ಅಕ್ಟೋಬರ್ 25 ವಿಶೇಷವಾದ ಮಂಗಳವಾರ ಅಮಾವಾಸ್ಯೆ ಮತ್ತು ಸೂರ್ಯ ಗ್ರಹಣ ಇದ್ದು ಇಂದಿನಿಂದ ಈ ರಾಶಿಯವರಿಗೆ ಚಾಮುಂಡೇಶ್ವರಿ ದೇವಿಯ ಸಂಪೂರ್ಣವಾದ ಅನುಗ್ರಹ ಲಭಿಸಲಿದೆ.

48

ನಮಸ್ಕಾರ ಸ್ನೇಹಿತರೆ ಯಾವುದೇ ಒಂದು ದುಷ್ಟ ಶಕ್ತಿಗಳ ನಿವಾರಣೆಗೆ ಶಕ್ತಿ ದೇವತೆಗಳ ಆರಾಧನೆಯನ್ನು ಮಾಡಬೇಕು ಎಂದು ಹೇಳಲಾಗುತ್ತದೆ ಯಾಕೆಂದರೆ ದುಷ್ಟ ಶಕ್ತಿಗಳ ಸಮಸ್ಯೆ ಎದುರಾದಾಗ ಅದನ್ನು ನಾವು ಸ್ವಂತ ಸಮಸ್ಯೆಗಳಿಂದ ಬಗೆಹರಿಸಿಕೊಳ್ಳಲು ಆಗುವುದಿಲ್ಲ ಅದೇ ರೀತಿಯಾಗಿ ಗ್ರಹಗಳ ದುರ್ಬಲತೆಯಿಂದ ಗ್ರಹಗಳ ಸ್ಥಾನ ಬದಲಾವಣೆಯಿಂದ ಜಾತಕದಲ್ಲಿ ಇರುವಂತಹ ದೋಷಗಳಿಂದ ಉಂಟಾಗುವಂತಹ ಸಮಸ್ಯೆಗಳು ಬಗೆಹರಿಯಬೇಕು ಎಂದರೆ ಅದಕ್ಕೆ ನಾವು ಆಧ್ಯಾತ್ಮಿಕ ವಾದಂತಹ ಕೆಲವೊಂದು ನಿಯಮಗಳನ್ನು ಪರಿಹಾರಗಳನ್ನು ಅನುಸರಿಸಬೇಕಾಗುತ್ತದೆ ಅದರಲ್ಲಿ ದೈವದ ಆರಾದರೆ ಮುಖ್ಯವಾಗಿ ಇರುತ್ತದೆ. ಇನ್ನು ಅದೇ ರೀತಿಯಾಗಿ ಗ್ರಹಗಳ ಸ್ಥಾನದ ಆಧಾರದ ಮೇಲೆ ಈ ಕೆಲವು ರಾಶಿಯವರಿಗೆ ಇದೆ ಅಕ್ಟೋಬರ್ 25 ವಿಶೇಷವಾದ ಮಂಗಳವಾರದಿಂದ ತಾಯಿ ಚಾಮುಂಡೇಶ್ವರಿ ದೇವಿಯ ಸಂಪೂರ್ಣವಾದ ಅನುಗ್ರಹ ಮತ್ತು ರಕ್ಷಣೆ ಸಿಗುತ್ತಿದೆ ಹಾಗಾಗಿ ಈ ಕೆಲವು ರಾಶಿಯವರಿಗೆ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಹಾಗಾಗಿ ಇಂದಿನಿಂದ ನಿರಾಶಿಯವರನ್ನು ಬಹಳ ಅದೃಷ್ಟವಂತರು ಎಂದು ಹೇಳಬಹುದು ಹಾಗಾದರೆ ಇಂದಿನಿಂದ ತಾಯಿ ಚಾಮುಂಡೇಶ್ವರಿ ದೇವಿಯ ಸಂಪೂರ್ಣವಾದ ಅನುಗ್ರಹ ಮತ್ತು ರಕ್ಷಣೆಯನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು

ಯಾವುವು ಯಾವ ರೀತಿಯ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನೋಡೋಣ ಪಡೆದ ವ್ಯಕ್ತಿಯು ತನ್ನ ಜೀವನದ ಎಲ್ಲಾ ರೀತಿಯ ಋಣಾತ್ಮಕ ಅಂಶಗಳಿಂದ ಹೊರಬರುತ್ತಾನೆ. ದೃಷ್ಟಿ ದೋಷ ವಾಮಾಚಾರ ಯೋಗ ಅದೃಷ್ಟ ಶಕ್ತಿಗಳ ಕಾಟ ಶತ್ರು ಭಾದೆ ಇಂತಹ ಒಂದು ಅಂಶಗಳಿಂದ ಉಂಟಾಗಿರುವಂತಹ ಸಮಸ್ಯೆಗಳು ದೂರವಾಗುತ್ತವೆ ಮಾನಸಿಕವಾಗಿ ಇರುವಂತಹ ಋಣಾತ್ಮಕ ಆಲೋಚನೆಗಳು ದೂರವಾಗುತ್ತವೆ ಒತ್ತಡಗಳ ನಿವಾರಣೆಯಾಗುತ್ತದೆ ಕ್ರಮೇಣವಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಕರಾತ್ಮಕ ಬದಲಾವಣೆಗಳು ಕಂಡುಬರುತ್ತದೆ, ಇದರಿಂದ ನೀವು ಜೀವನದಲ್ಲಿ ಹೊಸ ಚೈತನ್ಯವನ್ನೇ ಪಡೆಯಬಹುದು. ಇನ್ನು ವೃತ್ತಿ ಜೀವನದಲ್ಲಿ ಇರುವಂತಹ ಸಮಸ್ಯೆಗಳು ಕೂಡ ಬಗೆಹರಿಗಳಿಗೆ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಸಿಗುತ್ತವೆ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಕೂಡ ನೀವು ಪಡೆಯಬಹುದು ವ್ಯಾಪಾರ ವ್ಯವಹಾರ ಮಾಡುವವರಿಗೂ ಕೂಡ ನಿರೀಕ್ಷಿಸಿದ ಲಾಭದ ಜೊತೆಗೆ ವ್ಯವಹಾರದ ವಿಸ್ತರಣೆಗೂ ಕೂಡ ಅವಕಾಶ ಸಿಗುತ್ತದೆ. ಇನ್ನು ಬಹಳ ದಿನಗಳಿಂದ ಬಳಲುತ್ತಿರುವಂತಹ ಅನಾರೋಗ್ಯದ ಸಮಸ್ಯೆಗಳು ಕೂಡ ದೂರವಾಗುತ್ತವೆ ಕ್ರಮೇಣವಾಗಿ ಆರೋಗ್ಯದಲಿ ಸುಧಾರಣೆಗಳು ಕಂಡುಬರುತ್ತದೆ ಆದರೆ ಹಿರಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇರುವುದರಿಂದ ನಿಮ್ಮ ಮನೆಯ ಹಿರಿಯರ ಬಗ್ಗೆ ಗಮನವಿರಲಿ.

ಇನ್ನು ಆರ್ಥಿಕವಾಗಿ ಕೂಡ ಅನುಕೂಲತೆಗಳು ಕಂಡುಬರುತ್ತದೆ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯುವಿರಿ ವೈಯಕ್ತಿಕ ಜೀವನವು ಕೂಡ ಉತ್ತಮವಾಗಿ ಇರುತ್ತದೆ, ಇನ್ನು ಇಷ್ಟೆಲ್ಲ ಪ್ರಯೋಜನ ಪಡೆಯುತ್ತಿರುವ ಅದೃಷ್ಟ ರಾಶಿಗಳು ವೃಷಭ ರಾಶಿ, ಕಟಕ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ, ಮಕರ ರಾಶಿ ಮತ್ತು ಮೀನಾ ರಾಶಿ. ಕೆಲವೇ ಗಂಟೆಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯುವುದು, ಒಮ್ಮೆ ಆದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ ಉದ್ಯೋಗ ಅನಾರೋಗ್ಯ, ಸಾಲ ಬಾಧೆ ಎಲ್ಲಾ ಸಮಸ್ಯೆಗೆ ನಿಶ್ಚಿತ ಪರಿಹಾರ ಸಾಕಷ್ಟು ಜನರಿಗೆ ಸಿಕ್ಕಿದೆ.

LEAVE A REPLY

Please enter your comment!
Please enter your name here