ಅಡುಗೆ ಮನೆ ಸಿಂಕ್ ನಿಂದ ನಿಮಗೆ ದರಿದ್ರ ಬರುತ್ತೆ ಸ್ತ್ರೀಯರೇ ಈ ತಪ್ಪು ಎಂದಿಗೂ ಮಾಡಬೇಡಿ

42

ಅಪ್ಪಿ ತಪ್ಪಿಯೂ ಕೂಡ ಮನೆಯ ಹೆಂಗಸರು ರಾತ್ರಿ ಸಮಯದಲ್ಲಿ ತಂದಂತಹ ತಪ್ಪುಗಳನ್ನು ಮಾಡಬೇಡಿ ಎಂಜಲು ಪಾತ್ರೆಗಳನ್ನು ಅಂದರೆ ಊಟಮಾಡಿದ ಪಾತ್ರೆಗಳನ್ನು ಈ ಸಮಯದಲ್ಲಿ ತೊಳೆಯಬೇಡಿ ಪರಮ ದರಿದ್ರ ಉಂಟಾಗುತ್ತದೆ ಸಾಲಗಳು ಮನೆಯಲ್ಲಿ ಹೆಚ್ಚಾಗುತ್ತೆ ನೀವು ಎಷ್ಟೇ ಕಷ್ಟ ಪಟ್ಟು ದುಡಿದರು ಕೂಡ ನಿಮ್ಮಗೆ ದಟ್ಟ ದಾರಿದ್ರೆದಿಂದ ದುಡ್ಡು ನಿಲ್ಲುವುದಿಲ್ಲ ಎಲ್ಲಾ ರೀತಿಯಾದಂತಹ ಕಷ್ಟಗಳು ಉಂಟಾಗುತ್ತೆ ಊಟ ಮಾಡಿದ ಪಾತ್ರೆಯನ್ನು ಈ ಸಮಯದಲ್ಲಿ ತೊಳೆದರೆ ಮಾತ್ರ ಲಕ್ಷ್ಮೀದೇವಿ ಮನೆಯಲ್ಲಿರುತ್ತಾಳೆ ಎಂಜಲು ಪಾತ್ರೆ ಅಥವಾ ತಟ್ಟೆ ಲೋಟಗಳನ್ನು ಯಾವ ಸಮಯದಲ್ಲಿ ತೊಳೆದರೆ ಒಳ್ಳೆಯದು ಜೋತೆಗೆ ನಮ್ಮ ಜೀವನದ ಕಷ್ಟಗಳು ಕರಗಿ ತಮಗೆ ನೆಮ್ಮದಿ ಸುಖ ಸಂತೋಷ ಬೇಕು ಮಹಾಲಕ್ಷ್ಮಿದೇವಿ ಅನುಗ್ರಹ ಬೇಕು ಅಂದರೆ ಏನು ಮಾಡಬೇಕು ಅಂತ ಈ ಲೇಖನದಲ್ಲಿ ತಿಳಿಯೋಣ. ರಾತ್ರಿ ಊಟ ಮಾಡಿದ ಪಾತ್ರೆಗಳನು ಬೆಳಗ್ಗೆ ತೊಳೆದರೆ ಆಯಿತು ಅಂದು ಎಲ್ಲಾ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಪಾತ್ರೆಗಳನ್ನ ಸಿಂಕ್ ಅಲ್ಲಿ ಹಾಕಿ ಇಟ್ಟಿರುತ್ತಾರೆ ಈ ರೀತಿಯಾದ ತಪ್ಪುಗಳನ್ನು ಮಾಡುವುದರಿಂದ ನಿಮಗೆ ದಾರಿದ್ರೆ ಉಂಟಾಗುತ್ತದೆ ಯಾಕಂದ್ರೆ ಇಲ್ಲಿ ಸ್ವಚ್ಛತೆ ಇರುತ್ತೆ ಎಲ್ಲಿ ಶುಭ್ರವಾಗಿ ಇರುತ್ತೋ ಅಲ್ಲಿ ಮಾತ್ರ ಮಹಾಲಕ್ಷ್ಮಿದೇವಿ ನೆಲೆಸುತ್ತಾಳೆ ಆದ್ದರಿಂದ ಯಾವುದೇ ಕಾರಣಕ್ಕೂ ರಾತ್ರಿ ಪಾತ್ರೆಗಳನ್ನು ಹಾಗೆಯೇ ಬಿಟ್ಟು ಮಲಗಬಾರದು ರಾತ್ರಿಯೇ ಅಡುಗೆಮನೆಯಲ್ಲಿ ಉಪಯೋಗಿಸಿದಂತಹ ಎಲ್ಲ ಪಾತ್ರಗಳನ್ನು ಎಷ್ಟೇ ಇದ್ದರೂ ಅದನ್ನು ರಾತ್ರಿಯೇ ತೊಳೆದು ಮಲಗಿದರೆ ಒಳ್ಳೆಯದು ಎಂದು ಶಾಸ್ತ್ರ ಹೇಳುತ್ತದೆ. ರಾತ್ರಿ ವೇಳೆ ಇಲ್ಲಾ ಮುಸ್ಸಂಜೆ ವೇಳೆ ಯಾರಾದರೂ ಹಾಲನ್ನ ಕೊಡಿ ಮೊಸರನ್ನು ಕೊಡಿ ಅಂತ ಬಂದರೆ ಯಾವುದೇ ಕಾರಣಕ್ಕೂ ಕೊಡಬೇಡಿ ಇದರಿಂದ ಮನೆಯಲ್ಲಿ ಮುಸ್ಸಂಜೆ ವೇಳೆಯಲಿ ನೆಲೆಸಿರುವ ಮಹಾಲಕ್ಷ್ಮಿ ಬೇರೆಯವರ ಮನೆಗೆ ಹೋಗುತ್ತಾಳೆ. ಇನ್ನು ಮುಸ್ಸಂಜೆಯಲ್ಲಿ ಕೂಡ ಊಟವನ್ನು ಮಾಡಬಾರದು ಅದರ ಜೊತೆಗೆ ಮತ್ತೊಂದು ಮುಖ್ಯ ವಿಚಾರ

ಯಾವುದು ಅಂದರೆ ಮನೆಯಲ್ಲಿ ಎಲ್ಲರ ಊಟವಾದ ನಂತರ ಒಂದು ತುತ್ತು ಅನ್ನವನ್ನ ಒಂದು ಬಟ್ಟಲಿನಲ್ಲಿ ಇಲ್ಲ ಪಾತ್ರೆಯಲ್ಲಿ ಹಾಕಿ ಅದನ್ನು ಅಡುಗೆ ಮನೆಯಲ್ಲಿ ಇಡಬೇಕಾಗುತ್ತದೆ ಏಕೆಂದರೆ ಮಹಾಲಕ್ಷ್ಮಿ ದೇವಿಯ ಸಂಚಾರ ರಾತ್ರಿವೇಳೆ ಇದ್ದಾಗ ಆ ಸಮದಲ್ಲಿ ಮಹಾಲಕ್ಷ್ಮಿದೇವಿ ಮನೆಗೆ ಬಂದು ನೋಡುತ್ತಾಳೆ ನಮಗೆ ಏನಾದರೂ ಊಟವನ್ನು ಇಟ್ಟಿದಾರಾ ಊಟವನ್ನು ಉಳಿಸಿದ್ದಾರೆ ಅಂತ ಮಹಾಲಕ್ಷ್ಮಿದೇವಿ ನೋಡಿದಾಗ ಪಾತ್ರೆಯಲ್ಲಿ ಒಂದು ತುತ್ತು ಅನ್ನ ಇರಲೇ ಬೇಕು ಆದ್ದರಿಂದ ಪ್ರತಿನಿತ್ಯ ರಾತ್ರಿ ಅಡುಗೆ ಮನೆಯಲ್ಲಿ ಒಂದು ತುತ್ತು ಅನ್ನವನ್ನಾದರು ಪಾತ್ರೆಯಲ್ಲಿ ಇಲ್ಲ ಬಟ್ಟಲಲ್ಲಿ ಹಾಕಿ ಇಡಿ ಈ ಅಭ್ಯಾಸವನ್ನು ಹೆಂಗಸರು ಮಾಡಿಕೊಳ್ಳಬೇಕು ಎತ್ತಿಟ್ಟ ಅನ್ನವನ್ನು ಮಾರ್ಲೇ ದಿನ ಬೆಳಗ್ಗೆ ನಿಮ್ಮ ಮನೆಯ ಮುಂದೆ ಯಾವುದಾದರೂ ಪ್ರಾಣಿ ಪಕ್ಷಿಗಳಿದ್ದರೆ ನಾಯಿಗಳಿದ್ದರೆ ನೀವು ನೀಡಿದರೆ ಬಹಳ ಒಳ್ಳೆಯದು ಆಗುತ್ತದೆ ಎಂದು ಶಾಸ್ತ್ರದಲ್ಲಿ ಇದೆ. ಅಣ್ಣದಿಂದಲೇ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಅನ್ನಪೂರ್ಣೇಶ್ವರಿ ದೇವಿ ಅಂತ ಅನ್ನಕ್ಕೆ ಗೌರವ ನೀಡಬೇಕು ಯಾವಾಗಲೂ ಮತ್ತೊಬ್ಬರಿಗೆ ಗೌರವ ನೀಡಬೇಕು ಮನೆಯಲ್ಲಿ ಸದಾ ಕಾಲ ಒಳ್ಳೆಯ ಚಿಂತನೆಯನ್ನು ಮಾಡಬೇಕು ಹೆಂಗಸರು ಮನೆಯಲ್ಲಿ ಒಳ್ಳೆಯದನ್ನು ಮಾತಾಡಬೇಕು. ಬೇರೆಯವರ ಬಗ್ಗೆ ಮಾತನಾಡಿದರೆ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ ಜಗಳ ಉಂಟಾಗುತ್ತದೆ ಮಹಾಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸುವುದಿಲ್ಲ ದರಿದ್ರಲಕ್ಷ್ಮಿ ಮನೆಗೆ ಬಂದು ಬಿಡುತ್ತಾಳೆ ಆದ್ದರಿಂದ ಬೇರೆಯವರ ಸಂಸಾರದ ಚಿಂತನೆ ನಿಮಗೆ ಬೇಡ ನಿಮ್ಮ ಕುಟುಂಬದವರು ಹೇಗೆ ಇರಬೇಕು ಯಾವ ರೀತಿ ಅಭಿವೃದ್ಧಿಯನ್ನು ಆಗಬೇಕು ಅಂತ ಒಳ್ಳೆಯದನ್ನೇ ಮಾತನಾಡಿದರೆ ಮನೆಯಲ್ಲಿ ಮಹಾಲಕ್ಷ್ಮಿ ದೇವಿ ನೆಲೆಸುತ್ತಾಳೆ ಪ್ರತಿನಿತ್ಯ ಮನೆಯಲ್ಲಿ ದೀಪ ಆರಾಧನೆಯನ್ನು ಮಾಡಲೇಬೇಕು ದೀಪಾರಾಧನ ಮಾಡುತ್ತ ಒಳ್ಳೆಯದನ್ನೇ ಆಲೋಚನೆ ಮಾಡಬೇಕು ಪಾತ್ರೆಗಳನ್ನು ರಾತ್ರಿಯೇ ತೊಳೆದು ಅಡುಗೆಮನೆ ಸ್ವಚ್ಛವಾಗಿದ್ದರೆ ಅದು ನಿಮಗೆ ಬೆಳಗ್ಗೆ

ಒಳ್ಳೆಯ ರೀತಿಯಲ್ಲಿ ಕಾಣುತ್ತೇವೆ ಮಹಾಲಕ್ಷ್ಮಿದೇವಿ ಅನುಗ್ರಹದಿಂದ ಆ ದಿನವೇಲ್ಲ ಶುಭಫಲಗಳನ್ನು ಪಡೆಯುತ್ತಿರ ಮನೆಯಲ್ಲಿ ಹೆಂಗಸರು ಶಾಂತವಾಗಿ ಇರುತ್ತಾರೆ ಮನಸ್ಸು ತಿಳಿಯಾಗಿದೆ ಅಂದರೆ ಮನೆಯ ಸದಸ್ಯೆರಿಗೆಲ್ಲ ಒಳ್ಳೆಯದು ಆಗುತ್ತದೆ ಆದ್ದರಿಂದ ಹೆಂಗಸರು ಈ ನಿಯಮವನ್ನು ಪಾಲಿಸಬೇಕು. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here