ಅಪ್ಪಿತಪ್ಪಿಯೂ ಈ ರಾಶಿಯವರು ಯಾವುದೇ ಕಾರಣಕ್ಕೂ ಬೆಳ್ಳಿಯ ಉಂಗುರವನ್ನು ಧರಿಸಬಾರದು ಇದರಿಂದ ಜೀವನದಲ್ಲಿ ದೌರ್ಭಾಗ್ಯ ಎದುರಾಗುತ್ತದೆ

107

ನಮಸ್ಕಾರ ಸ್ನೇಹಿತರೆ ನಮ್ಮ ಜ್ಯೋತಿಷ್ಯಶಾಸ್ತ್ರದಲ್ಲಿ ಮತ್ತು ರತ್ನ ಶಾಸ್ತ್ರದಲ್ಲಿ ಪ್ರತಿಯೊಂದು ಲೋಹಕ್ಕು ಮತ್ತು ರತ್ನಗಳಿಗೆ ಹರಳುಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಯಾಕೆಂದರೆ ಪ್ರತಿಯೊಂದು ಲೋಹ ಮತ್ತು ಹರಳುಗಳು ಅದರದೇ ಆದಂತಹ ಒಂದು ವಿಶೇಷವಾದ ಗುಣವನ್ನು ಹೊಂದಿರುತ್ತದೆ ಮತ್ತು ಅದು ನೇರವಾಗಿ ಗ್ರಹಗಳ ಜೊತೆ ಸಂಬಂಧವನ್ನು ಹೊಂದಿದೆ. ಈ ಕಾರಣದಿಂದಾಗಿಯೇ ಯಾವುದೇ ಒಂದು ಹರಳುಗಳನ್ನು ಅಥವಾ ಲೋಹಗಳನ್ನು ಧರಿಸುವ ಮುಂಚೆ ಅದು ನಮ್ಮ ರಾಶಿಗೆ ಮತ್ತು ನಮ್ಮ ಜಾತಕಕ್ಕೆ ಹೊಂದಾಣಿಕೆ ಆಗುತ್ತದೆಯೋ ಇಲ್ಲವೋ ಎಂದು ಪರಿಶೀಲಿಸಿ ನಂತರ ಧರಿಸಬೇಕು ಎಂದು ಹೇಳುವುದು, ಯಾಕೆಂದರೆ ಇದು ಏನಾದರೂ ವ್ಯಕ್ತಿಯ ರಾಶಿಗೆ ಮತ್ತು ಜಾತಕಕ್ಕೆ ಹೊಂದಾಣಿಕೆ ಆಗದೆ ಹೋದರೆ ಆ ವ್ಯಕ್ತಿಯು ಹಲವಾರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದೇ ರೀತಿಯಾಗಿ ಲೋಹಗಳಲ್ಲಿ ಬೆಳ್ಳಿ ಕೂಡ ಒಂದು ಬೆಳ್ಳಿ ಉಂಗುರಗಳು ಎಲ್ಲ ರಾಶಿಗಳಿಗೂ ಕೂಡ ಹೊಂದಾಣಿಕೆಯಾಗುವುದಿಲ್ಲ ಈ ಕಾರಣಕ್ಕಾಗಿಯೇ ಈ ರಾಶಿಯ ವ್ಯಕ್ತಿಗಳು

ಬೆಳ್ಳಿಯ ಉಂಗುರವನ್ನು ಧರಿಸಬಾರದು ಎಂದು ಹೇಳಲಾಗುತ್ತದೆ ಒಂದುವೇಳೆ ಏನಾದರೂ ಈ ರಾಶಿಯ ವ್ಯಕ್ತಿಗಳು ಬೆಳ್ಳಿಯ ಉಂಗುರವನ್ನು ಧರಿಸಿದರೆ ಹಲವಾರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ, ಹಾಗಾದರೆ ಯಾವ ರಾಶಿಯವರು ಬೆಳ್ಳಿಯ ಉಂಗುರವನ್ನು ಧರಿಸಬಾರದು ಮತ್ತು ಯಾವ ಕಾರಣಕ್ಕಾಗಿ ಧರಿಸಬಾರದು ಇದರಿಂದ ಆಗುವ ಪರಿಣಾಮಗಳು ಏನು ಎಂದು ನೋಡೋಣ. ನಾವು ಬೆರಳಿಗೆ ಧರಿಸುವ ಉಂಗುರ ಯಾವ ಹರಳು ಮತ್ತು ಯಾವ ಲೋಹವನ್ನು ಹೊಂದಿದೆ ಎನ್ನುವ ಆಧಾರದ ಮೇಲೆ ಅದು ನಮ್ಮ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ ಹಾಗಾಗಿ ಎಲ್ಲಾ ರೀತಿಯ ಲೋಹಗಳು ಎಲ್ಲರಿಗೂ ಕೂಡ ಹೊಂದಾಣಿಕೆಯಾಗುವುದಿಲ್ಲ, ಇನ್ನು ಅದೇ ರೀತಿ ಬೆಳ್ಳಿಯ ಲೋಹ ಚಂದ್ರನಿಗೆ ಸಂಬಂಧಪಟ್ಟದ್ದು ಎಂದು ಹೇಳಲಾಗುತ್ತದೆ ಹಾಗಾಗಿ ಜಾತಕದಲ್ಲಿ ಚಂದ್ರನು ದುರ್ಬಲವಾದರೆ ಬೆಳ್ಳಿಯ ಉಂಗುರವನ್ನು ಧರಿಸಲು ಸಲಹೆ ನೀಡುತ್ತಾರೆ, ಆದರೆ ಬೆಳ್ಳಿಯ ಉಂಗುರ ಎಲ್ಲರಿಗೂ ಕೂಡ ಹೊಂದಾಣಿಕೆಯಾಗುವುದಿಲ್ಲ,

ಬೆಳ್ಳಿಯನ್ನು ಧರಿಸುವುದರಿಂದ ಕೆಲವರಿಗೆ ಋಣಾತ್ಮಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ, ಇನ್ನು ಯಾವ ರಾಶಿಯವರು ಬೆಳ್ಳಿಯ ಉಂಗುರವನ್ನು ಧರಿಸಬಾರದು ಎಂದರೆ ಮೇಷ ರಾಶಿ ಕನ್ಯಾ ರಾಶಿ ಮತ್ತು ಧನಸು ರಾಶಿಯ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಬೆಳ್ಳಿಯ ಉಂಗುರವನ್ನು ಧರಿಸಬಾರದು ಒಂದು ವೇಳೆ ಈ ರಾಶಿಯವರು ಏನಾದರೂ ಬೆಳ್ಳಿಯ ಉಂಗುರವನ್ನು ಧರಿಸಿದರೆ ಇದು ಇವರ ಜೀವನದ ಮೇಲೆ ನೇರವಾಗಿ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ, ಇದು ವ್ಯಕ್ತಿಯ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ, ಇದು ಆರ್ಥಿಕ ಸಮಸ್ಯೆ ಮಾನಸಿಕ ಸಮಸ್ಯೆ ಮತ್ತು ಆರೋಗ್ಯದ ಸಮಸ್ಯೆ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಅಪ್ಪಿತಪ್ಪಿಯೂ ಈ 3 ರಾಶಿಯವರು ಯಾವುದೇ ಕಾರಣಕ್ಕೂ ಬೆಳ್ಳಿಯ ಉಂಗುರವನ್ನು ಧರಿಸಬಾರದು.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here