ಅಡುಗೆ ಮನೆಯಲ್ಲಿ ಮಾಡುವ ಈ ಒಂದು ಸಣ್ಣ ತಪ್ಪಿನಿಂದ ನಿಮ್ಮ ಇಡೀ ಜೀವನ ಬೀದಿಗೆ ಬರಬಹುದು ಜಾಗ್ರತೆ ಇರಿ

64

ನಿಮ್ಮ ಮನೆಯಲ್ಲಿ ಸಂಪಾದನೆ ಮಾಡಿದ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲ ಎಂದರೆ ಯಾವಾಗಲೂ ಜಗಳ ನಡೆಯುತ್ತದೆ ಎಂದರೆ ಬರೀ ದುಡ್ಡು ಉಳಿಯುವುದಿಲ್ಲ ಬರೀ ಕಷ್ಟ ಆಗುತ್ತಾ ಇದೆ ಸಾಲದ ಸಮಸ್ಯೆಯಿಂದ ಮನೆಯಲ್ಲಿ ಕಷ್ಟ ಹೆಚ್ಚಾಗಿದೆ ಎಂದರೆ ಮನೆಯ ಅಡುಗೆ ಮನೆಯಲ್ಲಿ ಈ ತಪ್ಪುಗಳನ್ನು ಮಾಡುವುದನ್ನು ಮೊದಲು ನಿಲ್ಲಿಸಬೇಕು ಇಲ್ಲ ಎಂದರೆ ಮನೆಯಲ್ಲಿ ನಿತ್ಯ ದಾರಿದ್ರ್ಯ ಕಾಡುವುದು ಖಚಿತ ಎಲ್ಲಾ ರೀತಿಯ ಕಷ್ಟಗಳು ನಿಮ್ಮನ್ನು ಹುಡುಕಿಕೊಂಡು ಬರುವುದು ಗ್ಯಾರೆಂಟಿ ಏನಪ್ಪಾ ಅದು ತಪ್ಪು ಎಂದರೆ ಮನೆಯಲ್ಲಿನ ಅಡುಗೆ ಮನೆ ಲಕ್ಷ್ಮಿ ದೇವಿಗೆ ಸಮ, ಮನೆಯಲ್ಲಿ ಇರುವ ಪ್ರತಿಯೊಬ್ಬರ ಹೊಟ್ಟೆ ತುಂಬಿಸುವ ಅಕ್ಷಯ ಪಾತ್ರೆ ಇದ್ದ ಹಾಗೆ ಇಂತಹ ಸಾಕ್ಷಾತ್ ಮಹಾಲಕ್ಷ್ಮಿ ದೇವಿ ಎಲ್ಲರ ಮಲಗಿದ ಮೇಲೆ ಮನೆಗೆ ಬರುತ್ತಾಳೆ ಬಂದು ಅಡುಗೆ ಮನೆಯನ್ನು ನೋಡುತ್ತಲೇ ಎನ್ನುವುದು ನಮ್ಮ ನಂಬಿಕೆ ಇಂತಹ ಅಡುಗೆ ಮನೆಯನ್ನು ನಾವು ಹೇಗೆ ಬೇಕೋ ಹಾಗೆ ಇಟ್ಟುಕೊಂಡರೆ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ಮನೆಗೆ ಶ್ರೇಯಸ್ಸು ಅಲ್ಲ ಬರೀ ಸಂಕಷ್ಟಗಳಿಗೆ ಕಾರಣ ಆಗುತ್ತದೆ. ಮನೆಗೆ ಗೃಹಿಣಿ ಲಕ್ಷ್ಮಿಯಂತೆ ನಿತ್ಯ ಮನೆ ಶುದ್ಧಿ ಮಾಡುವುದು ಸಹಜ ಆದರೆ ಇತ್ತೀಚೆಗೆ ಕೆಲವರು ಮನೆಯ ಗೃಹಿಣಿಯರು ಮಾಡುತ್ತಾ ಇರುವಿರಿ ಈ ತಪ್ಪು ಏನು ಈ ತಪ್ಪುಗಳನ್ನು ಹೇಗೆ ಸರಿ ಮಾಡಬೇಕು ಏನು ಮಾಡಿದರೆ ಮನೆಯಲ್ಲಿ ಹಣಕಾಸು ವೃದ್ಧಿ ಆಗುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಸುತ್ತೇವೆ. ಊಟ ಮಾಡಿದ ನಂತರ ಪಾತ್ರೆಗಳನ್ನು ತೊಳೆಯದೆ ಹಾಗೆ ಬಿಡುತ್ತೀರಿ ಬಿಡಪ್ಪ ಬೆಳಗ್ಗೆ ತೊಳೆದರೆ ಆಯ್ತು ಇಲ್ಲ ಆಗಲ್ಲ ಎನ್ನುವುವರು ಮೊದಲು ಈ ಅಭ್ಯಾಸವನ್ನು ಬಿಡಬೇಕು ತಪ್ಪದೆ ಊಟವಾದ ಬಳಿಕ ಸ್ವಲ್ಪ ಸಮಯ ತೆಗೆದುಕೊಳ್ಳಿ ನಂತರ ಪಾತ್ರೆಗಳನ್ನು ರಾತ್ರಿಯೇ ತೊಳೆದು ಇಡಬೇಕು ಇನ್ನೂ ಮಾಡಿದ ಅಡುಗೆ ಸಂಪೂರ್ಣ ಖಾಲಿ ಮಾಡಬೇಡಿ ರಾತ್ರಿ ಪಾತ್ರೆಯಲ್ಲಿ ಒಂದು ತುತ್ತು ಹಾಗೆ ಬಿಡಬೇಕು ಇಲ್ಲ ಅಂದರೆ ಒಂದು ಬಟ್ಟಲಿನಲ್ಲಿ ಎತ್ತಿಡಿ ಏಕೆಂದರೆ ರಾತ್ರಿ ಸಮಯ ದೇವತೆಗಳ ಸಂಚಾರ ಇರುತ್ತದೆ ಮನೆಗೆ

ಬಂದ ದೇವತೆಗಳು ನೋಡಿದಾಗ ಮನೆಯಲ್ಲಿ ಯಾವುದೇ ರೀತಿಯ ಅಡುಗೆ ಪದಾರ್ಥಗಳು ಅಡುಗೆ ಇಲ್ಲ ಎಂದರೆ ದೇವತೆಗಳಿಗೆ ಬೇಜಾರು ಆಗುತ್ತದೆ ಇದರಿಂದ ಮನೆಯಲ್ಲಿ ಸಂಪತ್ತು ವೃದ್ಧಿ ಆಗಲು ಸ್ವಲ್ಪ ಅದೇ ತಡೆ ಉಂಟಾಗುತ್ತದೆ ಹೀಗೆ ರಾತ್ರಿ ಹೊತ್ತು ಅಡುಗೆ ಮನೆಯಲ್ಲಿ ಎಂಜಲು ಪಾತ್ರೆ ಇಡದೆ ಅಡುಗೆ ಮನೆಯಲ್ಲಿ ರಾತ್ರಿ ಸ್ವಚ್ಛ ಮಾಡದೆ ಹಾಗೆ ಬಿಡಬೇಡಿ ದಯವಿಟ್ಟು ಪಾತ್ರೆಗಳನ್ನು ಆದಷ್ಟು ರಾತ್ರಿ ತೊಳೆದು ಬೆಳಗ್ಗೆ ಅಡುಗೆ ಮನೆಗೆ ಹೋಗಿ ಒಳ್ಳೆಯ ಮನಸ್ಸಿನಿಂದ ಅಡುಗೆ ಮಾಡಿ ನೋಡಿ ಕೆಲವೇ ವಾರದಲ್ಲಿ ಅದ್ಬುತ ನಡೆಯುವುದು ಖಚಿತ. ಮನೆಯಲ್ಲಿ ಹೇಗೆ ಹಣಕಾಸಿನ ಸಮಸ್ಯೆ ಕರಗುತ್ತಾ ಬರುತ್ತದೆ ಎನ್ನುವುದನ್ನು ನೀವೇ ನೋಡಬಹುದು ಈ ಅದ್ಬುತ ಪರಿಹಾರವನ್ನು ನೀವೇ ಆಚರಿಸಿ ನಿಮ್ಮ ಅಭಿವೃದ್ಧಿಯನ್ನು ನೀವೇ ಕಾಣಬಹುದು ವಿಶೇಷವಾಗಿ ರಾತ್ರಿ ಹೊತ್ತು ಅಡುಗೆ ಮನೆಯಲ್ಲಿ ಎಂಜಲು ಪಾತ್ರೆ ಅಥವಾ ತಟ್ಟೆಗಳನ್ನು ಇಡದೆ ರಾತ್ರಿ ಹೊತ್ತು ಅಡುಗೆ ಮನೆಯನ್ನು ಸ್ವಚ್ಛ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ಮಾಡುತ್ತಾ ಬನ್ನಿ ಕೆಲವೇ ವಾರಗಳಲ್ಲಿ ಹಣಕ್ಷಿನ ವಿಚಾರದಲ್ಲಿ ಮನೆಯಲ್ಲಿ ಇರುವ ಜಗಳ ಗಂಡ ಹೆಂಡತಿ ಸಮಸ್ಯೆ ಇರಲಿ ಕಿರಿಕಿರಿ ಎಲ್ಲಾ ರೀತಿಯ ಸಮಸ್ಯೆ ಇದ್ದರೂ ಬಗೆ ಹರಿಯುವುದು ಖಚಿತ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here