ಅಕ್ಷಯ ತೃತೀಯದ ದಿನ ಹೆಣ್ಣು ಮಕ್ಕಳು ಮನೆಯಲ್ಲಿ ಈ ರೀತಿಯಾಗಿ ಪೂಜೆ ಮಾಡುವುದರಿಂದ ಮನೆಯು ಯಾವಾಗಲೂ ಕೂಡ ಸಮೃದ್ಧಿಯಿಂದ ಕೂಡಿರುತ್ತದೆ

59

ನಮಸ್ಕಾರ ಸ್ನೇಹಿತರೆ ಅಕ್ಷಯ ತೃತೀಯಕ್ಕೆ ಸಾಕಷ್ಟು ಪ್ರಮುಖ್ಯತೆಯನ್ನು ನೀಡಲಾಗುತ್ತದೆ ಯಾಕೆಂದರೆ ಒಂದು ವಿಶೇಷವಾದ ದಿನದಲ್ಲಿ ನಾವು ಏನೇ ಕೆಲಸ ಮಾಡಿದರೂ ಕೂಡ ಅದರ ಪ್ರತಿಫಲ ಹೆಚ್ಚಾಗಿರುತ್ತದೆ ಎಂದು ನಂಬಲಾಗಿದೆ, ಹಾಗಾಗಿ ಮನೆಗೆ ಸುಖ ಸಂಪತ್ತು ಸಮೃದ್ಧಿಯನ್ನು ನೀಡುವಂತಹ ಜೀವನದಲ್ಲಿ ಅದೃಷ್ಟ ಬರುವಂತಹ ಪುಣ್ಯಫಲಗಳು ಸಿಗುವಂತಹ ಕೆಲಸಗಳನ್ನು ನಾವು ಅಕ್ಷಯ ದಿನ ಹೆಚ್ಚಾಗಿ ಮಾಡಬೇಕು ಎಂದು ಹೇಳಲಾಗುತ್ತದೆ. ಇನ್ನು ಈ ವರ್ಷ ಅಕ್ಷಯತೃತಿಯ ಇದೆ ಮೇ ಮೂರು ಮಂಗಳವಾರದ ದಿನ ಬಂದಿದೆ, ಇನ್ನು ಈ ಒಂದು ಅಕ್ಷಯ ತೃತೀಯದ ದಿನ ಮನೆಯಲ್ಲಿ ಹೆಣ್ಣು ಮಕ್ಕಳು ಈ ವಿಧವಾಗಿ ಮಹಾಲಕ್ಷ್ಮಿದೇವಿಗೆ ಪೂಜೆಯನ್ನು ಸಲ್ಲಿಸುವುದರಿಂದ ಮನೆಯು ಯಾವಾಗಲೂ ಕೂಡ ಸಮೃದ್ಧಿಯಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ, ಯಾಕೆಂದರೆ ಮನೆಗೆ ಹೆಣ್ಣುಮಗಳೇ ಮಹಾಲಕ್ಷ್ಮಿ ಆಗಿರುವುದರಿಂದ ಹೆಣ್ಣು ಮಕ್ಕಳು ತಾಯಿ ಮಹಾಲಕ್ಷ್ಮಿ ದೇವಿಗೆ ಈ ವಿಧವಾಗಿ ಪೂಜೆಯನ್ನು ಸಲ್ಲಿಸಿದರೆ ಇದರ ಫಲ ಹೆಚ್ಚಾಗಿ ಸಿಗುತ್ತದೆ, ಹಾಗಾದರೆ ಅಕ್ಷಯ ತೃತೀಯದ ದಿನ ಮನೆಯಲ್ಲಿರುವ ಹೆಣ್ಣು ಮಗಳು ಯಾವ ರೀತಿಯಾಗಿ ಲಕ್ಷ್ಮಿ ದೇವಿಗೆ ಪೂಜೆಯನ್ನು ಸಲ್ಲಿಸಿದರೆ ಮಹಾಲಕ್ಷ್ಮಿ ದೇವಿಯ ಆಶೀರ್ವಾದ ಹೆಚ್ಚಾಗಿ ಸಿಗುತ್ತದೆ ಮನೆಯು ಸಮೃದ್ಧಿಯಿಂದ ಕೂಡಿರುತ್ತದೆ ಎಂದು ನೋಡೋಣ.

ಮನೆಯಲ್ಲಿರುವ ಹೆಣ್ಣು ಮಗಳು ಮನೆಯ ಸಮೃದ್ಧಿಗಾಗಿ ಮತ್ತು ಮನೆಯ ಶ್ರೇಯಸ್ಸಿಗಾಗಿ ಈ ಒಂದು ಅಕ್ಷಯ ತೃತೀಯದ ದಿನ ಸಾಂಪ್ರದಾಯಕವಾಗಿ ಲಕ್ಷ್ಮಿ ದೇವಿ ಮತ್ತು ಕುಬೇರ ದೇವನಿಗೆ ಪೂಜೆಯನ್ನು ಸಲ್ಲಿಸಬೇಕು, ಮನೆಯ ಹೆಣ್ಣುಮಗಳು ಈ ದಿನ ಲಕ್ಷ್ಮೀದೇವಿಗೆ ಪೂಜೆಯನ್ನು ಸಲ್ಲಿಸುವಾಗ ತಪ್ಪದೇ ಹಳದಿ ಬಣ್ಣದ ವಸ್ತ್ರವನ್ನು ಧರಿಸಬೇಕು ಎಂದು ಹೇಳಲಾಗುತ್ತದೆ ಯಾಕೆಂದರೆ ಹಳದಿಬಣ್ಣ ಮಹಾಲಕ್ಷ್ಮಿದೇವಿ ಮತ್ತು ಶುಕ್ರನಿಗೆ ಬಹಳ ಪ್ರಿಯವಾಗಿ ಇರುವುದರಿಂದ ಈ ಒಂದು ಹಳದಿ ಬಣ್ಣದ ವಸ್ತ್ರವನ್ನು ಧರಿಸಿ ಪೂಜೆಯನ್ನು ಸಲ್ಲಿಸುವುದರಿಂದ ಶೀಘ್ರವಾಗಿ ಶುಕ್ರ ಮತ್ತು ಲಕ್ಷ್ಮಿ ದೇವಿಯ ಅನುಗ್ರಹ ಸಿಗುತ್ತದೆ. ಇನ್ನು ವಿಶೇಷವಾಗಿ ಒಂದು ದಿನದಲ್ಲಿ ಹೆಣ್ಣುಮಗಳು ಪೂಜೆಗೆ ಮಲ್ಲಿಗೆ ಹೂವನ್ನು ಅರ್ಪಿಸಿ ಮತ್ತು ನೀವು ಕೂಡ ಮಲ್ಲಿಗೆ ಹೂವನ್ನು ಧರಿಸಿ ಪೂಜೆ ಸಲ್ಲಿಸುವುದು ಬಹಳ ವಿಶೇಷ ಫಲವನ್ನು ನೀಡುತ್ತದೆ. ಇನ್ನು ಈಶಾನ್ಯ ದಿಕ್ಕಿನಲ್ಲಿ ಹೆಚ್ಚು ಪೂಜೆ ಪುನಸ್ಕಾರಗಳನ್ನು ಈ ಒಂದು ಅಕ್ಷಯ ತೃತೀಯದ ದಿನಾ ಕೈಗೊಳ್ಳಬೇಕು ಎಂದು ಹೇಳಲಾಗುತ್ತದೆ, ಯಾಕೆಂದರೆ ನಂಬಿಕೆಗಳ ಪ್ರಕಾರ ಈ ದಿನ ಮಹಾಲಕ್ಷ್ಮಿದೇವಿ ಈಶಾನ್ಯದಿಕ್ಕಿನಲ್ಲಿ ರಾರಾಜಿಸುತ್ತಾ ಬರುತ್ತಾಳೆ ಎಂಬ ನಂಬಿಕೆ ಇರುವುದರಿಂದ ಈಶಾನ್ಯದಿಕ್ಕಿನಲ್ಲಿ ಲಕ್ಷ್ಮಿ ಕಳಶವನ್ನು ಅಥವಾ ಲಕ್ಷ್ಮಿ ಮತ್ತು ಕುಬೇರ ದೇವರ ಫೋಟೋಗಳನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜೆ ಮಾಡಿದರೆ

ಸಂಪೂರ್ಣವಾಗಿ ಲಕ್ಷ್ಮೀದೇವಿ ಮತ್ತು ಕುಬೇರ ದೇವರ ಅನುಗ್ರಹ ಲಭಿಸುತ್ತದೆ. ವಿಶೇಷವಾಗಿ ಈಶಾನ್ಯದಿಕ್ಕಿನಲ್ಲಿ ಅಕ್ಷಯ ತೃತೀಯದ ದಿನ ಮಣ್ಣಿನ ಮಡಿಕೆಗಳಲ್ಲಿ ಧಾನ್ಯವನ್ನು ತುಂಬಿ ಇಡಿ, ಇದು ಮನೆಗೆ ಸಮೃದ್ಧಿಯನ್ನು ನೀಡುತ್ತದೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here