ಅಪ್ಪಿ ತಪ್ಪಿಯೂ ಕೂಡ ಅಮಾವಾಸ್ಯೆಯ ದಿನ ಇಂತಹ ತಪ್ಪುಗಳನ್ನು ಮಾಡಬೇಡಿ, ಒಂದು ವೇಳೆ ಮಾಡಿದರೆ ನಿಮ್ಮ ಸಮಸ್ಯೆಗಳಿಗೆ ಇದೇ ಕಾರಣವಾಗಬಹುದು.

52

ನಮಸ್ಕಾರ ಸ್ನೇಹಿತರೆ ನಮ್ಮ ನಂಬಿಕೆಗಳ ಪ್ರಕಾರ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನವನ್ನು ಅಶುಭ ಎಂದು ಕರೆಯಲಾಗುತ್ತದೆ ಯಾವುದೇ ಒಂದು ಕಾರ್ಯವನ್ನು ಆರಂಭಿಸುವಾಗಲು ಕೂಡ ನಾವು ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಆರಂಭಿಸುವುದಿಲ್ಲ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಖರೀದಿಸುವುದಿಲ್ಲ ಯಾಕೆಂದರೆ ಈ ದಿನಗಳಲ್ಲಿ ನಾವು ಮಾಡುವಂತಹ ಯಾವುದೇ ಒಂದು ಕಾರ್ಯಗಳು ಕೂಡ ನಮಗೆ ಋಣಾತ್ಮಕ ಪರಿಣಾಮವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಎಷ್ಟೇ ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ತಕ್ಷಣ ಪರಿಹಾರ ಪಡೆಯಲು 9611533355 ಹೌದು ನಮ್ಮ ನಂಬಿಕೆಗಳ ಪ್ರಕಾರ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಋಣಾತ್ಮಕ ಶಕ್ತಿಗಳ ಶಕ್ತಿ ಬಹಳ ಅಧಿಕವಾಗಿ ಇರುವುದರಿಂದ ಈ ಎರಡು ದಿನಗಳಲ್ಲಿಯೂ ಕೂಡ ನಾವು ಕೆಲವೊಂದು ನಿಯಮಗಳನ್ನು ಅನುಸರಿಸಬೇಕು, ಅದೇ ರೀತಿಯಾಗಿ ಅಮಾವಾಸ್ಯೆಯ ದಿನದಲ್ಲಿಯೂ ಕೂಡ ಕೆಲವೊಂದು ನಿಯಮಗಳು ಜಾರಿಯಲ್ಲಿ ಇದ್ದು ಇವುಗಳ ಪ್ರಕಾರ ಅಪ್ಪಿ ತಪ್ಪಿಗೂ ಕೂಡ ಅಮಾವಾಸ್ಯೆಯ ದಿನ ಕೆಲವೊಂದು ಕೆಲಸಗಳನ್ನು ಮಾಡಬಾರದು ಏಕೆಂದರೆ ಅಮಾವಾಸ್ಯೆಯ ದಿನ ಇಂತಹ ಕೆಲಸಗಳನ್ನು ಅಥವಾ ತಪ್ಪುಗಳನ್ನು ಮಾಡುವುದರಿಂದ ಅದು ನಮ್ಮ ಜೀವನದ ಮೇಲೆ ಋಣಾತ್ಮಕ ಪ್ರಭಾವವನ್ನು ಬೀರುವುದರ ಮೂಲಕ ಹಲವಾರು ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಅಮಾವಾಸ್ಯೆಯ ದಿನ ಯಾವ ಕೆಲಸಗಳನ್ನು ಅಥವಾ ತಪ್ಪುಗಳನ್ನು ಮಾಡಬಾರದು

ಇದರಿಂದ ಉಂಟಾಗುವಂತಹ ಸಮಸ್ಯೆಗಳು ಏನು ಯಾವ ನಿಯಮಗಳನ್ನು ಅಮಾವಾಸ್ಯೆಯ ದಿನ ಅನುಸರಿಸಬೇಕು ಎಂದು ನೋಡೋಣ. ಮೊದಲನೆಯದಾಗಿ ಅಮಾವಾಸ್ಯೆಯ ದಿನ ಯಾವುದೇ ರೀತಿಯ ವಸ್ತುಗಳನ್ನು ಖರೀದಿಸಬಾರದು ಎಂದು ಹೇಳಲಾಗುತ್ತದೆ, ಇದರಲ್ಲಿ ಕೂಡ ಆಹಾರ ಪದಾರ್ಥಗಳನ್ನು ಖರೀದಿಸಬಾರದು, ಯಾಕೆಂದರೆ ಅಮಾವಾಸ್ಯೆ ದಿನ ಋಣಾತ್ಮಕ ಅಂಶಗಳ ಶಕ್ತಿ ಹೆಚ್ಚಾಗಿರುವುದರಿಂದ ಇದರ ಪರಿಣಾಮದಿಂದ ಅನಾರೋಗ್ಯದ ಸಮಸ್ಯೆಗಳು ಉಂಟಾಗಬಹುದು. ಎಷ್ಟೇ ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ತಕ್ಷಣ ಪರಿಹಾರ ಪಡೆಯಲು 9611533355 ಇನ್ನು ಎರಡನೆಯದಾಗಿ ಅಮಾವಾಸ್ಯೆ ದಿನ ಯಾವುದೇ ಕಾರಣಕ್ಕೂ ದಂಪತಿಗಳು ದೈಹಿಕ ಸಂಬಂಧವನ್ನು ಬೆಳೆಸಬಾರದು ಎಂದು ಹೇಳಲಾಗುತ್ತದೆ ಯಾಕೆಂದರೆ ಈ ದಿನ ಬಿತ್ರುಗಳಿಗೆ ಸಮರ್ಪಿತವಾದ ದಿನವಾಗಿತ್ತು ಅದರಲ್ಲೂ ಕೂಡ ಋಣಾತ್ಮಕ ಅಂಶಗಳ ಶಕ್ತಿ ಹೆಚ್ಚಾಗಿ ಇರುತ್ತದೆ ಹಾಗಾಗಿ ಈ ದಿನ ಸಂಭೋಗದ ಪರಿಣಾಮದಿಂದ ಹುಟ್ಟುವ ಮಗು ಹಲವಾರು ಸಮಸ್ಯೆಯನ್ನು ಹೊಂದಿರುತ್ತದೆ ಎನ್ನುವ ನಂಬಿಕೆ ಇದೆ. ಇನ್ನು ಎರಡನೆಯದಾಗಿ ಅಮಾವಾಸ್ಯೆಯ ದಿನ ಆದಷ್ಟು ಮುಂಜಾನೆ ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುವುದು ಒಳ್ಳೆಯದು ಯಾಕೆಂದರೆ ಸಮಯದಲ್ಲಿ ಋಣಾತ್ಮಕ ಅಂಶಗಳ ಶಕ್ತಿ ಜಾಗ್ರತವಾಗಿ ಇರುತ್ತದೆ ಹಾಗಾಗಿ ಅಮಾವಾಸ್ಯೆಯ ದಿನ ಬೇಕಾ ಎದ್ದೇಳುವುದರಿಂದ ಋಣಾತ್ಮಕ ಅಂಶಗಳ ಪ್ರಭಾವ ಕಡಿಮೆ ಇರುತ್ತದೆ ಇಲ್ಲದೆ ಹೋದರೆ ಅವುಗಳ ದುಷ್ಪರಿಣಾಮಕ್ಕೆ ಒಳಗಾಗಬಹುದು.

ಇನ್ನು ಅತಿ ಮುಖ್ಯವಾಗಿ ಅಮಾವಾಸ್ಯೆಯ ದಿನ ಪಿತೃಗಳಿಗೆ ಹಿರಿಯರಿಗೆ ಶಾಂತಿಯನ್ನು ಸೂಚಿಸುವ ದಿನ ಹಾಗಾಗಿ ಅವರಿಗೆ ಗೌರವ ನೀಡಬೇಕು ಯಾವುದೇ ಕಾರಣಕ್ಕೂ ಅವರ ಆತ್ಮಕ್ಕೆ ದುಃಖವಾಗುವಂತೆ ನಾವು ತಡೆದುಕೊಳ್ಳಬಾರದು. ಅಮಾವಾಸ್ಯೆಯ ದಿನ ಪಿತೃ ಕಾರ್ಯದ ನಂತರ ಶಿವ ಶನಿದೇವ ಮತ್ತು ಹನುಮನ ಆರಾಧನೆ ಮಾಡುವುದು ಒಳ್ಳೆಯದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here