ಅಪ್ಪಿ ತಪ್ಪಿಯೂ ಕೂಡ ಮನೆಯಲ್ಲಿ ಇಂತಹ ವಸ್ತುಗಳನ್ನು ಇಡಲಿಬೇಡಿ ಇದರಿಂದ ಸಮಸ್ಯೆಗಳಿಗೆ ಹೆಚ್ಚು ಎಂದು ಹೇಳುತ್ತದೆ ವಾಸ್ತು ಶಾಸ್ತ್ರ.

46

ನಮಸ್ಕಾರ ಸ್ನೇಹಿತರೆ ನಾವು ಮನೆಯಲ್ಲಿ ಇಡುವಂತಹ ಪ್ರತಿಯೊಂದು ವಸ್ತುಗಳು ಕೂಡ ನಮ್ಮ ಜೀವನದ ಮೇಲೆ ನೇರವಾಗಿ ಪ್ರಭಾವವನ್ನು ಬೀರುತ್ತದೆ ಹಾಗಾಗಿ ನಾವು ಮನೆಯಲ್ಲಿ ಯಾವ ವಸ್ತುಗಳನ್ನು ಇಡಬೇಕು ಮತ್ತು ಯಾವ ವಸ್ತುಗಳನ್ನು ಇಡಬಾರದು ಎನ್ನುವುದರ ಬಗ್ಗೆ ಚೆನ್ನಾಗಿ ತಿಳಿದಿರಬೇಕು ಯಾಕೆಂದರೆ ನಾವು ಗೊತ್ತು ಗೊತ್ತಿಲ್ಲದೆ ಮಾಡುವಂತಹ ಕೆಲವೊಂದು ತಪ್ಪುಗಳು ನಮಗೆ ಸಮಸ್ಯೆಗಳಾಗಿ ಕಾಡುತ್ತವೆ ಇದರಿಂದ ನಾವು ಜೀವನದಲ್ಲಿ ಹಲವಾರು ಸಮಸ್ಯೆಗಳಿಗೆ ನಷ್ಟ ಕಷ್ಟಗಳಿಗೆ ಒಳಗಾಗಬೇಕಾಗುತ್ತದೆ, ನಿಮ್ಮ ಮನೆಯ ಎಲ್ಲಾ ಸಮಸ್ಯೆ ಪರಿಹಾರಕ್ಕೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು ಅದೇ ರೀತಿಯಾಗಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಂತಹ ವಸ್ತುಗಳನ್ನು ಇಡುವುದು ಅಶುಭ ಎಂದು ಹೇಳಲಾಗುತ್ತದೆ ಮನೆಯಲ್ಲಿ ಇಂತಹ ವಸ್ತುಗಳು ಇದ್ದರೆ ಅದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ ಇದರಿಂದ ಕುಟುಂಬದಲ್ಲಿಯೂ ಕೂಡ ಅಭಿವೃದ್ಧಿಗಳು ಕಂಡು ಬರುವುದಿಲ್ಲ ಎಂದು ತಿಳಿಸಲಾಗಿದೆ, ಹಾಗಾದ್ರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ವಸ್ತುಗಳನ್ನು ಇಡುವುದರಿಂದ ಅದು ಮನೆಗೆ ಅಶುಭ ಫಲವನ್ನು ನೀಡುತ್ತದೆ ಯಾವ ವಸ್ತುಗಳು ಯಾವ ರೀತಿಯಾದಂತಹ ಪರಿಣಾಮವನ್ನು ಬೀರುತ್ತದೆ ಇದರಿಂದ ಉಂಟಾಗುವ ಸಮಸ್ಯೆಗಳು ಏನು ಎಂದು ನೋಡೋಣ. ಮೊದಲನೆಯದಾಗಿ ಯಾವುದೇ ಕಾರಣಕ್ಕೂ ಒಡೆದು ಹೋದಂತಹ ಪಾತ್ರೆಗಳನ್ನು ಬಳಸದೆ ಇರುವಂತಹ ಪಾತ್ರೆಗಳನ್ನು ಕಬ್ಬಿಣದ ವಸ್ತುಗಳನ್ನು ಬರೆದು ಹೋದಂತಹ ಪ್ಲಾಸ್ಟಿಕ್ ವಸ್ತುಗಳನ್ನು ಮನೆಯಲ್ಲಿ ಇಡಬಾರದು

ಇಂತಹ ವಸ್ತುಗಳು ಮನೆಯಲ್ಲಿ ಇರುವುದರಿಂದ ಮನೆಯಲ್ಲಿ ಋಣಾತ್ಮಕ ಪ್ರಭಾವ ಹೆಚ್ಚಾಗುತ್ತದೆ ಯಾಕೆಂದರೆ ಬಳಸದೆ ಇರುವಂತಹ ವಸ್ತುಗಳಲ್ಲಿ ಋಣಾತ್ಮಕ ಅಂಶಗಳು ಸೇರಿಕೊಳ್ಳುತ್ತವೆ ಎಂದು ನಂಬಿಕೆ ಇರುವುದರಿಂದ ಇಂತಹ ವಸ್ತುಗಳನ್ನು ಮನೆಯಲ್ಲಿ ಇಡುವುದು ಅಶುಭ, ಇವುಗಳು ಮನೆಯಲ್ಲಿ ಸಾಕಷ್ಟು ಕಷ್ಟ ನಷ್ಟಗಳಿಗೆ ಕಾರಣವಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಒಡೆದು ಹೋದಂತಹ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ. ಇನ್ನು ಎರಡನೆಯದಾಗಿ ಅತಿ ಮುಖ್ಯವಾಗಿ ಯಾರಿಗೆ ನಿಮ್ಮ ಮೇಲೆ ಅನುಮಾನ ಇರುತ್ತದೆಯೋ ನಿಮ್ಮನ್ನು ಹೆಚ್ಚು ಪ್ರೀತಿಸದೆ ಇರುವವರು ನಿಮಗೆ ಏನಾದರೂ ವಸ್ತುಗಳನ್ನು ಉಡುಗೊರೆಯ ರೂಪದಲ್ಲಿ ಬಲವಂತವಾಗಿ ನೀಡಿದ್ದರೆ ಅಂತಹ ವಸ್ತುಗಳನ್ನು ಸಾಧ್ಯವಾದಷ್ಟು ಮನೆಯಲ್ಲಿ ಇಡಬೇಡಿ ಯಾಕೆಂದರೆ ಇಂತಹ ವಸ್ತುಗಳಿಂದ ನಿಮಗೆ ನಕರಾತ್ಮಕ ಆಲೋಚನೆ ಮನಸ್ಸಿನ ಅಶಾಂತಿ ಉಂಟಾಗಬಹುದು ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಸಮಸ್ಯೆಗಳು ಎದುರಾಗಬಹುದು ಹಾಗಾಗಿ ನಿಮಗೆ ಆಪ್ತರಲ್ಲದೆ ಇರುವವರು ನೀಡಿರುವ ವಸ್ತುಗಳನ್ನು ಮನೆಯಿಂದ ದೂರ ಇಡಿ. ಇನ್ನು ಸಾಕಷ್ಟು ಜನರು ಮನೆಯ ಅಲಂಕಾರಕ್ಕಾಗಿ ಸತ್ತ ಪ್ರಾಣಿಗಳ ಚರ್ಮ ಅಥವಾ ದಂತ ಅಥವಾ ಇನ್ನಿತರ ಭಾಗಗಳನ್ನು ಅಲಂಕಾರಿಕ ವಸ್ತುಗಳಾಗಲಿ ಬಳಸಿ ಮನೆಯಲ್ಲಿ ಇಡುತ್ತಾರೆ ಆದರೆ ಯಾವುದಾದರೂ ಸತ್ತ ಪ್ರಾಣಿಗಳ ಯಾವುದೇ ಒಂದು ಭಾಗವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು

ನಾವು ಮನುಷ್ಯ ಸತ್ತಾಗ ಅವನ ಸಂಪೂರ್ಣ ದೇಹವನ್ನು ಹೇಗೆ ಶಾವಸಂಸ್ಕಾರ ಮಾಡುತ್ತಿವೋ ಅದೇ ರೀತಿಯಾಗಿ ಪ್ರಾಣಿಗಳಿಗೂ ಕೂಡ ಶವಸಂಸ್ಕಾರ ಇರುತ್ತದೆ ಅಂತಹ ಒಂದು ದೇಹದ ಭಾಗವನ್ನು ನೀವು ಮನೆಯಲ್ಲಿ ತಂದು ಇಡುವುದರಿಂದ ಅದು ಮನೆಗೆ ದುರಾದೃಷ್ಟವನ್ನು ತರುತ್ತದೆ. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು

LEAVE A REPLY

Please enter your comment!
Please enter your name here