ಅಮವಾಸ್ಯೆಯ ದಿನ ಈ ವಸ್ತು ದಾನ ಮಾಡಿದರೆ ಸಂಕಷ್ಟಗಳ ಸುರಿಮಳೆ ಕಟ್ಟಿಟ್ಟ ಬುತ್ತಿ

49

ಗೆಳೆಯರೇ ನಾವು ತಿಳಿಸುವ ಇಂತಹ ವಸ್ತುಗಳನ್ನು ಅಪ್ಪಿ ತಪ್ಪಿಯೂ ಕೂಡ ಅಮವಾಸ್ಯೆಯ ದಿನಗಳಲ್ಲಿ ನಿಮ್ಮ ಮನೆಯಿಂದ ಹೊರಗೆ ನೀಡಬಾರದು ಹಾಗೇನಾದರೂ ನೀಡಿದರೆ ಅದರ ಸಂಕಷ್ಟ ಬಹಳ ಅಧಿಕ ಪ್ರಮಾಣವಾಗಿ ಇರುತ್ತದೆ ಇದರಿಂದ ಬಹಳ ಅಡ್ಡ ಪರಿಣಾಮಗಳನ್ನೂ ನೀವು ಅನುಭವಿಸಬೇಕಾಗಿ ಬರುತ್ತದೆ ಹಾಗಾಗಿ ಬಹಳ ಎಚ್ಚರಿಕೆಯಿಂದ ಇರಬೇಕು ಈ ರೀತಿಯ ಮೂರು ವಸ್ತುಗಳನ್ನು ಈ ದಿನಗಳಲ್ಲಿ ಹೊರಗೆ ನೀಡಿದರೆ ದುರಾದೃಷ್ಟ ನಿಮ್ಮ ಬೆನ್ನ ಹಿಂದೆ ಬರುವುದು ಖಚಿತ. ಈ ತಪ್ಪುಗಳನ್ನು ನೀವು ಮಾಡಿದ್ದೆ ಆದರೆ 7 ವರ್ಷಗಳ ಕಾಲ ಕಷ್ಟವನ್ನು ನೀವು ಅನುಭವಿಸಬೇಕಾಗಿ ಬರುತ್ತದೆ. ಕಷ್ಟಗಳ ಸುರಿಮಳೆ ನಿಮಗೆ ಬರಬಹುದು ಅದು ಯಾವ ರೀತಿಯಾಗಿ ಕೂಡ ನಿಮಗೆ ಕಾಡಬಹುದು ನಿಮ್ಮ ಕುಟುಂಬಕ್ಕೆ ಆಗಲಿ ನಿಮ್ಮ ಆರೋಗ್ಯದ ಮೇಲೆ ಆಗಲಿ ತಗುಲಬಹುದು ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ನಿಮ್ಮ ಮನೆಯಿಂದ ಹೊರಗೆ ಮಂಗಳವಾರ ಶುಕ್ರವಾರ ಅಮವಾಸ್ಯೆ ದಿನ ಅಥವಾ ಹುಣ್ಣಿಮೆಯ ದಿನಗಳಲ್ಲಿ ನೀಡಬಾರದು. ಈ ವಸ್ತುಗಳು ಯಾವುವು ಎಂದು ಈ ಲೇಖನದಲ್ಲಿ ನೋಡೋಣ ಬನ್ನಿ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹೌದು ಗೆಳೆಯರೇ ಇಂತಹ ವಿಶೇಷ ದಿನಗಳಲ್ಲಿ ನಿಮ್ಮ ಮನೆಯಿಂದ ಮತ್ತೊಬ್ಬರಿಗೆ ಅಪ್ಪಿ ತಪ್ಪಿಯೂ ಕೂಡ ಹಣವನ್ನು ನೀಡಬಾರದು

ಅಂದರೆ ಯಾರಿಗಾದರೂ ಸಾಲದ ರೀತಿಯಾಗಿ ಸಹಾಯದ ರೀತಿಯಲ್ಲಿ ಕೂಡ ಹಣವನ್ನು ಹೊರಗೆ ಕೊಡಬಾರದು. ಹೀಗೆ ಹಣವನ್ನು ನೀಡುವುದರಿಂದ ನಿಮ್ಮ ಮನೆಯ ಮಹಾ ಲಕ್ಷ್ಮಿ ಅವರ ಪಾಲಾಗುವ ಸಂದರ್ಭಗಳು ಬಹಳ ಹೆಚ್ಚಾಗಿ ಇರುತ್ತದೆ ಅವರಿಗೆ ಇರುವ ಕರ್ಮ ಫಲಗಳು ನಿಮಗೆ ಬಂದು ತಗಲುವ ಸಂದರ್ಭ ಉಂಟಾಗುತ್ತದೆ ಕಷ್ಟಗಳು ನಿಮಗೆ ಬರುತ್ತದೆ ಹಾಗಾಗಿ ಬಹಳ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯವಾಗಿ ಇರುತ್ತದೆ. ಇನ್ನೂ ಎರಡನೆಯದು ನೀವು ಧರಿಸಿರುವ ಒಡವೆಗಳನ್ನು ಇಂತಹ ದಿನಗಳಲ್ಲಿ ನೀವು ಮತ್ತೊಬ್ಬರಿಗೆ ನೀಡುವುದು ಒಳಿತಲ್ಲ ನೀವು ಏನಾದರೂ ನಿಮ್ಮ ದೇಹದ ಮೇಲೆ ಧರಿಸಿರುವ ಒಡವೆಗಳನ್ನು ಇನ್ನೊಬ್ಬರಿಗೆ ನೀಡಿದರೆ ಅದರಿಂದ ಅವರಿಗೆ ಇರುವ ದಾರಿದ್ರ್ಯ ನಿಮ್ಮ ಬೆನ್ನು ಹತ್ತಿತ್ತದೆ ಅವರಿಗೆ ಇರುವ ಸಂಕಷ್ಟಗಳಿಗೆ ನೀವು ಅಂದಿನಿಂದ ತುತ್ತಾಗುವ ಸಂದರ್ಭ ಬಂತು ಎಂದು ನೀವು ತಿಳಿಯಬೇಕು. ಇನ್ನೂ ಮೂರನೆಯ ವಸ್ತು ಯಾವುದು ಎಂದರೆ ಅರಿಶಿಣ ಹೌದು ಗೆಳೆಯರೇ ನಿಮ್ಮ ಸುತ್ತ ಮುತ್ತಲಿನ ಜನ ಏನಾದರೂ ಅರಿಶಿನವನ್ನು ದಾನವಾಗಿ

ಅಥವಾ ಅವರ ಮನೆಯಲ್ಲಿ ಖಾಲಿ ಆಗಿದೆ ಎನ್ನುವ ಕಾರಣಕ್ಕೆ ನಿಮ್ಮ ಮನೆಯಿಂದ ಅರಿಶಿನವನ್ನು ಇಂತಹ ದಿನಗಳಲ್ಲಿ ಕೇಳಿ ಅದನ್ನು ಪಡೆದು ಕೊಂಡರೆ ನಿಮಗೆ ಲಕ್ಷ್ಮಿಯ ಅನುಗ್ರಹ ಖಂಡಿತವಾಗಿ ನಾಶವಾಗುತ್ತದೆ ಹಾಗಾಗಿ ಬಹಳ ಎಚ್ಚರಿಕೆಯಿಂದ ಇಂತಹ ವಿಷಯಗಳಲ್ಲಿ ನೀವು ಇರುವುದು ಅತಿ ಮುಖ್ಯ ಎಂದು ಹೇಳಬಹುದು. ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

 

LEAVE A REPLY

Please enter your comment!
Please enter your name here