ಅತ್ಯಂತ ಶಕ್ತಿಶಾಲಿ ಆಯುಧ ಸುದರ್ಶನ ಚಕ್ರ ಇದೀಗ ಎಲ್ಲಿದೆ ನಿಮಗೆ ಗೊತ್ತಾ ?

68

ಸ್ನೇಹಿತರೆ ಕೃಷ್ಣನ ಸುದರ್ಶನ ಚಕ್ರ ಈಗ ಎಲ್ಲಿದೆ ಗೊತ್ತಾ ಕೃಷ್ಣನ ಅವತಾರದ ಬಳಿಕ ಏನಾಯಿತು ಶಕ್ತಿ ಶಾಲಿ ಅಸ್ತ್ರ ಎಂದು ಈ ಲೇಖನದಲ್ಲಿ ನೋಡೋಣ ಬನ್ನಿ. ಸ್ನೇಹಿತರೆ ಸುದರ್ಶನ ಚಕ್ರ ಎಲ್ಲಾ ದೊಡ್ಡ ದೊಡ್ಡ ಅಸ್ತ್ರಗಳನ್ನು ವಿಫಲ ಗೊಳಿಸುತ್ತ ಇದ್ದ ಭಯಾನಕ ಅಸ್ತ್ರ ಇದೊಂದು ಅಭೀಘ್ನ ಅಸ್ತ್ರವಾಗಿದೆ ಒಮ್ಮೆ ಪ್ರಯೋಗ ಮಾಡಿದರೆ ತನ್ನ ಕೆಲಸ ಮುಗಿಸಿ ವಾಪಸ್ಸು ಬರುತ್ತಾ ಇತ್ತು ಹಾಗಾದರೆ ಈಗ ಅದು ಎಲ್ಲಿದೆ ಮಹಾ ಭಾರತ ಯುದ್ಧ ಮುಗಿದು ಯುದ್ಧ ಅಂತ್ಯಗೊಂಡ ಬಳಿಕ ಸುದರ್ಶನ ಚಕ್ರ ಏನಾಯಿತು ಎನ್ನುವುದರ ಬಗ್ಗೆ ಈ ಲೇಖನ ಓದಿರಿ. ಸುದರ್ಶನ ಚಕ್ರ ನಿರ್ಮಿಸಿದ್ದು ಯಾರು ಗೊತ್ತಾ ಈ ಚಕ್ರ ಜಗತ್ಪಾಲಕ ವಿಷ್ಣುವಿನ ಅಸ್ತ್ರವಾಗಿದೆ ಇದನ್ನು ವಿಷ್ಣುವಿನ ಅವತಾರಿಗಳು ಮಾತ್ರ ಧರಿಸಲು ಸಾಧ್ಯ ಆಗಿದೆ ಒಂದೇ ಏಟಿಗೆ ಹಲವಾರು ಕಾರ್ಯಗಳನ್ನು ನಿರ್ವಹಿಸುವ ಶಕ್ತಿ ಕೂಡ ಈ ಅಸ್ತ್ರದಲ್ಲಿ ಇದೆ ಇದರ ನಿರ್ಮಾಣದ ಬಗ್ಗೆ ಪುರಾಣಗಳಲ್ಲಿ ವಿವಿಧ ಕಥೆಗಳು ಇದೆ. ಈ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9901600331

ಅಸ್ತ್ರವನ್ನು ಶಿವನೇ ನಿರ್ಮಿಸಿ ವಿಷ್ಣುವಿಗೆ ಕೊಟ್ಟಿದ್ದರು ಎಂದು ಪುರಾಣ ಹೇಳಿದೆ ಅದೇ ರೀತಿ ಉಳಿದ ಪುರಾಣಗಳಲ್ಲಿ ಸುದರ್ಶನ ಚಕ್ರದಲ್ಲಿ ದೇವ ಶಕ್ತಿ ವಿಷ್ಣು ನಿರ್ಮಿಸಿದ್ದ ಎಂದು ಹೇಳಲಾಗಿದೆ ಸೂರ್ಯನ ಅಬೇಧ್ಯ ಬೂದಿಯಿಂದ ಮೂರು ವಸ್ತುಗಳನ್ನು ಕರುಣಿಸಲಾಗಿದೆ ಅವುಗಳೇ ಪುಷ್ಪಕ ವಿಮಾನ ತ್ರಿಶೂಲ ಹಾಗೂ ಸುದರ್ಶನ ಚಕ್ರ ಎಂದು ಹೇಳಲಾಗುತ್ತದೆ ಇದೆ ಸುದರ್ಶನ ಚಕ್ರದ ಲೀಲೆಗಳು ಒಂದೆರಡು ಅಲ್ಲ ಸುದರ್ಶನ ಚಕ್ರದ ಮೂಲಕವೇ ವಿಷ್ಣುವು ಸತಿ ಮಾತೆಯರ ಪಾರ್ಥಿವ ಶರೀರವನ್ನು 51 ಭಾಗಗಳಾಗಿ ವಿಭಜಿಸಿತು ಮಹಾ ಭಾರತದ ಕಾಲದಲ್ಲಿ ಶ್ರೀ ಕೃಷ್ಣ ಇದೇ ಸುದರ್ಶನ ಚಕ್ರದಿಂದ ಶಿಶುಪಾಲನ ರುಂಡ ಚೆಂಡಾಡಿತು ಅಲ್ಲದೆ ಸೂರ್ಯ ಮುಳುಗುವ ಒಳಗೆ ಜಯದತ್ತನನ್ನ ಕೊಂದು ಹಾಕುವುದಾಗಿ ಅರ್ಜುನ ಶಪಥ ಮಾಡಿದಾಗ ಕೌರವರು ಜಯದತ್ತ ನನ್ನು ಅಡಗಿಸಿ ಇಟ್ಟರು ಆಗ ಶ್ರೀ ಕೃಷ್ಣ ಸುದರ್ಶನ ಚಕ್ರವನ್ನು ಸೂರ್ಯನಿಗೆ ಅಡ್ಡ ಬರುವಂತೆ ಮಾಡಿ

ಕತ್ತಲೆಯ ವಾತಾವರಣ ನಿರ್ಮಿಸಿ ಜಯದತ್ತ ಹೊರ ಬರುವಂತೆ ಮಾಡಿದನು. ಭವಿಷ್ಯ ಪುರಾಣದ ಪ್ರಕಾರ ಸುದರ್ಶನ ಚಕ್ರವನ್ನು ವಿಷ್ಣು ಅಥವಾ ಅವರ ಅವತಾರಿಗಳು ಮಾತ್ರವೇ ಹೊಂದಬಹುದು ದ್ವಾಪರ ಯುಗದಲ್ಲಿ ಕೃಷ್ಣ ಸ್ನೇಹ ತ್ಯಾಗ ಮಾಡಿದಾಗ ಸುದರ್ಶನ ಚಕ್ರ ಅಲ್ಲೇ ಭೂಮಿಯೊಳಗೆ ಹೋಯಿತು ಕಲಿಯುಗದ ಅಂತ್ಯದಲ್ಲಿ ವಿಷ್ಣು ಕಲ್ಕಿ ಅವತಾರ ಎತ್ತಿದಾಗ ಪುನಃ ಭೂಮಿಯೊಳಗೆ ಇರುವ ಸುದರ್ಶನ ಚಕ್ರವನ್ನು ಅವರು ಧರಿಸುತ್ತಾರೆ ಎಂದು ಭವಿಷ್ಯ ಪುರಾಣದಲ್ಲಿ ಹೇಳಲಾಗಿದೆ ವಿಷ್ಣುವಿನ ಕಲ್ಕಿ ಅವತಾರಕ್ಕೆ ಚಿರಂಜೀವಿ ಆದ ಪರಶುರಾಮ ಮತ್ತು ಹನುಮಂತ ಶಿಕ್ಷಣ ಕೊಡುತ್ತಾರೆ ಜೊತೆಗೆ ಧರ್ಮ ಸ್ಥಾಪನೆಗೆ ಸಹಾಯ ಮಾಡುತ್ತಾರೆ ಅಲ್ಲದೆ ವಿಷ್ಣು ಕಲ್ಕಿ ಯುಗದ ಅಂತ್ಯದಲ್ಲಿ ಧರ್ಮವನ್ನು ಅಳಿಸಿ ಹಾಕಲು ಸುದರ್ಶನ ಚಕ್ರವನ್ನು ಬಲಸಲಿದ್ದಾರೆ.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here