ಅಕ್ಟೋಬರ್ 25 ರಂದು ಸೂರ್ಯ ಗ್ರಹಣದ ಜೊತೆಗೆ ಅಮಾವಾಸ್ಯೆ ದಿನ ಈ ಅಮಾವಾಸ್ಯೆ ಅಲ್ಲಿ ಧನಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ ಮನೆಯಲ್ಲಿ ಅಂಗಡಿಗಳಲ್ಲಿ ಎಲ್ಲ ಕಡೆ ಲಕ್ಷ್ಮಿ ದೇವಿಯ ಆರಾಧನೆ ಮಾಡುತ್ತಾರೆ ಏಕೆಂದರೆ ಈ ದೀಪಾವಳಿ ಅಮಾವಾಸ್ಯೆ ಅಲ್ಲಿ ಲಕ್ಷ್ಮಿ ದೇವಿ ಆರಾಧನೆಯನ್ನು ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆ ಬೇಗ ಸಿಗುತ್ತದೆ. ಹಾಗೆಯೇ ಈ ಅಮಾವಾಸ್ಯೆಯಲ್ಲಿ ಲಕ್ಷ್ಮಿ ಪೂಜೆ ಮುನ್ನ ಮನೆಯ ಮುಖ್ಯ ದ್ವಾರವನ್ನು ಸ್ವಚ್ಛ ಮಾಡಿ ರಂಗೋಲಿ ಹಚ್ಚಿ ಹೂವಿನ ಅಲಂಕಾರ ಮಾಡಬೇಕು ಹಾಗೂ ಮಣ್ಣಿನ ದೀಪವನ್ನು ಹಚ್ಚಬೇಕು ನ೦ತರ ಬಾಗಿಲಿಗೆ ತೋರಣ ಹಾಕಬೇಕು. ಏನೇ ಕಷ್ಟಗಳು ಇದ್ದರು ನಮಗೆ ಫೋನ್ ಮಾಡಿರಿ 9620799909 ನ೦ತರ ದೇವರ ಮನೆಯಲ್ಲಿ ಕಳಸವನ್ನು ತಯಾರಿಸಿ ಅದಕ್ಕೆ ಅಲಂಕಾರ ಮಾಡಬೇಕು ಜೊತೆಗೆ ದೀಪಾವಳಿ ಹಬ್ಬ ಎಂದರೆ ದೀಪ ಬೆಳಗಿಸುವುದು ಹಾಗಾಗಿ ಮಣ್ಣಿನ ದೀಪಗಳನ್ನು ಬೆಳಗಿಸಬೇಕು. ಆದರೆ ದೇವಿಗೆ ಪೂಜೆ ಮಾಡುವಾಗ ಅಪ್ಪಿ ತಪ್ಪಿ ಕೂಡ ಈ ಹೂವನ್ನು ಅರ್ಪಿಸಬಾರದು ಆಗಿದ್ದರೆ ಅದು ಯಾವ ಹೂವು ಎಂದರೆ ಹೊಂಮತ್ತಿ ಹೂವು ಇದನ್ನು ಯಾವುದೇ ಕಾರಣಕ್ಕೂ ಕೂಡ ದೇವಿಗೆ ಅರ್ಪಿಸಬಾರದು
ಹಾಗೇನಾದರೂ ಅರ್ಪಿಸಿದರೇ ಮನೆಯಲ್ಲಿ ಕಷ್ಟ ಗಳ ಸುರಿ ಮಳೆ ಹೆಚ್ಚಾಗುತ್ತದೆ. ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತದೆ ಇದರಿಂದಾಗಿ ಮನೆಯಲ್ಲಿ ನೆಮ್ಮದಿ ಸಂತೋಷ ಎಂಬುದು ನಾಶ ಆಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಹೊಂಮತ್ತಿ ಹೂವನ್ನು ಅರ್ಪಿಸಬೇಡಿ. ಇದರ ಬದಲಿಗೆ ಲಕ್ಷ್ಮಿ ದೇವಿಗೆ ಪ್ರಿಯವಾದ ಕಮಲದ ಹೂವು. ಕೆಂಪು ಹೂವು. ಹಳದಿ ಬಣ್ಣದ ಸೇವಂತಿಗೆ ಹೂವು.ಮಲ್ಲಿಗೆ ಹೂವುಗಳನ್ನು ಅರ್ಪಿಸಿದರೇ ಲಕ್ಷ್ಮಿ ದೇವಿಯ ಕೃಪೆ ಬೇಗ ಸಿಗುತ್ತದೆ. ಹಾಗಾಗಿ ಈ ದೀಪಾವಳಿ ಅಮಾವಾಸ್ಯೆ ಧನ ಲಕ್ಷ್ಮಿ ದೇವಿಯನ್ನು ಆರಾಧನೆ ಮಾಡಲು ತುಂಬಾ ವಿಶೇಷವಾದ ದಿನವಾಗಿದೆ. ಈ ದಿನ ತುಂಬಾ ನಿಷ್ಠೆಯಿಂದ ಸಂತೋಷದಿಂದ ಮನೆಯವರು ಎಲ್ಲರೂ ಸೇರಿಕೊಂಡು ಲಕ್ಷ್ಮಿ ದೇವಿಯ ಆರಾಧನೆ ಮಾಡಿ ಖಂಡಿತವಾಗಿಯೂ ಮನೆಯಲ್ಲಿ ಲಕ್ಷ್ಮಿ ದೇವಿ ವಾಸ ಆಗುತ್ತಾಳೆ. ಇದರಿಂದ ಮನೆಯ ಎಲ್ಲರು ನೆಮ್ಮದಿಯಿಂದ ಜೀವನ ನೆಡೆಸಲು ಸಾಧ್ಯ ಆಗುತ್ತದೆ. ಹಾಗಾಗಿ ಈ ದಿನ ಎಲ್ಲರು ಅದರಲ್ಲೂ ಅಂಗಡಿಗಳಲ್ಲಿ ಲಕ್ಷ್ಮಿ ದೇವಿಯ ಆರಾಧನೆ ಯನ್ನು ತುಂಬಾ ವಿಜ್ರಂಭಣೆಯಿಂದ ಮಾಡುತ್ತಾರೆ. ಎಲ್ಲರು ತಪ್ಪದೇ ಲಕ್ಷ್ಮಿ ದೇವಿಯ ಆರಾಧನೆ ಮಾಡಿ ಎಲ್ಲರಿಗೂ ಲಕ್ಷ್ಮಿ ದೇವಿಯ ಕೃಪೆ ಸಿಗಲಿ.
ಕೆಲವೇ ಗಂಟೆಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯುವುದು, ಒಮ್ಮೆ ಆದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ ಉದ್ಯೋಗ ಅನಾರೋಗ್ಯ, ಸಾಲ ಬಾಧೆ ಎಲ್ಲಾ ಸಮಸ್ಯೆಗೆ ನಿಶ್ಚಿತ ಪರಿಹಾರ ಸಾಕಷ್ಟು ಜನರಿಗೆ ಸಿಕ್ಕಿದೆ.