ಅಡಿಕೆಯಲ್ಲಿ ಕೋಟ್ಯಾಧಿಪತಿ ಮಾಡುವ ಅದ್ಬುತವಾದಾ ಶಕ್ತಿಯಿದೆ

81

ನಮಸ್ತೆ ಗೆಳೆಯರೇ ಹಿಂದೂಧರ್ಮದಲ್ಲಿ ಅಡಿಕೆಗೆ ಮಹತ್ವದ ಸ್ಥಾನವಿದೆ ದೇವತೆಗಳ ಆರಾಧನೆಯಲ್ಲೂ ಹಾಗೂ ಪ್ರತಿಯೊಂದು ಪೂಜೆಯಲ್ಲಿ ಅಡುಗೆ ಮಹತ್ವದ ಸ್ಥಾನವನ್ನು ನೀಡುತ್ತೇವೆ ಒಂದು ಅಡಿಕೆ ಬೆಟ್ಟೆಯಿಂದ ಈ ರೀತಿಯಾಗಿ ಪರಿಹಾರ ಮಾಡಿಕೊಂಡರೆ ಕೋಟ್ಯಾಧಿಪತಿ ಮಾಡುವ ಅದ್ಭುತವಾದ ಶಕ್ತಿಯಿದೆ ಅಡಿಕೆಯಿಂದ ಒಂದು ಸಣ್ಣ ಪರಿಹಾರವನ್ನು ಮಾಡಿಕೊಂಡರೆ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತ ನಿಮ್ಮ ಕೆಲಸ ಕಾರ್ಯಗಳು ಯಶಸ್ವಿಯಾಗಿ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಪೂರ್ಣಗೊಳ್ಳುತ್ತವೆ ಅಡಿಕೆಯಿಂದ ಯಾವ ರೀತಿ ಆಗಿ ಪರಿಹಾರ ಮಾಡಿಕೊಳ್ಳುವುದು ಅದರಿಂದ ಏನೆಲ್ಲಾ ಉಪಯೋಗ ಆಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಅಡಿಕೆ ಹಾಗೂ ಒಂದು ಲವಂಗದಿಂದ ಈ ರೀತಿಯಾಗಿ ಪರಿಹಾರ ಮಾಡಿಕೊಂಡರೆ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಖಂಡಿತವಾಗಿ ಜಯವನ್ನು ಸಾಧಿಸಬಹುದು ಹಾಗೂ ಅದರಿಂದ ಉತ್ತಮ ಲಾಭಾಂಶವನ್ನು ಪಡೆಯಬಹುದು ಗೆಳೆಯರೇ ನೀವು ಹೊರಗಡೆ ಕೆಲಸಕ್ಕೆ ಎಂದು ಹೋಗುವಾಗ ಒಂದು ಅಡಿಕೆ ಬೆಟ್ಟೆಯನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ಒಂದು ಲವಂಗವನ್ನು ಬಾಯಿಗೆ ಹಾಕಿಕೊಂಡು ಅದರ ರಸವನ್ನು ಹೀರುತ್ತ ಗಣೇಶನ ಮಂತ್ರವನ್ನು ಜಪಿಸಬೇಕು ನಂತರ ಹೋಗಬೇಕು ಹಾಗೂ ಕೆಲಸವನ್ನು ಮುಗಿಸಿಕೊಂಡು ಮನೆಗೆ ಬಂದ ನಂತರ ಜೇಬಿನಲ್ಲಿ ಇಟ್ಟುಕೊಂಡು ಹೋಗಿರುವ ಅಡಿಕೆಯನ್ನು ಒಂದು ಉನ್ನತವಾದ ಸ್ಥಳದಲ್ಲಿ ಯಾರೂ ಮುಟ್ಟದೆ ಇರುವ ಸ್ಥಳದಲ್ಲಿ ಇಡಬೇಕು ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಕೆಲಸಕ್ಕೆ ವಿಘ್ನ

ಆಗುತ್ತಿದ್ದರೆ ನಿಮ್ಮ ಕೆಲಸ ಅರ್ಧಕ್ಕೆ ನಿಂತಿದ್ದರೆ ಎಲ್ಲಾ ಸಮಸ್ಯೆ ನಿವಾರಣೆಯಾಗಿ ಕೆಲಸ ಪೂರ್ಣಗೊಳ್ಳುತ್ತದೆ. ಇನ್ನು ಗೆಳೆಯರೇ ವಿಶೇಷವಾಗಿ ಮನೆಯಲ್ಲಿ ಕಪಾಟಿನಲ್ಲಿ ಅಡಿಕೆಯನ್ನು ಇಡುವುದರಿಂದ ಲಕ್ಷ್ಮೀದೇವಿ ಮನೆಯನ್ನು ಪ್ರವೇಶಮಾಡುತ್ತಾಳೆ ಇನ್ನು ಗೆಳೆಯರೇ ದೇವರ ಕೋಣೆಯಲ್ಲಿ ಅಡಿಕೆಯನ್ನು ಇಟ್ಟು ಅಡಿಕೆಗೆ ಅಕ್ಷತೆ ಹಾಗೂ ಕುಂಕುಮವನ್ನು ಹಚ್ಚಿ ಹೂವನ್ನು ಸಮರ್ಪಿಸಿ ದೀಪಾರಾಧನೆ ಮಾಡಬೇಕು ರೀತಿ ಪೂಜೆ ಮಾಡಿ ಕಪಾಟಿನಲ್ಲಿ ಇಟ್ಟರೆ ಲಕ್ಷ್ಮೀದೇವಿ ಅನುಗ್ರಹ ದೊರೆಯುತ್ತದೆ ಅದರಿಂದ ಲಾಭಕರ ಆಗುತ್ತದೆ ಎಂದು ಹೇಳಲಾಗುತ್ತದೆ. ಗೆಳೆಯರೇ ಇನ್ನೂ ಲಕ್ಷ್ಮೀನರಸಿಂಹ ವಾಸ ಅಶ್ವದ ಮರದಲ್ಲಿ ಇರುತ್ತದೆ ಎಂದು ಹೇಳಲಾಗುವ ಆದ್ದರಿಂದ ಆಶ್ವತ ಮರವನ್ನು ಪೂಜೆ ಮಾಡಿ ಒಂದು ಅಡಿಕೆ ಬೆಟ್ಟೆ ಹಾಗೂ ಒಂದು ರೂಪಾಯಿ ನಾಣ್ಯವನ್ನು ಇಟ್ಟು ಅಶ್ವತ ಮರದ ಕೆಳಗೆ ಇಡಬೇಕು ಮಾರನೇ ದಿನ ಅದನ್ನು ಒಂದು ಎಲೆಯಲ್ಲಿ ತೆಗೆದುಕೊಂಡು ಮನೆಯಲ್ಲಿ ಹಣ ಇಡುವ ಜಾಗದಲ್ಲಿ ಇಡಬೇಕು ಈ ರೀತಿ ಮಾಡುವುದರಿಂದ ಒಳ್ಳೆಯ ರೀತಿಯಲ್ಲಿ ಲಕ್ಷ್ಮಿ ಕಟಾಕ್ಷ ನಿಮಗೆ ದೊರೆಯುತ್ತದೆ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತೀರ ಸಾಲದ ಬಾಧೆಯಿಂದ ಮುಕ್ತಿ ಹೊಂದಿ ಆದಷ್ಟು ಬೇಗ ಕೋಟ್ಯಾಧಿಪತಿ ಆಗುವ ಅದೃಷ್ಟ ಬರುತ್ತದೆ. ಗೆಳೆಯರೇ ಈ ಸಣ್ಣ ಪುಟ್ಟ ಅಡಿಕೆಯಲ್ಲಿ ಒಂದು ವಿಶೇಷವಾದ ಆಧ್ಯಾತ್ಮಿಕತೆ ಇರುತ್ತದೆ ಹಾಗಾಗಿ ಪ್ರತಿಯೊಂದು ಪೂಜೆಯಲ್ಲಿ ಅಡಿಕೆಯನ್ನು ತಪ್ಪದೇ ಬಳಸಲಾಗುತ್ತದೆ ಹಾಗಾಗಿ ಅಡಿಕೆಯನ್ನು ಗಣೇಶನ ಸ್ವರೂಪದಲ್ಲಿ ಕೂಡ ಪೂಜೆ ಮಾಡಲಾಗುತ್ತದೆ ಹಾಗಾಗಿ

ಅಡಿಕೆಯನ್ನು ನಂಬಿಕೆಯಿಂದ ಅರ್ಥಪೂರ್ಣವಾಗಿ ಪೂಜಿಸಿದರೆ ನಮ್ಮ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ ಹಾಗೂ ಆರ್ಥಿಕ ಸಂಕಷ್ಟಗಳಿಗೆ ಉತ್ತಮ ಪರಿಹಾರ ದೊರೆಯುತ್ತದೆ ಗೆಳೆಯರೆ ಪ್ರಸ್ತುತ ಸಮಯದಲ್ಲಿ ಎಲ್ಲರೂ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಸುಲಭವಾಗಿ ನಿಮ್ಮ ಹಣಕಾಸಿನ ಸಮಸ್ಯೆಗೆ ಒಂದು ಪರಿಹಾರ ಮಾರ್ಗ ಕಂಡುಕೊಳ್ಳುತ್ತೀರ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here