ಅಪ್ಪಿತಪ್ಪಿಯೂ ಈ ಸಮಯದಲ್ಲಿ ದೇವರ ಪೂಜೆಯನ್ನು ಮಾಡಬೇಡಿ ಇದರಿಂದ ಯಾವ ಪ್ರಯೋಜನವೂ ಕೂಡಾ ಸಿಗುವುದಿಲ್ಲ.

37

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ದೇವರ ಪೂಜೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಮನೆಯಲ್ಲಿ ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುವುದರಿಂದ ಆ ಮನೆಯಲ್ಲಿ ಯಾವಾಗಲೂ ಕೂಡ ಸಕಾರಾತ್ಮಕ ಅಂಶ ತುಂಬಿರುತ್ತದೆ, ಮನೆಯಲ್ಲಿ ಯಾವಾಗಲೂ ಸುಖ ಸಂಪತ್ತು ಸಮೃದ್ಧಿ ಇರುತ್ತದೆ, ಮನೆಯ ಸದಸ್ಯರಿಗೆ ಅಭಿವೃದ್ಧಿಗಳು ಕಂಡುಬರುತ್ತದೆ ಎಂದು ಹೇಳಲಾಗುತ್ತದೆ, ಅಷ್ಟೇ ಅಲ್ಲದೆ ಯಾವುದಾದರೂ ಒಂದು ವಿಶೇಷ ಸಂದರ್ಭಗಳಲ್ಲಿ ಶುಭ ಸಂದರ್ಭಗಳಲ್ಲಿ ನಾವು ದೇವರ ಪೂಜೆಯನ್ನು ಮಾಡಿ ನಂತರ ಆ ಒಂದು ಕಾರ್ಯಗಳನ್ನು ಆರಂಭಿಸುವುದರಿಂದ ನಾವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಪ್ರಗತಿಯನ್ನು ಹೊಂದಿತ್ತೇವೆ ಎನ್ನುವ ಕಾರಣಕ್ಕಾಗಿ, ಅದೇ ರೀತಿಯಾಗಿ ನಾವು ದೇವರ ಪೂಜೆಯ ವಿಷಯದಲ್ಲಿ ಗೊತ್ತು ಗೊತ್ತಿಲ್ಲದೆಯೋ ಮಾಡುವ ತಪ್ಪುಗಳು ನಮ್ಮ ಮೇಲೆ ಋಣಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ, ಅದು ನಮ್ಮ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ, ನಿಮ್ಮ ಜೀವನದ ಸಕಲ ಬಾಧೆ ನಿವಾರಣೆ ಆಗಲು ಫೋನ್ ಮಾಡಿರಿ 9620569954 ಮಾರುತಿ ಗುರೂಜಿ ಹಾಗಾಗಿ ದೇವರ ಪೂಜೆಯನ್ನು ಮಾಡುವಾಗ ಕೆಲವು ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದಿರಬೇಕು‌. ಇದಕ್ಕೆ ಸಂಬಂಧಿಸಿದ ಹಾಗೆ ನಾವು ಕೆಲವು ಸಂದರ್ಭಗಳಲ್ಲಿ ಯಾವುದೇ ಕಾರಣಕ್ಕೂ ದೇವರಪೂಜೆಗೆ ಏನು ಮಾಡಬಾರದು ಎಂದು ಹೇಳಲಾಗುತ್ತದೆ

ಕೆಲವು ಘಟನೆಗಳು ನಮ್ಮ ಜೀವನದಲ್ಲಿ ನಡೆದ ಕೆಲವು ಸಂದರ್ಭಗಳಿಗೆ ಅನುಗುಣವಾಗಿ ನಾವು ಮನೆಯಲ್ಲಿ ದೇವರ ಪೂಜೆಯನ್ನು ಮಾಡಬಾರದು ಇದರಿಂದ ಯಾವುದೇ ರೀತಿಯ ಪ್ರಯೋಜನಗಳು ಸಿಗುವುದಿಲ್ಲ ಎಂದು ಹೇಳಲಾಗುತ್ತದೆ, ಹಾಗಾದರೆ ಯಾವ ಒಂದು ಸಂದರ್ಭದಲ್ಲಿ ಮನೆಯಲ್ಲಿ ದೇವರ ಪೂಜೆಯನ್ನು ಮಾಡಬಾರದು ಮತ್ತು ಯಾವ ಕಾರಣಕ್ಕಾಗಿ ಮಾಡಬಾರದು ಇದರಿಂದ ಉಂಟಾಗುವ ಪರಿಣಾಮಗಳು ಏನು ಎಂದು ನೋಡೋಣ. ಮೊದಲನೆಯದಾಗಿ ಮನೆಯ ಅಕ್ಕಪಕ್ಕ ಅಥವಾ ಒಂದೇ ರಸ್ತೆಯಲ್ಲಿ ಯಾರಾದರೂ ಸಾವನ್ನಪ್ಪಿದ್ದಾರೆ ಅಂತಹ ದಿನದಲ್ಲಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಪೂಜೆಯನ್ನು ಮಾಡಬಾರದು ಇದರಿಂದ ಯಾವುದೇ ರೀತಿಯ ಪ್ರಯೋಜನ ಸಿಗುವುದಿಲ್ಲ. ಇನ್ನು ಯಾರಾದರೂ ಸ್ಮಶಾನಕ್ಕೆ ಹೋಗಿ ಬಂದಿದ್ದಾರೆ ಅಂತಹ ವ್ಯಕ್ತಿಯ ಕೂಡ ದೇವರ ಪೂಜೆಯನ್ನು ಮಾಡಬಾರದು ಎಂದು ಹೇಳಲಾಗುತ್ತದೆ ಇಂತಹ ವ್ಯಕ್ತಿ ದೇವರ ಪೂಜೆ ಮಾಡುವುದರಿಂದ ಯಾವುದೇ ರೀತಿಯ ಪ್ರಯೋಜನಗಳು ಸಿಗುವುದಿಲ್ಲ ಜೊತೆಗೆ ದೋಷಗಳು ಉಂಟಾಗುತ್ತವೆ, ಹಾಗಾಗಿ ಸ್ಮಶಾನಕ್ಕೆ ಬಂದಮೇಲೆ ಒಂದು ದಿನ ಕಳೆಯುವವರೆಗೂ ಕೂಡ ಪೂಜೆಯನ್ನು ಮಾಡಬೇಡಿ. ಇನ್ನು ವ್ಯಕ್ತಿಯ ಮನಸ್ಸಿನಲ್ಲಿ ಕೋಪ ಕ್ರೋದ ಹೆಚ್ಚಾಗಿ ಇದ್ದರೆ ಆ ವ್ಯಕ್ತಿಯು ಜಗಳವಾಡಿಕೊಂಡು ಮನೆಗೆ ಬಂದಿದ್ದರೆ ಅಥವಾ ಮನಸ್ಸಿನಲ್ಲಿ ಇನ್ನೊಬ್ಬರ ಬಗ್ಗೆ ದ್ವೇಷ ಇದ್ದರೆ ಇಂತಹವರು

ಕೂಡ ದೇವರ ಪೂಜೆಯನ್ನು ಮಾಡಬಾರದು ಎಂದು ಹೇಳಲಾಗುತ್ತದೆ, ಯಾಕೆಂದರೆ ಮನಸ್ಸಿನಲ್ಲಿ ದ್ವೇಷ ಕೋಪ ಅಸೂಯೆ ಇಟ್ಟುಕೊಂಡು ದೇವರ ಪೂಜೆ ಮಾಡಿದರೆ ಯಾವುದೇ ರೀತಿಯ ಪ್ರತಿಫಲಗಳು ಸಿಗುವುದಿಲ್ಲ. ಇನ್ನು ಮನೆಯಲ್ಲಿ ಮಾಂಸಾಹಾರ ಸೇವಿಸಿದ ನಂತರ ಕೂಡ ದೇವರ ಪೂಜೆಯನ್ನು ಮಾಡಬಾರದು, ಇದಕ್ಕಾಗಿ ನೀವು ಮೊದಲು ದೇವರ ಪೂಜೆಯನ್ನು ಮಾಡಿ ನಂತರ ದೇವರ ಕೋಣೆಗೆ ಒಂದು ಪರದೆಯನ್ನು ಬಿಟ್ಟು ನಂತರ ಮನೆಯಲ್ಲಿ ಮಾಂಸಹಾರವನ್ನು ಮಾಡಿ ಸೇವಿಸಿದ ನಂತರ ಮಾರನೆಯದಿನ ಮನೆಯನ್ನೆಲ್ಲ ಸ್ವಚ್ಛಗೊಳಿಸಿ ಸ್ನಾನ ಮಾಡಿ ನಂತರ ದೇವರ ಪೂಜೆಯನ್ನು ಮಾಡಬಹುದು. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here