ಅಮಾವಾಸ್ಯೆಯ ದಿನ ಇಂತಹ ಗಿಡಗಳನ್ನು ನೆಟ್ಟು ನೋಡಿ ನಿಮ್ಮ ಜೀವನದ ಅದೃಷ್ಟವೇ ಬದಲಾಗಬಹುದು, ಈ ಗಿಡಗಳು ನಿಮಗೆ ಪ್ರಗತಿಯನ್ನು ತಂದು ಕೊಡುತ್ತದೆ.

50

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಕೆಲವೊಂದು ಗಿಡಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಯಾಕೆಂದರೆ ಇಂತಹ ಗಿಡಗಳು ದೈಹಿಕ ಶಕ್ತಿಯನ್ನು ಹೊಂದಿದ್ದು, ಇವು ದೇವತೆಗಳಿಗೂ ಕೂಡ ಬಹಳ ಪ್ರಿಯವಾದ ಗಿಡಗಳು ಎಂದು ಹೇಳಲಾಗುತ್ತದೆ ವ್ಯಕ್ತಿಯು ತನ್ನ ಜೀವನದಲ್ಲಿ ಇಂತಹ ಗಿಡಗಳನ್ನು ನೆಟ್ಟು ಪೂಜಿಸುವುದರಿಂದ ಜೀವನದ ಮಧ್ಯ ಬರುವಂತಹ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವುದರ ಜೊತೆಗೆ ಇವರಿಗೆ ಎಲ್ಲಾ ಕಾರ್ಯಗಳಲ್ಲಿಯೂ ಪ್ರಗತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಏನೇ ಕಷ್ಟಗಳು ಇದ್ದರು ಕೂಡ ತಕ್ಷಣ ಕರೆ ಮಾಡಿರಿ 9620799909 ಇನ್ನು ಅದೇ ರೀತಿಯಾಗಿ ಕೆಲವೊಂದು ವಿಶೇಷವಾದ ಗಿಡಗಳನ್ನು ವಿಶೇಷವಾದಂತಹ ದಿನಗಳಲ್ಲಿ ನೆಡುವುದರಿಂದ ನಮಗೆ ಸಾಕಷ್ಟು ಪ್ರಯೋಜನಗಳು ಲಭಿಸುತ್ತದೆ ಅದೇ ರೀತಿಯಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಮಾವಾಸ್ಯೆಯ ದಿನಗಳಲ್ಲಿ ಇಂತಹ ನಿರ್ದಿಷ್ಟ ಗಿಡಗಳನ್ನು ನೆಡುವುದರಿಂದ ಅವು ನಮಗೆ ಜೀವನದಲ್ಲಿ ಸುಖ ಸಂಪತ್ತು ಸಮೃದ್ಧಿಯನ್ನು ತಂದುಕೊಡುತ್ತದೆ ಜೊತೆಗೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ ಎಂದು ನಂಬಲಾಗಿದೆ, ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಮಾವಾಸ್ಯೆಯ ದಿನ ಯಾವ ಗಿಡಗಳನ್ನು ನೆಡುವುದರಿಂದ ಜೀವನದ ಅದೃಷ್ಟ ಬದಲಾಗುತ್ತದೆ ಈ ಗಿಡಗಳ ವಿಶೇಷತೆ ಏನು ಮತ್ತು ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ನೋಡೋಣ.

ಸಾಮಾನ್ಯವಾಗಿ ಅಮಾವಾಸ್ಯೆಯ ದಿನ ಯಾವುದೇ ರೀತಿಯ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ ಯಾಕೆಂದರೆ ಈ ಒಂದು ದಿನದಲ್ಲಿ ನಕರಾತ್ಮಕ ಶಕ್ತಿಗಳ ಶಕ್ತಿ ಹೆಚ್ಚಾಗಿ ಇರುವುದರಿಂದ ಈ ಒಂದು ದಿನವನ್ನು ಅಶುಭ ಎಂದು ಕರೆಯಲಾಗುತ್ತದೆ ಆದರೆ ಸಾಮಾನ್ಯವಾಗಿ ಅಮಾವಾಸ್ಯೆಯ ದಿನಗಳಲ್ಲಿ ಲಕ್ಷ್ಮಿ ಪೂಜೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಯಾಕೆಂದರೆ ಅಮಾವಾಸ್ಯೆಯ ದಿನ ಲಕ್ಷ್ಮಿ ಪೂಜೆ ಮಾಡುವುದರಿಂದ ವಿಶೇಷವಾದ ಫಲ ಪ್ರಾಪ್ತಿಯಾಗುತ್ತದೆ ಇನ್ನು ಅದೇ ರೀತಿಯಾಗಿ ಅಮಾವಾಸ್ಯೆಯ ದಿನ ಮಹಾಲಕ್ಷ್ಮಿ ದೇವಿಗೆ ಬಹಳ ಪ್ರಿಯವಾದಂತಹ ಮತ್ತು ಮಹಾವಿಷ್ಣುವೆಗೆ ಬಹಳ ಪ್ರಿಯವಾದಂತಹ ನೆಲ್ಲಿಕಾಯಿ ಗಿಡವನ್ನು ನೆಟ್ಟು ಕ್ರಮೇಣವಾಗಿ ಪೂಜಿಸುತ್ತಾ ಬರುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗುವುದರ ಜೊತೆಗೆ ಆರ್ಥಿಕವಾಗಿ ಅನುಕೂಲತೆಗಳು ಕಂಡು ಬರುತ್ತದೆ, ಇನ್ನು ವಿಶೇಷವಾಗಿ ನೆಲ್ಲಿಕಾಯಿಯ ಮರದಲ್ಲಿ ಬ್ರಹ್ಮ ವಿಷ್ಣು ಮತ್ತು ಶಿವನವಾಸ ಇರುವುದರಿಂದ ಈ ಒಂದು ಗಿಡವನ್ನು ಮನೆಯ ಸುತ್ತಮುತ್ತ ಬೆಳೆಸುವುದರಿಂದ ಸುಖ ಸಮೃದ್ಧಿ ಹೆಚ್ಚಾಗುತ್ತದೆ. ಏನೇ ಕಷ್ಟಗಳು ಇದ್ದರು ಕೂಡ ತಕ್ಷಣ ಕರೆ ಮಾಡಿರಿ 9620799909 ಇನ್ನು ಲಕ್ಷ್ಮಿ ದೇವಿಯು ಕೂಡ ನೆಲ್ಲಿಕಾಯಿ ಮರವನ್ನು ಪೂಜಿಸುವುದರಿಂದ ನಾವು ಕೂಡ ಈ ಒಂದು ಮರವನ್ನು ಪೂಜಿಸುತ್ತಾ ಬರುವುದರಿಂದ ನಮ್ಮ ಜೀವನದಲ್ಲಿಯೂ ಕೂಡ ಬಡತನ ದಾರಿತ್ರ ದೂರವಾಗಿ ಅದೃಷ್ಟ ಶ್ರೀಮಂತಿಕೆ ಬರುತ್ತದೆ.

ನೆಲ್ಲಿಕಾಯಿ ಗಿಡವನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಡುವುದು ಒಳ್ಳೆಯದು, ಇದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಯಾವಾಗಲೂ ಕೂಡ ಈ ಒಂದು ಗಿಡವನ್ನು ಬೆಳೆಸುವಾಗ ಸೂರ್ಯನ ಕಿರಣಗಳು ಈ ಒಂದು ಗಿಡವನ್ನು ಸ್ಪರ್ಶಿಸುವ ಹಾಗೆ ಗಿಡವನ್ನು ಬೆಳೆಸಿ ಪ್ರತಿನಿತ್ಯ ನೀರನ್ನು ಹಾಗೆ ಪೋಷಿಸಿ ಕ್ರಮೇಣವಾಗಿ ಅದನ್ನು ಪೂಜಿಸಿ ಗಿಡ ಸಮೃದ್ಧಿಯಾದಂತೆ ನಿಮ್ಮ ಜೀವನವು ಕೂಡ ಸಮೃದ್ಧಿಯಾಗುತ್ತದೆ. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here