ನಮಸ್ಕಾರ ಸ್ನೇಹಿತರೆ ಸೂರ್ಯಗ್ರಹಣವನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ಸೂತಕದ ಸಮಯ ಎಂದು ಕರೆಯಲಾಗುತ್ತದೆ ಯಾಕೆಂದರೆ ಸೂರ್ಯಗ್ರಹಣ ಆದಾಗ ಸೂರ್ಯನ ಸ್ಪರ್ಶ ಭೂಮಿಗೆ ಇರುವುದಿಲ್ಲ ಪ್ರತಿಯೊಂದು ಜೀವಿಗೂ ಇಡೀ ಭೂಮಂಡಲದ ಪ್ರಕ್ರಿಯೆಗೂ ಕೂಡ ಸೂರ್ಯನ ಬೆಳಕು ಅವಶ್ಯಕವಾಗಿ ಬೇಕಾಗುತ್ತದೆ ಇಂತಹ ಒಂದು ಸಮಯದಲ್ಲಿ ಸೂರ್ಯನಿಗೆ ಗ್ರಹಣ ಹಿಡಿದಾಗ ಅದರ ಒಂದು ದುಷ್ಪರಿಣಾಮ ಜಗತ್ತಿನ ಮೇಲೆ ಉಂಟಾಗುವುದರ ಜೊತೆಗೆ ಅದು ಆಧ್ಯಾತ್ಮಿಕವಾಗಿ ದ್ವಾದಶ ರಾಶಿಗಳ ಮೇಲೆ ಕೂಡ ಉಂಟಾಗುತ್ತದೆ ಸಹಜವಾಗಿ ನಾವು ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯನ ಸ್ಪರ್ಶ ಭೂಮಿಗೆ ಆಗುವುದಿಲ್ಲ ಇದನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ ಇಂತಹ ಸಮಯದಲ್ಲಿ ನಾವು ಸೂರ್ಯಗ್ರಹಣದ ದುಷ್ಪರಿಣಾಮಗಳನ್ನು ತಡೆಯುವುದಕ್ಕಾಗಿ ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ ಸೂರ್ಯಗ್ರಹಣದ ಶಾಂತಿ ಉಂಟಾಗುತ್ತದೆ, ಆದರೆ ಸೂರ್ಯ ಗ್ರಹಣ ಭಾರತದಲ್ಲಿ ಯಾವ ಜಾಗದಲ್ಲಿ ಸಂಭವಿಸುತ್ತದೆ ಈ ಒಂದು ಸಮಯದಲ್ಲಿ ನಾವು ಯಾವ ನಿಯಮಗಳನ್ನು ಅನುಸರಿಸಬೇಕು ಸೂರ್ಯ ಗ್ರಹಣದ ಶಾಂತಿಗೆ ಯಾವ ಮಂತ್ರವನ್ನು ಪಠಣೆ ಮಾಡಬೇಕು ಎಂದು ನೋಡೋಣ.
2022ರ ಸೂರ್ಯಗ್ರಹಣವು ಭಾರತದಲ್ಲಿ ದೆಹಲಿ ಮುಂಬೈ ಕಲ್ಕತ್ತಾ ಚೆನ್ನೈ ಮತ್ತು ಉಡುಪಿಯ ಭಾಗಗಳಲ್ಲಿ ಸೂರ್ಯಗ್ರಹಣ ಕಾಣಲಿದೆ. ಇನ್ನು ಸೂರ್ಯಗ್ರಹಣ ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ನೋಡುವುದಾದರೆ ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಕೇತು ಗ್ರಹಣವು ಸಂಭವಿಸುವುದು. ಇನ್ನು ಮೇಷ ರಾಶಿ ಮಿಥುನ ರಾಶಿ ಕನ್ಯಾ ರಾಶಿ ಮತ್ತು ಕುಂಭ ರಾಶಿಯವರಿಗೆ ಮಧ್ಯಮ ಪರಿಣಾಮ ಇರುತ್ತದೆ. ತುಲಾ, ವೃಶ್ಚಿಕ, ಮೀನ, ವೃಷಭ, ಕರ್ಕಾಟಕ ರಾಶಿಯವರಿಗೆ ಗರಿಷ್ಠ ಪ್ರಭಾವವಿರುತ್ತದೆ. ಇನ್ನು ಈ ಒಂದು ಸಮಯದಲ್ಲಿ ಗ್ರಹಣದ ಶಾಂತಿಗಾಗಿ ವಿಷ್ಣು ಸಹಸ್ರನಾಮ ದೇವರ ಧ್ಯಾನ ಮಂತ್ರ ಪಟನೆಗಳನ್ನು ಮಾಡಬಹುದು. ಇನ್ನು ಸೂರ್ಯಗ್ರಹಣ ಆರಂಭ ಆಗುವುದಕ್ಕೂ ಮುಂಚೆ ಮತ್ತು ಸೂರ್ಯ ಗ್ರಹಣ ಮುಗಿದ ನಂತರ ಸ್ನಾನ ಮಾಡುವುದು ಒಳ್ಳೆಯದು ಸೂರ್ಯಗ್ರಹಣ ಮಧ್ಯಾನ 2:30 ರಿಂದ ಸಂಜೆ 6:30ವರೆಗೆ ಇರುತ್ತದೆ ಹಾಗಾಗಿ ನೀವು ಎರಡು ಗಂಟೆಯ ಒಳಗಡೆ ಊಟ ಸ್ನಾನ ಮುಗಿಸಿ ನಂತರ ಏಳು ಗಂಟೆಯ ನಂತರ ಸ್ನಾನ ಮಾಡಿ ಮನೆ ಸ್ವಚ್ಛಗೊಳಿಸಿ ದೇವರ ಪೂಜೆ ಮಾಡಿ ಊಟವನ್ನು ಸೇವಿಸಬೇಕು. ಇನ್ನು ಗ್ರಹಣದ ಸಮಯದಲ್ಲಿ ಗ್ರಹಣದ ಶಾಂತಿಗಾಗಿ “ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷಭವಾಹನಃ, ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು”. ಎಂಬ ಒಂದು ಶ್ಲೋಕವನ್ನು ಪಠಣೆ ಮಾಡಬಹುದು.
ಆದಷ್ಟು ಈ ಒಂದು ಸಮಯದಲ್ಲಿ ಮನೆಯಲ್ಲಿ ಯಾವುದೇ ರೀತಿಯ ಅಶಾಂತಿಯ ವಾತಾವರಣ ಉಂಟಾಗಲು ಬಿಡಬೇಡಿ ಮಾನಸಿಕವಾಗಿ ದೈಹಿಕವಾಗಿ ಶಾಂತಿಯಿಂದ ಇರಿ ಇದಕ್ಕಾಗಿ ದೇವರ ಧ್ಯಾನ ಮಂತ್ರ ಪಠಣೆಗಳು ಬಹಳ ಒಳ್ಳೆಯದು. ಕೆಲವೇ ಗಂಟೆಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯುವುದು, ಒಮ್ಮೆ ಆದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ ಉದ್ಯೋಗ ಅನಾರೋಗ್ಯ, ಸಾಲ ಬಾಧೆ ಎಲ್ಲಾ ಸಮಸ್ಯೆಗೆ ನಿಶ್ಚಿತ ಪರಿಹಾರ ಸಾಕಷ್ಟು ಜನರಿಗೆ ಸಿಕ್ಕಿದೆ.