ಅಕ್ಟೋಬರ್ 23 ರಂದು ಬಂದಿರುವಂತಹ ದೀಪಾವಳಿಯ ಧನ ತ್ರಯೋಧಶಿಯ ದಿನ ಅಪ್ಪಿ ತಪ್ಪಿಯು ಈ ಕೆಲಸವನ್ನು ಮಾಡಬೇಡಿ ಆದರೆ ಈ ಕೆಲಸ ಮಾಡುವುದರಿಂದ ಕುಟುಂಬದಲ್ಲಿ ಸುಖ ಸಂತೋಷ ಸಮೃದ್ಧಿ ಹೆಚ್ಚಾಗುತ್ತದೆ.

69

ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಕೂಡ ತ್ರಯೋದಶಿ ಬರುತ್ತದೆ ಈ ಒಂದು ತ್ರಯೋದಶಿಯ ದಿನ ನಾವು ಸಾಮಾನ್ಯವಾಗಿ ಲಕ್ಷ್ಮಿ ಮತ್ತು ಕುಬೇರ ದೇವರ ಆರಾಧನೆ ಮಾಡುವುದರಿಂದ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ, ಆದರೆ ವರ್ಷಕ್ಕೆ ಒಮ್ಮೆ ಬರುವಂತಹ ದೀಪಾವಳಿಯ ಆರಂಭದ ಮೊದಲನೆಯ ದಿನ ಬರುವಂತಹ ಅಂದರೆ ದೀಪಾವಳಿಗೂ ಹಿಂದಿನ ದಿನ ಬರುವಂತಹ ಧನ ತ್ರಯೋಧಶಿಗೆ ಸಾಕಷ್ಟು ಪ್ರಾಮುಖ್ಯತೆ ಇದ್ದು ಈ ಒಂದು ಧನ ತ್ರಯೋದಶಿಯನ್ನು ಆಚರಣೆ ಮಾಡುವುದರಿಂದ ವರ್ಷ ಪೂರ್ತಿ ಮಾಡುವ ಪೂಜೆಯ ಫಲ ನಮಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಈ ಒಂದು ಧನಾ ತ್ರಯೋದಶಿಯ ದಿನ ಅಂದರೆ ದೀಪಾವಳಿಯ ಹಿಂದಿನ ಪರ್ವ ಧನತ್ರ ಯೋಚಿಸಿಯು ಇದೆ ಅಕ್ಟೋಬರ್ 23 ಭಾನುವಾರದ ದಿನ ಬಂದಿದ್ದು ಈ ದಿನ ನಾವು ತಪ್ಪದೆ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು ಅದರಲ್ಲೂ ಮುಖ್ಯವಾಗಿ ಧನತ್ರಯೋಧಸಿಯ ದಿನ ನಾವು ಯಾವ ಕೆಲಸಗಳನ್ನು ಮಾಡಬೇಕು ಯಾವ ಕೆಲಸಗಳನ್ನು ಮಾಡಬಾರದು ಕುಟುಂಬದ ಅಭಿವೃದ್ಧಿಗೆ ಮಾಡಲೇಬೇಕಾದ ಕಾರ್ಯಗಳು ಏನು ಎನ್ನುವುದರ ಬಗ್ಗೆ ಅವಶ್ಯಕತೆ ತಿಳಿಯಬೇಕು, ಹಾಗಾದರೆ ಧನ ತ್ರಯೋದಶಿಯ ದಿನ ಯಾವ ಕೆಲಸಗಳನ್ನು ಮಾಡಲೇಬೇಕು ಯಾವ ಕೆಲಸಗಳನ್ನು ಮಾಡಲೇಬಾರದು. ಇದರ ಪ್ರಯೋಜನಗಳು ಏನು ಎಂದು ನೋಡೋಣ. ಗುರುಜೀ ರವರಿಂದ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗುತ್ತದೆ ಕರೆ ಮಾಡಿರಿ 9620569954 ಮಾರುತಿ ಗುರೂಜಿ

ಮೊದಲನೆಯದಾಗಿ ಈ ಒಂದು ಧನಾತ್ಮಕ ಯೋದಶಿಯ ದಿನ ಸಾಧ್ಯವಾದಷ್ಟು ಧ್ಯಾನಗಳನ್ನು ಮಾಡಬೇಕು ಎಂದು ಹೇಳಲಾಗುತ್ತದೆ ಈ ಒಂದು ದಿನ ಧ್ಯಾನ ಮಾಡುವುದರಿಂದ 13 ಪಟ್ಟು ಹೆಚ್ಚಿನ ಪುಣ್ಯ ಫಲಗಳು ಲಭಿಸುತ್ತದೆ ಎಂದು ನಂಬಲಾಗಿದೆ. ಇನ್ನು ಎರಡನೆಯದಾಗಿ ದನತ್ರ ಯೋಧಸಿಯ ದಿನ ತಪ್ಪದೇ ಮಹಾಲಕ್ಷ್ಮಿ ದೇವಿ ಮತ್ತು ಕುಬೇರ ದೇವನ ಆರಾಧನೆಯನ್ನು ಮಾಡಬೇಕು, ಈ ದಿನ ಲಕ್ಷ್ಮಿ ಕುಬೇರ ದೇವರ ಆರಾಧನೆಯನ್ನು ಮಾಡುವುದರಿಂದ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಈ ದಿನ ಮನೆಗೆ ಶುಭ ವಸ್ತುಗಳಾದಂತಹ ಪೊರಕೆ ಚಿನ್ನ ಬೆಳ್ಳಿ ದೇವರ ಮೂರ್ತಿ ಫೋಟೋ ವಿಗ್ರಹ ಇಂತಹ ವಸ್ತುಗಳನ್ನು ಲೋಹದಿಂದ ಮಾಡಿದಂತಹ ವಸ್ತುಗಳನ್ನು ಮನೆಗೆ ತರುವುದು ಅತ್ಯಂತ ಶುಭ ಇದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಸದಾ ಮನೆಯಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಈ ದಿನ ತಪ್ಪದೇ ಯಮದೀಪವನ್ನು ಬೆಳಗಿಸಬೇಕು ಅಂದರೆ ಮನೆಯ ಹೊರಗಡೆ ಮಾತ್ರ ಈ ಒಂದು ದೀಪವನ್ನು ಬೆಳಗಿಸಬೇಕು ಈ ದಿನ ಸಂಜೆ ಮನೆಯ ಹೊರಗಡೆ ದೀಪವನ್ನು ಇಟ್ಟು ಮೂರು ಬತ್ತಿಗಳನ್ನು ಹಾಕಿ ದೀಪವನ್ನು ಬೆಳಗಿಸಬೇಕು ಇದರಿಂದ ಕುಟುಂಬ ಸದಸ್ಯರಿಗೆ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ ಜೊತೆಗೆ ದೋಷಗಳು ನಿವಾರಣೆಯಾಗುತ್ತದೆ ಮೂರು ಬತ್ತಿಗಳ ಸಂಕೇತ ಆರೋಗ್ಯ ಆಯಸ್ಸು ಐಶ್ವರ್ಯ ಸಂಕೇತವಾಗಿದೆ. ಗುರುಜೀ ರವರಿಂದ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗುತ್ತದೆ ಕರೆ ಮಾಡಿರಿ 9620569954 ಮಾರುತಿ ಗುರೂಜಿ

ಇನ್ನು ಈ ದಿನ ಯಾವುದೇ ಕಾರಣಕ್ಕೂ ಹಣವನ್ನು ಸಾಲವಾಗಿ ಪಡೆಯುವುದು ಅಥವಾ ಹಣವನ್ನು ಸಾಲವಾಗಿ ನೀಡುವುದು ಇಂತಹ ಕಾರ್ಯಗಳನ್ನು ಮಾಡಬಾರದು. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here