ಅನಾನಸ್ ಹಣ್ಣು ತಿಂದ ತಕ್ಷಣ ಈ ರೀತಿ ಮಾಡಿದ್ರೆ ದುಪ್ಪಟ್ಟು ಲಾಭ

75

ಈ ಅನಾನಸ್ ಹಣ್ಣು ತಿಂದು ಇದನ್ನು ಕುಡಿದರೆ ಹಲವಾರು ಪ್ರಯೋಜನಗಳನ್ನು ನಾವು ಪಡೆಯಬಹುದು. ನಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಹಸಿರು ತರಕಾರಿ ಹಸಿರು ಸೊಪ್ಪುಗಳು ಹಣ್ಣು ಹಂಪಲು ಹೀಗೆ ಹಲವಾರು ಬಗೆಯ ವಿಧವಿಧದ ಆಹಾರ ಪಧಾರ್ಥಗಳನ್ನು ನಾವು ನಮ್ಮ ದೇಹಕ್ಕೆ ಶಕ್ತಿ ಒದಗಿಸಲು ಸೇವಿಸುತ್ತೇವೆ ಇವೆಲ್ಲದರ ಜೊತೆಗೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುತ್ತೇವೆ ಏಕೆಂದರೆ ಹಣ್ಣುಗಳಲ್ಲಿ ನಮ್ಮ ದೇಹಕ್ಕೆ ಮತ್ತು ದೇಹದ ವಿವಿಧ ಭಾಗಗಳಿಗೆ ಬೇಕಾದ ಪೋಷಕಾಂಶಗಳು ಇರುವುದರಿಂದ ನಾವು ಹಣ್ಣುಗಳನ್ನು ನಿಯಮಿತವಾಗಿ ಸೇವಿಸುತ್ತಾ ಬರುತ್ತೇವೆ ಹಾಗೇನೇ ಈ ಎಲ್ಲ ಬಗೆಯ ಹಣ್ಣು ಸೇವಿಸುವುದರ ಜೊತೆಗೆ ಈ ಅನಾನಸ್ ಹಣ್ಣನ್ನು ಸಹ ಸೇವಿಸುವುದರಿಂದ ನಮಗೆ ಹಲವಾರು ರೀತಿಯ ಉಪಯೋಗಗಳು ಸಹ ಇವೆ

ಈ ಅನಾನಸ್ ಹಣ್ಣು ಕೇವಲ ನಮಗೆ ಬಾಯಿ ರುಚಿಯನ್ನು ಕೊಡುವುದಲ್ಲದೆ ನಮ್ಮ ಮೆದುಳಿಗೂ ಸಹ ತುಂಬಾ ಉಪಯುಕ್ತವಾಗಿದೆ. ಹಾಗಾದರೆ ಈ ಅನಾನಸ್ ಹಣ್ಣು ನಮಗೆ ಯಾವ ರೀತಿ ಉಪಯುಕ್ತವಾಗಿದೆ ಎನ್ನುವುದನ್ನು ಈ ಒಂದು ಲೇಖನದಲ್ಲಿ ಈಗ ನಾವು ತಿಳಿಯೋಣ ಬನ್ನಿ. ಮೆದುಳಿಗೆ ಅಗತ್ಯವಾದ ಮೆಂಗನಿಸ್ ಪ್ರೋಟೋಸ್ ಹಾಗೂ ಗ್ಲುಕೋಸ್ ನಂತಹ ನೈಸರ್ಗಿಕ ಸಕ್ಕರೆ ಅಂಶಗಳನ್ನು ಅನಾನಸ್ ಒಳಗೊಂಡಿದೆ ಇದನ್ನು ಹಾಗೇನೂ ಸಹ ತಿನ್ನಬಹುದು ಜೊತೆಗೆ ಬೇರೆ ಹಣ್ಣುಗಳೊಂದಿಗೆ ಸೇರಿಸಿ ಹಣ್ಣಿನ ಮಿಶ್ರಣವನ್ನು ಸಹ ಮಾಡಿ ತಿನ್ನಬಹುದು ಉಳಿದ ಆಹಾರ ಪಧಾರ್ಥಗಳಿಗೆ ಸೇರಿಸಿ ತಿನ್ನಬಹುದು. ಇದೆಲ್ಲದರ ಜೊತೆಗೆ ರಸವನ್ನು ಸಹ ಕುಡಿಯಬಹುದು ಈ ಅನಾನಸ್ ಹಣ್ಣನ್ನು ಹೇಗೆ ಸೇವಿಸಿದರು ಈ ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು ಶರೀರಕ್ಕೆ ಸೇರುತ್ತವೆ ಊಟದ ನಂತರ ಈ ಅನಾನಸ್ ಹಣ್ಣಿಗೆ ಸ್ವಲ್ಪ ಉಪ್ಪು ಕರಿಮೆಣಸಿನ ಪುಡಿ ಉದುರಿಸಿ ಸೇವಿಸುವುದರಿಂದ ಅಜೀರ್ಣ ಸಮಸ್ಯೆ ನಿಮಗೆ ಇದ್ದರೆ ಅದರಿಂದ ಮುಕ್ತಿ ಪಡೆಯಬಹುದು.

ಕಾಳುಮೆಣಸಿನ ಪುಡಿ ಹಚ್ಚಿ ಅನಾನಸ್ ಸೇವಿಸುವುದರಿಂದ ಆಮ್ಲ ಪಿತ್ತ ನಿವಾರಣೆಯಾಗುತ್ತದೆ. ಈ ಅನಾನಸ್ ಹಣ್ಣಿನ ನಿಯಮಿತ ಸೇವನೆಯು ಗಂಟಲು ಬೆನೆಯಿಂದ ಬಿಡುಗಡೆ ಮಾಡುತ್ತದೆ ಹೃದಯ ದೌರ್ಬಲ್ಯ ದೂರವಾಗಬೇಕು ಎಂದರೆ ಅನಾನಸ್ ಹಣ್ಣನ್ನು ಸೇವಿಸಬೇಕು ಪಿತ್ತಕೋಶ ಊತ ಮೂತ್ರಕಟ್ಟುವಿಕೆ ಕಣ್ಣಿನ ಸುತ್ತ ಊದುವಿಕೆ ಮುಂತಾದ ಸಮಸ್ಯೆಗಳನ್ನು ಈ ಅನಾನಸ್ ಹಣ್ಣನ್ನು ಸೇವಿಸುವುದರಿಂದ ನಿವಾರಿಸಬಹುದು ಅನಾನಸ್ ತಿಂದು ಹಾಲು ಕುಡಿಯಬೇಕು ಇದರ ಹೊರತಾಗಿ ಬೇರೆ ಏನನ್ನು ಸೇವಿಸಬಾರದು ಇರೀತಿ ಮಾಡುವುದರಿಂದ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ. ಧೂಮಪಾನದಿಂದ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡುವತಂಹ ಶಕ್ತಿ ಈ ಅನಾನಸ್ ಹಣ್ಣಿಗೆ ಇದೆ.

ಈ ಅನಾನಸ್ ಹಣ್ಣಿಗೆ ಕಾಳುಮೆಣಸಿನ ಪುಡಿ ಹಾಕಿ ಸೇವಿಸುವುದರಿಂದ ಕೆಮ್ಮು ಕಫ ಕಡಿಮೆ ಆಗುತ್ತದೆ ಹಾಗೇನೇ ಜೇನುತುಪ್ಪದೊಂದಿಗೆ ಅನಾನಸ್ ಹಣ್ಣನ್ನು ಸೇವಿಸುವುದರಿಂದ ಯಕೃತ್ತಿನ ದೋಷ ಹಾಗೂ ಕಾಮಾಲೆ ಕಾಯಿಲೆಗಳು ಆದಷ್ಟು ಬೇಗನೆ ನಿವಾರಣೆಯಾಗುತ್ತದೆ. ಇದೆಲ್ಲದರ ಜೊತೆಗೆ ಕಜ್ಜಿ ತುರಿಕೆ ಇದ್ದ ಜಾಗಕ್ಕೆ ಈ ಅನಾನಸ್ ಹಣ್ಣಿನ ರಸವನ್ನು ಹಚ್ಚುವುದರಿಂದ ವಾಸಿಯಾಗುತ್ತದೆ. ಆದ್ದರಿಂದ ನೀವು ಸಹ ಈ ಅನಾನಸ್ ಹಣ್ಣನ್ನು ತಿಂದು ಈ ಎಲ್ಲ ಕಾಯಿಲೆಗಳಿಂದ ದೂರವಿರಿ. ಈ ಒಂದು ಉಪಯುಕ್ತ ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಹಾಗೇನೇ ಎಲ್ಲರಿಗೂ ಶೇರ್ ಮಾಡಿ.

LEAVE A REPLY

Please enter your comment!
Please enter your name here