ಅಪ್ಪಿತಪ್ಪಿ ಕೂಡ ಶನಿವಾರ ಈ ಕೆಲಸ ಕಾರ್ಯಗಳು ಮಾಡಬೇಡಿ

68

ಈ ಒಂದು ದಿನ ನೀವು ಯಾವುದೇ ಕೆಲಸ ಶುಭಕಾರ್ಯ ಮಾಡಿದರೂ ಅದು ಸಫಲವಾಗದೆ ವಿಗ್ನ ಆಗುತ್ತದೆ ನಮಸ್ತೆ ಗೆಳೆಯರೆ ಈ ದಿನ ನೀವು ಶುಭಕಾರ್ಯಗಳನ್ನು ಮಾಡಿದರೆ ಆ ಕಾರ್ಯ ಸಂಪೂರ್ಣವಾಗಿ ನಡೆಯುವುದಿಲ್ಲ ವಿಗ್ನವಾಗುತ್ತದೆ ಅದು ಯಾವ ದಿನ ಯಾಕೆ ಆ ಕಾರ್ಯ ವಿಗ್ನವಾಗುತ್ತದೆ ಎಂದು ಈ ಲೇಖನದಲ್ಲಿ. ಗೆಳೆಯರೆ ಶನಿವಾರದಂದು ಯಾವುದೇ ಹೊಸ ಕೆಲಸವನ್ನು ಪ್ರಾರಂಭ ಮಾಡಬಾರದು ಉಳಿದ ಯಾವುದಾದರೂ ದಿನ ಹೊಸ ಕೆಲಸ ಕಾರ್ಯಗಳನ್ನು ಮಾಡಬಹುದು. ಗೆಳೆಯರೆ ಶನಿವಾರದಂದು ಹೊಸ ಮನೆ ಗ್ರಹ ಪ್ರವೇಶ ಮಾಡುವುದು ಒಳ್ಳೆಯದಲ್ಲ ಮದುವೆ ಮಾಡುವುದು ಕೂಡ ಅಷ್ಟೊಂದು ಸಮಂಜಸವಲ್ಲ ಈ ಕಲಿಗಾಲದಲ್ಲಿ ಶನಿವಾರ ದಿನ ಯಾವುದೇ ಶುಭಕಾರ್ಯವಾಗಲೀ ಮಾಡುವುದು ಅಷ್ಟೊಂದು ಶ್ರೇಯಸ್ಕರವಲ್ಲ ಅದರಿಂದ ಅಷ್ಟೊಂದು ನಿಮಗೆ ಒಳ್ಳೆ ರೀತಿಯಲ್ಲಿ ಫಲ ದೊರೆಯುವುದಿಲ್ಲ ಅದರಿಂದ ಏನಾದರೂ ವಿಗ್ನವಾಗಿ ಮನಸ್ಸಿಗೆ ಕಿರಿಕಿರಿ ಉಂಟಾಗುತ್ತದೆ ಹಾಗೂ ಮಾನಸಿಕ ತೊಂದರೆ ಅನುಭವಿಸಬೇಕಾಗುತ್ತದೆ ಇನ್ನು ಗಳೆಯರೆ ಶನಿವಾರ ಯಾರಾದರೂ ಕಡೆ ಸಾಲವನ್ನು ಪಡೆದರೆ ನೀವು ಜನ್ಮಪೂರ್ತಿ ಸಾಲಗಾರರಾಗಿ ಉಳಿದು ಬಿಡುತ್ತೀರಾ ಹಾಗಾಗಿ ಯಾವುದೇ ಕಾರಣಕ್ಕೂ ಬೇರೆಯವರ ಕಡೆಯಿಂದ ಎಷ್ಟೇ ಕಷ್ಟ ಬಂದರೂ ಕೂಡ ಸಾಲವನ್ನು ಪಡೆಯಬೇಡಿ ಅದೇ ರೀತಿಯಾಗಿ

ಶನಿವಾರದಂದು ಯಾರಾದ್ರೂ ಕಷ್ಟವೆಂದು ಬಂದಾಗ ಸಾಲ ಕೊಟ್ಟರೆ ನಿಮಗೆ ಎಷ್ಟೆ ಅವಶ್ಯಕತೆಯಿ ಇದೆ ಎಂದರು ಹಣ ಕೂಡ ಮರಳಿ ಬರುವುದಿಲ್ಲ ಆದ್ದರಿಂದ ನಿಮಗೆ ಕಿರಿಕಿರಿ ಉಂಟಾಗುತ್ತದೆ ಜಗಳ ಆಗುವ ಸಂದರ್ಭ ಕೂಡ ಬರುತ್ತದೆ ಆದರೂ ಕೂಡ ನಿಮ್ಮ ಹಣ ಮರಳಿ ಬರುವುದಿಲ್ಲ ಹಾಗಾಗಿ ಶನಿವಾರದಂದು ಯಾರಿಗೂ ಸಾಲವನ್ನು ಕೊಡಬೇಡಿ ಹಾಗೂ ಸಾಲವನ್ನು ತೆಗೆದುಕೊಳ್ಳಬೇಕು. ಗೆಳೆಯರೇ ಯಾವುದೇ ಒಂದು ಹೊಸ ಕೆಲಸವನ್ನು ಅಥವಾ ವ್ಯಾಪಾರವನ್ನು ಪ್ರಾರಂಭಿಸ ಬೇಕಾದರೆ ಶನಿವಾರದಂದು ಮಾಡಬೇಡಿ ನಿಮ್ಮ ಯಾವುದಾದರೂ ಸಾಮಾನ್ಯ ಕೆಲಸವನ್ನು ಮಾಡಿ ಉಳಿದ ಯಾವುದಾದರೂ ದಿನ ಹೊಸ ಕೆಲಸ ಆರಂಭ ಮಾಡಬಹುದು ಇನ್ನು ಗೆಳೆಯರೇ ಶನಿವಾರದಂದು ಹೊಸ ಬಟ್ಟೆ ಧರಿಸಬೇಡಿ ಎಂದು ಹೇಳುತ್ತಾರೆ ಯಾಕೆಂದರೆ ಬಹಳ ಬೇಗ ಬಟ್ಟೆ ಹರಿದು ಹೋಗುತ್ತದೆ ಎಂದು. ಇನ್ನು ಮುಖ್ಯವಾಗಿ ಮದುವೆಯಾದ ನಂತರ ಯಾವುದೇ ಕಾರ್ಯವನ್ನು ಶನಿವಾರದಂದು ಮಾಡಬಾರದು ಅದು ಅವರ ಜೀವನಕ್ಕೆ ಸಂಬಂಧಪಟ್ಟಿರುತ್ತದೆ ಹಾಗಾಗಿ ಅವರಿಗೆ ಹುಟ್ಟುವ ಸಂತಾನದಲ್ಲಿ ವೈಫಲ್ಯ ಕಂಡು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಈ ಒಂದು ವಿಷಯ ಜ್ಯೋತಿಷ್ಯಶಾಸ್ತ್ರದಲ್ಲಿ ಕೂಡ ಉಲ್ಲೇಖವಾಗಿದೆ. ಗೆಳೆಯರೇ ನೀವು ಯಾವುದಾದರೂ ಮಹತ್ವವಾದ ವಿಷಯದಲ್ಲಿ ಜಯವನ್ನು ಸಾಧಿಸಬೇಕೆಂದರೆ

ಆ ಕೆಲಸವನ್ನು ಶನಿವಾರದಂದು ಪ್ರಾರಂಭ ಮಾಡಬೇಡಿ ಅದರ ಬದಲು ಮನೆಯಲ್ಲಿ ಪೂಜೆಯನ್ನು ಮಾಡಿ ಭಕ್ತಿಯಿಂದ ನಿಮ್ಮ ಕೋರಿಕೆಗಳು ಈಡೇರಲಿ ಎಂದು ಕೇಳಿಕೊಂಡು ದೇವರನ್ನು ಅನುಗ್ರಹವನ್ನು ಪಡೆಯಿರಿ ಪ್ರತಿ ದಿನದ ಕೆಲಸ ಕಾರ್ಯಗಳನ್ನು ಮಾಡಿ ಆದರೆ ಹೊಸದಾಗಿ ಪ್ರಾರಂಭ ಮಾಡುವಂತಹ ಕೆಲಸಗಳನ್ನು ಮಾತ್ರ ಮಾಡಬೇಡಿ ಮದುವೆ ಮಾಡುವುದು ಮನೆ ಕಟ್ಟುವುದು ಸಾಲ ತೆಗೆದುಕೊಳ್ಳುವುದು ಸಾಲವನ್ನು ಕೊಡುವುದು ವ್ಯಾಪಾರ ವ್ಯವಹಾರಕ್ಕಾಗಿ ಬಂಡವಾಳ ಹೂಡಿಕೆ ಮಾಡುವುದು ಇವೆಲ್ಲ ಕೆಲಸವನ್ನು ಶನಿವಾರದಿಂದ ಮಾಡಿದರೆ ಅಷ್ಟೊಂದು ಉತ್ತಮವಲ್ಲ ಅದರಿಂದ ಯಾವುದಾದರೂ ವಿಗ್ನ ಆ ಕೆಲಸಕ್ಕೆ ಅಡ್ಡಿಯಾಗುತ್ತದೆ ಹಾಗಾಗಿ ಶನಿವಾರ ಬಿಟ್ಟು ಉಳಿದ ದಿನ ನಿಮ್ಮ ಕೆಲಸವನ್ನು ಪ್ರಾರಂಭಿಸಿ ಒಳ್ಳೆಯ ಫಲ ದೊರೆಯುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here