ಅನಗತ್ಯ ಖರ್ಚುಗಳು ಕಡಿಮೆಯಾಗುತ್ತಿವೆ ಪರ್ಸ್ ನಲ್ಲಿ ಒಂದು ರೂಪಾಯಿಯೂ ಕೂಡ ಉಳಿತಾಯ ಆಗುತ್ತಿಲ್ಲ ಎನ್ನುವವರು ತಪ್ಪದೇ ಪರ್ಸ್ ನಲ್ಲಿ ಇಂತಹ ವಸ್ತುಗಳನ್ನು ಮೊದಲು ತೆಗೆಯಿರಿ

42

ನಮಸ್ಕಾರ ಸ್ನೇಹಿತರೆ ಎಷ್ಟೋ ಜನರಿಗೆ ಇಂತಹ ಅನುಭವ ಆಗಿರುತ್ತದೆ ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಹಣವನ್ನು ಸಂಪಾದಿಸಿದರು ಕೂಡ ಹಣ ಕೈಯಲ್ಲಿ ಉಳಿತಾಯವಾಗುವುದು ಇಲ್ಲ, ಯಾವುದಾದರೂ ಒಂದು ಕಾರಣದಿಂದ ಅನಗತ್ಯ ಖರ್ಚು ಎನ್ನುವುದು ಎದುರಾಗುತ್ತಲೇ ಹೋಗಿರುತ್ತದೆ, ನಿಮ್ಮ ಕಷ್ಟಗಳು ಪರಿಹಾರ ಆಗೋಕೆ ಫೋನ್ ಮಾಡಿರಿ 9611533355 ಈ ರೀತಿಯಾಗಿ ತಿಂಗಳ ಆರಂಭದಲ್ಲಿ ಸಂಪಾದಿಸಿದ ಹಣ ತಿಂಗಳ ಪೂರ್ತಿ ಬರುವುದಿಲ್ಲ ತಿಂಗಳ ಅಂತ್ಯಕ್ಕೆ ಜೀವನ ನಿರ್ವಹಣೆಗೆ ಸಾಲ ಮಾಡುವಂತಹ ಪರಿಸ್ಥಿತಿ ಎದುರಾಗುತ್ತದೆ, ಹೀಗೆ ಹಲವಾರು ಹಣಕಾಸಿನ ಸಮಸ್ಯೆಗಳಿಗೆ ಕೆಲವೊಮ್ಮೆ ನಮ್ಮ ಪರ್ಸ್ ಕೂಡ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಹೌದು ಪರ್ಸ್ ಅಂದರೆ ನಾನು ಹಣವನ್ನು ಶೇಖರಣೆ ಮಾಡುವಂತಹ ವಂದು ವಸ್ತು, ಹಣ ಲಕ್ಷ್ಮೀದೇವಿಯ ಸ್ವರೂಪ ವಾಗಿರುವುದರಿಂದ ಹಣವನ್ನು ನಾವು ಇರುವಂತಹ ಜಾಗವು ಕೂಡ ಉತ್ತಮವಾಗಿ ಇರಬೇಕು ಎಂದು ಹೇಳಲಾಗುತ್ತದೆ, ಯಾಕೆಂದರೆ ಲಕ್ಷ್ಮೀದೇವಿ ಚಂಚಲೇ ಸ್ವಭಾವದವಳಾಗಿರುವುದರಿಂದ ಅವಳ ಮನಸ್ಸಿಗೆ ಇಷ್ಟ ವಾದಂತಹ ಸ್ಥಳ ಇದ್ದಾಗ ಮಾತ್ರ ಅವಳು ನೆಲೆಸುತ್ತಾಳೆ, ಅದೇ ರೀತಿಯಾಗಿ ನಾವು ಲಕ್ಷ್ಮಿ ದೇವಿಯ ಸ್ವರೂಪವಾದ ಹಣವನ್ನು ನೀಡುವಂತಹ ಪರ್ಸ್ ನಲ್ಲಿ ಕೆಲವು ತಪ್ಪುಗಳನ್ನು ಮಾಡುವುದರಿಂದ ಹಣಕಾಸಿನ ನಷ್ಟ ಎದುರಾಗುತ್ತದೆ ದುಡಿದ ಹಣದಲ್ಲಿ ಉಳಿಯುವುದಿಲ್ಲ ಎಂದು ಹೇಳಲಾಗುತ್ತದೆ

ಹಾಗಾದರೆ ಪರ್ಸ್ ವಿಷಯದಲ್ಲಿ ಯಾವ ತಪ್ಪುಗಳನ್ನು ಮಾಡಿದರೆ ಹಣಕಾಸಿನ ನಷ್ಟ ಸಂಭವಿಸುತ್ತದೆ ಯಾವ ನಿಯಮಗಳನ್ನು ನಾವು ಪಾಲಿಸಿದರೆ ಅನಗತ್ಯ ಖರ್ಚು ಕಡಿಮೆಯಾಗಿ ಕೈಯಲ್ಲಿ ಹಣ ಉಳಿಯುತ್ತದೆ ಎಂದು ನೋಡೋಣ. ಮೊದಲನೆಯದಾಗಿ ನಾವು ಹಣ ಇಡುವಂತಹ ಪರ್ಸ್ ನಲ್ಲಿ ಅನಾವಶ್ಯಕವಾದ ವಸ್ತುಗಳನ್ನು ಇಡಬಾರದು, ಅಂತಹ ವಸ್ತುಗಳು ಹಣಕಾಸಿನ ನಷ್ಟಕ್ಕೆ ಕಾರಣವಾಗುತ್ತದೆ, ಇಂತಹ ವಸ್ತುಗಳಲ್ಲಿ ಮೊದಲನೆಯದಾಗಿ ಹರಿದ ನೋಟುಗಳು ಹಳೆಯ ನೋಟುಗಳು, ಬಳಕೆಯಾಗದಂತೆ ನೋಟುಗಳನ್ನು ಪರ್ಸ್ ನಲ್ಲಿ ಇಡುವುದರಿಂದ ಅನಗತ್ಯ ಖರ್ಚುಗಳು ಎದುರಾಗುತ್ತದೆ ಮತ್ತು ಹಣಕಾಸಿನ ನಷ್ಟಕ್ಕೆ ಕಾರಣವಾಗುತ್ತದೆ. ನಿಮ್ಮ ಕಷ್ಟಗಳು ಪರಿಹಾರ ಆಗೋಕೆ ಫೋನ್ ಮಾಡಿರಿ 9611533355 ಅದೇ ರೀತಿಯಾಗಿ ಸತ್ತ ವ್ಯಕ್ತಿಗಳ ಫೋಟೋವನ್ನು ಕೂಡ ನಾವು ಪರ್ಸ್ ನಲ್ಲಿ ಇಟ್ಟುಕೊಳ್ಳಬಾರದು, ಯಾಕೆಂದರೆ ಇದು ಮಹಾಲಕ್ಷ್ಮಿದೇವಿ ಇರುವಂತಹ ಜಾಗವಾಗಿರುವುದರಿಂದ ಮೃತ ವ್ಯಕ್ತಿಗಳ ಫೋಟೋ ಇಡುವುದು ಋಣಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ. ಇನ್ನು ಸಾಲ ಪತ್ರಗಳಿಗೆ ಸಂಬಂಧಿಸಿದ ಹಾಗೆ ಕಾಗದ ಬಿಲ್ಗಳು ಇಂತಹ ವಸ್ತುಗಳನ್ನು ಕೂಡ ಪರ್ಸ್ ನಲ್ಲಿ ಇಟ್ಟುಕೊಳ್ಳಬಾರದು, ಇದರಿಂದ ಅನಗತ್ಯ ಖರ್ಚು ಎದುರಾಗುತ್ತದೆ ಮತ್ತು ಹಣ ಉಳಿತಾಯಕ್ಕೆ ಮಾರಕವಾಗುತ್ತದೆ. ಇನ್ನು ಸಾಮಾನ್ಯವಾಗಿ ಎಷ್ಟೋ ಜನರು ತಮ್ಮ ಪರ್ಸ್ನಲ್ಲಿ ದೇವತೆಗಳ ಫೋಟೋಗಳನ್ನು ಲಕ್ಷ್ಮಿ ದೇವಿಯ ಫೋಟೋಗಳನ್ನು ಇಟ್ಟುಕೊಳ್ಳುತ್ತಾರೆ,

ಈ ರೀತಿಯಾಗಿ ದೇವರ ಫೋಟೋಗಳನ್ನು ಇಟ್ಟುಕೊಳ್ಳುವುದರ ಬದಲು ಲಕ್ಷ್ಮಿ ಯಂತ್ರಗಳು ಕುಬೇರ ಯಂತ್ರಗಳು ಈ ರೀತಿಯ ಯಂತ್ರಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು, ಇದರಿಂದ ಹಣಕಾಸಿನ ಆಕರ್ಷಣೆ ಉಂಟಾಗುತ್ತದೆ ಹಣಕಾಸಿನ ನಷ್ಟ ಕಡಿಮೆಯಾಗುತ್ತದೆ. ಅತಿ ಮುಖ್ಯವಾಗಿ ನಿಮ್ಮ ಪರ್ಸ್ ಯಾವುದೇ ಕಾರಣಕ್ಕೂ ಹರಿದಿರಬಾರದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here