Ad
Home ಜೋತಿಷ್ಯ ಅಪ್ಪಿ ತಪ್ಪಿ ಕೂಡ ಗಡಿಯಾರವನ್ನು ಮನೆಯ ಈ ದಿಕ್ಕಿಗೆ ಇಡಬೇಡಿ

ಅಪ್ಪಿ ತಪ್ಪಿ ಕೂಡ ಗಡಿಯಾರವನ್ನು ಮನೆಯ ಈ ದಿಕ್ಕಿಗೆ ಇಡಬೇಡಿ

ಅಪ್ಪಿ ತಪ್ಪಿ ಕೂಡ ಗಡಿಯಾರವನ್ನು ಮನೆಯ ಈ ದಿಕ್ಕಿನಲ್ಲಿ ಇಡಬೇಡಿ ಇಟ್ಟರೆ ಸರ್ವ ನಾಶ ಆಗುತ್ತೀರಿ. ಹೌದು ಗಡಿಯಾರ ಇಲ್ಲದ ಮನೆ ಇಲ್ಲ. ಎಲ್ಲರ ಮನೆಯಲ್ಲಿ ಗಡಿಯಾರವನ್ನು ಉಪಯೋಗ ಮಾಡುತ್ತಾರೆ. ಇನ್ನೂ ದೇಶದಲ್ಲಿ ಎಷ್ಟೇ ಅಭಿವೃದ್ಧಿ ಆದರೂ ಕೂಡ ಗಡಿಯಾರವನ್ನು ಬಳಸದ ಮನೆ ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಇನ್ನೂ ಗಡಿಯಾರವನ್ನು ಸೂರ್ಯ ದೇವರಿಗೆ ಪ್ರತೀಕವಾಗಿ ಉಪಯೋಗ ಮಾಡುತ್ತಾರೆ. ಗಡಿಯಾರವು ನಮ್ಮ ಜೀವನವನ್ನು ಪ್ರತಿ ಬಿಂಬಿಸುತ್ತದೆ. ಇನ್ನೂ ಗಡಿಯಾರವನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಡದೆ ಹೋದರೆ ನಮ್ಮ ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಜೀವನದಲ್ಲಿ ಕಷ್ಟಗಳು ಜಾಸ್ತಿ ಆಗುತ್ತದೆ. ಹಾಗಾದರೆ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ತೊಂದರೆ ಆಗುತ್ತದೆ ಮತ್ತು ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನಾವು ನಿಮಗೆ ನೀಡುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಗಡಿಯಾರವನ್ನು ಯಾವ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು ದಕ್ಷಿಣ ದಿಕ್ಕಿಗೆ ಅಧಿಪತಿ ಯಮ ಆಗಿದ್ದಾನೆ ಆದ್ದರಿಂದ ನೀವು ಯಾವುದೇ ಕಾರಣಕ್ಕೂ ಗಡಿಯಾರವನ್ನು ಈ ದಿಕ್ಕಿನಲ್ಲಿ ಇಡಬಾರದು ಮತ್ತು ಈ ದಿಕ್ಕಿನಲ್ಲಿ ಇಟ್ಟರೆ ಕೆಟ್ಟ ಕಾಲ ಆರಂಭ ಆಗುತ್ತದೆ ಇನ್ನೂ ಗಡಿಯಾರವನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಜಾಸ್ತಿ ಆಗುತ್ತದೆ ಮತ್ತು ಕುಟುಂಬದಲ್ಲಿ ಕಲಹಗಳು ಜಾಸ್ತಿ ಆಗುತ್ತದೆ ಇನ್ನೂ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ಇಟ್ಟರೆ ಗಂಡ ಹೆಂಡತಿಯರ ನಡುವೆ ಹೊಂದಾಣಿಕೆ ಇರುವುದಿಲ್ಲ ಮತ್ತು ಮಕ್ಕಳ ವಿದ್ಯಾಭ್ಯಾಸದಲ್ಲಿ ಕೂಡ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇನ್ನೂ ದಕ್ಷಿಣ ದಿಕ್ಕಿನಲ್ಲಿ ಮನೆಯ ಹಿರಿಯರ ಭಾವಚಿತ್ರಗಳನ್ನು ಮಾತ್ರ ಇಡಬೇಕು. ಮನೆಯ ಮುಖ್ಯ ದ್ವಾರ ಅಥವಾ ಮನೆಯ ಮುಖ್ಯ ದ್ವಾರದ ಬಾಗಿಲಿನ ಮೇಲೆ ಯಾವುದೇ ಕಾರಣಕ್ಕೂ ಗಡಿಯಾರವನ್ನು ಇಡಬಾರದು. ಹೌದು ನಾವು ಒಳಗೆ ಮತ್ತು ಹೊರಗೆ ಹೋಗುವಾಗ ಗಡಿಯಾರ ನಮ್ಮ ತಲೆಯ ಮೇಲೆ ಇರುತ್ತದೆ ಮತ್ತು ಹೀಗೆ ತಲೆಯ ಮೇಲೆ ಗಡಿಯಾರ ಇದ್ದರೆ ನಾವು ಮಾನಸಿಕ ಒತ್ತಡಕ್ಕೆ ಗುರಿ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ.

ಗಡಿಯಾರವನ್ನು ಉಡುಗೊರೆ ರೂಪದಲ್ಲಿ ಯಾರಿಗೂ ಕೊಡಬಾರದು ಮತ್ತು ತೆಗೆದು ಕೊಳ್ಳಬಾರದು ಹೌದು ಕೊಡುವವರಿಗೆ ಒಂದು ವೇಳೆ ದುರಾದೃಷ್ಟ ಇದ್ದರೆ ಈ ದುರದೃಷ್ಟ ಇವರಿಂದ ಗಡಿಯಾರವನ್ನು ತೆಗೆದು ಕೊಳ್ಳುವವರಿಗೆ ಬರುತ್ತದೆ ಇನ್ನೂ ಮನೆಯ ಗಡಿಯಾರ ಯಾವುದೇ ಕಾರಣಕ್ಕೂ ನಿಂತು ಹೋಗದಂತೆ ನೋಡಿಕೊಳ್ಳಬೇಕು ಹೌದು. ಗಡಿಯಾರ ನಿಂತು ಹೋದರೆ ನೀವು ಅಂದು ಕೊಂಡ ಕೆಲಸಗಳು ಕೂಡ ಅರ್ಧಕ್ಕೆ ನಿಂತು ಹೋಗುತ್ತದೆ. ಇನ್ನೂ ನಿಂತು ಹೋದ ಗಡಿಯಾರವನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಡಬಾರದು ಹಾಗೂ ಇಟ್ಟರೆ ಅದು ಮನೆಗೆ ಒಳ್ಳೆಯದಲ್ಲ ಇನ್ನೂ ಗಡಿಯಾರವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಟ್ಟರೆ ಅದು ಮನೆಯವರ ಆರೋಗ್ಯ ವೃದ್ಧಿ ಮಾಡುತ್ತದೆ ಮತ್ತು ಮನೆಯಲ್ಲಿ ಸಂತೋಷ ನೆಲಸುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಖ್ಯಾತ ವಿದ್ವಾನ್ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಅದು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಶತ್ರುಗಳ ಸಮಸ್ಯೆಗಳು ಅಥವ ವಶಿಕರ್ನ್ ಇನ್ನು ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಒಮ್ಮೆ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

NO COMMENTS

LEAVE A REPLY

Please enter your comment!
Please enter your name here

Exit mobile version