ಅಪ್ಪಿ ತಪ್ಪಿ ಕೂಡ ಸೂರ್ಯಸ್ತದ ನಂತರ ಈ ಕೆಲಸಗಳನ್ನು ಮಾಡಬೇಡಿ

36

ಅಪ್ಪಿ ತಪ್ಪಿ ಕೂಡ ಸೂರ್ಯ ಅಸ್ತವಾದ ಮೇಲೆ ಈ ತಪ್ಪುಗಳನ್ನು ಮಾಡಬೇಡಿ ಹಾಗೆ ಈ ವಸ್ತುಗಳನ್ನು ಯಾರಿಗೂ ಸಹ ಕೊಡಬೇಡಿ ನೀವು ಈ ಕೆಲಸಗಳನ್ನು ಮಾಡಿದರೆ ಮುನಿಸಿಕೊಂಡು ಮನೆಯಿಂದ ಹೊರಗೆ ಹೋಗುತ್ತಾಳೆ. ಈ ತಪ್ಪುಗಳು ಯಾವುವು ಎಂದು ನೋಡೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹಿಂದೂ ಧರ್ಮದ ಪ್ರಕಾರ ತಾಯಿ ಲಕ್ಷ್ಮಿಯನ್ನು ಧನ ದೇವತೆಯೆಂದು ಕರೆಯಲಾಗುತ್ತದೆ ಸದಾ ನೀವು ತುಂಬಿರಲಿ ಆರ್ಥಿಕ ವೃದ್ಧಿ ಆಗಲಿ ಎಂಬ ಕಾರಣಕ್ಕೆ ತಾಯಿ ಲಕ್ಷ್ಮಿಯನ್ನು ಒಲಿಸಿ ಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ ಆದರೆ ಕಲ್ಪನೆ ಇಲ್ಲದೆ ಮಾಡುವ ಕೆಲವು ತಪ್ಪುಗಳು ಆರ್ಥಿಕ ವೃದ್ಧಿ ಆಗಲು ಅಡ್ಡಿ ಉಂಟು ಮಾಡುತ್ತವೆ. ಸಂಜೆ ಆಗುತ್ತಾ ಇದ್ದಂತೆ ಮುಖ್ಯ ದ್ವಾರದ ಮುಂದೆ ಯಾವುದೇ ರೀತಿಯ ಕಸ ಸಂಗ್ರಹ ಆಗದಂತೆ ನೋಡಿಕೊಳ್ಳಿ ಒಂದು ವೇಳೆ ಮುಖ್ಯದ್ವಾರದ ಮುಂದೆ ಕಸ ಬಿದ್ದರೆ ತಕ್ಷಣ ಅದನ್ನು ತೆಗೆಯಿರಿ. ಇನ್ನೂ ಮುಸ್ಸಂಜೆ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗ ಬಾರದು ಸಂಜೆಯ ಸಮಯದಲ್ಲಿ ಲಕ್ಷ್ಮಿಯು ಧರೆಗೆ ಇಳಿಯುತ್ತಾಳೆ ಈ ಸಮಯದಲ್ಲಿ ಅಂತಹ ಚಟುವಟಿಕೆಯಲ್ಲಿ ತೊಡಗಿದರೆ ಲಕ್ಷ್ಮಿ ಮುನಿಸಿಕೊಳ್ಳುತ್ತಾರೆ

ಇದರಿಂದ ಮನೆಯಲ್ಲಿ ಲಕ್ಷ್ಮಿ ನೆಲಸುವಿದಿಲ್ಲ. ಮುಸ್ಸಂಜೆ ಸಮಯದಲ್ಲಿ ಎಂದಿಗೂ ಮಲಗಬಾರದು ಹೀಗೆ ಮಾಡಿದರೆ ಸ್ಥೂಲ ಕಾಯಿಲೆಗೆ ತುತ್ತಾಗುತ್ತಾರೆ. ಮುಸ್ಸಂಜೆ ಸಮಯದಲ್ಲಿ ಕೆಟ್ಟ ಮಾತುಗಳನ್ನು ಆಡಬಾರದು ಕಿತ್ತಾಡಬಾರದು ಇದರ ಬದಲಾಗಿ ಜಪ ತಪ ಮನೆಯಲ್ಲಿ ಮಾಡಬೇಕು ಸಂಜೆ ಸಮಯದಲ್ಲಿ ಗಲಾಟೆ ನಡೆಯುತ್ತಾ ಇದ್ದರೆ ಆ ಮನೆಗೆ ದಾರಿದ್ರ್ಯ ಬರುವುದು ಖಚಿತ. ಸಂಜೆಯ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡಲೇಬಾರದು ನಾವೇನಾದರೂ ಮಾಡಬಾರದ ಕೆಲಸದಲ್ಲಿ ಸಾಯುವವರೆಗೂ ಬಡತನ ಮತ್ತು ದುಃಖ ನಮ್ಮನ್ನು ಆವರಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗೂ ಸಂಜೆ ಆಗುತ್ತಾ ಇದ್ದಂತೆ ಹಾಲು ಮೊಸರು ಹಾಗೂ ಈರುಳ್ಳಿಯನ್ನು ಬೇರೆಯವರಿಗೆ ನೀಡಬೇಡಿ ಇದು ಅಶುಭದ ಸೂಚನೆ. ರಾತ್ರಿ ಊಟ ಮಾಡುವ ವೇಳೆ ಮರೆತು ಕೂಡ ಹಾಸಿಗೆ ಮೇಲೆ ಕುಳಿತು ಊಟ ಮಾಡಬೇಡಿ ಹೀಗೆ ಮಾಡಿದರೆ ತಾಯಿ ಲಕ್ಷ್ಮಿ ಕೃಪೆ ಎಂದು ಪ್ರಾಪ್ತ ಆಗುವುದಿಲ್ಲ. ರಾತ್ರಿ ಅಡುಗೆ ಮನೆಯಲ್ಲಿ ಕಾಲಿ ಬಕೆಟ್ ಇಡಬೇಡಿ ಕಾಲಿ ಬಕೆಟ್ ಇಡುವುದರಿಂದ ಖರ್ಚು ಹೆಚ್ಚಾಗುತ್ತದೆ ಹಾಗಾಗಿ ಬಕೆಟ್ ನಲ್ಲಿ ನೀರು ಇರುವಂತೆ ನೋಡಿಕೊಳ್ಳಿ.

ಮುಸ್ಸಂಜೆ ಸಮಯದಲ್ಲಿ ತುಳಸಿ ದರ್ಭೆ ಮತ್ತು ಇನ್ನಿತರ ಸಸ್ಯಗಳ ಎಲೆ ಮತ್ತು ಹೂವುಗಳನ್ನು ಕೀಳಬಾರದು ಇದರಿಂದ ಈ ವ್ಯಕ್ತಿಯ ಮನೆಗೆ ಬಡತನ ಮತ್ತು ಶಾಪ ತಗುಲಬಹುದು ಮುಸ್ಸಂಜೆಯ ನಂತರ ಎಲೆ ಮತ್ತು ಹೂವುಗಳನ್ನು ಕಿತ್ತರೆ ಆ ಸಸ್ಯವನ್ನು ನಿರ್ಜೀವ ಗೊಳಿಸಿದಂತೆ ಎಂದು ವಿಜ್ಞಾನ ಹೇಳುತ್ತದೆ. ಆದ್ದರಿಂದ ಪಂಚ ಸೂತ್ರಗಳನ್ನು ಅಳವಡಿಸಿಕೊಂಡು ನಿಮ್ಮ ದಾರಿದ್ರ್ಯವನ್ನು ಹೋಗಲಾಡಿಸಿ ಕೊಳ್ಳಿ ಲಕ್ಷ್ಮಿ ಎಲ್ಲರಿಗೂ ಒಳ್ಳೆಯದು ಮಾಡುತ್ತಾಳೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here