ಅಜೀರ್ಣ ಸಮಸ್ಯೆಗೆ ಒಂದೇ ದಿನದಲ್ಲಿ ಮನೆ ಮದ್ದು

60

ನಮಸ್ತೆ ಗೆಳೆಯರೇ ಅಜೀರ್ಣತೆ ಎಂಬುದು ಎಲ್ಲರೂ ಅನುಭವಿಸುವ ಸಾಮಾನ್ಯ ಸಮಸ್ಯೆ. ಸಮಸ್ಯೆ ಚಿಕ್ಕದೆಂದು ನಾವು ಉದಾಸೀನ ಮಾಡುವಂತಿಲ್ಲ. ಮೊದಲಿನ ಕಾಲದ ಅಜ್ಜ ಅಜ್ಜಿ ಹೇಳಿದ ಸಲಹೆಗಳು ಈಗಿನ ಕಾಲದವರೆಗೆ ಹೊಂದಾಣಿಕೆ ಆಗುವುದಿಲ್ಲ. ಇನ್ನೂ ಡಾಕ್ಟರ್. ಹತ್ತಿರ ಹೋಗಿ ಹಣ ಸುರಿದು ಸುರಿದು ಪರಿಹಾರವನ್ನು ಪಡೆಯುವುದು ಕೂಡ ತಪ್ಪುತ್ತಿಲ್ಲಾ. ಹಾಗಾದರೆ ಬನ್ನಿ ಮಿತ್ರರೇ ಇಂದಿನ ಲೇಖನದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗಲೂ ಯಾವೆಲ್ಲ ಆಹಾರವನ್ನು ಸೇವಿಸಬೇಕು ಎಂದು ತಿಳಿದುಕೊಳ್ಳೋಣ. ಜೀರ್ಣಾಂಗವ್ಯೂಹ ಸರಿಯಾಗಿ ಕಾರ್ಯ ನಿರ್ವಹಣೆ ಮಾಡಿದರೆ ಮಾತ್ರ ನಮ್ಮ ದೇಹದ ಎಲ್ಲಾ ಅಂಗಗಳ ವ್ಯವಸ್ಥೆ ಸರಿಯಾಗಿ ಇರುತ್ತದೆ. ಒಂದು ವೇಳೆ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯವನ್ನು ನಿರ್ವಹಿಸದೆ ಇದ್ದರೆ ನಮ್ಮ ದೇಹದ ಎಲ್ಲಾ ಭಾಗಗಳಿಗೆ ಅಡಚಣೆ ಉಂಟು ಮಾಡುತ್ತದೆ ಆದ್ದರಿಂದ ಜೀರ್ಣಾಂಗವ್ಯವಸ್ಥೆ ಸರಿಯಾಗಿ ಕೆಲಸವನ್ನು ಮಾಡುವಂತೆ ನೋಡಿಕೊಳ್ಳಬೇಕು. ಎಚ್ಚರಿಕೆ ವಹಿಸಬೇಕು. ಇಂದಿನ ಲೇಖನದಲ್ಲಿ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ನಡೆಯಲು ನಾವು ಯಾವೆಲ್ಲ ಆಹಾರವನ್ನು ಸೇವಿಸಿದರೆ ಉತ್ತಮ ಎಂದು ತಿಳಿದುಕೊಳ್ಳೋಣ. ಪ್ರತಿ ಸಾರಿ 45 ನಿಮಿಷ ಊಟವಾದ ನಂತರ ಒಂದು ಲೋಟ ಬಿಸಿ ನೀರನ್ನು ಕುಡಿಯಬೇಕು. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಎರಡನೆಯದು ರಾತ್ರಿ 3ರಿಂದ 4 ಬೆಂಡೆ ಕಾಯಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆಯಿರಿ.

ನಂತರ ಈ ಬೆಂಡೆ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ. ತದ ನಂತರ ಒಂದು ಲೋಟ ನೀರಿನಲ್ಲಿ ಈ ಕತ್ತರಿಸಿ ಬೆಂಡೆ ಕಾಯಿಯನ್ನು ಹಾಕಿ ಮುಚ್ಚಳವನ್ನೂ ಮುಚ್ಚಿ. ರಾತ್ರಿವಿಡಿ ನೆನೆಯಲು ಬಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೇವಿಸಿ. ಈ ರೀತಿ ತಯಾರಿಸಿದ ಬೆಂಡೆ ಕಾಯಿ ನೀರನ್ನು ಕುಡಿಯುವುದರಿಂದ ಕರುಳು ಮತ್ತು ಜೀರ್ಣ ಶಕ್ತಿ ಶುದ್ಧವಾಗಿರುತ್ತದೆ. ಒಂದು ವೇಳೆ ನಿಮಗೆ ಅಲ್ಸರ್ ಸಮಸ್ಯೆ ಇದ್ದರೂ ಕೂಡ ಮಾಯವಾಗುತ್ತದೆ. ಹಾಗೂ ಅಸಿಡಿಟಿ ಮತ್ತು ಮಲಬದ್ಧತೆ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ. ಊಟವಾದ ನಂತರ ಇಡೀ ಏಲಕ್ಕಿಯನ್ನು ಜಗೆಯುವುದರಿಂದ ತಿಂದ ಆಹಾರವೂ ಸರಿಯಾಗಿ ಜೀರ್ಣವಾಗುತ್ತದೆ. ಹಾಗೂ ಎರಡು ಚಮಚ ಈರುಳ್ಳಿ ರಸವನ್ನು ತೆಗೆದು ಅದಕ್ಕೆ ಎರಡು ಚಮಚದಷ್ಟು ಜೇನುತುಪ್ಪವನ್ನೂ ಹಾಕಿ. ಮತ್ತು ಅಷ್ಟೇ ಪ್ರಮಾಣದ ಕಾಳು ಮೆಣಸನ್ನು ಹಾಕಿ ಸೇವಿಸಿದರೆ ಅಜೀರ್ಣತೆ ಸಮಸ್ಯೆ ಕಡಿಮೆಯಾಗುತ್ತದೆ. ಹಾಗೂ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನೂ ನಿಂಬೆ ರಸ ಮತ್ತು ಸ್ವಲ್ಪ ಉಪ್ಪು ಚಿಟಿಕೆ ಅಡುಗೆ ಸೋಡಾ ಸೇರಿಸಿ ತಿಂದರೆ ಜೀರ್ಣಶಕ್ತಿ ಹೆಚ್ಚುತ್ತದೆ. ಹಾಗೂ ಪಿತ್ತದಿಂದ ವಾಂತಿಯಾಗುತ್ತಿದ್ದರೆ ಶಮನವಾಗುತ್ತದೆ. ಇನ್ನೂ ಮೊಸರು ಸಾಮಾನ್ಯವಾಗಿ ಜೀರ್ಣ ಪ್ರಕ್ರಿಯೆಗೆ ಪ್ರಮುಖ ಪಾತ್ರ ವಹಿಸುತ್ತದೆ. ಮೊಸರಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಸಮೃದ್ಧ ಪ್ರಮಾಣದಲ್ಲಿದ್ದು ಅಜೀರ್ಣತೆ, ಅತಿಸಾರ ಮಲಬದ್ಧತೆ ಮತ್ತು ಅನೇಕ ಹೊಟ್ಟೆ ಸಮಸ್ಯೆಗಳಿಗೆ ಸಹಾಯಕಾರಿ ಆಗಿದೆ.

ಬಾಳೆಹಣ್ಣು ಸಹ ಉತ್ತಮವಾದ ಆಹಾರವಾಗಿದ್ದು ಟಾಕ್ಸಿನ್ ಹೀರಿಕೊಳ್ಳುವ ಮೂಲಕ ಜೀರ್ಣ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಬಾಳೆ ಹಣ್ಣಿನಲ್ಲಿ ಇರುವ ಹೆಚ್ಚಿನ ಪ್ರಮಾಣದ ಫೈಬರ್ ಅಂಶ ಕರುಳಿನ ಚಲನೆಯನ್ನು ಉತ್ತೇಜಿಸಲು ಸಹಾಯಕವಾಗಿದೆ. ಇನ್ನೂ ನಿಮ್ಮ ಡಯೆಟ್ ನಲ್ಲಿ ಸಕ್ಕರೆ ಅಂಶವನ್ನೂ ಕಡಿಮೆ ತಿನ್ನಿ. ಮತ್ತು ಕೆಫೆ ಅಂಶವನ್ನೂ ಮಿತಿಯಲ್ಲಿ ಸೇವಿಸಿ. ಊಟವಾದ ತಕ್ಷಣ ಟೀ ಕುಡಿಯಬೇಡಿ. ಊಟವಾದ ನಂತರ ಟೀ ಕುಡಿದರೆ ಅಧಿಕ ಪ್ರಮಾಣದಲ್ಲಿ ಅಸಿಡಿಟಿ ಬಿಡುಗಡೆ ಆಗಿ ಜೀರ್ಣಕ್ರಿಯೆ ಸರಿಯಾಗಿ ಆಗಲು ಬಿಡುವುದಿಲ್ಲ. ಆ ಒತ್ತಡವನ್ನೂ ಕಡಿಮೆ ಮಾಡಿಕೊಳ್ಳಿ. ನಮ್ಮನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ ಕಾರಣವೆ ನಮ್ಮ ಮಾನಸಿಕ ಒತ್ತಡ. ಇದನ್ನು ಕಡಿಮೆ ಮಾಡಿದರೆ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕಿದಂತಾಗುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ

LEAVE A REPLY

Please enter your comment!
Please enter your name here