ಅಪ್ಪಿತಪ್ಪಿಯು ಕೂಡ ಸ್ನಾನ ಮಾಡದೆ ಕನಿಷ್ಠಪಕ್ಷ ಮುಖ ಕೈ ಕಾಲುಗಳನ್ನು ತೊಳೆಯದೆ ಇವುಗಳನ್ನು ಮುಟ್ಟಬೇಡಿ ದಾರಿದ್ರ ಬೆನ್ನೇರಿ ಬರುತ್ತದೆ.

53

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಶಾಸ್ತ್ರ ವಿಧಿ ವಿಧಾನಗಳಿಗೆ ನಿಯಮಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗಿದೆ ಯಾಕೆಂದರೆ ಗ್ರಹಗಳು ದೇವತೆಗಳು ಆಧ್ಯಾತ್ಮಿಕ ವಿಚಾರಗಳನ್ನು ಅವಲಂಬಿಸಿರುವ ನಮ್ಮ ಹಿಂದೂ ಶಾಸ್ತ್ರಗಳಲ್ಲಿ ಕೆಲವೊಂದು ನಿಯಮಗಳನ್ನು ಅಳವಡಿಸಿಕೊಳ್ಳುವುದರಿಂದ ಅದು ವ್ಯಕ್ತಿಯ ಜೀವನದ ಪ್ರಗತಿಗೆ ನೆರವಾಗುತ್ತದೆ ಎನ್ನುವ ನಂಬಿಕೆ ಇದೆ ಅಷ್ಟೇ ಅಲ್ಲದೆ ಆಧ್ಯಾತ್ಮಿಕ ವಿಚಾರಗಳ ಜೀವನ ನಡೆಸುವ ವ್ಯಕ್ತಿಯು ಧರ್ಮ ವ್ಯಕ್ತಿಯಾಗಿ ಮೋಕ್ಷವನ್ನು ಪಡೆಯುತ್ತಾನೆ ಎಂದು ಕೂಡ ನಂಬಿಕೆ ಇದೆ. ನಿಮ್ಮ ಎಲ್ಲಾ ಸಮಸ್ಯೆ ಪರಿಹಾರ ಆಗಲು ಕರೆ ಮಾಡಲು 9620799909 ತಕ್ಷಣ ಕರೆ ಮಾಡಿರಿ ಇನ್ನು ಈ ಒಂದು ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ನಾವು ಮಾಡುವಂತಹ ಕೆಲವೊಂದು ತಪ್ಪುಗಳು ಅಥವಾ ಜೀವನದಲ್ಲಿ ಮಾಡುವಂತಹ ಕೆಲವೊಂದು ದಪ್ಪಗಳು ನಮ್ಮ ಬಡತನಕ್ಕೆ ದಾರಿತಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ ಅದೇ ರೀತಿಯಾಗಿ ಶಾಸ್ತ್ರಗಳ ಪ್ರಕಾರ ಮಹಿಳೆಯೇ ಆಗಲಿ ಅಥವಾ ಪುರುಷನೇ ಆಗಲಿ ಇಂತಹ ಕೆಲವೊಂದು ಸ್ನಾನ ಮಾಡದೆ ಕನಿಷ್ಠ ಪಕ್ಷ ಮುಖ ಕೈ ಕಾಲುಗಳನ್ನು ತೊಳೆಯದೆ ಮುಟ್ಟಬಾರದು ಹೀಗೆ ಮುಟ್ಟುವುದರಿಂದ ಆ ಒಂದು ಶುಭತೆ ಅಶುಭತೆಯಾಗಿ ಅದು ನಮ್ಮ ಮೇಲೆ ಋಣಾತ್ಮಕ ಪರಿಣಾಮ ಬೀರಿ ಬಡತನ ದಾರಿದ್ರಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ,

ಹಾಗಾದರೆ ಯಾವ ವಸ್ತುಗಳನ್ನು ಸ್ನಾನ ಮಾಡದೆ ಕನಿಷ್ಠ ಪಕ್ಷ ಮುಖ ಕೈ ಕಾಲುಗಳನ್ನು ತೊಳೆಯದೆ ಮುಟ್ಟಬಾರದು ಇದರಿಂದ ಉಂಟಾಗುವಂತಹ ಪರಿಣಾಮಗಳು ಏನು ಎಂದು ನೋಡೋಣ. ಮೊದಲನೆಯದಾಗಿ ಬೆಳಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಹಣವನ್ನು ಸ್ನಾನ ಮಾಡದೆ ಅಥವಾ ಮುಖ ಕೈಕಾಲನ್ನು ತೊಳೆಯದೆ ಮುಟ್ಟಬಾರದು ಹಣ ಲಕ್ಷ್ಮಿ ದೇವಿಯ ಸ್ವರೂಪವಾಗಿರುವುದರಿಂದ ಆ ರೀತಿ ಮುಟ್ಟುವುದರಿಂದ ಆಕೆಗೆ ಅವಮಾನ ಮಾಡಿದ ಹಾಗೆ ಆಗುತ್ತದೆ ಇದರಿಂದ ಬಡತನ ದಾರಿತ್ರ ಎದುರಾಗುತ್ತದೆ ಹಾಗಾಗಿ ಹಣವನ್ನು ಮುಟ್ಟುವಾಗ ಕನಿಷ್ಠಪಕ್ಷ ಮುಖ ಮತ್ತು ಕೈಕಾಲುಗಳನ್ನು ತೊಳೆಯಬೇಕು. ಇನ್ನು ಎರಡನೆಯದಾಗಿ ಯಾವುದೇ ಒಬ್ಬ ಮಹಿಳೆಯು ಬೆಳಗ್ಗೆ ಎದ್ದ ತಕ್ಷಣ ನೇರವಾಗಿ ಅಡುಗೆ ಮನೆಗೆ ಹೋಗಬಾರದು ಸ್ನಾನ ಮಾಡಿ ಅಥವಾ ಕನಿಷ್ಠ ಪಕ್ಷ ಮುಖ ಕೈ ಕಾಲುಗಳನ್ನು ತೆಗೆದುಕೊಂಡು ತಲೆಯನ್ನು ನೀಟಾಗಿ ರಿಸಿ ನಂತರ ಅಡುಗೆ ಮನೆಗೆ ಹೋಗಬೇಕು ಇಲ್ಲದೆ ಹೋದರೆ ಅಡುಗೆ ಮನೆಯಲ್ಲಿ ಲಕ್ಷ್ಮಿ ದೇವಿ ಮತ್ತು ಅನ್ನಪೂರ್ಣೇಶ್ವರಿ ದೇವಿಯ ವಾಸ ಇರುತ್ತದೆ ಅವರಿಗೆ ಅವಮಾನ ಮಾಡಿದ ಹಾಗೆ ಆಗುತ್ತದೆ ಇದರಿಂದ ಬಡತನ ಅನಾರೋಗ್ಯದ ಸಮಸ್ಯೆ ಉಂಟಾಗುತ್ತದೆ. ನಿಮ್ಮ ಎಲ್ಲಾ ಸಮಸ್ಯೆ ಪರಿಹಾರ ಆಗಲು ಕರೆ ಮಾಡಲು 9620799909 ತಕ್ಷಣ ಕರೆ ಮಾಡಿರಿ

ಏನು ಮೂರನೆಯದಾಗಿ ಎಷ್ಟೋ ಜನರು ಇಂತಹ ತಪ್ಪನ್ನು ಮಾಡುತ್ತಾರೆ ಬೆಳಗ್ಗೆ ಎದ್ದ ತಕ್ಷಣ ನೇರವಾಗಿ ಬಾಯಿ ತೊಳಿದು ಊಟವನ್ನು ಮಾಡುತ್ತಾರೆ, ಆದರೆ ಯಾವುದೇ ಕಾರಣಕ್ಕೂ ಇಂತಹ ತಪ್ಪನ್ನು ಮಾಡಬಾರದು ಸ್ನಾನ ಮಾಡದೆ ಇದ್ದರೂ ಪರವಾಗಿಲ್ಲ ಕನಿಷ್ಠ ಕೈ ಕಾಲು ಮುಖವನ್ನು ತೊಳೆದು ಊಟಕ್ಕೆ ಕುಳಿತುಕೊಳ್ಳಬೇಕು. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here