ಅಕ್ಟೋಬರ್ 23 ತ್ರಯೋದಶಿಯ ದಿನ ಮನೆಯ ಹೊರಗಡೆ ಈ ಒಂದು ದೀಪ ಹಚ್ಚುವುದರಿಂದ ಆರೋಗ್ಯ ಆಯಸ್ಸು ಐಶ್ವರ್ಯ ಅಭಿವೃದ್ಧಿಯಾಗಲಿದೆ.

44

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಈ ಒಂದು ತ್ರಯೋದಶಿಯ ದಿನಗಳಲ್ಲಿ ನಾವು ಮಹಾಲಕ್ಷ್ಮಿ ದೇವಿಯ ಆರಾಧನೆಯನ್ನು ಮಾಡುತ್ತೇವೆ ಮಹಾಲಕ್ಷ್ಮಿ ದೇವಿಯನ್ನು ಆರಾಧನೆ ಮಾಡುವುದರಿಂದ ಸಕಲ ಇಷ್ಟಾರ್ಥಗಳು ಈಡೇರುವುದರ ಜೊತೆಗೆ ಧನಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ ಇನ್ನು ಅದರಲ್ಲೂ ಕೂಡ ಈ ಒಂದು ದೀಪಾವಳಿಯ ಆಚರಣೆಯು ಆರಂಭವಾಗುವಂತಹ ತ್ರಯೋದಶಿಯ ದಿನ ಸಾಕಷ್ಟ ಮಹತ್ವದ್ದು, ಈ ಒಂದು ದೀಪಾವಳಿಯಲ್ಲಿ ಬರುವಂತಹ ತ್ರಯೋದಶಿಯು ಮಹಾಲಕ್ಷ್ಮಿ ದೇವಿಯ ಆರಾಧನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ನಿಮ್ಮ ಕಷ್ಟಗಳಿಗೆ ಪರಿಹಾರ ಫೋನ್ ಮಾಡಿ 9620569954 ಮಾರುತಿ ಗುರೂಜಿ ಇದು ಅದೇ ರೀತಿಯಾಗಿ ದೀಪಾವಳಿ ತ್ರಯೋದಶಿಯ ದಿನದಲ್ಲಿ ನಾವು ಮಾಡುವಂತಹ ಕೆಲವೊಂದು ಪರಿಹಾರಗಳು ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಒಳ್ಳೆಯ ಬದಲಾವಣೆಯನ್ನು ತರುತ್ತದೆ ಅದೇ ರೀತಿಯಾಗಿ ತ್ರಯೋದಶಿ ದಿನ ಮನೆಯ ಹೊರಗಡೆ ಈ ಒಂದು ದೀಪಾರಾಧನೆಯನ್ನು ಮಾಡುವುದರಿಂದ ಒಂದು ಕುಟುಂಬದಲ್ಲಿ ಆಯಸ್ಸು ಆರೋಗ್ಯ ವೃದ್ಧಿಯಾಗುತ್ತದೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ದೀಪಾವಳಿ ತ್ರಯೋದಶಿಯ ದಿನ ಯಾವ ಒಂದು ದೇವರ ಆರಾಧನೆ ಮಾಡುವುದರಿಂದ ಕುಟುಂಬದಲ್ಲಿ ಆರೋಗ್ಯ ಆಯಸ್ಸು ಐಶ್ವರ್ಯ ವೃದ್ಧಿಯಾಗುತ್ತದೆ ಇದನ್ನು ಹೇಗೆ ಮಾಡಬೇಕು ಎಂದು ನೋಡೋಣ. ತ್ರಯೋದಶಿಯ ದಿನ ಬೆಳಗಲೇಬೇಕಾದ ದೀಪ ಎಂದರೆ ಅದು ಕುಬೇರ ದೀಪ ಅಥವಾ ಐಶ್ವರ್ಯ ದೀಪ,

ಈ ಒಂದು ದೀಪವನ್ನು ನಾವು ಸಹಜವಾಗಿ ಮನೆಯಲ್ಲಿ ಬೆಳಗುತ್ತೇವೆ ಆದರೆ ಈ ಒಂದು ದೀಪಾವಳಿಯ ಸಮಯದಲ್ಲಿ ಈ ಒಂದು ದೀಪಾರಾಧನೆಯನ್ನು ಮನೆಯ ಹೊರಗಡೆ ಹೊಸ್ತಿಲ್ಲಿನ ಆಚೆ ಬೆಳಗಬೇಕು, ಯಾಕೆಂದರೆ ಈ ಒಂದು ದೀಪ ಯಮನಿಗೆ ಸಂಬಂಧಿಸಿದೆ ದೀಪವಾಗಿದೆ, ಹೊಸ್ತಿಲಿನ ಆಚೆ ಸ್ವಲ್ಪ ಎತ್ತರವಾದ ಜಾಗದಲ್ಲಿ ಒಂದು ಕಲ್ಲನ್ನು ಇಟ್ಟು ಆ ಒಂದು ಕಲ್ಲನ್ನು ಸ್ವಚ್ಛಗೊಳಿಸಿ ಅರಿಶಿಣವನ್ನು ಹಚ್ಚಿ ಅದರ ಮೇಲೆ ಕುಬೇರ ರಂಗೋಲಿಯನ್ನು ಬಿಡಿಸಿ ನಂತರ ರಂಗೋಲಿಯ ಮೇಲೆ ಎರಡು ವೀಳ್ಯದೆಲೆಗಳನ್ನು ಇಟ್ಟು ಅದರ ಮೇಲೆ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಕಲ್ಲುಪ್ಪಿನ ಮೇಲೆ ಮಣ್ಣಿನ ದೀಪವನ್ನು ಇಟ್ಟು ಅವುಗಳಿಂದ ಅರಿಶಿನ ಕುಂಕುಮದಿಂದ ಅಲಂಕಾರ ಮಾಡಿ ಎಣ್ಣೆಯನ್ನು ಹಾಕಿ, ನಂತರ ಎರಡು ಬತ್ತಿಗಳನ್ನು ತಿರುಗಿ ಹಾಕಿ ಮೂರು ಬತ್ತಿಗಳನ್ನು ಹಚ್ಚಬೇಕು ಅಂದರೆ ಎರಡು ಬತ್ತಿ 2 ಬತ್ತಿ ಎರಡು ಹಾಕಿ ಮೂರು ಬತ್ತಿಗಳನ್ನು ಹಚ್ಚಬೇಕು, ಮೊದಲನೆಯಬತ್ತಿ ಆರೋಗ್ಯಕ್ಕಾಗಿ ಎರಡನೆಯ ಬತ್ತಿ ಆಯಸ್ಸುವೃದ್ಧಿಗಾಗಿ ಮೂರನೆಯ ಬತ್ತಿ ಐಶ್ವರ್ಯ ಪ್ರಾಪ್ತಿಗಾಗಿ ಹೀಗೆ ದೀಪವನ್ನು ಬೆಳಗಿಸಿ ದಕ್ಷಿಣ ಅಭಿಮುಖವಾಗಿ ಇಡಬೇಕು ಯಾವುದೇ ಕಾರಣಕ್ಕೂ ಈ ಒಂದು ದೀಪವನ್ನು ಮನೆಯ ಒಳಗಡೆ ಬೆಳಕಿಸಬಾರದು, ಉಪವನ್ನು ಬೆಳಗಿಸಿ ಯಮ ದೇವನಿಗೆ ಕುಟುಂಬದಲ್ಲಿ ಯಾವುದೇ ರೀತಿಯ ಅಹಿತಕರ ಸಾವುಗಳು ನಡೆಯಬಾರದು ಅನಿರೀಕ್ಷಿತ ಸಾವುಗಳು ನಡೆಯಬಾರದು,

ಕುಟುಂಬದಲ್ಲಿ ಆಯಸ್ಸು ಆರೋಗ್ಯ ಐಶ್ವರ್ಯವನ್ನು ಕರುಣಿಸು ಎಂದು ಪ್ರಾರ್ಥಿಸಬೇಕು, ದೀಪಾ ಕನಿಷ್ಠ ಒಂದು ಅಥವಾ ಎರಡು ತಾಸುಗಳಾದರು ಉರಿಯಬೇಕು ನಂತರ ಈ ಒಂದು ದೀಪಕ್ಕೆ ಬಳಸಿದ ಎಲ್ಲಾ ವಸ್ತುಗಳನ್ನು ಕೂಡ ನಾವು ಆಚೆ ಹಾಕಬೇಕು ಯಾವುದೇ ಕಾರಣಕ್ಕೂ ಮನೆಯ ಒಳಗಡೆ ತರಬಾರದು, ಈ ರೀತಿಯಾಗಿ ನಾವು ತ್ರಯೋದಶಿಯ ದಿನ ಯಮದೇವನಿಗೆ ದೀಪವನ್ನು ಬೆಳಗಿಸುವುದರಿಂದ ಕುಟುಂಬದಲ್ಲಿ ಆಯಸ್ಸು ಆರೋಗ್ಯ ಪ್ರಾಪ್ತಿಯಾಗಿ ಐಶ್ವರ್ಯ ಪ್ರಾಪ್ತಿಗೆ ಅನುಕೂಲತೆಯಾಗುತ್ತದೆ. ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here