ಅತ್ಯಂತ ಶಕ್ತಿಶಾಲಿ ಶಿವ ಇರೋ ಸ್ಥಳ

29

ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳು ಅಂದರೆ 12 ಜ್ಯೋತಿರ್ಲಿಂಗಗಳು ಇವೆ ಅವುಗಳಲ್ಲಿ ಮೊಟ್ಟ ಮೊದಲನೇ ಜ್ಯೋತಿರ್ಲಿಂಗಗಳ ಕ್ಷೇತ್ರ ಗುಜರಾತ್ ರಾಜ್ಯದಲ್ಲಿನ ವೇರವಲ್ ನಲ್ಲಿರುವ ಸೋಮನಾಥ ಇಲ್ಲಿರುವ ಸೋಮನಾಥ ದೇವಾಲಯವೆಂಬುದು ಪುರಾತನ ಶಿವನ ದೇವಾಲಯವಾಗಿದೆ ಭಾರತ ದೇಶದಲ್ಲಿರುವ ಶಿವ ಭಕ್ತರು ಹೆಚ್ಚಾಗಿ ಭೇಟಿನೀಡುವ ದೇವಸ್ಥಾನವಾಗಿದೆ ಸೋಮನಾಥ ಕ್ಷೇತ್ರದ ಬಗ್ಗೆ ಪುರಾಣಗಳಲ್ಲಿ ಕೂಡ ಹೇಳಲಾಗಿದೆ ಎಷ್ಟೋ ಅದ್ಭುತವಾದ ಚರಿತ್ರೆಯನ್ನು ಹೊಂದಿರುವ

ಸೋಮನಾಥ ದೇವಾಲಯ ಕ್ಷೇತ್ರದ ಕೆಲವೊಂದು ಆಸಕ್ತಿಕರ ವಿಷಯಗಳನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಉತ್ತರ ಭಾರತ ದೇಶದಲ್ಲಿ ಹೆಚ್ಚಾಗಿ ಹಿಂದುಗಳು ಶಿವಾಲಯದಲ್ಲಿ ದೀಪಗಳನ್ನು ಹಚ್ಚಿ ಆರಾಧಿಸುತ್ತಾರೆ ಮುಖ್ಯವಾಗಿ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಹೇಳುವುದಕ್ಕಿಂತ ಹೆಚ್ಚಾಗಿ ಪೂಜೆಗಳು ಅಲ್ಲಿ ನಡೆಯುತ್ತವೆ ಇಲ್ಲಿ ಭಕ್ತ ಸಮೂಹ ಕಣ್ಣಿಗೆ ನಿಲುಕಲಾರದಷ್ಟು ಸಮೂಹ ಸೇರುತ್ತದೆ ಈ ಕ್ಷೇತ್ರಗಳಲ್ಲಿ ಕಾಲು ಇಡಲು ಕೂಡ ಜಾಗವಿರುವುದಿಲ್ಲ ಈ ಸೋಮನಾಥ ಕ್ಷೇತ್ರದ ಸ್ಥಳ ಪುರಾಣ ಬಗ್ಗೆ ಹೇಳುವುದಾದರೆ ಚಂದ್ರನು ದಕ್ಷನ ಶಾಪದಿಂದ ವಿಮುಕ್ತಿ ಮಾಡಿದ ಶಿವನಿಗೆ ಒಂದು ದೇವಾಲಯವನ್ನು ನಿರ್ಮಾಣ ಮಾಡಿದ್ದಾನೆ ಅದೇ ಈ ಸೋಮನಾಥ ದೇವಾಲಯ ಇದನ್ನು ಮೊದಲು ಚಂದ್ರನು ಬಂಗಾರವನ್ನು ಬಳಸಿ

ಉಚಿತ ರಾಶಿ ಭವಿಷ್ಯ ಕೇಳಿ 8884446584

ದೇವಾಲಯವನ್ನು ನಿರ್ಮಾಣವನ್ನು ಮಾಡಿದ್ದನ್ನು ನಂತರ ರಾವಣನು ಬೆಳ್ಳಿಯಿಂದ ಕೃಷ್ಣನು ಲೋಹದಿಂದ ನಿರ್ಮಾಣ ಮಾಡಿದರು ಎಂದು ಹೇಳಲಾಗುತ್ತದೆ. ಸೋಮನಾಥ ದೇವಾಲಯವು ಪ್ರಮುಖ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಮೊದಲನೆಯದ್ದು ಇಲ್ಲಿ ಸಾಕ್ಷಾತ್ ಶಿವ ಪರಮಾತ್ಮನೇ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಈ ದೇವಾಲಯವನ್ನು ನಿರ್ಮಿಸಿದ ಸಮಯದಿಂದ ಸುಮಾರು 7 ಬಾರಿ ನಾಶವಾಗಿ ಪುನರ್ ನಿರ್ಮಾಣ ಮಾಡಲ್ಪಟ್ಟಿದೆ ಕೊನೆಯದಾಗಿ ವಲ್ಲಬಾಯಿ ಪಟೇಲ್ 1951 ರಲ್ಲಿ ಈ ಸೋಮನಾಥ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದ್ದಾರೆ ಎಂದು ಹೇಳಲಾಗುತ್ತದೆ

ಸೋಮನಾಥ ದೇವಾಲಯದಲ್ಲಿ ಯಾರಿಗೂ ಅರ್ಥವಾಗದ ಕೆಲವು ವಿಚಿತ್ರಗಳು ನಡೆಯುತ್ತವೆ ಅದೇ ಚಂದ್ರನು ಪ್ರತಿಷ್ಠಾಪಿಸಿದ ಶಿವಲಿಂಗ ದೇವಾಲಯದ ಮಧ್ಯದಲ್ಲಿ ಭೂಮಿಯ ಒಳಗೆ ಯಾವುದೇ ಆಧಾರವಿಲ್ಲದೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ ಇದು ಗಾಳಿಯಲ್ಲಿ ತೇಲುವ ಶಿವಲಿಂಗದ ಹಾಗೆ ನಮಗೆ ಕಾಣಿಸುತ್ತದೆ ಇದೊಂದು ವರ್ಣಿಸಲಾಗದ ಒಂದು ಅದ್ಭುತ ದೃಶ್ಯ ಎಂದು ಹೇಳಬಹುದು ಸೋಮನಾಥ ದೇವಾಲಯದ ಒಳಗೆ ವಿಶಾಲವಾದ ಮಂಟಪ ಎತ್ತರದ ಗೋಪುರಗಳು ನಮಗೆ ಕಾಣಿಸುತ್ತದೆ ಗುಡಿಯಲ್ಲಿ ಶಿವಲಿಂಗವು ದೊಡ್ಡ ಗಾತ್ರದಲ್ಲಿ ಕಾಣಿಸುತ್ತದೆ. ಶಿವಲಿಂಗದ ಹಿಂದೆ ಪಾರ್ವತಿ ದೇವಿ ವಿಗ್ರಹವು ಸಹ ಕಾಣಿಸುತ್ತದೆ.

ಉಚಿತ ರಾಶಿ ಭವಿಷ್ಯ ಕೇಳಿ 8884446584

ದ್ವಾರಕ್ಕೆ ಬಲಭಾಗದಲ್ಲಿ ಹಾಗೂ ಹಿಂದಿನ ಭಾಗದಲ್ಲಿ ವಿನಾಯಕನ ವಿಗ್ರಹ ಆಂಜನೇಯ ಸ್ವಾಮಿ ವಿಗ್ರಹಗಳು ಕಾಣಿಸುತ್ತವೆ ಈ ದೇವಾಲಯಗಳ ಕೆತ್ತನೆ ಬೆಳ್ಳಿದ್ವಾರಗಳು ನಂದಿ ವಿಗ್ರಹಗಳು ಮತ್ತು ಇಲ್ಲಿನ ಶಿವಲಿಂಗ ಪ್ರಮುಖ ಆಕರ್ಷಣೆಯನ್ನು ಪಡೆದಿದೆ. ಭಕ್ತರು ಕಾರ್ತಿಕ ಪೌರ್ಣಮಿ ಹಬ್ಬದ ಸಮಯದಂದು ಈ ದೇವಾಲಯಕ್ಕೆ ವಿಶೇಷವಾಗಿ ಭೇಟಿ ನೀಡುತ್ತಾರೆ ಮಹಾಶಿವರಾತ್ರಿ ಮತ್ತು ಚಂದ್ರಗ್ರಹಣ ಸಂದರ್ಭದಲ್ಲಿ ಲಕ್ಷಾಂತರ ಜನರು ಸೋಮನಾಥ ದೇವಾಲಯಕ್ಕೆ ಭೇಟಿನೀಡಿ ಸ್ವಾಮಿಯ ದರ್ಶನವನ್ನು ಪಡೆಯುತ್ತಾರೆ ಇಲ್ಲಿ ನಾವು ಕಾಣುವಂತಹ ಒಂದು ಅದ್ಭುತವೇ ಈ ಶಿವಲಿಂಗ ಗಾಳಿಯಲ್ಲಿ ತೇಲುವುದು ಇದೊಂದು ಎಲ್ಲರನ್ನು ಅಚ್ಚರಿ ಮೂಡಿಸುತ್ತದೆ.

ವಾದಿರಾಜ್ ಭಟ್ ಕುಡ್ಲ ಅವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ಒಮ್ಮೆ ಕರೆ ಮಾಡಿರಿ 8884446584 ಕಷ್ಟ ಪಟ್ಟು ದುಡಿದರು ಸಹ ನಿಮಗೆ ಜೀವನದಲ್ಲಿ ನೆಮ್ಮದಿ ಸಿಗುತ್ತಾ ಇಲ್ಲ ಅಂದ್ರೆ ಕರೆ ಮಾಡಿ 8884446584 ಮನೆಯಲ್ಲಿ ನೆಮ್ಮದಿ ಇಲ್ಲ ಮತ್ತು ಗಂಡ ಹೆಂಡತಿ ನಡುವೆ ಸಹಮತ ಇಲ್ಲ ಅಂದ್ರೆ ಅಥ್ವಾ ನಿರುದ್ಯೋಗ ಸಮಸ್ಯೆ ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ಮೋಸ ಅಥವ ಅತ್ತೆ ಸೊಸೆ ಕಲಹ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದಕ್ಕೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ ಒಮ್ಮೆ ಕರೆ ಮಾಡಿರಿ 8884446584 ಗುರೂಜಿ ವಾದಿರಾಜ್ ಭಟ್ ಅವರಿಂದ ಸಾವಿರಾರು ಜನಕ್ಕೆ ಪರಿಹಾರ ಸಿಕ್ಕಿದೆ. ಒಮ್ಮೆ ಕರೆ ಮಾಡಿ 8884446584

ನಿಮ್ಮ ಮನೆಯಲ್ಲಿ ನೆಮ್ಮದಿ ಇಲ್ಲವೇ ಎರಡು ದಿನದಲ್ಲಿ ಪರಿಹಾರ ಸಿಗಲಿದೆ ಕರೆ ಮಾಡಿ 8884446584
ನಿಮ್ಮ ಉದ್ಯೋಗ ವಿಷಯದಲ್ಲಿ ನೆಮ್ಮದಿ ಇಲ್ಲವೇ ಹೊಸ ಉದ್ಯೋಗ ಸಿಗುತ್ತಾ ಇಲ್ಲವೇ ಕರೆ ಮಾಡಿ 8884446584
ನಿಮ್ಮ ವೈವಾಹಿಕ ಜೀವನದಲ್ಲಿ ಬರೀ ಕಷ್ಟಗಳೇ ಎದುರಿಸುತ್ತಾ ಇದ್ದೀರಾ ಒಮ್ಮೆ ಕರೆ ಮಾಡಿ 8884446584

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here