ಅಪ್ಪಿ ತಪ್ಪಿಯೂ ಮನೆಯಲ್ಲಿ ಈ ವಸ್ತುಗಳನ್ನು ಇಡಬೇಡಿ ದಾರಿದ್ರ್ಯ ಖಂಡಿತ ಸರ್ವನಾಶ ಆಗಬೇಕಾಗುತ್ತದೆ

52

ಇಂತಹ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ಕೆಡುಕು ಸಂಭವಿಸುತ್ತದೆ ಅಂತೆ ಹಾಗಾದರೆ ಈ ವಸ್ತುಗಳು ಯಾವುವು ಎಂದು ನೋಡೋಣ ಬನ್ನಿ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಗುರುಜಿ ಅವರಿಂದ ನಿಮ್ಮ ಸಮಸ್ಯೆಗೆ ಉಚಿತ ಸಲಹೆ ಪಡೆಯಿರಿ 9611533355  ತಕ್ಷಣ ಕರೆ ಮಾಡಿ ಮನೆಯಲ್ಲಿ ಇಡುವ ಕೆಲವು ವಸ್ತುಗಳು ಸಂಪತ್ತು ಶಾಂತಿ ತಂದರೆ ಇನ್ನೂ ಕೆಲವೊಂದು ಮನೆಗೆ ದೋಷವನ್ನು ತರುತ್ತದೆ ಅಂತಹ ವಸ್ತುಗಳನ್ನು ಮನೆಯಲ್ಲಿ ಇಡದೆ ಇದ್ದರೆ ಉತ್ತಮ ದೇವರ ತುಂಡಾದ ಮೂರ್ತಿಯನ್ನು ಯಾವತ್ತೂ ಮನೆಯಲ್ಲಿ ಇಡಬಾರದು ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ. ಸ್ನೇಹಿತರೆ ನಟರಾಜ ಎಂದರೆ ನೃತ್ಯ ಮಾಡುತ್ತಾ ಇರುವ ಶಿವ ಈ ಮೂರ್ತಿಯನ್ನು ನೃತ್ಯ ಶಾಲೆಯಲ್ಲಿ ಇಡುತ್ತಾರೆ ಆದರೆ ಇದನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡಬಾರದು ಹೌದು ನಟರಾಜ ನೃತ್ಯದ ಮೂಲಕ ಸಂಹಾರ ಮಾಡುವ ಪ್ರತೀಕ ಹಾಗಾಗಿ ಈ ಮೂರ್ತಿಯನ್ನು ಮನೆಯಲ್ಲಿ ಇಡುವುದು ಬಹಳ ಅಶುಭಕರ ಎಂದೇ ಹೇಳಲಾಗುತ್ತದೆ, ತಾಜ್ ಮಹಲ್ ಅನ್ನು ಪ್ರೇಮ ಸೌಧ ಎಂದು ಕರೆಯುತ್ತಾರೆ ಆದರೆ ಇದು ಒಂದು ಸಮಾಧಿ ಆದ್ದರಿಂದ ಇದರ ಫೋಟೋ ಅಥವಾ ಪ್ರತಿಮೆಯನ್ನ ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ಹರಡುತ್ತದೆ ಎಂದು ಪುರಾಣದಲ್ಲಿ ಹೇಳಲಾಗುತ್ತದೆ. ಮನೆಯಲ್ಲಿ ಯಾವುದೇ ಕ್ರೂರ ಪ್ರಾಣಿಯ ಚಿತ್ರ ಅಥವಾ ಮೂರ್ತಿ ಇಡಬಾರದು ಇದು ವ್ಯಾಘ್ರ ಸಂಕೇತ ಆಗಿದೆ ಇದರಿಂದ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ.

ಮನೆಯಲ್ಲಿ ಎಂದಿಗೂ ಕೂಡ ಮಹಾ ಭಾರತ ಅಥವಾ ರಾಮಾಯಣ ಚಿತ್ರಗಳನ್ನು ಇಡಬಾರದು ಹೀಗೆ ಮಾಡುವುದರಿಂದ ಕುಟುಂಬದ ಸದಸ್ಯರಲ್ಲಿ ಅಥವಾ ಮನೆಯಲ್ಲಿ ಇರುವ ವ್ಯಕ್ತಿಗಳ ನಡುವೆಯೇ ಜಗಳ ಏರ್ಪಾಡು ಆಗುತ್ತದೆ ಆದ್ದರಿಂದ ಇಂತಹ ಮಹಾ ಕಾವ್ಯಗಳ ಚಿತ್ರಗಳನ್ನು ಹಾಕುವುದು ಅತ್ಯಂತ ಸಮಂಜಸ ಎನಿಸುವುದಿಲ್ಲ. ಇನ್ನೂ ಮನೆಯಲ್ಲಿ ಯಾವುದೇ ಕಾರಣಕ್ಕೂ ಮುಳ್ಳಿನ ಗಿಡಗಳನ್ನು ಇಡಬಾರದು ಇದು ಬಹಳ ಅಶುಭ ಆದರೆ ಗುಲಾಬಿ ಗಿಡವನ್ನು ಇಡಬಹುದು ಬೇರೆ ಯಾವುದೇ ರೀತಿಯ ಮುಳ್ಳಿನ ಗಿಡಗಳನ್ನು ಇರುವುದನ್ನು ನೀವು ದೂರವಿರಿಸಿ. ಕೆಲವರು ಚಿಕ್ಕ ಚಿಕ್ಕ ಕುಂಡಗಳಲ್ಲಿ ಇಡುವುದು ವಾಡಿಕೆ ಆಗಿದೆ ಆದರೆ ಇದು ಬಹಳ ತಪ್ಪು.ಇನ್ನೂ ಮನೆಯಲ್ಲಿ ಒಡೆದು ಹೋದ ಕನ್ನಡಿಯನ್ನು ಅಥವಾ ಒಡೆದು ಹೋದ ಚಿತ್ರ ಕಲಾಕೃತಿಗಳನ್ನು ಕೂಡ ಯಾವುದೇ ಕಾರಣಕ್ಕೂ ಇಡಬೇಡಿ. ಅಲ್ಲದೆ ಮುಳುಗುತ್ತಿರುವ ಹಡಗಿನ ಚಿತ್ರ ಈ ರೀತಿ ನಕಾರಾತ್ಮಕ ಶಕ್ತಿ ಪಸರಿಸುವ ಚಿತ್ರಗಳನ್ನು ಕೂಡ ಇಡುವುದು ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಕ್ರೂರ ಪ್ರಾಣಿಗಳ ಚಿತ್ರವನ್ನು ಕೂಡ ಇಡಬಾರದು ಅಲ್ಲದೆ ಹಂದಿ ಕತ್ತೆ ಸಿಂಹ ನರಿ ಈ ರೀತಿಯ ಪ್ರಾಣಿ ಪಕ್ಷಿಗಳ ಚಿತ್ರವನ್ನು ಕೂಡ ಯಾವುದೇ ಕಾರಣಕ್ಕೂ ಇಡಬಾರದು ಇದು ಹಿಂಸಾಚಾರ ಪ್ರತೀಕ ಎನಿಸುತ್ತದೆ.

ಇನ್ನೂ ಹರಿಯುತ್ತಾ ಇರುವ ನೀರಿನ ಚಿತ್ರಗಳು ಇರುವುದರಿಂದ ಮನೆಗೆ ಬಂದ ಹಣ ಸಂಪತ್ತು ಕೂಡ ನೀರಿನ ರೀತಿ ಬಹು ಬೇಗ ಹರಿದು ಹೋಗುತ್ತದೆ ಎನ್ನುವ ನಂಬಿಕೆ ಕೂಡ ಇದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here