ಅನಾರೋಗ್ಯ ಸಮಸ್ಯೆಗಳು ಹೆಚ್ಚಿಗೆ ಕಾಡುತ್ತಾ ಇದ್ರೆ ಶನಿದೇವರ ಈ ಮಂತ್ರ ಹೇಳಿ

65

ಆರೋಗ್ಯ ಸಮಸ್ಯೆಯಿಂದ ಬೇಸತ್ತಿದ್ದರೆ ಈ ಮಂತ್ರ ಜಪಿಸಿ. ಸ್ನೇಹಿತರೆ ಯಾರು ಜೀವನದಲ್ಲಿ ಆರೋಗ್ಯದ ಸಮಸ್ಯೆ ಪದೇ ಪದೇ ಅನುಭವಿಸುತ್ತಾ ಇರುವಿರಿ ಆಪರೇಷನ್ ಆಗುವ ಸಂದರ್ಭಗಳನ್ನು ಎದುರಿಸುತ್ತಾ ಇರುತ್ತೀರಿ ಆರೋಗ್ಯದಲ್ಲಿ ಯಾವಾಗಲೂ ಸಮಸ್ಯೆ ಎದುರಿಸುತ್ತಾ ಇರುವುದು ಮಂಡಿ ನೋವು ಕಾಲು ನೋವು ಎಂದು ಹೇಳುವವರು ಹಾಗೂ ಯಾರಿಗೆ ಸಾಡೆ ಸಾತಿ ಶನಿಯ ವಕ್ರದೃಷ್ಟಿ ಇರುತ್ತದೆ ಯಾರಿಗೆ ವ್ಯವಹಾರದಲ್ಲಿ ತುಂಬಾ ನಿಧಾನ ಇರುತ್ತದೆ ಇಂತವರು ಯಾವ ಮಂತ್ರಗಳನ್ನು ಹೇಳಬೇಕು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಶನಿಯ ಪ್ರಭಾವ ಅರ್ಧಶ್ಟಮ ಶನಿ ಪಂಚಮ ಶನಿ ಈ ಸಮಸ್ಯೆಗಳಿಗೆ ಯಾವ ಪರಿಹಾರ ಮಾಡಬೇಕು ಎಂದು ನೋಡೋಣ ಈಗ ಸಧ್ಯಕ್ಕೆ ಧನಸ್ಸು ರಾಶಿ ಕುಂಭ ರಾಶಿ ಮಕರ ರಾಶಿಯವರಿಗೆ ಸಾಡೆ ಸಾತಿ ನಡೆಯುತ್ತಾ ಇದ್ದಾಗ ಯಾವ ಮಂತ್ರಗಳನ್ನು ಹೇಳಿಕೊಳ್ಳಬೇಕು ಎಂದು ನೋಡೋಣ ಬಹಳ ಪ್ರಭಾವ ಬೀರುವ ಮಂತ್ರಗಳು ಇವು. ಎರಡು ಮಂತ್ರಗಳನ್ನು ತಿಳಿಸುತ್ತೇವೆ.

ಒಂದು ವಾಕ್ಯದಲ್ಲಿ ಇರುವ ಮಂತ್ರ ಹಾಗೂ ಎರಡು ವಾಕ್ಯದಲ್ಲಿ ಹೇಳುವ ಮಂತ್ರವನ್ನು ತಿಳಿಸುತ್ತೇವೆ ಓದು ಬರಹ ಕಡಿಮೆ ಇರುವವರು ನೆನಪಿನ ಶಕ್ತಿ ಕಡಿಮೆ ಇರುವವರು ಮೊದಲನೇ ಮಂತ್ರ ಹೇಳಬಹುದು ಇನ್ನೂ ಎರಡನೆಯ ಮಂತ್ರವನ್ನು ಕೂಡ ಯಾರು ಬೇಕಾದರೂ ಹೇಳಬಹುದು ಎರಡು ಪ್ರಬಲವಾದ ಮಂತ್ರಗಳು ಹಾಗೂ ಈ ಮಂತ್ರಗಳನ್ನು ಹೇಳಬೇಕಾದರೆ ಕೆಲವು ನಿಯಮಗಳನ್ನು ಪಾಲಿಸಬೇಕು ಈ ಮಂತ್ರಗಳನ್ನು ಹೇಳಬೇಕಾದರೆ ಶನಿವಾರದ ದಿನ ಯಾವುದೇ ಕಾರಣಕ್ಕೂ ಮಾಂಸಾಹಾರ ತಿನ್ನಲು ಹೋಗಬೇಡಿ 48 ಶನಿವಾರ ಕಾಲ ಈ ಮಂತ್ರವನ್ನು ಹೇಳಬೇಕು ನಂತರ ಅದಾದ ನಂತರ ಈ ಮಂತ್ರವನ್ನು ಹೇಳಬಹುದು ಎಂದರೆ ಖಂಡಿತವಾಗಿ ಕೂಡ ಈ ಮಂತ್ರವನ್ನು ಹೇಳಬಹುದು ದಿನ ಬೆಳಗ್ಗೆ 11 ಬಾರಿ ಹಾಗೂ ಸಂಜೆ 11 ಬಾರಿ ಈ ಮಂತ್ರವನ್ನು ಹೇಳಬೇಕು ಹಾಗೂ ಮಾಂಸಾಹಾರ ತಿನ್ನುವವರು ಬೆಳಗ್ಗೆ ತಿಂದರೆ ಸಂಜೆ ಮಂತ್ರ ಹೇಳುವ ಕೆಲಸ ಮಾಡಬೇಡಿ ಹಾಗಾದರೆ ಈ ಮಂತ್ರಗಳು ಯಾವುವು ಎಂದು ನೋಡೋಣ ಮೊದಲನೆಯ ಮಂತ್ರ ಓಂ ಶಮ್ ಶನೇಶ್ವರಾಯ ನಮಃ ಎನ್ನುವ ಮಂತ್ರ ಶನಿ ಗ್ರಹಕ್ಕೆ ಸಂಬಂಧಿಸಿದ ಮಂತ್ರ ಇದಾಗಿದೆ.

ಶನಿ ಗ್ರಹದಿಂದ ತೊಂದ್ರೆ ಆಗಿದ್ದಾಗ ಈ ರೀತಿಯ ಸಮಸ್ಯೆಗಳು ಬರುತ್ತದೆ ಆದ್ದರಿಂದ ಶನಿ ಗ್ರಹಕ್ಕೆ ಸಂಬಂಧಿಸಿದ ಮಂತ್ರ ಹೇಳುವುದರಿಂದ ಈ ಸಮಸ್ಯೆಗಳಿಂದ ಹೊರ ಬರಬಹುದು ಹಾಗಾದರೆ ಪ್ರಬಲ ಆಗಿ ಇರುವ ಎರಡನೆಯ ಮಂತ್ರ ಯಾವುದು ಎಂದು ನೋಡೋಣ ಅದಕ್ಕೆ ಸೂಕ್ಷ್ಮವಾದ ವಿಷಯ ಗಮನದಲ್ಲಿ ಇಡಬೇಕು. ಮಂತ್ರ ಹೇಳುವುದು ಎಂದರೆ ದೇವರನ್ನು ಹೋಗಳುವುದು ಎಂದು ಅರ್ಥ. ಹೀಗೆ ದೇವರಿಗೆ ಸಂತುಷ್ಟಿ ಗೊಳಿಸಿದರೆ ಅವನು ನಿಮ್ಮ ಕೆಲಸಗಳನ್ನು ಮಾಡಿಕೊಡುತ್ತಾನೆ ಎಂದು ಅರ್ಥ. ಎರಡನೆಯ ಮಂತ್ರ ಹೀಗಿದೆ ಓಂ ಕಗಾಧ್ವಜಯ ವಿದ್ಮಹೆ ಖಡ್ಗ ಹಸ್ತಯಾ ದಿಮಹಿ ತನ್ನೋ ಮಂದಹ ಪ್ರಚೋದಯಾತ್ ಈ ಮಂತ್ರವನ್ನು ಜಪಿಸಿ ಸಮಸ್ಯೆ ಬಗೆಹರಿಸಿ. ಮಹಾ ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here