ಅದೃಷ್ಟದ ಸಸ್ಯವಾದಂತಹ ಈ ಒಂದು ಗಿಡವನ್ನು ಈ ದಿಕ್ಕಿನಲ್ಲಿ ಇಟ್ಟು ನೋಡಿ ನಿಮ್ಮ ಜೀವನದ ಅದೃಷ್ಟವೇ ಬದಲಾಗಬಹುದು.

55

ನಮಸ್ಕಾರ ಸ್ನೇಹಿತರೆ ಪರಿಸರದ ದೃಷ್ಟಿಯಿಂದ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಸಾಧ್ಯವಾದಷ್ಟು ಸಸ್ಯ ಮರಗಳನ್ನು ಬಳಸಲು ಸಲಹೆ ನೀಡುತ್ತಾರೆ. ಯಾಕೆಂದರೆ ಸಸ್ಯ ಮರಗಳು ಕೇವಲ ಪರಿಸರದ ಸಂಪತ್ತಲ್ಲ ಅದು ವ್ಯಕ್ತಿಯ ಜೀವನದಲ್ಲಿ ಯು ಕೂಡ ದೊಡ್ಡ ಭಾಗವನ್ನೇ ಹೊಂದಿದೆ, ಇನ್ನು ಅದೇ ರೀತಿಯಾಗಿ ನಾವು ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಕೆಲವೊಂದು ಸಸ್ಯಗಳನ್ನು ಮರಗಳನ್ನು ದೈವಿಕ ಅಂಶ ಎಂದು ಕರೆಯುತ್ತೇವೆ ಯಾಕೆಂದರೆ ಇಂತಹ ಒಂದು ಗಿಡ ಮರಗಳಲ್ಲಿ ದೈವಿಕ ಅಂಶ ಇರುತ್ತದೆ ಎಂದು ನಂಬಲಾಗಿದೆ ಅದೇ ರೀತಿಯಾಗಿ ವಾಸ್ತು ಶಾಸ್ತ್ರದ ಪ್ರಕಾರವೂ ಕೂಡ ಕೆಲವೊಂದು ಸಸ್ಯಗಳು ನವರಗಳು ಕೇವಲ ದೈವಿಕ ಅಂಶವನ್ನು ಮಾತ್ರ ಹೊಂದಿಲ್ಲ ಅವು ಅದೃಷ್ಟದ ಸಂಕೇತವು ಕೂಡ ಆಗಿರುತ್ತವೆ ಇಂತಹ ಎಷ್ಟೋ ಸಸ್ಯಗಳು ಮನೆಯಲ್ಲಿ ಇದ್ದರೆ ಅದು ಮನೆಗೆ ಸಮೃದ್ಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಅದೇ ರೀತಿಯಾಗಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅದೃಷ್ಟವನ್ನು ತರುವಂತಹ ಈ ಗಿಡವನ್ನು ನಿಯಮಾನುಸಾರವಾಗಿ ಮನೆಯಲ್ಲಿ ಬೆಳೆಸುವುದರಿಂದ ಅದು ಮನೆಗೆ ಅದೃಷ್ಟವನ್ನು ಸೂಚಿಸುತ್ತದೆ ಇದರಿಂದ ಸಾಕಷ್ಟು ಪ್ರಯೋಜನವನ್ನು ನಾವು ಪಡೆಯಬಹುದು ಎಂದು ಹೇಳಲಾಗಿದೆ

ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಗೆ ಅದೃಷ್ಟವನ್ನು ಸೂಚಿಸುವಂತಹ ಆ ಒಂದು ಸಸ್ಯ ಯಾವುದು ಅದನ್ನು ಯಾವ ರೀತಿಯಾಗಿ ನಾವು ಮನೆಯಲ್ಲಿ ಇಡುವುದರಿಂದ ಅದು ನಮ್ಮ ಜೀವನದಲ್ಲಿ ಅದೃಷ್ಟವನ್ನು ತಂದುಕೊಡುತ್ತದೆ ಎಂದು ನೋಡೋಣ. ಮನೆಗೆ ಅದೃಷ್ಟವನ್ನು ಸೂಚಿಸುವಂತಹ ದೋಷಗಳನ್ನು ನಿವಾರಣೆ ಮಾಡುವಂತಹ ಸಾಕಷ್ಟು ಗಿಡಗಳು ನಮ್ಮಲ್ಲಿ ಲಭ್ಯವಿದೆ ಅದರಲ್ಲಿ ಗಿಡವು ಕೂಡ ಬಂದು ಹೌದು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಜೇಡ್ ಗಿಡವನ್ನು ನಿಯಮಾನುಸಾರವಾಗಿ ಬೆಳೆಸುವುದರಿಂದ ಅದು ಮನೆಗೆ ಅದೃಷ್ಟವನ್ನು ಸೂಚಿಸುತ್ತದೆ ಹಾಗೂ ಮನೆಯ ಸದಸ್ಯರು ಮಾಡುವ ಕಾರ್ಯಗಳಲ್ಲಿ ಯಶಸ್ಸು ಲಾಭವನ್ನು ತಂದುಕೊಡಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ. ಈ ಗಿಡವನ್ನು ನಾವು ಮನೆಯ ಒಳಭಾಗದಲ್ಲಿ ಬೆಳೆಸಬೇಕು, ಸಾಮಾನ್ಯವಾಗಿ ನಾವು ಈ ಒಂದು ಗಿಡವನ್ನು ಮನೆಯ ಡೈನಿಂಗ್ ಹಾಲ್ನಲ್ಲಿ ಡೈನಿಂಗ್ ಟೇಬಲ್ ಮೇಲೆ ಅಥವಾ ಅಡುಗೆ ಮನೆಯಲ್ಲಿ ಇಡಬಹುದು ಸಾಧ್ಯವಾದಷ್ಟು ಈ ಒಂದು ಗಿಡ ಕನ್ನಡಿಯಲ್ಲಿ ಪ್ರತಿಬಿಂಬಿಸುವಂತೆ ಇರುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಮನೆಯ ಆಗ್ನೆಯಾ ದಿಕ್ಕು ಸಂಪತ್ತು ಮತ್ತು ಸಮೃದ್ಧಿಯ ದಿಕ್ಕಗಿರುವುದರಿಂದ ಈ ದಿಕ್ಕಿನಲ್ಲಿ ಜೇಡ್ ಗಿಡವನ್ನು ಬೆಳೆಸುವುದು ಬಹಳ ಒಳ್ಳೆಯದು ಎಂದು ಹೇಳಲಾಗಿದೆ.

ಮನೆಯ ಮುಖ್ಯ ದ್ವಾರದ ಒಳಭಾಗದಲ್ಲಿ ಸಸ್ಯವನ್ನು ಬೆಳೆಸುವುದರಿಂದ ಮನೆಗೆ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಯ ಮಧ್ಯಭಾಗದಲ್ಲಿ ಜೇಡ್ ಸಸ್ಯವನ್ನು ಬೆಳೆಸುವುದರಿಂದ ಮನೆಯ ಸದಸ್ಯರ ಆರೋಗ್ಯವೃದ್ಧಿಯಾಗುತ್ತದೆ. ಇನ್ನು ಕಟ್ಟಡಗಳಲ್ಲಿ ವ್ಯಾಪಾರ ವ್ಯವಹಾರ ಮಾಡುತ್ತಿರುವವರು ಖಜಾನೀಯ ಪಕ್ಕದಲ್ಲಿ ಜೇಡ್ ಗಿಡವನ್ನು ಬೆಳೆಸುವುದರಿಂದ ಧನಾಕರ್ಷಣೆ ಉಂಟಾಗುತ್ತದೆ. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here