ಅಡುಗೆ ಮನೆಯಲ್ಲಿ ಈ ವಸ್ತುಗಳು ಖಾಲಿ ಆಗದಂತೆ ನೋಡಿಕೊಳ್ಳಬೇಕು. ಇಲ್ಲ ಅಂದ್ರೆ ಖಂಡಿತ ಲಕ್ಷ್ಮಿ ಮನೆ ಬಿಟ್ಟು ಹೋಗುತ್ತಾಳೆ

49

ನಮ್ಮ ಜೀವನದಲ್ಲಿ ಪ್ರತಿಯೊಂದು ವಿಷಯಗಳು ತುಂಬಾ ಪ್ರಾಮುಖ್ಯತೆ ಹೊಂದಿರುತ್ತದೆ ಹಾಗಾಗಿ ಯಾವುದೇ ವಿಷಯಗಳನ್ನು ನಿರ್ಲಕ್ಷ್ಯ ಮಾಡಬಾರದು ಹಾಗೆ ಮಾಡಿದರೆ ತೊಂದರೆಗಳು ಆಗುವುದು ಹೆಚ್ಚು. ಪ್ರತಿಯೊಂದು ಮನೆಯಲ್ಲಿ ಅಡುಗೆ ಮನೆಯು ತುಂಬಾ ಪ್ರಾಮುಖ್ಯತೆ ಇರುತ್ತದೆ ಅಲ್ಲವೇ ಅದೇ ರೀತಿಯಾಗಿ ಆ ಅಡುಗೆ ಮನೆಯಲ್ಲಿ ಇರುವ ವಸ್ತುಗಳು ಕೂಡ ನಮ್ಮ ಜೀವನದಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ ಹಾಗಾಗಿ ಪ್ರತಿಯೊಂದು ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಕಷ್ಟ ಪರಿಹಾರ ಮಹಾಲಕ್ಷ್ಮಿ ಯಂತ್ರ ಪಡೆಯೋಕೆ ತಕ್ಷಣ ಕರೆ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ ನಮ್ಮ ಅಡುಗೆ ಮನೆಯಲ್ಲಿ ನಾವು ಅಡುಗೆಗೆ ಬೇಕಾದ ಎಲ್ಲ ವಸ್ತುಗಳನ್ನು ಇಟ್ಟು ಕೊಂಡಿರುತ್ತೇವೆ ಆದರೆ ಪ್ರತಿ ವಸ್ತುಗಳು ಕೂಡ ಬಳಸಿದ ಹಾಗೆ ಖಾಲಿ ಆಗುತ್ತದೆ ಹಾಗೆಯೇ ಅದನ್ನು ತುಂಬಿಸಿ ಕೊಳ್ಳಬೇಕು. ಅದರಲ್ಲೂ ಕೆಲವು ವಸ್ತುಗಳು ಖಾಲಿ ಆಗದ ರೀತಿಯಲ್ಲಿ ನೋಡಿ ಕೊಳ್ಳಬೇಕು ಖಾಲಿ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದರೆ ಆ ವಸ್ತುಗಳನ್ನು ಬಳಕೆ ಮಾಡಬಾರದು ಎಂದು ಅಲ್ಲವೇ ಎಂದು ಯೋಚನೆ ಮಾಡುತ್ತಿದ್ದೀರ ಇಲ್ಲ. ಪ್ರತಿಯೊಂದು ವಸ್ತುಗಳನ್ನು ಬಳಸಬೇಕು ಹಾಗೆಯೇ ಆ ವಸ್ತುಗಳು ಖಾಲಿ ಆಗುತ್ತಾ ಬರುತ್ತಿದೆ ಎನ್ನುವ ಸಮಯದಲ್ಲಿ ಹೊಸದಾಗಿ ತಂದು ತುಂಬಿಸಿಕೊಳ್ಳಬೇಕು ಎಂದು ಅರ್ಥ.ಆಗಿದ್ದರೆ ಅದು ಯಾವ ವಸ್ತುಗಳು ಏನು ಎಂಬುದನ್ನು ತಿಳಿಯೋಣ ಬನ್ನಿ

ಮಸಾಲೆ ಪದಾರ್ಥಗಳಲ್ಲಿ ಒಂದಾಗಿರುವ ಅರಿಶಿಣ ಇದನ್ನು ಸಾಮಾನ್ಯವಾಗಿ ಪ್ರತಿಯೊಂದು ಅಡುಗೆಗೆ ಕೂಡ ಬಳಸುತ್ತಾರೆ ಇದು ನಮ್ಮ ಆರೋಗ್ಯವನ್ನು ಕಾಪಾಡುವುದರಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ ಹಾಗಾಗಿ ಅರಿಶಿಣ ಡಬ್ಬಿ ಖಾಲಿ ಆಗದಂತೆ ನೋಡಿಕೊಳ್ಳಬೇಕು. ಹಾಗೆಯೇ ಅಕ್ಕಿ ಹಿಟ್ಟು, ರಾಗಿ ಹಿಟ್ಟು, ಹೀಗೆ ಯಾವುದೇ ಹಿಟ್ಟು ಆಗಲಿ ಡಬ್ಬಿ ಖಾಲಿ ಆದ ನ೦ತರ ಅದನ್ನು ತುಂಬಿಸುತ್ತೇವೆ ಆದರೆ ಹಾಗೆ ಮಾಡದೇ ಸ್ವಲ್ಪ ಹಿಟ್ಟು ಇರುವಾಗಲೇ ಹಿಟ್ಟು ತುಂಬಿಸಬೇಕು. ಅಕ್ಕಿ ಇದನ್ನು ಕೂಡ ಡಬ್ಬಿ ಖಾಲಿ ಆದ ಮೇಲೆ ತುಂಬಿಸಿಕೊಳ್ಳುವ ಬದಲು ಸ್ವಲ್ಪ ಅಕ್ಕಿ ಇರುವಾಗಲೇ ಅಕ್ಕಿ ತುಂಬಿಸಿ ಕೊಳ್ಳಬೇಕು ಡಬ್ಬಿಯಲ್ಲಿ ಅಕ್ಕಿ ಖಾಲಿ ಆಗದಂತೆ ನೋಡಿಕೊಳ್ಳಬೇಕು. ಹಾಗೆಯೇ ಉಪ್ಪು ಇದನ್ನು ಕೂಡ ಡಬ್ಬಿ ಖಾಲಿಯಾಗದ ರೀತಿ ನೋಡಿ ಕೊಳ್ಳಬೇಕು, ಸ್ವಲ್ಪ ಉಪ್ಪು ಇರುವಾಗಲೇ ಉಪ್ಪು ತುಂಬಿಸಿ ಕೊಳ್ಳಬೇಕು. ಹಾಗೆಯೇ ಎಣ್ಣೆ ಸಾಮಾನ್ಯವಾಗಿ ಪ್ರತಿಯೊಂದು ಅಡುಗೆಗೆ ಬಳಸುವ ಮುಖ್ಯ ಪದಾರ್ಥ ಎಣ್ಣೆ ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಎಣ್ಣೆ ಖಾಲಿ ಆದ ಮೇಲೆ ಅಂಗಡಿಯಿಂದ ಹೊಸದಾಗಿ ತಂದು ಬಳಸುತ್ತಾರೆ ಆದರೆ ಹಾಗೆ ಮಾಡದೇ ಡಬ್ಬಿ ಯಲ್ಲಿ ಸ್ವಲ್ಪ ಎಣ್ಣೆ ಇರುವಾಗಲೇ ಮತ್ತೊಂದು ಪ್ಯಾಕ್ ಎಣ್ಣೆಯನ್ನು ತುಂಬಿಸಿ ಕೊಳ್ಳಬೇಕು.

ಹಾಗಾಗಿ ಈ ಮೇಲೆ ಹೇಳಿದ ವಸ್ತುಗಳು ಅಡುಗೆ ಮನೆಯಲ್ಲಿ ಖಾಲಿ ಆದರೆ ಮನೆಯಲ್ಲಿ ನೆಮ್ಮದಿ ಎಂಬುದು ದೂರ ಆಗುತ್ತದೆ ಋಣಾತ್ಮಕ ಪರಿಣಾಮ ಹೆಚ್ಚಾಗುತ್ತದೆ ಇದರಿಂದ ಮನೆಯ ಮಂದಿಗಳ ನಡುವೆ ಕಿತ್ತಾಟ ಜಗಳ ಎಂಬುದು ಸಂಭವಿಸುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ಮೇಲೆ ತಿಳಿಸಿದ ವಸ್ತುಗಳು ಖಾಲಿ ಆಗದಂತೆ ನೋಡಿ ಕೊಳ್ಳುವುದು ತುಂಬಾ ಒಳ್ಳೆಯದು. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here