ ಪ್ರತಿಫಲಗಳು ಸಿಗುವುದಿಲ್ಲ ಅನಗತ್ಯ ಖರ್ಚುಗಳು ಎದುರಾಗುತ್ತವೆ ಆರ್ಥಿಕ ನಷ್ಟ ಉಂಟಾಗುತ್ತದೆ
ಹಣಕಾಸಿನ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಆದಷ್ಟು ಈ ಒಂದು ಸಮಯದಲ್ಲಿ ಯಾವುದೇ ರೀತಿಯ ಹಣಕಾಸಿನ ನಿರ್ಧಾರ ಮತ್ತು ಹಣಕಾಸಿನ ವ್ಯವಹಾರಗಳನ್ನು ಮಾಡುವುದು ಒಳ್ಳೆಯದಲ್ಲ. ಕಟಕ ರಾಶಿ, ಕಟಕ ರಾಶಿಯವರೆಗೂ ಕೂಡ ಈ ಒಂದು ಸಮಯದಲ್ಲಿ ಆರ್ಥಿಕವಾಗಿ ಅನಾನುಕೂಲತೆಗಳು ಉಂಟಾಗುತ್ತದೆ ವ್ಯಾಪಾರ ವ್ಯವಹಾರ ಮಾಡುವವರಿಗೆ ನಷ್ಟಗಳು ಕಂಡುಬರುತ್ತದೆ ಋಣಾತ್ಮಕ ಅಂಶಗಳು ಕೂಡ ಪರಿಣಾಮ ಬೀರುವುದರಿಂದ ವ್ಯವಹಾರಗಳಲ್ಲಿ ನಷ್ಟಗಳು ಸೋಲುಗಳು ಕಂಡುಬರುತ್ತದೆ ಅನಾಗತ್ಯ ಖರ್ಚುಗಳು ಎದುರಾಗುತ್ತವೆ ಹಾಗಾಗಿ ಆರ್ಥಿಕವಾಗಿ ಯಾವುದೇ ರೀತಿಯ ವ್ಯವಹಾರಗಳನ್ನು ಮಾಡುವುದು ಕೂಡ ಬೇಡ. ಕನ್ಯಾ ರಾಶಿ, ಕನ್ಯಾ ರಾಶಿಯವರಿಗೆ ಈ ಒಂದು ಸಮಯದಲ್ಲಿ ಅನಾರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಣುತ್ತದೆ ಇದರಿಂದ ಹಣಕಾಸು ಕೂಡ ಖರ್ಚಾಗುತ್ತದೆ ಜೊತೆಗೆ ಯಾವುದೇ ಒಂದು ಯೋಜನೆ ರೂಪಿಸಿದರು ಕೂಡ ಅದು ನಡೆಯುವುದಿಲ್ಲ ಆದಷ್ಟು ಶನಿಯ ಶಾಂತಿಗಾಗಿ ಪರಿಹಾರ ಮಾಡಿ. ಮಕರ ರಾಶಿ, ಅರ್ಧ ಭಾಗ ನಡೆಯುತ್ತಿತ್ತು ಈ ಸಮಯದಲ್ಲಿಯೂ ಕೂಡ ಮಕರ ರಾಶಿಯವರು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆರ್ಥಿಕವಾಗಿ ಉದ್ಯೋಗದಲ್ಲಿ ಆರೋಗ್ಯದಲ್ಲಿ ಸಂಬಂಧಗಳಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದ್ದು ಶನಿಯ ಶಾಂತಿಗಾಗಿ ಪರಿಹಾರ ಮಾಡಿ.
ಇನ್ನು ಕುಂಭ ರಾಶಿ, ಕುಂಭ ರಾಶಿಯವರು ಕೂಡ ಈ ಒಂದು ಸಮಯದಲ್ಲಿ ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಜೊತೆಗೆ ನೀವು ಪ್ರಾಮಾಣಿಕವಾಗಿ ಇದ್ದರೆ ಕೂಡ ನಿಮ್ಮ ಮೇಲೆ ಇಲ್ಲಸಲ್ಲದ ಅಪವಾದಗಳು ಉಂಟಾಗಬಹುದು ಅನಗತ್ಯ ಕರ್ಚುಗಳು ಕೂಡ ಎದುರಾಗಬಹುದು ಆದಷ್ಟು ಈ ಸಮಯದಲ್ಲಿ ತಾಳ್ಮೆಯಿಂದ ಬುದ್ಧಿವಂತಿಕೆಯಿಂದ ಇರುವುದು ಒಳ್ಳೆಯದು. ಈ ಎಲ್ಲಾ ರಾಶಿಯವರು ಕೂಡ ಶನಿಯನ್ನು ಶಾಂತಗೊಳಿಸಲು ಕೆಲವೊಂದು ನಿಯಮಗಳನ್ನು ಅನುಸರಿಸುವುದು ಒಳ್ಳೆಯದು. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು.