ಅಘೋರಿಗಳು ಕನಸಿನಲ್ಲಿ ಬಂದರೆ ಶುಭಸೂಚನೆ ನೀಡುತ್ತದೆ

83

ನಮಸ್ತೆ ಗೆಳೆಯರೇ ಕನಸಿನಲ್ಲಿ ಅಘೋರಿ ಬಂದರೆ ಅದರ ಅರ್ಥವೇನು ಅಘೋರಿಗಳು ಕೋಪದಲ್ಲಿ ಕನಸಿನಲ್ಲಿ ಬಂದರೆ ಏನು ಸೂಚನೆ ನೀಡುತ್ತದೆ ಹಾಗೂ ಅವರು ಮನೆಗೆ ಬಂದು ಕೆಲವು ಸಮಯವನ್ನು ನಿಮ್ಮ ಜೊತೆಗೆ ಖುಷಿಖುಷಿಯಾಗಿ ಕಳೆದರೆ ಅರ್ಥವೇನು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಮನುಷ್ಯನಾದವನಿಗೆ ರಾತ್ರಿ ಮಲಗಿದಾಗ ಕನಸುಗಳು ಬೀಳುವುದು ಸರ್ವೇಸಾಮಾನ್ಯ ಎಲ್ಲಾ ಕನಸುಗಳು ಜೀವನದಲ್ಲಿ ಮುಂದೆ ಆಗುವುದು ಬಗ್ಗೆ ಸೂಚಿಸಿದರೆ ಕೆಲವು ಕನಸುಗಳು ಕೆಡಕು ಸಮಯದ ಬಗ್ಗೆ ಸೂಚನೆಯನ್ನು ನೀಡುತ್ತವೆ ನಮಗೆ ಬೀಳುವ ಪ್ರತಿಯೊಂದು ಕನಸಿಗೂ ಅದರದೇ ಆದ ಅರ್ಥಗಳು ಇರುತ್ತವೆ ನಮಗೆ ಬಿಡುವ ಕನಸಿನ ಅರ್ಥವೇನು ಎಂದು ತಿಳಿಯುವುದು ಮುಖ್ಯ ಗೆಳೆಯರೇ ಕನಸಿನಲ್ಲಿ ಅಘೋರಿ ಬಾಬಗಳು ಬಂದರೆ ಸ್ವಯಂ ಶಿವನು ದೂತರು ಅವರು ಶಿವನು ಸೂಚನೆಗಳನ್ನು ಅವರ ಮುಖಾಂತರ ನಿಮ್ಮ ಬಳಿ ಕಳಿಸುತ್ತಾನೆ ಎಂದು ಭಾವಿಸಲಾಗುತ್ತದೆ ಅಘೋರಿಗಳು ಅಂದರೆ ಒಂದು ಬೆಳಕು ಅಂತಹ ವ್ಯಕ್ತಿಗಳು ಕನಸಿನಲ್ಲಿ ಬಂದರೆ ಒಳ್ಳೆಯದು ಆಗುತ್ತದೆ ಗೆಳೆಯರೇ ಕನಸಿನಲ್ಲಿ ಅಘೋರಿ ಬಾಬಾಗಳು ಬರುವುದು ಶುಭ ಸಂಕೇತ. ಕನಸಿನಲ್ಲಿ ಅಘೋರಿ ಬಾಬಗಳು ಬಂದರೆ ಮುಂದಿನ ಕಾರ್ಯಸಿದ್ದಿ ಮತ್ತು ನಾವು ಮಾಡುವ ಕೆಲಸದಲ್ಲಿ ಗೆಲುವನ್ನು ಸಾಧಿಸಬಹುದೆಂದು ಸೂಚನೆ ಕೊಡುತ್ತದೆ ನಿಮಗೆ ಮುಂದೆ ಬರುವ ಆಪತ್ತುಗಳ ಸರ್ವನಾಶವಾಗುತ್ತದೆ ಹಾಗೂ ಗೆಲುವಿನ ಸೂಚನೆಗಳನ್ನು ಅಷ್ಟೆ ಕೊಡುತ್ತದೆ

ನೀವು ಕಷ್ಟದಿಂದ ನೊಂದಿದ್ದರೆ ನಿಮ್ಮ ಬಾಳಿನಲ್ಲಿ ಬೆಳಕಿನ ಆಭಾಸವನ್ನು ಕೊಡುತ್ತದೆ ಮುಂದೆ ನಿಮ್ಮ ಶತ್ರುಗಳು ನಿಮಗೆ ಮುಸುಕಿನ ಸಂಚು ಹಾಕಿ ನಿಮ್ಮನ್ನು ಹಾಳು ಮಾಡಬೇಕು ಎಂದು ಅಂದುಕೊಂಡಿದ್ದರು ಕೂಡ ಅವರು ನಿಮ್ಮ ನಡವಳಿಕೆಯನ್ನು ನೋಡಿಕೊಂಡು ನಿಮ್ಮ ಮೇಲೆ ಯಾವುದೇ ದುಷ್ಟ ಕೃತ್ಯಗಳನ್ನು ಮಾಡದೆ ಅವರ ಪಾಡಿಗೆ ಅವರು ಇರಲು ನೋಡುತ್ತಾರೆ. ಅಘೋರಿಗಳು ಎಂದರೆ ಸ್ವಯಂ ಶಿವನ ದೂತರು ಎಂದರ್ಥ ನಿಮ್ಮ ಬಾಳಿನಲ್ಲಿ ಹೊಸಬೆಳಕಿನ ಚೇತನ ಬರಲಿದೆ ಎಂದು ಕನಸಿನ ಮುಖಾಂತರ ನಿಮಗೆ ಸೂಚನೆಯನ್ನು ಕೊಡುತ್ತಾರೆ ಹಾಗಾಗಿ ಕನಸಿನಲ್ಲಿ ಅಘೋರಿಗಳು ಬಂದರೆ ಭಯಪಡುವ ಅವಶ್ಯಕತೆಯಿಲ್ಲ ಆದರೆ ಅಘೋರಿಗಳು ಕನಸಿನಲ್ಲಿ ಕೋಪದ ಅವಸ್ಥೆಯಲ್ಲಿ ಬರಬಾರದು ಕೋಪದ ಅವಸ್ಥೆಯಲ್ಲಿ ಬಂದರೆ ನಿಮ್ಮನ್ನು ಕೆಂಗಣ್ಣಿನಿಂದ ನೋಡಿದರೆ ಅಥವಾ ನಿಮ್ಮನ್ನು ಹೊಡೆಯಲು ಬರುವುದಾದರೆ ನಿಮ್ಮ ಮೇಲೆ ಏನಾದರೂ ಎಸೆಯುವುದು ಆಗಲಿ ಅಥವಾ ನಿಮ್ಮನ್ನು ಕಂಡರೆ ಅಘೋರಿಗಳಿಗೆ ಆಗದೆ ಇರುವ ರೀತಿ ಆದರೆ ಇರಿಸುಮುರುಸು ಅವರ ಮುಖದ ಮೇಲೆ ಕಂಡರೂ ಕೂಡ ನೀವು ಮುಂದಿನ ದಿನಗಳಲ್ಲಿ ಮಾಡುವ ಕೆಲಸದಲ್ಲಿ ಹಾನಿಯಾಗಲಿದೆ ಎಂದು ಅರ್ಥ ನೀಡುತ್ತದೆ ಹಾಗೂ ನಿಮ್ಮ ನಡುವಳಿಕೆಯಲ್ಲಿ ಕೂಡ ಬದಲಾವಣೆ ಬಂದಿದೆ ಎಂದು ಅರ್ಥ ನೀವು ಮಾಡುವ ಕಾರ್ಯ ಅಥವಾ ವರ್ತನೆ ಸ್ಪಷ್ಟವಾಗಿಲ್ಲ ಎಂದು ಅರ್ಥ ನೀಡುತ್ತದೆ ನೀವು ಒಳಗಡೆ ಒಂದು ಹೊರಗಡೆ ಒಂದು ಭಾವನೆಯನ್ನು

ಹೊಂದಿದ್ದೀರಾ ಎಂದು ಮನದಟ್ಟು ಮಾಡಿಕೊಡುತ್ತದೆ ಹಾಗಾಗಿ ಗೆಳೆಯರೆ ಕೋಪದ ರೂಪದಲ್ಲಿ ಅಘೋರಿಗಳ ಕನಸು ಬಿದ್ದರೆ ಎಚ್ಚೆತ್ತುಕೊಂಡು ಮುಂದಿನ ಹೆಜ್ಜೆಯನ್ನು ಜಾಗೃತೆಯಿಂದ ಇರಬೇಕು ಅಘೋರಿಗಳು ಯಾವಾಗಲೂ ಆದಿಯೋಗಿ ಮತ್ತು ಕಾಳಿಮಾತೆಯ ಪೂಜೆಯನ್ನು ಮಾಡುತ್ತಾರೆ. ಗೆಳೆಯರೇ ಕನಸಿನಲ್ಲಿ ಅಘೋರಿಗಳು ಬಂದರೆ ಮುಂದಿನ ದಿನಗಳಲ್ಲಿ ಒಳ್ಳೆಯದೇ ಆಗುತ್ತದೆ ಹಾಗಾಗಿ ಶಿವನ ಧ್ಯಾನವನ್ನು ಮಾಡಿ ಕಾಳಿಮಾತೆ ಪೂಜೆಯನ್ನು ಮಾಡಬೇಕು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here