ನಮಸ್ಕಾರ ಸ್ನೇಹಿತರೆ ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣ ಸಂಭವಿಸಿದಾಗ ವೈಜ್ಞಾನಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಕೆಲವೊಂದು ನಿಯಮಗಳನ್ನು ನಾವು ಅನುಸರಿಸಬೇಕು ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಗ್ರಹಣ ಅಥವಾ ಚಂದ್ರಗ್ರಹಣ ಸಂಭವಿಸಿದಾಗ ಅಲ್ಲಿ ಸೂತಕದ ಅವಧಿ ಇರುತ್ತದೆ ಈ ಒಂದು ಸಮಯದಲ್ಲಿ ನಾವು ಕೆಲವೊಂದು ನಿಯಮಗಳನ್ನು ಅನುಸರಿಸದೇ ಹೋದರೆ ಅದು ನಮ್ಮ ಜೀವನದ ಮೇಲೆ ಋಣಾತ್ಮಕ ಫಲಿತಾಂಶ ಬೀರುತ್ತದೆ ಎಂದು ಹೇಳಲಾಗುತ್ತದೆ ಇನ್ನು ಅದೇ ರೀತಿಯಾಗಿ ಈ ಭಾರಿ ಅಂದರೆ ಅಕ್ಟೋಬರ್ 25 ರಂದು ದೀಪಾವಳಿ ಅಮಾವಾಸ್ಯೆಯ ದಿನವೇ ಸೂರ್ಯಗ್ರಹಣ ಸಂಭವಿಸುತ್ತಿದ್ದು ಈ ಒಂದು ಸಮಯದಲ್ಲಿ ನಾವು ಮುಖ್ಯವಾಗಿ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು ಅದೇ ರೀತಿಯಾಗಿ ಕೆಲವೊಂದು ತಪ್ಪುಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ, ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಗ್ರಹಣದ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡಬೇಕು ಮತ್ತು ಯಾವ ಕೆಲಸಗಳನ್ನು ಮಾಡಬಾರದು ಇದರಿಂದ ಉಂಟಾಗುವ ಪರಿಣಾಮ ಏನು ಎಂದು ನೋಡೋಣ. ದೋಷ ಪರಿಹಾರಕ್ಕೆ ಫೋನ್ ಮಾಡಿ 9620799909 ಒಂದು ಸೂರ್ಯಗ್ರಹಣ ಸಂಭವಿಸುವ ಮುಂಚೆ ನೀವು ಸ್ನಾನ ಮಾಡಿ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು,
ಶಾಸ್ತ್ರಗಳ ಪ್ರಕಾರ ಗ್ರಹಣಕ್ಕೂ ಮುಂಚೆ ಸ್ನಾನ ಮಾಡುವುದು ದೇಹವನ್ನು ಶುದ್ಧೀಕರಿಸುವುದು ಅತ್ಯಂತ ಶುಭಕರ ಮತ್ತು ಉತ್ತಮ ಎಂದು ತಿಳಿಸಲಾಗಿದೆ. ಇನ್ನು ಗ್ರಹಣ ಮುಗಿದ ನಂತರವೂ ಕೂಡ ಸ್ನಾನವನ್ನು ಮಾಡಬೇಕು ಎಂದು ಕೂಡ ತಿಳಿಸಲಾಗಿದೆ. ಇನ್ನು ಈ ಒಂದು ಗ್ರಹಣದ ಸಮಯದಲ್ಲಿ ದೇವರ ಮಂತ್ರಗಳನ್ನು ಪಠಣೆ ಮಾಡುವುದು ಕೂಡ ಬಹಳ ಒಳ್ಳೆಯದು ಇದು ಗ್ರಹಣದ ಋಣಾತ್ಮಕ ಅಂಶಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ದೋಷ ಪರಿಹಾರಕ್ಕೆ ಫೋನ್ ಮಾಡಿ 9620799909 ಇನ್ನು ದೀಪಾವಳಿ ಇರುವುದರಿಂದ ಸಾಕಷ್ಟು ಜನರು ಧಾನಗಳನ್ನು ಮಾಡುತ್ತಾರೆ ಆದರೆ ಈ ಒಂದು ಸೂರ್ಯಗ್ರಹಣದ ಸಮಯದಲ್ಲಿ ದಾನ ಮಾಡುವುದು ಬಹಳ ಉತ್ತಮ ಆಗಿರುವುದರಿಂದ ದೀಪಾವಳಿಯ ದಾರವನ್ನು ಸೂರ್ಯಗ್ರಹಣದ ಸಮಯದಲ್ಲಿ ಮಾಡುವುದರಿಂದ ಹೆಚ್ಚು ಫಲವನ್ನು ಪಡೆಯಬಹುದು. ಇನ್ನು ಸೂರ್ಯಗ್ರಹಣ ಮುಗಿದ ನಂತರ ಮನೆಗೆ ಗಂಗಾಜಲ ಅಥವಾ ಗಂಜಲವನ್ನು ಸಿಂಪಡಿಸಿ ಮನೆಯನ್ನು ಸ್ವಚ್ಛಗೊಳಿಸಿ ದೇವರ ಪೂಜೆಯನ್ನು ಮಾಡಬಹುದು. ಇನ್ನು ಆದಷ್ಟು ಈ ಒಂದು ಸೂರ್ಯಗ್ರಹಣದ ಸಮಯದಲ್ಲಿ ಕೂದಲು ಬಾಚುವುದು ಉಗುರನ್ನು ಕತ್ತರಿಸುವುದು ಇಂತಹ ಚಟುವಟಿಕೆಯನ್ನು ಮಾಡಬೇಡಿ, ನೀವು ಈ ಒಂದು ಗ್ರಹಣದ ಸಮಯದಲ್ಲಿ ಯಾವುದೇ ರೀತಿಯ ಆಹಾರವನ್ನು ಸೇವಿಸಬಾರದು ಎಂದು ಕೂಡ ಹೇಳಲಾಗುತ್ತದೆ ಇನ್ನು ಮನೆಯಲ್ಲಿ ಆಹಾರ ಪದಾರ್ಥಗಳು ಇದ್ದರೆ ಆಹಾರದ ಪದಾರ್ಥದ ಒಳಗಡೆ ತುಳಸಿ ಎಲೆಗಳನ್ನು ಹಾಕಿ,
ಇದರಿಂದ ಆಹಾರ ಕೆಡುವುದಿಲ್ಲ. ಇನ್ನು ಸೂರ್ಯಗ್ರಹಣದ ಸಮಯದಲ್ಲಿ ಮನೆಯಲ್ಲಿ ಜಗಳ ಆಡುವುದು ಅಥವಾ ಯಾವುದೇ ಒಂದು ಶುಭ ಆಚರಣೆಗಳನ್ನು ಮಾಡುವುದು ಇಂತಹ ತಪ್ಪನ್ನು ಕೂಡ ಮಾಡಬೇಡಿ ಆದಷ್ಟು ಗ್ರಹಣದ ಸಮಯದಲ್ಲಿ ಮೌನವಾಗಿ ಇದು ದೇವರ ಮಂತ್ರಗಳನ್ನು ಪಠಣೆ ಮಾಡಿ ನಿಮ್ಮ ಮನಸ್ಸನ್ನು ಶಾಂತಿಯಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಕೆಲವೇ ಗಂಟೆಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯುವುದು, ಒಮ್ಮೆ ಆದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ ಉದ್ಯೋಗ ಅನಾರೋಗ್ಯ, ಸಾಲ ಬಾಧೆ ಎಲ್ಲಾ ಸಮಸ್ಯೆಗೆ ನಿಶ್ಚಿತ ಪರಿಹಾರ ಸಾಕಷ್ಟು ಜನರಿಗೆ ಸಿಕ್ಕಿದೆ.