ನಮಸ್ಕಾರ ಸ್ನೇಹಿತರೆ ಶಾಸ್ತ್ರಗಳಲ್ಲಿ ಶಕುನ ಶಾಸ್ತ್ರವು ಕೂಡ ಒಂದು ಶಕುನ ಶಾಸ್ತ್ರದಲ್ಲಿ ವ್ಯಕ್ತಿಯ ಜೀವನದಲ್ಲಿ ಅನಿರೀಕ್ಷಿತವಾಗಿ ನಡೆಯುವಂತಹ ಹಲವಾರು ಘಟನೆಗಳು ಭವಿಷ್ಯದಲ್ಲಿ ನಡೆಯಬಹುದಾದಂತಹ ಘಟನೆಗಳ ಬಗ್ಗೆ ಸೂಚನೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಶಕುನ ಶಾಸ್ತ್ರದ ಪ್ರಕಾರ ಕೆಲವೊಂದು ವಿಚಾರಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ ಯಾಕೆಂದರೆ ಮೊದಲೇ ಬರುವಂತಹ ಸಮಸ್ಯೆಗಳ ಬಗ್ಗೆ ನಮಗೆ ಗೊತ್ತಾದರೆ ಅದರ ಒಂದು ಪರಿಣಾಮವನ್ನು ನಾವು ಕಡಿಮೆ ಮಾಡಿಕೊಳ್ಳಬಹುದು. ಇನ್ನು ಶಕುನ ಶಾಸ್ತ್ರದ ಪ್ರಕಾರ ಏನಾದರೂ ಮನೆಯಲ್ಲಿ ಇಂತಹ ಶುಭ ವಸ್ತುಗಳು ಕೆಳಗೆ ಜಾರಿ ಬಿದ್ದರೆ ಅದು ಅತ್ಯಂತ ಅಶುಭದ ಸೂಚನೆಯನ್ನು ನೀಡುತ್ತದೆ ಇದು ಭವಿಷ್ಯದಲ್ಲಿ ಯಾವುದೋ ಒಂದು ಕೆಟ್ಟ ಘಟನೆ ನಡೆಯುವಂತಹ ಸಂಭವ ಇದೆ ಎನ್ನುವ ಸೂಚನೆಯನ್ನು ನೀಡುವುದರಿಂದ ಆದಷ್ಟು ಇಂತಹ ವಸ್ತುಗಳು ಕೈಜಾರದ ಹಾಗೆ ನೋಡಿಕೊಳ್ಳಬೇಕು ಕೆಲವೊಮ್ಮೆ ಅನಿವೇ ಇಂತಹ ವಸ್ತುಗಳು ಕೆಳಗೆ ಬಿದ್ದಾಗ ಭವಿಷ್ಯದಲ್ಲಿ ನಡೆಯುವಂತಹ ಸಮಸ್ಯೆಗಳನ್ನು ತಡೆಯಲು ನಾವು ಕೆಲವೊಂದು ಪರಿಹಾರವನ್ನು ಕೂಡ ಮಾಡಿಕೊಳ್ಳಬೇಕಾಗುತ್ತದೆ, ಹಾಗಾದ್ರೆ ಸುಕುಮಾರ ಶಾಸ್ತ್ರದ ಪ್ರಕಾರ ಯಾವ ವಸ್ತುಗಳು ಕೆಳಗೆ ಬೀಳದ ಹಾಗೆ ನೋಡಿಕೊಳ್ಳಬೇಕು
ಒಂದು ವೇಳೆ ಅಪ್ಪಿ ತಪ್ಪಿ ಇಂತಹ ವಸ್ತುಗಳು ಕೆಳಗೆ ಬಿದ್ದರೆ ಯಾವ ರೀತಿಯ ಸಮಸ್ಯೆ ಎದುರಾಗಬಹುದು ಇದಕ್ಕೆ ಪರಿಹಾರ ಏನು ಎಂದು ನೋಡೋಣ. ಮೊದಲನೆಯದಾಗಿ ಮನೆಯಲ್ಲಿ ದೇವರ ಫೋಟೋ ಅಥವಾ ವಿಗ್ರಹ ಕೇಳಗೆ ಬೀಳಬಾರದು ಇದು ಹೇಳಲಾಗುತ್ತದೆ ಅದರಲ್ಲಿಯೂ ಕೂಡ ದೇವರ ವಿಗ್ರಹ ಅಥವಾ ಫೋಟೋ ಕೈಯಿಂದ ಕೆಳಗೆ ಜಾರಿ ಬಿದ್ದರೆ ಅದು ಅತ್ಯಂತ ಶುಭ ಸೂಚನೆ ಇದು ಮನೆಯಲ್ಲಿ ದೊಡ್ಡ ಗಲಾಟೆ ಆಗುವ ಸೂಚನೆ ಅಥವಾ ಹಿರಿಯ ತಲೆಗಳಿಗೆ ತೊಂದರೆ ಆಗುವ ಸೂಚನೆಯಾಗಿರುತ್ತದೆ ಹಾಗಾಗಿ ಫೋಟೋ ಮತ್ತು ವಿಗ್ರಹಗಳ ಬಗ್ಗೆ ಎಚ್ಚರಿಕೆ ಇರಲಿ ಒಂದು ವೇಳೆ ಕೆಳಗೆ ಬಿದ್ದರೆ ಅದನ್ನು ತಕ್ಷಣ ನೀರಿನಲ್ಲಿ ಬಿಡಿ ಗಾಜಿನ ನೀರಿನಲ್ಲಿ ಬಿಡಬೇಡಿ ಅದನ್ನು ಯಾವುದಾದರೂ ಮಣ್ಣಿನಲ್ಲಿ ಹೂತು ಹೋಗಿ. ಇನ್ನು ದೀಪಗಳು ಅಂದರೆ ದೇವರಿಗೆ ಬೆಳಗಿಸುವ ದೀಪಗಳು ಕೂಡ ಕೈಯಿಂದ ಜಾರಿ ಕೆಳಗೆ ಬೀಳುವುದು ಒಳ್ಳೆಯದಲ್ಲ ಒಂದು ವೇಳೆ ಏನಾದರೂ ದೀಪಗಳು ಕೆಳಗೆ ಬಿದ್ದರೆ ಅದಕ್ಕೆ ಪ್ರತೀಕವಾಗಿ ಇನ್ನು ಎರಡು ಹೊಸ ದೀಪಗಳನ್ನು ಬೆಳಗಿಸಿ ದೇವರಲ್ಲಿ ಯಾವುದೇ ತೊಂದರೆ ಆಗದಂತೆ ಪ್ರಾರ್ಥಿಸಿ. ದೇವರ ಪ್ರಸಾದವು ಕೂಡ ಕೈಯಿಂದ ಕೆಳಗೆ ಬೀಳಬಾರದು ಒಂದು ವೇಳೆ ಬಿದ್ದರೆ ಅದನ್ನು ಎತ್ತಿ ನಮಸ್ಕರಿಸಿ ನೀರಿನಲ್ಲಿ ಅಥವಾ ಮರದ ಕೆಳಗಡೆ ಹಾಕಿ ಈ ರೀತಿ ಪ್ರಸಾದ ಬೀಳುವುದರಿಂದ ನಮ್ಮ ಕೋರಿಕೆಗಳು ಶೀಘ್ರವಾಗಿ ಈಡೇರುವುದಿಲ್ಲ ಎಂಬ ಸೂಚನೆಯೂ ಇದಾಗಿರುತ್ತದೆ ಎಂದು ನಂಬಲಾಗಿದೆ.
ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ