Ad
Home ಜೋತಿಷ್ಯ ಅಪ್ಪಿತಪ್ಪಿಯು ಕೂಡ ಪಿತೃ ಪಕ್ಷದ ಸಮಯದಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ ಹಿರಿಯರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ...

ಅಪ್ಪಿತಪ್ಪಿಯು ಕೂಡ ಪಿತೃ ಪಕ್ಷದ ಸಮಯದಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ ಹಿರಿಯರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಶಾಪಕ್ಕೆ ಗುರಿಯಾಗಬೇಕಾಗುತ್ತದೆ.

ನಮಸ್ಕಾರ ಸ್ನೇಹಿತರೇ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಬ್ಬ ವ್ಯಕ್ತಿಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೆ ಅಷ್ಟೇ ಪ್ರಾಮುಖ್ಯತೆಯನ್ನು ಆ ಒಬ್ಬ ವ್ಯಕ್ತಿ ಸತ್ತಾಗಲು ಕೂಡ ನೀಡುತ್ತೇವೆ, ಅಂದರೆ ನಮ್ಮ ನಂಬಿಕೆಗಳ ಪ್ರಕಾರ ಒಬ್ಬ ವ್ಯಕ್ತಿ ಮರಣದ ನಂತರ ಅವನ ಆತ್ಮ ಭೂಲೋಕ ಮತ್ತು ಸ್ವರ್ಗಲೋಕದ ಮಧ್ಯೆ ಇರುವಂತಹ ಪಿತೃ ಲೋಕದಲ್ಲಿ ಇರುತ್ತದೆ ತದನಂತರ ಆ ಒಂದು ಕುಟುಂಬದ ಪೀಳಿಗೆಯಲ್ಲಿ ಮರಣವಾದ ನಂತರ ಮೂರು ತಲೆಮಾರಿನ ಮೊದಲನೆಯ ತಲೆಮಾರು ಸ್ವರ್ಗಕ್ಕೆ ಹೋಗುತ್ತದೆ ಇದರಿಂದ ಆ ಒಂದು ಆತ್ಮ ಮೋಕ್ಷ ಪಡೆಯುತ್ತದೆ ಎನ್ನುವ ನಂಬಿಕೆ ಇದೆ, ನಿಮ್ಮ ಕಷ್ಟಗಳು ಪರಿಹಾರಕ್ಕೆ ಕರೆ ಮಾಡಿರಿ 9611533355 ಹಾಗಾಗಿ ಒಬ್ಬ ವ್ಯಕ್ತಿ ಸತ್ತ ನಂತರ ಮೂರು ತಲೆಮಾರು ಇರುವವರೆಗೂ ಕೂಡ ಅಂದರೆ ಮೂರು ತಲೆಮಾರು ಕಳೆಯುವವರೆಗೂ ಕೂಡ ಆ ಒಬ್ಬ ವ್ಯಕ್ತಿಗೆ ಅರ್ಪಿಸಬೇಕಾದಂತಹ ಎಲ್ಲಾ ಶ್ರದ್ಧಾ ಕಾರ್ಯಗಳನ್ನು ಗೌರವಗಳನ್ನು ನಾವು ನೀಡಬೇಕಾಗುತ್ತದೆ, ಇದು ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಈ ಒಂದು ಶ್ರದ್ಧಾ ಕಾರ್ಯಗಳಿಗೆ ಬಹಳ ಮಹತ್ವದ ದಿನಗಳು ಎಂದರೆ ಅದು ಪಿತೃಪಕ್ಷ ಹಾಗಾಗಿ ಈ ಒಂದು ಪಿತೃ ಪಕ್ಷದ ಸಮಯಗಳಲ್ಲಿ ಕೆಲವೊಂದು ಕಟ್ಟುಪಾಡುಗಳು ಕೆಲವೊಂದು ನಿಯಮಗಳು ಕೆಲವೊಂದು ಅನುಸರಿಸಿಲೇಬೇಕಾದಂತಹ ನಿಯಮಗಳನ್ನು ನಾವು ಜಾರಿಗೊಳಿಸಲಾಗಿದೆ ಇಂತಹ ಒಂದು ಸಂದರ್ಭದಲ್ಲಿ ಪಿತೃಗಳು ಪಿತೃ ಪಕ್ಷದ ಸಮಯದಲ್ಲಿ ಭೂಮಿಗೆ ಬಂದು ತಮ್ಮ ಕುಟುಂಬದ ಸದಸ್ಯರು ಹೇಗಿದ್ದಾರೆ ಅವರ ನಡವಳಿಕೆ ಹೇಗಿದೆ ಅವರು ನಮಗಾಗಿ ಏನು ನೀಡುತ್ತಿದ್ದಾರೆ

ಅವರು ನಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರಾ ಹೀಗೆ ಹಲವಾರು ವಿಚಾರಗಳನ್ನು ಬಂದು ನೋಡುತ್ತಾರೆ ಎನ್ನುವ ನಂಬಿಕೆ ಇರುವುದರಿಂದ ಈ ಒಂದು ಸಮಯದಲ್ಲಿ ನಾವು ಅವರಿಗೆ ಗೌರವವನ್ನು ಸಂತೋಷವನ್ನು ನೀಡುವಂತಹ ಕಾರ್ಯಗಳನ್ನು ಮಾಡಬೇಕು ಹಾಗಾಗಿ ಇಂತಹ ಸಮಯದಲ್ಲಿ ನಾವು ಏನಾದರೂ ಇಂತಹ ತಪ್ಪುಗಳನ್ನು ಮಾಡಿದರೆ ಅವರು ನಮ್ಮನ್ನು ಶಪಿಸಿ ಪಿತೃ ದೋಷಕ್ಕೆ ಕಾರಣರಾಗಿಸುತ್ತಾರೆ ಎಂದು ಹೇಳಲಾಗುತ್ತದೆ, ಹಾಗಾದರೆ ಪಿತೃಪಕ್ಷದ ಸಮಯದಲ್ಲಿ ಯಾವ ತಪ್ಪುಗಳನ್ನು ಮಾಡಲೇಬಾರದು, ಇದರಿಂದ ಉಂಟಾಗುವ ಸಮಸ್ಯೆಗಳು ಪರಿಣಾಮಗಳು ಏನು ಎಂದು ನೋಡೋಣ. ಮೊದಲನೆಯದಾಗಿ ಮನೆಯಲ್ಲಿ ನಮ್ಮ ಹಿರಿಯ ಪೋಷಕರು ಯಾರಾದರೂ ಜೀವಂತವಾಗಿ ಇದ್ದರೆ ಅಂದರೆ ತಂದೆ ನಿಧನರಾಗಿ ತಾಯಿ ಉಳಿದಿದ್ದರೆ ಅಥವಾ ಅಜ್ಜಿ ನಿದಾರರ ಬಗ್ಗೆ ಅಜ್ಜ ಉಳಿದಿದ್ದರೆ ಹೀಗೆ ಹಿರಿಯ ತಲೆಮಾರು ಏನಾದರೂ ಜೀವಂತವಾಗಿ ಇದ್ದರೆ ಅವರನ್ನು ಪಿತೃ ಪಕ್ಷದಲ್ಲಿ ಅತ್ಯಂತ ಜಾಗೃತವಾಗಿ ನೋಡಿಕೊಳ್ಳಬೇಕು ಯಾಕೆಂದರೆ ಮನೆಯ ಹಿರಿಯ ಪೋಷಕರ ಮನಸ್ಸಿಗೆ ನೋವಾಗುವಂತೆ ನೀವು ನಡೆದುಕೊಳ್ಳುತ್ತಿದ್ದರೆ ಆತ್ಮಗಳು ಕೂಡ ಅದರಿಂದ ನೊಂದುಕೊಳ್ಳುತ್ತವೆ ಇದರಿಂದ ನೀವು ಪಿತೃ ದೋಷ ಅಥವಾ ಇತರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಎರಡನೆಯದಾಗಿ ಮನೆಗೆ ಯಾವುದೇ ಒಬ್ಬ ಅತಿಥಿ ಭಿಕ್ಷುಕ ಪ್ರಾಣಿಗಳು ಬಂದರೂ ಕೂಡ ಅವರನ್ನು ಅವಮಾನಿಸಬಾರದು ಮತ್ತು ಬರಿ ಕೈಯಲ್ಲಿ ಹಿಂದಿರುಗಿಸಬಾರದು ನಿಮ್ಮ ಕಷ್ಟಗಳು ಪರಿಹಾರಕ್ಕೆ ಕರೆ ಮಾಡಿರಿ 9611533355 ಸಂತೋಷ್ ಗುರುಜೀ

ಯಾಕೆಂದರೆ ಈ ಸಮಯದಲ್ಲಿ ಪಿತೃಗಳೆ ಅವರ ರೂಪದಲ್ಲಿ ಬರುತ್ತಾರೆ ಎನ್ನುವ ನಂಬಿಕೆ ಇದೆ. ಈ ಒಂದು ಸಮಯದಲ್ಲಿ ಯಾವುದೇ ರೀತಿಯ ದೂರ ಪ್ರಯಾಣ ಮಾಡುವುದು ಶುಭ ಕಾರ್ಯಗಳನ್ನು ಮಾಡುವುದು ಕುಟುಂಬದಲ್ಲಿ ದಾಂಪತ್ಯ ಜೀವನ ನಡೆಸುವುದು ಇಂತಹ ತಪ್ಪುಗಳನ್ನು ಮಾಡಬಾರದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

NO COMMENTS

LEAVE A REPLY

Please enter your comment!
Please enter your name here

Exit mobile version