ನಮಸ್ಕಾರ ಸ್ನೇಹಿತರೆ ನಾವು ದೇವರ ಪೂಜೆ ಪುನಸ್ಕಾರಗಳಲ್ಲಿ ಆಚಾರ ವಿಚಾರಗಳಲ್ಲಿ ಯಾವ ರೀತಿಯಾದಂತಹ ಪ್ರಾಮುಖ್ಯತೆಯನ್ನು ನೀಡುತ್ತಿವೆ ಯಾವ ರೀತಿಯ ನಿಯಮಗಳನ್ನು ಅನುಸರಿಸುತ್ತೇವೆ ಅದೇ ರೀತಿಯಾಗಿ ನಮ್ಮ ಮನೆಯಲ್ಲಿ ಇರುವಂತಹ ತುಳಸಿ ಗಿಡದ ವಿಚಾರದಲ್ಲಿಯೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಅಷ್ಟೇ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಯಾಕೆಂದರೆ ತುಳಸಿ ಗಿಡಕ್ಕೆ ನಾವು ದೈವಿಕ ಸ್ಥಾನವನ್ನು ನೀಡಲಾಗಿದೆ ತುಳಸಿ ಗಿಡದಲ್ಲಿ ಮಹಾವಿಷ್ಣು ಮಧುಲಕ್ಷ್ಮಿ ದೇವಿಯ ಅಂಶವಿದೆ ಎಂದು ನಂಬುವ ಕಾರಣ ತುಳಸಿ ಗಿಡವ ಕೂಡ ಒಂದು ದೈವಿಕ ಸಸ್ಯ ಅದಕ್ಕೂ ಕೂಡ ನಾವು ಕೆಲವೊಂದು ನಿಯಮಗಳನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ ಮಹಾವಿಷ್ಣುವಿನ ಪೂಜೆ ತುಳಸಿ ಇಲ್ಲದೆ ಪೂರ್ಣಗೊಳ್ಳುವುದಿಲ್ಲ ತುಳಸಿಯನ್ನು ಅರ್ಪಿಸಿದ ನೈವೇದ್ಯವನ್ನು ಮಹಾವಿಷ್ಣು ಸ್ವೀಕರಿಸುವುದಿಲ್ಲ ಎಂದು ಹೇಳಲಾಗುತ್ತದೆ ಅಂತಹ ಒಂದು ಪವಿತ್ರವಾದ ತುಳಸಿ ಗಿಡದ ವಿಚಾರದಲ್ಲಿ ನಾವು ಕೆಲವೊಂದು ನಿಯಮಗಳನ್ನು ಅನುಸರಿಸಬೇಕು ಇಲ್ಲದೆ ಹೋದರೆ ನಾವು ಮಾಡುವ ತಪ್ಪುಗಳು ನಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗೆ ಸಂಬಂಧಿಸಿದ ಹಾಗೆ ಹಲವಾರು ರೀತಿಯ ಸಮಸ್ಯೆಗಳು ಕೂಡ ಎದುರಾಗುತ್ತದೆ ಎಂದು ಹೇಳಲಾಗುತ್ತದೆ. ಏನು ತುಳಸಿ ಗಿಡದ ವಿಚಾರಕ್ಕೆ ಬಂದರೆ ಮನೆಯಲ್ಲಿ ತುಳಸಿ ಗಿಡ ಯಾವ ರೀತಿಯಾಗಿ ಇರಬೇಕು ತುಳಸಿ ಗಿಡಕ್ಕೆ ಯಾವ ರೀತಿಯಾಗಿ ನೀರನ್ನು ಅರ್ಪಿಸಬೇಕು
ತುಳಸಿ ಗಿಡದ ವಿಚಾರದಲ್ಲಿ ಅನುಸರಿಸಲೇ ಬೇಕಾದಂತಹ ಕೆಲವೊಂದು ನಿಯಮಗಳ ಬಗ್ಗೆ ನಾವು ಸೂಕ್ಷ್ಮವಾಗಿ ತಿಳಿಯ ಬೇಕಾಗುತ್ತದೆ, ಹಾಗಾದರೆ ತುಳಸಿ ಗಿಡಕ್ಕೆ ಯಾವ ರೀತಿಯಾಗಿ ನೀರನ್ನು ಅರ್ಪಿಸಬೇಕು ತುಳಸಿ ಗಿಡದ ವಿಚಾರದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಮತ್ತು ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ನೋಡೋಣ. ಮೊದಲನೆಯದಾಗಿ ತುಳಸಿ ಗಿಡವನ್ನು ಬೆಳೆಸುವ ವಿಚಾರದಲ್ಲಿ ಅಂದರೆ ತುಳಸಿ ಗಿಡಕ್ಕೆ ನೀರನ್ನು ಹಾಕುವ ವಿಚಾರವನ್ನು ನೋಡುವುದಾದರೆ ಯಾವುದೇ ಕಾರಣಕ್ಕೂ ಭಾನುವಾರ ಮತ್ತು ಏಕಾದಶಿಯ ದಿನ ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು ಎಂದು ಹೇಳಲಾಗುತ್ತದೆ ಯಾಕೆಂದರೆ ಈ ಒಂದು ಸಮಯದಲ್ಲಿ ತುಳಸಿದೇವಿ ನಿದ್ರಾ ಸ್ಥಿತಿಯಲ್ಲಿ ಇರುತ್ತಾರೆ ಮತ್ತು ಉಪವಾಸ ವ್ರತವನ್ನು ಆಚರಿಸುತ್ತಾರೆ ಇಂತಹ ಸಮಯದಲ್ಲಿ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುವುದರಿಂದ ಆ ಒಂದು ವ್ರತಕ್ಕೆ ದೋಷ ಉಂಟಾಗುತ್ತದೆ ಎಂದು ನಂಬಿಕೆ ಇದೆ ಹಾಗಾಗಿ ಭಾನುವಾರ ಮತ್ತು ಏಕಾದಶಿಯ ದಿನಗಳಲ್ಲಿ ತುಳಸಿ ಗಿಡಕ್ಕೆ ನೀರನ್ನು ಹಾಕಬೇಡಿ. ಇನ್ನು ತುಳಸಿ ಗಿಡಕ್ಕೆ ಯಾವ ಪ್ರಮಾಣದಲ್ಲಿ ನೀರನ್ನು ಹಾಕಬೇಕು ಎಂದು ತಿಳಿದು ಅಷ್ಟೇ ಪ್ರಮಾಣದಲ್ಲಿ ನೀರನ್ನು ಹಾಕಿ ಯಾಕೆಂದರೆ ಹೆಚ್ಚು ನೀರು ಹಾಕುವುದರಿಂದ ತುಳಸಿ ಗಿಡ ಕೊಳೆತು ಹೋಗುತ್ತದೆ ಮತ್ತು ಕಡಿಮೆ ನೀರು ಹಾಕುವುದರಿಂದ ತುಳಸಿ ಗಿಡ ಒಣಗಿ ಹೋಗುತ್ತದೆ
ಈ ಎರಡು ಕೂಡ ಅಪಶಕುನ ಆಗಿರುವುದರಿಂದ ಆದಷ್ಟು ತುಳಸಿ ಗಿಡ ಹಚ್ಚು ಹಸಿರಾಗಿ ಬೆಳೆಯುವುದಕ್ಕೆ ಎಷ್ಟು ಪೋಷಣೆ ಬೇಕು ಅಷ್ಟು ಪೋಷಣೆ ಮಾಡುವುದು ಒಳ್ಳೆಯದು. ಇದು ತುಳಸಿ ಪೂಜೆಗೆ ಬಳಸುವಂತಹ ತುಳಸಿ ಗಿಡದಲ್ಲಿ ಯಾವುದೇ ಕಾರಣಕ್ಕೂ ತುಳಸಿ ದಳವನ್ನು ಕಿತ್ತು ವಿಷ್ಣುವಿಗೆ ಅರ್ಪಿಸಬೇಡಿ, ದೇವರ ಪೂಜೆಗೆ ಎಂದೇ ಪ್ರತ್ಯೇಕವಾಗಿ ಇನ್ನೊಂದು ತುಳಸಿಯನ್ನು ಇಡಿ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ