ಅಪ್ಪಿತಪ್ಪಿಯೂ ಅಡುಗೆ ಮನೆಯಲ್ಲಿ ಇಂತಹ ವಸ್ತುಗಳನ್ನು ಇಡಬೇಡಿ ಈ ತಪ್ಪುಗಳನ್ನು ಮಾಡಬೇಡಿ ಒಂದು ವೇಳೆ ಮಾಡಿದರೆ ಒಂದು ತುತ್ತು ಅನ್ನಕ್ಕು ಕೂಡ ದಾರಿದ್ರ್ಯ ಬರುತ್ತದೆ.

38

ನಮಸ್ಕಾರ ಸ್ನೇಹಿತರೆ ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಕೋಣೆಗೂ ಕೂಡ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಮನೆಯ ಹಾಲ್ ದೇವರಕೋಣೆ ಅಡುಗೆಮನೆ ಮಲಗುವ ಕೋಣೆ, ಹಿರಿಯರು ಮಲಗುವ ಕೋಣೆ, ದಂಪತಿಗಳು ಮಲಗುವ ಕೋಣೆ ಮಕ್ಕಳು ಮಲಗುವ ಕೋಣೆಗಳು ಯಾವ ರೀತಿ ಇರಬೇಕು ಇಂತಹ ವಿಷಯಗಳಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಇವುಗಳಲ್ಲಿ ಏನಾದರೂ ದೋಷಗಳು ಇದ್ದರೆ ಯಾವ ರೀತಿಯ ಪರಿಣಾಮಗಳು ಉಂಟಾಗುತ್ತವೆ ಹೀಗೆ ಹಲವಾರು ವಿಷಯಗಳ ಬಗ್ಗೆ ಕುರಿತ ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ. ನಿಮ್ಮೆ ಎಲ್ಲಾ ಸಮಸ್ಯೆ ಪರಿಹಾರ ಆಗಲು ಫೋನ್ ಮಾಡಿರಿ  9845630778  ಅದೇ ರೀತಿಯಾಗಿ ಮನೆಯಲ್ಲಿ ಅಡುಗೆ ಮನೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಅಡುಗೆಮನೆಯಲ್ಲಿ ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿ ವಾಸವಾಗಿರುತ್ತಾರೆ ಮತ್ತು ಅಗ್ನಿಯ ತತ್ವವನ್ನು ಹೊಂದಿರುವುದರಿಂದ ಅಗ್ನಿದೇವನು ವಾಸವಾಗಿರುತ್ತಾನೆ ಎಂದು ನಂಬಲಾಗಿದೆ, ಹಾಗಾಗಿ ಅಡುಗೆಮನೆಯ ವಿಷಯದಲ್ಲಿ ನಾವು ಗೊತ್ತು ಗೊತ್ತಿಲ್ಲದೆಯೋ ಮಾಡುವಂತಹ ತಪ್ಪುಗಳು ಮನೆಯ ದಾರಿದ್ರಕೆ ಕಾರಣವಾಗುತ್ತದೆ, ಇದು ವ್ಯಕ್ತಿಯ ಜೀವನದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ,

ಹಾಗಾದರೆ ವಾಸ್ತುಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಯಾವ ವಸ್ತುಗಳನ್ನು ನೀಡಬಾರದು ಒಂದುವೇಳೆ ತಪ್ಪುಗಳನ್ನು ಮಾಡಿದರೆ ಇದರ ಪರಿಣಾಮ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ. ಅಡುಗೆ ಮನೆಯಲ್ಲಿ ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿ ಮತ್ತು ಅಗ್ನಿದೇವನ ವಾಸವಿರುತ್ತದೆ ಎಂದು ಹೇಳುವ ಕಾರಣ ಯಾವಾಗಲೂ ಕೂಡ ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ಯಾವುದೇ ಕಾರಣಕ್ಕೂ ಅಡುಗೆಮನೆಯಲ್ಲಿ ಪೊರಕೆಯನ್ನು ಇಡುವುದು ಮತ್ತು ಮನೆ ವರೆಸುವಂತಹ ವಸ್ತುಗಳನ್ನು ಇಡುವುದು ಮಾಡಬಾರದು, ಹೀಗೆ ಮಾಡುವುದರಿಂದ ಮನೆಯಲ್ಲಿ ದಾರಿದ್ರ ಬಡತನ ಹೆಚ್ಚಾಗುತ್ತದೆ ಆಹಾರದ ಕೊರತೆ ಎದುರಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಇಂತಹ ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡಬೇಡಿ, ಇನ್ನು ಅಡುಗೆಮನೆಗೆ ಯಾವುದೇ ಕಾರಣಕ್ಕೂ ಚಪ್ಪಲಿಯನ್ನು ಹಾಕಿಕೊಂಡು ಹೋಗಬಾರದು ಎಂದು ಹೇಳಲಾಗುತ್ತದೆ, ಇದರಿಂದಲೂ ಕೂಡ ಮನೆಗೆ ದರಿದ್ರ ಮತ್ತು ಅನಾರೋಗ್ಯದ ಸಮಸ್ಯೆ ಉಂಟಾಗುತ್ತದೆ ಹಾಗಾಗಿ ನಾವು ದೇವರ ಮನೆಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೋ ಅಷ್ಟೇ ಪ್ರಾಮುಖ್ಯತೆಯನ್ನು ಅಡುಗೆಮನೆಗೆ ನೀಡಬೇಕು.ಇನ್ನು ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಔಷಧಿಗಳನ್ನು ಇಡುವುದು ಔಷಧೀಯ ಡಬ್ಬಗಳನ್ನು ಇಡುವುದು ಇಂತಹ ತಪ್ಪುಗಳನ್ನು ಮಾಡಬಾರದು,

ಈ ರೀತಿ ಔಷಧೀಯ ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡುವುದರಿಂದ ಅನಾರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ಎಂದು ಹೇಳಲಾಗುತ್ತದೆ, ಹಾಗಾಗಿ ಯಾವುದೇ ಕಾರಣಕ್ಕೂ ಔಷಧಿಗೆ ಸಂಬಂಧಿಸಿದ ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡಬೇಡಿ. ವಿಶೇಷವಾಗಿ ಅಡುಗೆಮನೆಯಲ್ಲಿ ಸಂಜೆಯ ಸಮಯದಲ್ಲಿ ಒಂದು ಮಣ್ಣಿನ ದೀಪವನ್ನು ಇಡುವುದರಿಂದ ವಿಶೇಷವಾದ ಪಲಗಳು ಸಿಗುತ್ತದೆ ಮನೆಯ ಸದಸ್ಯರ ಆರೋಗ್ಯವೃದ್ಧಿಯಾಗುತ್ತದೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here