ಅಗಸ್ಟ್ ರಂದು ಈ ವರ್ಷದ ವರಮಹಾಲಕ್ಷ್ಮಿ ಹಬ್ಬವು ಆಗುತ್ತದೆ ಈ ದಿನದಂದು ಹೆಣ್ಣು ಮಕ್ಕಳು ವ್ರತಾಚರಣೆ ಮಾಡಿ ಮನೆಯಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.

56

ಶ್ರಾವಣ ಮಾಸದಲ್ಲಿ ಪ್ರತಿಯೊಂದು ಶುಭಕಾರ್ಯಗಳು ನಡೆಯುತ್ತದೆ. ದೇವಿಗೆ ಯಾವುದು ಪ್ರೀತಿ ಇದೆಯೋ ಅದನ್ನು ನಾವು ನೈವೇದ್ಯ ಮಾಡಿ ವ್ರತಾಚರಣೆಯನ್ನು ಮಾಡಬೇಕು .ವರಮಹಾಲಕ್ಷ್ಮಿ ವ್ರತವು ಮೊಟ್ಟ ಮೊದಲೆನೆಯಅಷ್ಟಮಿಯಲ್ಲಿ ಬರುವ ಹಬ್ಬ ಶ್ರಾವಣ ಮಾಸದಲ್ಲಿ ಮಾಡುವ ದೇವಿಯ ಪೂಜೆ ಅದು ಅತ್ಯಂತ ಫಲದಾಯಕವಾಗಿದೆ ಸ್ನೇಹಿತರೇ.ಕಲಶಕ್ಕೆ ನಾವು ಬಂಗಾರವನ್ನು ಅಲಂಕರಿಸಿ ಹೂಗಳಿಂದ ತಾವರೆ ಪುಷ್ಪಗಳಿಂದ ಪೂಜೆಯನ್ನು ಮಾಡಿದಾಗ ದೇವಿಯು ಸಂತೃಪ್ತಳಾಗುತ್ತಾಳೆ ಪೂಜೆಯನ್ನು ಮಾಡುವಾಗ ನಾವು ಈ ರೀತಿಯಿಂದ ಸ್ತೋತ್ರವನ್ನು ಪಠಿಸಬೇಕು “ಪದ್ಮಾಸನೇ ಪದ್ಮ ಕರೇ ದೇವೀ, ಸರ್ವಲೋಕೈಕ ಪೂಜಿತೇ ನಾರಾಯಣ ಪ್ರೀಯೇ ದೇವಿ ಸುಪ್ರೀತಾ ಬಹ: ಸರ್ವದಾ”ಎಂದು ಮೂರು ಬಾರಿ ಹೇಳಿ ಕರ್ಪೂರದಾರತಿ ಮಾಡಿ ಸ್ನೇಹಿತರೇ ಶ್ರಾವಣ ಮಾಸದ ಆರಂಭದ ಹಂತದಲ್ಲಿದ್ದೇವೆ, ಹಾಗಾಗಿ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು, ವಿಧಿ ವಿಧಾನಗಳ ಪ್ರಕಾರ, ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಸ್ಕಂದ ಪುರಾಣದ ಪ್ರಕಾರ, ಈ ಸರ್ವಾರ್ಥ ಸಿದ್ಧಿಯ ಯೋಗ ಇರುವುದರಿಂದ ಈ ಬಾರಿ ಈ ಉಪವಾಸವು ಇನ್ನಷ್ಟು ವಿಶೇಷವಾಗಿದೆ. ಪುರಾಣಗಳಲ್ಲಿ, ಸರ್ವಾರ್ಥ ಸಿದ್ದಿ ಯೋಗವು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ಲಕ್ಷ್ಮಿ ದೇವಿಯ ಉಪವಾಸದ ದಿನದಂದು ಈ ಯೋಗವು ಸಂಭವಿಸುವುದು ಈ ದಿನಾಂಕವನ್ನು ಹೆಚ್ಚು ವಿಶೇಷವಾಗಿಸುತ್ತದೆ.

ವರಲಕ್ಷ್ಮಿ ವ್ರತದಂದು ಲಕ್ಷ್ಮಿ ದೇವಿಯನ್ನು ಮೆಚ್ಚಿಸುವುದು ಹೇಗೆ?ಈ ಉಪವಾಸವನ್ನು ಮುಖ್ಯವಾಗಿ ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದಲ್ಲಿ ಆಚರಿಸಲಾಗುತ್ತದೆ. ನಿಮ್ಮ ಸಂಪತ್ತು ಮತ್ತು ಸಮೃದ್ಧಿಯ ಹೆಚ್ಚಳದೊಂದಿಗೆ, ನಿಮ್ಮ ಪತಿಯ ವಯಸ್ಸು ಕೂಡ ಈ ಉಪವಾಸವನ್ನು ಆಚರಿಸುವ ಮೂಲಕ ದ್ವಿಗುಣಗೊಳ್ಳುತ್ತದೆ ಎಂದು ನಂಬಲಾಗಿದೆ. ಸಂತಾನವಿಲ್ಲದವರು ಸಂತಾನವನ್ನು ಪಡೆದುಕೊಳ್ಳುತ್ತಾರೆ. ವರಮಹಾಲಕ್ಷ್ಮಿ ದೇವಿಯು ಕ್ಷೀರ ಸಾಗರದಿಂದ ಉದ್ಭವಿಸಿದವಳು. ಆದ್ದರಿಂದ, ತಾಯಿಯ ಸ್ವರೂಪದ ಬಣ್ಣವನ್ನು ಸಹ ಬಿಳಿ ಬಣ್ಣ ಎಂದು ಪರಿಗಣಿಸಲಾಗುತ್ತದೆ. ತಾಯಿಯ ಈ ರೂಪವು ಭಕ್ತರ ಪ್ರತಿಯೊಂದು ಆಸೆಗಳನ್ನು ಪೂರೈಸುತ್ತದೆ, ಈ ಕಾರಣಕ್ಕಾಗಿ ಆಕೆಯನ್ನು ವರ ಲಕ್ಷ್ಮಿ ಎಂದು ಕರೆಯಲಾಗುತ್ತದೆ.ಆದಿನ ನಾವು ಹಳದಿ ಬಣ್ಣದ ಸೀರೆ ಉಟ್ಟು ಇಲ್ಲವೇ ಒರೆಂಜ್ ಬಣ್ಣವೂ ಆಗುತ್ತೆ ಅದನ್ನು ಕೊಟ್ಟು ದೇವಿಗೆ ಪೂಜೆ ಮಾಡಿ .ಕಲಶಕನ್ನಡಿ ಇಟ್ಟು ದೇವಿಯನ್ನು ಕೂರಿಸಿ ಅವಳೀಗೆ ಬಿಳಿ ಬಣ್ಣ ಇಲ್ಲವೇ ಹಳದಿ ಬಣ್ಣ ಸೀರೆ ಉಡಿಸಿ ಪೂಜೆ ಮಾಡಿ. ನಿಮಗೆ ಬಂದಿರುವ ಸಮಸ್ಯೆ ಗಳೆಲ್ಲವೂ ಪರಿಹಾರ ವಾಗಿ ಮನೆಯಲ್ಲಿ ಸುಖ,ಶಾಂತಿ ಸಮೃದ್ಧಿಯಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುವಳು ಸ್ನೇಹಿತರೇ. ಈ ದಿನ ವರಲಕ್ಷ್ಮಿಯನ್ನು ಪೂಜೆ ಮಾಡುವವರು ಈ ದಿನ ಬೆಳಗ್ಗೆ ನಿತ್ಯ ಕರ್ಮಗಳನ್ನುಮುಗಿಸಿ ಸ್ನಾನಮಾಡಿ ನಂತರ, ಮಹಿಳೆಯರು ಶುದ್ಧವಾದ ಬಟ್ಟೆಗಳು ಎಂದರೆ ಹಳದಿ ಬಣ್ಣದಬಟ್ಟೆ ಧರಿಸಬೇಕು. ನಂತರ ಪೂಜೆ ಮಾಡುವ ಸ್ಥಳದಲ್ಲಿ ಒಂದು ಮರದ ಹಲಗೆ ಅಥವಾ ಮರದ ಪೀಠದ ಮೇಲೆ ಕೆಂಪು ಬಟ್ಟೆಯನ್ನು ಹಾಕಿ ಕಲಶಕನ್ನಡಿ ಇಟ್ಟು. ಪೂಜೆಯ ನಂತರ, ಸುಮಂಗಲಿಯರು ಬಳಸುವ ವಸ್ತುಗಳನ್ನು 7, 11 ಅಥವಾ 21 ಸುಮಂಗಲಿಯರಿಗೆ ನೀಡಿ.

ಈ ದಿನ ಲಕ್ಷ್ಮೀ ದೇವಿಯನ್ನು ಮೆಚ್ಚಿಸಲುನೀವು ಕೆಲವು ಕ್ರಮಗಳನ್ನು ಪ್ರಯತ್ನಿಸಬಹುದು. ನಿಮಗೆ ಹಗಲಿನಲ್ಲಿ ಪೂಜೆ ಮಾಡಲು ಸಾಧ್ಯವಾಗದಿದ್ದರೆ, ಸಂಜೆ ಸಿಹಿತಿಂಡಿಗಳನ್ನು ಅರ್ಪಿಸಿ ಮತ್ತು ದೇವಿಗೆ ಆರತಿ ಮಾಡಿ ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ ಸ್ನೇಹಿತರೇ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here